ದ್ರವ್ಯ ಹಂತಗಳು

ದ್ರವ್ಯ ಹಂತ - ಭೌತ ವ್ಯವಸ್ಥೆಗಳಲ್ಲಿ ಸುಮಾರಾಗಿ ಒಂದೇ ಥರದ ರಸಾಯನಿಕ ರಚನಾಂಶಗಳು ಮತ್ತು ಭೌತ ಗುಣಲಕ್ಷಣಗಳನ್ನು (ಅಂದರೆ, ಸಾಂದ್ರತೆ, ಸ್ಫಟಿಕ ರಚನೆ, ವಕ್ರೀಭವನಾಂಕ, ಇತ್ಯಾದಿ.) ಹೊಂದಿರುವ ಸ್ಥಿತಿಗಳ ಒಂದು ಗುಂಪಿಗೆ ಆ ದ್ರವ್ಯದ ಒಂದು ಹಂತವೆಂದು ಹೆಸರು.

ದ್ರವ್ಯದ ಹಂತಗಳು ಮತ್ತು ಸ್ಥಿತಿಗಳು

ದ್ರವ್ಯ ಹಂತ ಮತ್ತು ದ್ರವ್ಯ ಸ್ಥಿತಿಗಳು ಸಾಮಾನ್ಯವಾಗಿ ಪರಸ್ಪರ ಗೊಂದಲಗೊಳಿಸಬಲ್ಲ ಪದಗಳಾದರೂ, ಇವೆರಡರ ನಡುವೆ ಗಮನಾರ್ಹ ವ್ಯತ್ಯಾಸಗಳಿವೆ. ದ್ರವ್ಯ ಸ್ಥಿತಿಗಳು ಅನಿಲ, ದ್ರವ, ಘನ, ಪ್ಲಾಸ್ಮ, ಇತ್ಯಾದಿಗಳ ನಡುವಿನ ವ್ಯತ್ಯಾಸಗಳನ್ನು ಸೂಚಿಸುತ್ತವೆ. ಒಂದು ರಸಾಯನಿಕ ವ್ಯವಸ್ಥೆಯಲ್ಲಿ ದ್ರವ್ಯದ ಎರಡು ವಲಯಗಳು ಬೇರೆ ಬೇರೆ ದ್ರವ್ಯಸ್ಥಿತಿಗಳಲ್ಲಿದ್ದರೆ, ಅವು ಬೇರೆ ಬೇರೆ ಹಂತಗಳಲ್ಲೂ ಇರುತ್ತವೆ. ಆದರೆ, ಇದರ ವ್ಯತಿರಿಕ್ತ ವಾದವು ವಾಸ್ತವದಲ್ಲಿ ಅನ್ವಯಿಸುವುದಿಲ್ಲ. ಒಂದು ವ್ಯವಸ್ಥೆಯಲ್ಲಿ ಸಮತೋಲನದಲ್ಲಿರುವ ಹಲವು ಹಂತಗಳಿದ್ದು, ಈ ಎಲ್ಲ್ಲ ಹಂತಗಳೂ ಒಂದೇ ದ್ರವ್ಯಸ್ಥಿತಿಯಲ್ಲಿರಬಹುದು. ಉದಾಹರಣೆಗೆ, ವಜ್ರ ಮತ್ತು ಗ್ರಾಫೈಟ್ಗಳೆರಡೂ ಘನರೂಪಿಗಳಾದರೂ, ಇವು ಬೇರೆ ಬೇರೆ ಹಂತಗಳ ಘನಗಳು. ಕೊಠಡಿಯ ತಾಪಮಾನದಲ್ಲಿರುವ ನೀರು ಮತ್ತು ಎಣ್ಣೆಯ ಮಿಶ್ರಣವು ಬೇರೆ ಬೇರೆ ರಚನೆಯ ಎರಡು ಹಂತಗಳುಳ್ಳ ಮಿಶ್ರಣವಾಗಿದ್ದು, ಒಂದೇ ದ್ರವ್ಯಸ್ಥಿತಿಯಲ್ಲಿ (ದ್ರವ) ಇರುತ್ತದೆ.


Tags:

ವಕ್ರೀಭವನಸಾಂದ್ರತೆಸ್ಫಟಿಕ

🔥 Trending searches on Wiki ಕನ್ನಡ:

ಏಡ್ಸ್ ರೋಗತತ್ಸಮ-ತದ್ಭವಅನುಭೋಗಉತ್ತರ ಕನ್ನಡಸುಭಾಷ್ ಚಂದ್ರ ಬೋಸ್ಆದಿಪುರಾಣಕರ್ನಾಟಕದ ಇತಿಹಾಸಭಾರತದ ಸಂವಿಧಾನ ರಚನಾ ಸಭೆಮಯೂರಶರ್ಮಭಾರತದ ರಾಷ್ಟ್ರಗೀತೆಭಾರತೀಯ ಪ್ರಾಚೀನ ಲಿಪಿಶಾಸ್ತ್ರದಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳುಇಸ್ಲಾಂ ಧರ್ಮಚಿನ್ನಸಿಂಗಾಪುರಕುಕ್ಕೆ ಸುಬ್ರಹ್ಮಣ್ಯ ದೇವಾಲಯಹಾಗಲಕಾಯಿಜೋಡು ನುಡಿಗಟ್ಟುಏಲಕ್ಕಿಶಿಶುನಾಳ ಶರೀಫರುಅಗ್ನಿ(ಹಿಂದೂ ದೇವತೆ)ಪರೀಕ್ಷೆನಾಗರಹೊಳೆ ರಾಷ್ಟ್ರೀಯ ಉದ್ಯಾನವನರಾಜ್ಯಗಳ ಪುನರ್ ವಿಂಗಡಣಾ ಆಯೋಗಚಂದ್ರದಶಾವತಾರಅಮ್ಮವೈದೇಹಿಸರ್ಪ ಸುತ್ತುಪರಮಾಣು ಸಂಖ್ಯೆಕನ್ನಡ ಸಾಹಿತ್ಯ ಪರಿಷತ್ತುಪಾರ್ವತಿಹೆಚ್.ಡಿ.ಕುಮಾರಸ್ವಾಮಿಭಾರತದ ಸಂವಿಧಾನಮೈಗ್ರೇನ್‌ (ಅರೆತಲೆ ನೋವು)ಗೋವಿಂದ III (ರಾಷ್ಟ್ರಕೂಟ)ಅಕ್ಷಾಂಶ ಮತ್ತು ರೇಖಾಂಶಅರಿಸ್ಟಾಟಲ್‌ರಮ್ಯಾಆವರ್ತ ಕೋಷ್ಟಕಅಲ್ಯೂಮಿನಿಯಮ್ಬಿದಿರುಕನ್ನಡ ಕಾವ್ಯಕಾಲಾಯ ತಸ್ಮೈ ನಮಃ (ಚಲನಚಿತ್ರ)ವ್ಯವಸಾಯಚಿಕ್ಕಮಗಳೂರುಶ್ಯೆಕ್ಷಣಿಕ ತಂತ್ರಜ್ಞಾನಸಾರಾ ಅಬೂಬಕ್ಕರ್ರೇಯಾನ್ಕರ್ನಾಟಕದ ಮುಖ್ಯಮಂತ್ರಿಗಳುಭಾರತದಲ್ಲಿ ಬಡತನಪೊನ್ನದಖ್ಖನ್ ಪೀಠಭೂಮಿಬ್ಯಾಡ್ಮಿಂಟನ್‌ಕೈಗಾರಿಕೆಗಳುಕರ್ಬೂಜನೀರಾವರಿದ.ರಾ.ಬೇಂದ್ರೆಜರ್ಮೇನಿಯಮ್ಯೂಟ್ಯೂಬ್‌ಪಪ್ಪಾಯಿ೨೦೧೬ ಬೇಸಿಗೆ ಒಲಿಂಪಿಕ್ಸ್ವಿಮರ್ಶೆಟೊಮೇಟೊಮಳೆನೀರು ಕೊಯ್ಲುರಾಗಿಊಟಸೂರ್ಯ ಗ್ರಹಣಅಷ್ಟಾವಕ್ರಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕ್ರೀಡೆಗಳುಕಲ್ಯಾಣ ಕರ್ನಾಟಕಜೈನ ಧರ್ಮತೆಲುಗುಭಾರತದ ಜನಸಂಖ್ಯೆಯ ಬೆಳವಣಿಗೆಲೆಕ್ಕ ಪರಿಶೋಧನೆಕನ್ನಡ ಅಕ್ಷರಮಾಲೆ🡆 More