ಟಿ. ಎಸ್. ಭಟ್

'ಟಿ.ಎಸ್.ಭಟ್' ದಿವಂಗತ ಎಂ.

ಸಿ. ವೀರ್ ರವರ ಬಳಿ ಕಥಕ್ ಮತ್ತುಕಥಕ್ಕಳಿ ನೃತ್ಯಪ್ರಾಕಾರಗಳನ್ನು ಕಲಿತು ಅಭ್ಯಾಸಮಾಡಿದರು. ಮುಂದೆ ಕರಾವಳಿಯ ಪ್ರಮುಖ ಭರತನಾಟ್ಯ ದಂಪತಿಗಳಾದ ಯು. ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾ ದೇವಿ ಯವರ ಹತ್ತಿರ 'ಭರತನಾಟ್ಯ'ವನ್ನು ಕಲಿತರು. ಮೈಸೂರು ಅರಮನೆ ಮತ್ತು ಮೈಸೂರಿನ ಹಲವು ಕಲಾ ಕೇಂದ್ರಗಳಲ್ಲಿ, ಹಾಗೂ ರಾಷ್ಟ್ರದಾದ್ಯಂತ ತಮ್ಮ ನೃತ್ಯಕಾರ್ಯಕ್ರಮಗಳನ್ನು ಕೊಡುತ್ತಿದ್ದರು. ವೃತ್ತಿಯಿಂದ ಭಟ್ಟರು, 'ಕಮರ್ಶಿಯಲ್ ಟ್ಯಾಕ್ಸ್ ಆಫೀಸರ್' ಆಗಿ ಸೇವೆ ಸಲ್ಲಿಸುತ್ತಿದ್ದರು.

ಜನನ ಹಾಗೂ ನೃತ್ಯಕಲೆಯಲ್ಲಿ ಸಾಗಿದ ದಾರಿ

ಟಿ. ಎಸ್. ಭಟ್ಟರು, ೧೯೨೭ ರ, ಅಕ್ಟೋಬರ್, ೬ ರಂದು, ಮನೆನಾಡಿನ ತವರುಮನೆಯಾದ ತೀರ್ಥಹಳ್ಳಿ ಯಲ್ಲಿ ಜನಿಸಿದರು.

ಮೇನಕಾ ನೃತ್ಯಶಾಲೆ, ಬೆಂಗಳೂರು

೧೯೫೭ ರಲ್ಲೇ, ಬೆಂಗಳೂರಿನಲ್ಲಿ ನೃತ್ಯಾಸಕ್ತರಿಗೆ ಕಲಿಸಲು ಒಂದು ನರ್ತನ ಶಾಲೆಯನ್ನು ಸ್ಥಾಪಿಸಿ ಶಿಕ್ಷಣ ನೀಡುತ್ತಿದ್ದಾರೆ. ಕರ್ನಾಟಕ ನೃತ್ಯಕಲಾ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ೮ ವರ್ಷಗಳ ಕಾಲ ಸೇವೆ ಸಲ್ಲಿಸಿದರು. 'ಭರತ ಬಾಹುಬಲಿ' ಮತ್ತು 'ಕಾಮದಹನ' ಎಂಬ ಮ್ಯೂಸಿಕಲ್ ಬ್ಯಾಲೆ ನೃತ್ಯಗಳು ಅಂದಿನ ದಿನಗಳಲ್ಲಿ ಬಹಳ ಜನಪ್ರಿಯತೆಯನ್ನು ಗಳಿಸಿದವು.

ಪ್ರಶಸ್ತಿಗಳು

  • ೧೯೯೦-೯೧ ನೆಯ ಸಾಲಿನ 'ಕರ್ನಾಟಕ ಸಂಗೀತ ನೃತ್ಯ ಅಕ್ಯಾಡೆಮಿ ಪ್ರಶಸ್ತಿ', ಹಾಗೂ 'ಕರ್ನಾಟಕ ಕಲಾತಿಲಕ' ಬಿರುದನ್ನು ನೀಡಿ ಗೌರವಿಸಿದೆ.
  • ಶಾಂತಲ ನಾಟ್ಯ ಪ್ರಶಸ್ತಿ. ಈ ಪ್ರಶಸ್ತಿಯ ಜೊತೆಗೆ ೧ ಲಕ್ಷರೂಪಾಯಿ ನಗದು ಹಣ, ಸ್ಮರಣಿಕೆ, ಶಾಲು ಮತ್ತು ಪುಷ್ಪ ಗುಚ್ಛವನ್ನು ಕೊಡಲಾಯಿತು.

ಉಲ್ಲೇಖಗಳು

/

Tags:

ಟಿ. ಎಸ್. ಭಟ್ ಜನನ ಹಾಗೂ ನೃತ್ಯಕಲೆಯಲ್ಲಿ ಸಾಗಿದ ದಾರಿಟಿ. ಎಸ್. ಭಟ್ ಮೇನಕಾ ನೃತ್ಯಶಾಲೆ, ಬೆಂಗಳೂರುಟಿ. ಎಸ್. ಭಟ್ ಪ್ರಶಸ್ತಿಗಳುಟಿ. ಎಸ್. ಭಟ್ ಉಲ್ಲೇಖಗಳುಟಿ. ಎಸ್. ಭಟ್ಕಥಕ್ಕಥಕ್ಕಳಿಯು. ಎಸ್.ಕೃಷ್ಣರಾವ್ ಮತ್ತು ಚಂದ್ರಭಾಗಾ ದೇವಿ

🔥 Trending searches on Wiki ಕನ್ನಡ:

ಸಂಶೋಧನೆಕರ್ನಾಟಕ ಐತಿಹಾಸಿಕ ಸ್ಥಳಗಳುಸಾಲುಮರದ ತಿಮ್ಮಕ್ಕಹೋಮಿ ಜಹಂಗೀರ್ ಭಾಬಾದಕ್ಷಿಣ ಕನ್ನಡಕವಿರಾಜಮಾರ್ಗಸಮುದ್ರಗುಪ್ತಲಿನಕ್ಸ್ಇಸ್ಲಾಂ ಧರ್ಮಧರ್ಮಸ್ಥಳಹೊಯ್ಸಳಕೆ. ಎಸ್. ನಿಸಾರ್ ಅಹಮದ್ಜವಾಹರ‌ಲಾಲ್ ನೆಹರುನೊಬೆಲ್ ಪ್ರಶಸ್ತಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಸ್ವರಸಾಮಾಜಿಕ ತಾಣ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಅಮಿತ್ ಶಾಟಿಪ್ಪು ಸುಲ್ತಾನ್ಭಾರತದ ರಾಜಕೀಯ ಪಕ್ಷಗಳುಜಗ್ಗೇಶ್ಗೋವಿಂದ ಪೈರನ್ನನಾಲ್ವಡಿ ಕೃಷ್ಣರಾಜ ಒಡೆಯರುಕಾದಂಬರಿಮೂಲಧಾತುಗಳ ಪಟ್ಟಿನಿರ್ವಹಣೆ ಪರಿಚಯಮಧುಮೇಹಸ್ತ್ರೀಶ್ರೀ. ನಾರಾಯಣ ಗುರುಪೊನ್ನಜಿ.ಎಸ್. ಘುರ್ಯೆಉತ್ತರ ಕನ್ನಡವಿಜ್ಞಾನವಿಜಯನಗರ ಸಾಮ್ರಾಜ್ಯಚಿಕ್ಕಮಗಳೂರುನಾಟಕಎಕರೆಬುದ್ಧನೀರುತೆಂಗಿನಕಾಯಿ ಮರಸಾಹಿತ್ಯಆಗಮ ಸಂಧಿಬಳ್ಳಾರಿಎಸ್.ಎಲ್. ಭೈರಪ್ಪಶ್ರೀನಿವಾಸ ರಾಮಾನುಜನ್ಭಾರತೀಯ ಕಾವ್ಯ ಮೀಮಾಂಸೆಪ್ರಜಾವಾಣಿಕದಂಬ ರಾಜವಂಶದ್ರೌಪದಿ ಮುರ್ಮುಕರ್ನಾಟಕದ ಮಹಾನಗರಪಾಲಿಕೆಗಳುಭಾರತೀಯ ನದಿಗಳ ಪಟ್ಟಿಭಾರತೀಯ ಶಾಸ್ತ್ರೀಯ ನೃತ್ಯನಿರುದ್ಯೋಗಜ್ಞಾನಪೀಠ ಪ್ರಶಸ್ತಿಜಂಟಿ ಪ್ರವೇಶ ಪರೀಕ್ಷೆಹೊಯ್ಸಳ ವಿಷ್ಣುವರ್ಧನನಾಲಿಗೆಗ್ರಹವಾಟ್ಸ್ ಆಪ್ ಮೆಸ್ಸೆಂಜರ್ಭಗೀರಥವ್ಯಕ್ತಿತ್ವವೇದಾವತಿ ನದಿಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ್ರಾವಿಡ ಭಾಷೆಗಳುಭಗತ್ ಸಿಂಗ್ಕಾರ್ಯಾಂಗಕೇಂದ್ರ ಸಾಹಿತ್ಯ ಅಕಾಡೆಮಿಆಯುಷ್ಮಾನ್ ಭಾರತ್ ಯೋಜನೆಕನ್ನಡ ವಿಶ್ವವಿದ್ಯಾಲಯಮತದಾನಕೋಟಿ ಚೆನ್ನಯ2ನೇ ದೇವ ರಾಯಅಣ್ಣಯ್ಯ (ಚಲನಚಿತ್ರ)ನಳಂದಕರ್ನಾಟಕದ ಇತಿಹಾಸಭಾರತದಲ್ಲಿ ಬ್ರಿಟಿಷ್ ಆಳ್ವಿಕೆಆದಿ ಶಂಕರರು ಮತ್ತು ಅದ್ವೈತ🡆 More