ತೂಕ

ತೂಕ(Weight) ಒಂದು ವಸ್ತುವಿನ ಮೇಲೆ ವರ್ತಿಸುವ ಅದು ಇರುವ ಗ್ರಹ (Planet)ದ ಗುರುತ್ವಶಕ್ತಿಯನ್ನು ಆ ವಸ್ತುವಿನ ತೂಕ ಎನ್ನುತ್ತಾರೆ.ಯಾವುದೇ ವಸ್ತುವಿನ ತೂಕವು ಅದು ಇರುವ ಗ್ರಹದ ಗುರುತ್ವಕೇಂದ್ರಕ್ಕಿರುವ ದೂರ ಮತ್ತು ಅದರ ದ್ರವ್ಯರಾಶಿಯನ್ನು ಅವಲಂಬಿಸಿರುತ್ತದೆ.ಯಾವುದೇ ವಸ್ತುವಿನ ತೂಕವು ಗ್ರಹದ ಮೇಲ್ಮೈಯಲ್ಲಿ ಅತ್ಯಧಿಕವಾಗಿದ್ದು ಗುರುತ್ವಕೇಂದ್ರದಿಂದ ದೂರ ಸರಿದಂತೆ ಕಡಿಮೆಯಾಗುತ್ತಾ ಹೋಗುತ್ತದೆ.ಬಾಹ್ಯಾಕಾಶದಲ್ಲಿ ವಸ್ತುವಿನ ತೂಕವು ಅಳತೆಗೆ ಸಿಗದಷ್ಟು ಕಡಿಮೆಯಾಗಿರುತ್ತದೆ.ವಸ್ತುವಿನ ತೂಕವು ಅದು ಇರುವ ಗ್ರಹದ ದ್ರವ್ಯರಾಶಿಯ ಮೇಲೂ ಅವಲಂಬಿತವಾಗಿದೆ.

ಉದಾಹರಣೆಗೆ ಭೂಮಿಯ ಮೇಲೆ ೯೧ ಕಿ.ಗ್ರಾಂ.ತೂಗುವ ಮನುಷ್ಯ ಚಂದ್ರನ ಮೇಲೆ ಕೇವಲ ೧೫ ಕಿ.ಗ್ರಾಂ.ತೂಗುತ್ತಾನೆ.

ತೂಕ
ತೂಕಮಾಡಲು ಉಪಯೋಗಿಸುವ ಒಂದು ಸಾಧನ

ಉಲ್ಲೇಖ

Tags:

ಗುರುತ್ವಶಕ್ತಿಚಂದ್ರದ್ರವ್ಯರಾಶಿಬಾಹ್ಯಾಕಾಶ

🔥 Trending searches on Wiki ಕನ್ನಡ:

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಶನಿಅತ್ತಿಮಬ್ಬೆಕೊಡವರುಮೂಲಭೂತ ಕರ್ತವ್ಯಗಳುಸ್ತ್ರೀಜೀವಕೋಶಮಧ್ವಾಚಾರ್ಯದೆಹಲಿ ಸುಲ್ತಾನರುನಗರಸವರ್ಣದೀರ್ಘ ಸಂಧಿಕನ್ನಡ ರಾಜ್ಯೋತ್ಸವಹಸ್ತ ಮೈಥುನಡ್ರಾಮಾ (ಚಲನಚಿತ್ರ)ಕಾದಂಬರಿಲಕ್ಷ್ಮೀಶಅಲಂಕಾರಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸರ್ವಜ್ಞಚಂದ್ರಯಾನ-೩ತಂತ್ರಜ್ಞಾನದ ಉಪಯೋಗಗಳುಪ್ರಜಾಪ್ರಭುತ್ವಮೂಲಧಾತುಇಂದಿರಾ ಗಾಂಧಿಗಂಡಬೇರುಂಡಹಂಪೆಕರ್ನಾಟಕದ ಅಣೆಕಟ್ಟುಗಳುಜನಪದ ಕಲೆಗಳುಟಿಪ್ಪು ಸುಲ್ತಾನ್ಕಲ್ಲಂಗಡಿನುಡಿ (ತಂತ್ರಾಂಶ)ಶಬ್ದಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಕಮಲಶ್ಚುತ್ವ ಸಂಧಿದಿಯಾ (ಚಲನಚಿತ್ರ)ತ್ಯಾಜ್ಯ ನಿರ್ವಹಣೆಕೃಷ್ಣಬಿಳಿಗಿರಿರಂಗನ ಬೆಟ್ಟಮುರುಡೇಶ್ವರಮಂಜುಳಸ್ವರಹೈದರಾಲಿಮಿಥುನರಾಶಿ (ಕನ್ನಡ ಧಾರಾವಾಹಿ)ಆರೋಗ್ಯಶಿಶುಪಾಲಭಾರತೀಯ ಧರ್ಮಗಳುಕೊಡಗುಪಂಚ ವಾರ್ಷಿಕ ಯೋಜನೆಗಳುಅನುಶ್ರೀಆವಕಾಡೊಉಪನಯನಬಿ. ಶ್ರೀರಾಮುಲುವಾದಿರಾಜರುಹಾಸನ ಜಿಲ್ಲೆವಿರಾಟಮಿಲಾನ್ದಿವ್ಯಾಂಕಾ ತ್ರಿಪಾಠಿಗಣೇಶಮುದ್ದಣಸಾಮ್ರಾಟ್ ಅಶೋಕಭಾರತದ ಪ್ರಧಾನ ಮಂತ್ರಿಹಾವಿನ ಹೆಡೆಚಿತ್ರಲೇಖಕರ್ನಾಟಕ ಲೋಕಸೇವಾ ಆಯೋಗಭಾರತೀಯ ಮೂಲಭೂತ ಹಕ್ಕುಗಳುಪಂಪ ಪ್ರಶಸ್ತಿಮಹಾವೀರದಾಸ ಸಾಹಿತ್ಯಭಾರತದ ಪಂಚಾಯತ್ ರಾಜ್ ವ್ಯವಸ್ಥೆಪರಿಣಾಮಯಕೃತ್ತುಕನ್ನಡ ಛಂದಸ್ಸುವೆಬ್‌ಸೈಟ್‌ ಸೇವೆಯ ಬಳಕೆಮಲ್ಟಿಮೀಡಿಯಾಭಾರತೀಯ ರಿಸರ್ವ್ ಬ್ಯಾಂಕ್🡆 More