ಡಿ.ಎನ್.ನಗರ್ ಮೆಟ್ರೋ ರೈಲ್ವೆ ನಿಲ್ದಾಣ

ಡಿ.ಎನ್.ನಗರ್,ಮುಂಬಯಿ ಮಹಾನಗರದ ಪಶ್ಚಿಮ ರೈಲ್ವೆ ಭಾಗದಲ್ಲಿರುವ ಅಂಧೇರಿ ಉಪನಗರದ ಒಂದು ಭಾಗವಾಗಿದೆ-ಇದು,ಮಹಾರಾಷ್ಟ್ರದ ಮುಂಬಯಿನಗರದ ಒಂದು ಅತಿದೊಡ್ಡ ಉಪನಗರಗಳಲ್ಲೊಂದಾಗಿದೆ.

ದಾದಾ ಭಾಯಿ ನವರೋಜಿಯವರ ಹೆಸರಿನಲ್ಲಿ 'ಲೋಖಂಡ್ ವಾಲ ಕಾಂಪ್ಲೆಕ್ಸ್' ನಲ್ಲಿದೆ. ಸೆವೆನ್ ಬಂಗಲೋಸ್, ಮತ್ತು ಜುಹು ವಿಲೆಪಾರ್ಲೆ ಡೆವೆಲಪ್ಮೆಂಟ್ ಸ್ಕೀಮ್ (JVPD)ವಲಯದ ಇದಕ್ಕೆ ತೀರ ಸಮೀಪ. ೧೯೮೦ ರ ನಂತರ ಡಿ.ಎನ್.ನಗರ್ ವಿಶಾಲವಾಗ ತೊಡಗಿತು. ಡಿಎನ್ ನಗರದ ನಿವಾಸಿಗಳು ಹೆಚ್ಚಾಗಿ ಮದ್ಯವರ್ಗದ ಜನ. ಕೆಲವರು ಹೆಚ್ಚು ವರಮಾನದಾರರೂ ವಾಸಿಸುತ್ತಿದ್ದಾರೆ. ಡಿ.ಎನ್.ನಗರದ ಕೆಲವು ಪ್ರಮುಖ ವಿದ್ಯಾಸಂಸ್ಥೆಗಳು,ಮತ್ತಿತರ ಸಾರ್ವಜನಿಕ ಸಂಸ್ಥೆಗಳು :

  1. ಪ್ರಗತಿವಿದ್ಯಾಲಯ ಮಂದಿರ್,
  2. ಭವನ್ಸ್ ಕಾಲೇಜ್,
  3. ಭವನ್ಸ್ ಎ.ಎಚ್. ಡಿಯ ಹೈಸ್ಕೂಲ್,
  4. ಭವನ್ಸ್ ಸರ್ದಾರ್ ಪಟೇಲ್ ಕಾಲೇಜ್ ಆಫ್ ಇಂಜಿನಿಯರಿಂಗ್,
  5. ಭವನ್ಸ.ಎಸ್.ಪಿ.ಜೈನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್,
  6. ಎಸ್.ಸಿ.ಡಿ ಬರ್ಫಿವಾಲ ಹೈಸ್ಕೂಲ್ ಅಂಡ್ ವಾಲಿಯ ಕಾಲೇಜ್,
D.N. Nagar
डी एन नगर
Neighbourhood
ಡಿ.ಎನ್.ನಗರ್, ಮೆಟ್ರೋ ಸ್ಟೇಷನ್
ಡಿ.ಎನ್.ನಗರ್, ಮೆಟ್ರೋ ಸ್ಟೇಷನ್
CountryIndia
Stateಮಹಾರಾಷ್ಟ್ರ
MetroMumbai
Languages
 • OfficialMarathi
Time zoneUTC+5:30 (IST)
PIN
400053
Area code022
Vehicle registrationMH 02
Civic agencyBMC

ಮೆಟ್ರೋ ರಲ್ವೆಮಾರ್ಗ

ಮೆಟ್ರೋ ರಲ್ವೆ ಸಂಚಾರ ಶುರುವಾದ ಮೇಲೆ ಡಿ.ಎನ್.ನಗರ ಘಾಟ್ಕೋಪರ್-ಅಂಧೇರಿ ಮೆಟ್ರೊ ದಾರಿಯಲ್ಲಿ ಸ್ವಲ್ಪ ಎತ್ತರದಲ್ಲಿರುವ ಒಂದು ಪ್ರಮುಖ ನಿಲ್ದಾಣವಾಗಿದೆ. ಅದೇಹೆಸರಿನ ಜಾಗ, ಇಂಡಿಯನ್ ಆಯಿಲ್ಸ್ ಕಾಲೋನಿಯ ಜಂಕ್ಷನ್ಸ್ ನಲ್ಲಿದೆ.

ಉಲ್ಲೇಖಗಳು

Tags:

ದಾದಾ ಭಾಯಿ ನವರೋಜಿ

🔥 Trending searches on Wiki ಕನ್ನಡ:

ಶಾಲೆಭಾರತದ ಜನಸಂಖ್ಯೆಯ ಬೆಳವಣಿಗೆಪರಿಸರ ರಕ್ಷಣೆಅರವಿಂದ್ ಕೇಜ್ರಿವಾಲ್ಕಾದಂಬರಿಒಡಲಾಳಪಂಚಾಂಗಪಾಟಲಿಪುತ್ರಒನಕೆ ಓಬವ್ವಸುಮಲತಾಕರ್ನಾಟಕ ಲೋಕಾಯುಕ್ತಕಂಪ್ಯೂಟರ್ಗರ್ಭಧಾರಣೆಆಲೂರು ವೆಂಕಟರಾಯರುಟೊಮೇಟೊಕರ್ನಾಟಕದಲ್ಲಿ ಸಹಕಾರ ಚಳವಳಿವಿಜಯ ಕರ್ನಾಟಕಚಂದ್ರಯಾನ-೩ದೆಹಲಿಶ್ರೀ ರಾಘವೇಂದ್ರ ಸ್ವಾಮಿಗಳುಚಾಮುಂಡರಾಯನುಡಿಗಟ್ಟುಜೋಗಿ (ಚಲನಚಿತ್ರ)ಭಾರತೀಯ ಪ್ರಾಚೀನ ಲಿಪಿಶಾಸ್ತ್ರದಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳುತೆಲುಗುರೇಯಾನ್ಅಲಾವುದ್ದೀನ್ ಖಿಲ್ಜಿಧೊಂಡಿಯ ವಾಘ್ಎಸ್.ಎಲ್. ಭೈರಪ್ಪಕನ್ನಡ ಸಾಹಿತ್ಯ ಸಮ್ಮೇಳನಪ್ರವಾಸೋದ್ಯಮಕನ್ನಡದಲ್ಲಿ ಕಾದಂಬರಿ ಸಾಹಿತ್ಯಲೋಪಸಂಧಿಯಣ್ ಸಂಧಿನೈಟ್ರೋಜನ್ ಚಕ್ರಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನಜೇನು ಹುಳುಆರೋಗ್ಯವೇಗಕುಮಾರವ್ಯಾಸಚುನಾವಣೆಬಂಡೀಪುರ ರಾಷ್ಟ್ರೀಯ ಉದ್ಯಾನವನಸ್ವರಮಾರುಕಟ್ಟೆಶೇಷಾದ್ರಿ ಅಯ್ಯರ್ಹಣಆಮ್ಲಕಾಲಾಯ ತಸ್ಮೈ ನಮಃ (ಚಲನಚಿತ್ರ)ಕನ್ನಡ ಸಾಹಿತ್ಯ ಪರಿಷತ್ತುಬ್ರಿಟೀಷ್ ಸಾಮ್ರಾಜ್ಯಕೃಷಿಮಾನವ ಹಕ್ಕುಗಳುಸಾರಾ ಅಬೂಬಕ್ಕರ್ಲಾರ್ಡ್ ಕಾರ್ನ್‍ವಾಲಿಸ್ಚಂಡಮಾರುತಉಪ್ಪು (ಖಾದ್ಯ)ಕನ್ನಡಗ್ರಂಥ ಸಂಪಾದನೆಆರ್.ಟಿ.ಐಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಚಂದ್ರಗುಪ್ತ ಮೌರ್ಯಚಾರ್ಲ್ಸ್‌‌ ಮ್ಯಾನ್ಸನ್‌‌‌ಸುರಪುರದ ವೆಂಕಟಪ್ಪನಾಯಕಮೊಘಲ್ ಸಾಮ್ರಾಜ್ಯಷಟ್ಪದಿಹಿಂದೂ ಮಾಸಗಳುಸಲಗ (ಚಲನಚಿತ್ರ)ಭಾರತದ ನದಿಗಳುಭೂತಾರಾಧನೆವರ್ಗೀಯ ವ್ಯಂಜನವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಪುತ್ತೂರುಉಪನಯನನೈಸರ್ಗಿಕ ಸಂಪನ್ಮೂಲಕಲ್ಲಿದ್ದಲುವೀರಗಾಸೆಸಿದ್ಧಯ್ಯ ಪುರಾಣಿಕಅಂಬಿಗರ ಚೌಡಯ್ಯಚೀನಾದ ಇತಿಹಾಸ🡆 More