ಜಗ್ಗೇಶ್: ಕನ್ನಡ ಚಿತ್ರನಟ, ರಾಜಕಾರಣಿ

ಜಗ್ಗೇಶ್ ಒಬ್ಬ ಭಾರತೀಯ ನಟ ಮುಖ್ಯವಾಗಿ ಕನ್ನಡ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾದವರು. ಇವರು ಮೂಲತಃ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಊರಿನವರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಕೂಡ ಆಗಿದ್ದಾರೆ.

ಜಗ್ಗೇಶ್
ಜಗ್ಗೇಶ್: ಚಲನಚಿತ್ರ ಜೀವನ, ರಾಜಕೀಯ ಕ್ಷೇತ್ರ, ಜಗ್ಗೇಶ್ ಅಭಿನಯದ ಚಿತ್ರಗಳು
ಜಗ್ಗೇಶ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1963-03-17) ೧೭ ಮಾರ್ಚ್ ೧೯೬೩ (ವಯಸ್ಸು ೬೧)
ಬೇರೆ ಹೆಸರುಗಳು ನವರಸ ನಾಯಕ ಮಾತಿನ ಮಲ್ಲ
ವೃತ್ತಿ ನಟ

ಚಲನಚಿತ್ರ ಜೀವನ

ಜಗ್ಗೇಶ್ ಅವರು ಆರಂಭದಲ್ಲಿ ಕೆಲ ಸಿನಿಮಾಗಳಲ್ಲಿ ಖಳ ಹಾಗೂ ಹಾಸ್ಯ ನಟನಾಗಿ ವೃತ್ತಿ ಜೀವನ ಆರಂಭಿಸಿದರು. ಇವರ ಮೊದಲನೆಯ ಚಿತ್ರ - ಇಬ್ಬನಿ ಕರಗಿತು. ನೂರನೆಯ ಚಿತ್ರ ಮಠ. ಮೇಕಪ್ ಎಂಬ ಚಿತ್ರ ನಿರ್ಮಿಸಿ,ನಿರ್ಮಾಪಕರೂ ಆಗಿದ್ದಾರೆ. ತಮ್ಮ ಕೆಲವು ಚಿತ್ರಗಳಲ್ಲಿ ತಾವೇ ಹಾಡಿದ್ದಾರೆ. ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ತರ್ಲೆ ನನ್ ಮಗ. ಈ ಚಿತ್ರವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ. ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾಗಿರುವ ಜಗ್ಗೇಶ್ ಅವರು,ತಮ್ಮ ವಿಶಿಷ್ಟ ಹಾವಭಾವದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಚಿತ್ರರಂಗದಲ್ಲಿ ಇವರು ನವರಸ ನಾಯಕ ನೆಂದು ಪ್ರಸಿದ್ಧಿ ಪಡೆದಿದ್ದಾರೆ.

ರಾಜಕೀಯ ಕ್ಷೇತ್ರ

ಜಗ್ಗೇಶ್ ತುರುವೇಕೆರೆ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಫೆ.೩, ೨೦೧೦ರಂದು ಕರ್ನಾಟಕ ವಿಧಾನ ಪರಿಷತ್ತಿಗೆ ಜಗ್ಗೇಶ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.

ಜಗ್ಗೇಶ್ ಅಭಿನಯದ ಚಿತ್ರಗಳು

ಉಲ್ಲೇಖಗಳು

Tags:

ಜಗ್ಗೇಶ್ ಚಲನಚಿತ್ರ ಜೀವನಜಗ್ಗೇಶ್ ರಾಜಕೀಯ ಕ್ಷೇತ್ರಜಗ್ಗೇಶ್ ಅಭಿನಯದ ಚಿತ್ರಗಳುಜಗ್ಗೇಶ್ ಉಲ್ಲೇಖಗಳುಜಗ್ಗೇಶ್ತುಮಕೂರುತುರುವೇಕೆರೆಮಾಯಸಂದ್ರ

🔥 Trending searches on Wiki ಕನ್ನಡ:

ಭಾರತೀಯ ಅಂಚೆ ಸೇವೆಹಾಗಲಕಾಯಿಹಕ್ಕ-ಬುಕ್ಕಬೆಳ್ಳುಳ್ಳಿಮಂಟೇಸ್ವಾಮಿವ್ಯವಹಾರವಿಜಯನಗರಮಾನವನಲ್ಲಿ ನಿರ್ನಾಳ ಗ್ರಂಥಿಗಳುಸುಧಾ ಮೂರ್ತಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಕವಿಮಲ್ಲಿಗೆಧರ್ಮರಾಯ ಸ್ವಾಮಿ ದೇವಸ್ಥಾನಕರ್ನಾಟಕಸಾವಿತ್ರಿಬಾಯಿ ಫುಲೆಮೂಲಧಾತುಗಳ ಪಟ್ಟಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಮಹಿಳೆ ಮತ್ತು ಭಾರತಕರ್ನಾಟಕ ಲೋಕಸಭಾ ಚುನಾವಣೆ, 2019ಕವಿಗಳ ಕಾವ್ಯನಾಮ೧೬೦೮ಕರ್ನಾಟಕದ ನದಿಗಳುಮಂಗಳ (ಗ್ರಹ)ಹಿಂದೂ ಮಾಸಗಳುಮಹಮದ್ ಬಿನ್ ತುಘಲಕ್ಮಧುಮೇಹಚಿಲ್ಲರೆ ವ್ಯಾಪಾರಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಜ್ಯೋತಿಷ ಶಾಸ್ತ್ರಇಮ್ಮಡಿ ಪುಲಕೇಶಿಕೇಶಿರಾಜಶಿರ್ಡಿ ಸಾಯಿ ಬಾಬಾಉತ್ತರ ಪ್ರದೇಶಲೋಪಸಂಧಿದ್ವಂದ್ವ ಸಮಾಸರಾಷ್ಟ್ರೀಯ ಸೇವಾ ಯೋಜನೆಕನ್ನಡ ಅಕ್ಷರಮಾಲೆಗ್ರಾಮ ಪಂಚಾಯತಿಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆವೀರಗಾಸೆಆದೇಶ ಸಂಧಿಶ್ಚುತ್ವ ಸಂಧಿಗರ್ಭಧಾರಣೆಸಿದ್ದಪ್ಪ ಕಂಬಳಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಅಮೃತಧಾರೆ (ಕನ್ನಡ ಧಾರಾವಾಹಿ)ರೇಣುಕಸೀಮೆ ಹುಣಸೆಹೊಯ್ಸಳ ವಿಷ್ಣುವರ್ಧನಶಿಕ್ಷಕಉಡಸಂಸ್ಕೃತದರ್ಶನ್ ತೂಗುದೀಪ್ಊಳಿಗಮಾನ ಪದ್ಧತಿಕೈಗಾರಿಕೆಗಳುಮೈಸೂರು ಅರಮನೆಪೂರ್ಣಚಂದ್ರ ತೇಜಸ್ವಿಸ್ಕೌಟ್ ಚಳುವಳಿಮಡಿಕೇರಿಮಲೇರಿಯಾಪೂನಾ ಒಪ್ಪಂದರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುದಶಾವತಾರಚಿನ್ನಹುಬ್ಬಳ್ಳಿಆಧುನಿಕ ವಿಜ್ಞಾನಸುದೀಪ್ಡೊಳ್ಳು ಕುಣಿತಭಗವದ್ಗೀತೆಭಾರತದ ಸ್ವಾತಂತ್ರ್ಯ ಚಳುವಳಿಬಯಲಾಟಮಂಗಳೂರುಭಗತ್ ಸಿಂಗ್ಹೈದರಾಲಿಗ್ರಹಕುಂಡಲಿಸೈಯ್ಯದ್ ಅಹಮದ್ ಖಾನ್🡆 More