ಲಿಂಗ: ಹೆಣ್ಣು ಮತ್ತು ಗಂಡು

ಲಿಂಗ ಎಂದರೆ ಜೀವಿಗಳಲ್ಲಿ ಗಂಡು ಮತ್ತು ಹೆಣ್ಣು ಎಂದು ಭೇದ ಮಾಡುವದು.

ಹೆಣ್ಣು ಜೀವಿ xx ಜೀನ್ಸ್ ಹೊಂದಿರುತ್ತದೆ ಮತ್ತು ಗಂಡು ಜೀವಿ xy ಜೀನ್ಸ್ ಹೊಂದಿರುತ್ತದೆ. ಸಂತನಾಭಿವೃದ್ಧಿಗೆ ಎರಡೂ ಲಿಂಗಗಳ ಜೀವಿಗಳು ಅವಶ್ಯಕ. ಮಾನವರು ಲೈಂಗಿಕವನ್ನು ಅವಮಾನಿಸಬಾರದು, ಅದು ದೇವರ ಸೃಷ್ಟಿ ಅಲ್ಲದೇ ಲೈಂಗಿಕ ಸಮಸ್ಯೆಯಿಂದ ಬಳಲುವರು ಸೂಕ್ತ ವೈದ್ಯರನ್ನು ಕಾಣಬೇಕು ಲೈಂಗಿಕದಿಂದ ದೂರ ಇದ್ದರು ಸಮಸ್ಯೆಗಳನ್ನು ಎದುರಿಸಬಹುದು. ಉದಾಹರಣೆಗೆ: ಮುಖದ ಮೇಲೆ ಗುಳ್ಳೆಗಳು ದೇಹದ ವ್ಯತ್ಯಾಸ ಕಾಣಿಸಬಹುದು , ಸೂಕ್ತ ಸಲಹೆಗಳನ್ನು ವೈದ್ಯರಿಂದ ಪಡೆಯಿರಿ. ರಿಸರ್ಚ್ ಬೈ ಸರ್ವೆಯಲ್ಲಿ ದಪ್ಪಗಿರುವ ಮಹಿಳೆಯರು ಯಾವುದಕ್ಕೆ ಹೆಚ್ಚು ಹೆದರ್ತಾರೆ ಎಂಬುದು ಬಹಿರಂಗವಾಗಿದೆ. ಸರ್ವೆ ಪ್ರಕಾರ, ದಪ್ಪಗಿರುವ ಮಹಿಳೆಯರು ಸೆಕ್ಸ್ ನಲ್ಲಿ ಹೆಚ್ಚು ಆಸಕ್ತಿ ಹೊಂದಿರುವುದಿಲ್ಲವಂತೆ. ತೂಕ ಹೆಚ್ಚಿರುವ ಕಾರಣ ಸಂಭೋಗ ನಡೆಸಲು ಅವ್ರು ಹೆದರುತ್ತಾರಂತೆ.

ಲಿಂಗ: ಹೆಣ್ಣು ಮತ್ತು ಗಂಡು
ಗಂಡು ಮತ್ತು ಹೆಣ್ಣು ಮಾನವರು

ಹೆಚ್ಚು ಕೊಬ್ಬಿರುವ ಮಹಿಳೆಯರಿಗೆ ಸೆಕ್ಸ್ ಒಂದು ಸಮಸ್ಯೆಯಾಗುತ್ತದೆ. ಅವರ ದಡೂತಿ ಆಕೃತಿ ಸಂಭೋಗದ ವೇಳೆ ತೊಂದರೆ ಅನುಭವಿಸುವಂತೆ ಮಾಡುತ್ತದೆ. ಮಾಹಿತಿ ಪ್ರಕಾರ ಶೇಕಡಾ ೫೦% ರಷ್ಟು ಮಹಿಳೆಯರು ಇದನ್ನು ಒಪ್ಪಿಕೊಂಡಿದ್ದಾರೆ.

ತೂಕ ಹೆಚ್ಚಾದಂತೆ ದೇಹದ ಆಕೃತಿ ಬದಲಾಗುತ್ತದೆ. ಅಂತರಂಗದ ವೇಳೆ ಇದು ನಾಚಿಕೆಯನ್ನುಂಟು ಮಾಡುತ್ತದೆ. ತಮ್ಮ ದೇಹದ ಆಕೃತಿ ಸಂಗಾತಿ ಆಸಕ್ತಿಯನ್ನು ಕಡಿಮೆ ಮಾಡಿದ್ರೆ ಎಂಬ ಭಯ ಕಾಡಲು ಶುರುವಾಗುತ್ತದೆ. ಹಾಗಾಗಿ ಸಂಭೋಗದಿಂದ ದೂರವಿರಲು ಮಹಿಳೆಯರು ಬಯಸುತ್ತಾರೆ. ಸಂಭೋಗದಿಂದ ದೂರವಿದ್ದರೆ ಎನಾಗುತ್ತೆ ?

ಶೇಕಡಾ 29ರಷ್ಟು ಮಹಿಳೆಯರು ಸ್ಥೂಲಕಾಯದ ಕಾರಣ ಸಂಭೋಗ ನಡೆಸುವುದಿಲ್ಲ ಎಂದಿದ್ದಾರೆ. ಶೇಕಡಾ 23ರಷ್ಟು ಮಹಿಳೆಯರು ದೇಹದ ಆಕೃತಿ ಸರಿಯಿಲ್ಲದ ಕಾರಣ ಸೆಕ್ಸ್ ನಿಂದ ದೂರವಿರುವುದಾಗಿ ಹೇಳಿದ್ದಾರೆ. ಕೊಬ್ಬು‌, ಮಹಿಳೆಯರು ಆತ್ಮವಿಶ್ವಾಸ ಕಳೆದುಕೊಳ್ಳಲು ಕಾರಣವಾಗುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

Tags:

🔥 Trending searches on Wiki ಕನ್ನಡ:

ಸಂಶೋಧನೆಶ್ರೀನಿವಾಸ ರಾಮಾನುಜನ್ಅಯೋಧ್ಯೆಭಾರತದ ರಾಷ್ಟ್ರಪತಿಭಾರತದ ಇತಿಹಾಸಮಜ್ಜಿಗೆಕರ್ನಾಟಕದ ಶಾಸನಗಳುಅಂಡವಾಯುಅವತಾರಅಸ್ಪೃಶ್ಯತೆಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭಾರತದ ಮುಖ್ಯಮಂತ್ರಿಗಳುಚಿತ್ರದುರ್ಗ ಜಿಲ್ಲೆಶಾತವಾಹನರುಭಾರತದ ಸಂವಿಧಾನದ ೩೭೦ನೇ ವಿಧಿಅಶ್ವತ್ಥಮರಎಂ. ಕೆ. ಇಂದಿರಲಕ್ಷ್ಮೀಶಸಂವಹನನಗರೀಕರಣನ್ಯೂಟನ್‍ನ ಚಲನೆಯ ನಿಯಮಗಳುಕೆ. ಎಸ್. ನರಸಿಂಹಸ್ವಾಮಿಯೋಗತತ್ಪುರುಷ ಸಮಾಸರಾಮಮಹಾಕವಿ ರನ್ನನ ಗದಾಯುದ್ಧಹರಿಹರ (ಕವಿ)ಶಿಶುಪಾಲವಿಮರ್ಶೆಕೊಡಗುರೋಮನ್ ಸಾಮ್ರಾಜ್ಯದೇವಸ್ಥಾನಬೆಂಗಳೂರು ಗ್ರಾಮಾಂತರ ಜಿಲ್ಲೆಶಿವರಾಮ ಕಾರಂತಭಾಷಾ ವಿಜ್ಞಾನಶ್ರವಣಬೆಳಗೊಳಸಂಗೊಳ್ಳಿ ರಾಯಣ್ಣಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ನೀನಾದೆ ನಾ (ಕನ್ನಡ ಧಾರಾವಾಹಿ)ಬಾರ್ಲಿಕರ್ಬೂಜಮಾಸಸರ್ವೆಪಲ್ಲಿ ರಾಧಾಕೃಷ್ಣನ್ಆರತಿಜಿ.ಪಿ.ರಾಜರತ್ನಂರಾಮಾಚಾರಿ (ಕನ್ನಡ ಧಾರಾವಾಹಿ)ಹಕ್ಕ-ಬುಕ್ಕಶಿವರಾಜ್‍ಕುಮಾರ್ (ನಟ)ಖ್ಯಾತ ಕರ್ನಾಟಕ ವೃತ್ತಕಾವೇರಿ ನದಿಟೊಮೇಟೊಕರ್ನಾಟಕದ ಜಿಲ್ಲೆಗಳುಮೈಗ್ರೇನ್‌ (ಅರೆತಲೆ ನೋವು)ರಾಶಿಅಧಿಕ ವರ್ಷಸ್ವರವಿಧಾನ ಸಭೆಕರ್ನಾಟಕ ಲೋಕಾಯುಕ್ತವೀರಪ್ಪನ್ರೇಣುಕಗ್ರಹನೀರಾವರಿಆಟಅ.ನ.ಕೃಷ್ಣರಾಯಮಂಜುಳಸೂರ್ಯ (ದೇವ)ದರ್ಶನ್ ತೂಗುದೀಪ್ರೈತ ಚಳುವಳಿಭಾರತದ ರಾಷ್ಟ್ರೀಯ ಉದ್ಯಾನಗಳುಹೊನ್ನಾವರಗಂಡಬೇರುಂಡಗೌತಮ ಬುದ್ಧಗಣರಾಜ್ಯೋತ್ಸವ (ಭಾರತ)ತೀ. ನಂ. ಶ್ರೀಕಂಠಯ್ಯಪಟ್ಟದಕಲ್ಲುತೆನಾಲಿ ರಾಮ (ಟಿವಿ ಸರಣಿ)🡆 More