ಟಿ.ಪಿ.ಅಶೋಕ

ಟಿ.ಪಿ.ಅಶೋಕ ಇವರು ೧೯೫೫ ಆಗಸ್ಟ್ ೨೬ರಂದು ನಂಜನಗೂಡಿನಲ್ಲಿ ಜನಿಸಿದರು.

ಸಾಗರದ ಲಾಲ ಬಹಾದ್ದೂರ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಪ್ರಜಾವಾಣಿ ಹಾಗು ಮಯೂರ ಪತ್ರಿಕೆಗಳಲ್ಲಿ ಅನೇಕ ವಿಮರ್ಶಾ ಲೇಖನಗಳನ್ನು ಬರೆದಿದ್ದಾರೆ. ಸಂಸ್ಕೃತಿ, ಪರಂಪರೆ ಹೊಂದಿದ ಸ್ಥಳೀಯ ಸಾಹಿತ್ಯ, ವಿಭಿನ್ನ ಭೌಗೋಳಿಕ ಪ್ರದೇಶಗಳ ಸಾಹಿತ್ಯವನ್ನು ಪರಿಪೂರ್ಣವಾಗಿ ಅಧ್ಯಯನ ಮಾಡಿದಾಗ ಸಮಗ್ರತೆಯ ದೃಷ್ಟಿಕೋನ ನಮ್ಮಲ್ಲಿ ಮೂಡುತ್ತದೆ ಎಂದು ಖ್ಯಾತ ವಿಮರ್ಶಕರಾದ ಟಿ.ಪಿ.ಅಶೋಕ್‍ರವರು ಹೇಳಿದ್ದಾರೆ.

ಟಿ.ಪಿ.ಅಶೋಕ
ಟಿ. ಪಿ. ಅಶೋಕ

ಸಾಹಿತ್ಯ ವಿಮರ್ಶೆ

  • ಹೊಸ ಹೆಜ್ಜೆ ಹೊಸ ಹಾದಿ
  • ಪುಸ್ತಕ ಪ್ರೀತಿ
  • ಸಾಹಿತ್ಯ ಸಂಪರ್ಕ
  • ಪುಸ್ತಕ ಸಮಯ
  • ಸಾಹಿತ್ಯ ಸಂಚಾರ
  • ಕಥನ ವೈವಿಧ್ಯ
  • ಸಾಹಿತ್ಯ ಸಂಬಂಧ
  • ಸಾಹಿತ್ಯ ಸಮೃದ್ಧಿ
  • ಕಥನ ಕಾರಣ
  • ಕಾವ್ಯ ಪ್ರೀತಿ
  • ವಾಸ್ತವತಾವಾದ
  • ಸ್ಮೃತಿ ಮತ್ತು ಕೃತಿ
  • ಕೃತಿ ಜಗತ್ತು
  • ಕಥನ ಭಾರತಿ
  • ಕನ್ನಡ ಕಾದಂಬರಿ‌
  • ಅತಿ ಸಣ್ಣ ಕತೆ

ಅನುವಾದಗಳು

  • ರಿಕ್ತ ರಂಗಭೂಮಿ (ಮೂಲ ರಶಿಯನ್:ಗ್ರೊಟೊವ್‍ಸ್ಕಿ)
  • ಫಾದರ್ ಸೆರ್ಗಿಯಸ್ (ಮೂಲ ರಶಿಯನ್:ಟಾಲ್‍ಸ್ಟಾಯರ ಕಿರುಕಾದಂಬರಿ)
  • ಓವರ್ ಕೋಟ್(ಮೂಲ ರಶಿಯನ್: ನಿಕೊಲಾಯ್ ಗೊಗೊಲ್ ಇವರ ನೀಳ್ಗತೆ)

ಸಂಪಾದನೆ

  • ಸಾಹಿತ್ಯ ವಿಮರ್ಶೆ
  • ಕಾರಂತರ ಮಂಥನ
  • ವೈದೇಹಿ ವಾಚಿಕೆ
  • ಅರೆ ಶತಮಾನದ ಅಲೆ ಬರಹಗಳು ‌‌
  • ಶ್ರೀರಂಗ ಸಂಪುಟ-೧
  • ಕೆ.ವಿ.ಸುಬ್ಬಣ್ಣನವರ ಆಯ್ದ ಬರಹಗಳು
  • ಎ.ಕೆ.ರಾಮನುಜನ್‌ ನೆನಪಿನ ಸಂಪುಟ
  • ಆರ್ಕೆಸ್ಟ್ರಾ ಮತ್ತು ತಂಬೂರಿ

ಪ್ರಶಸ್ತಿಗಳು

Tags:

ಟಿ.ಪಿ.ಅಶೋಕ ಸಾಹಿತ್ಯ ವಿಮರ್ಶೆಟಿ.ಪಿ.ಅಶೋಕ ಅನುವಾದಗಳುಟಿ.ಪಿ.ಅಶೋಕ ಸಂಪಾದನೆಟಿ.ಪಿ.ಅಶೋಕ ಪ್ರಶಸ್ತಿಗಳುಟಿ.ಪಿ.ಅಶೋಕಆಗಸ್ಟ್ಇಂಗ್ಲಿಷ್ಪ್ರಜಾವಾಣಿಮಯೂರಸಾಗರ೧೯೫೫

🔥 Trending searches on Wiki ಕನ್ನಡ:

ಕಲಬುರಗಿಮದುವೆವಚನಕಾರರ ಅಂಕಿತ ನಾಮಗಳುವಿದುರಾಶ್ವತ್ಥಜೋಡು ನುಡಿಗಟ್ಟುಬಿಳಿ ರಕ್ತ ಕಣಗಳುಹಣಭಕ್ತಿ ಚಳುವಳಿಪಟಾಕಿಕಲ್ಪನಾಮೇಲುಮುಸುಕುನಾಗೇಶ ಹೆಗಡೆಲಕ್ಷ್ಮೀಶಶ್ರೀಲಂಕಾ ಕ್ರಿಕೆಟ್ ತಂಡರವಿಚಂದ್ರನ್ಚೆನ್ನಕೇಶವ ದೇವಾಲಯ, ಬೇಲೂರುವಿಲಿಯಂ ಷೇಕ್ಸ್‌ಪಿಯರ್ದೆಹಲಿ ಸುಲ್ತಾನರುಕವಿಗಳ ಕಾವ್ಯನಾಮಭಾರತೀಯ ಧರ್ಮಗಳುರಾಮ್ ಮೋಹನ್ ರಾಯ್ಇಂಡಿಯನ್ ಪ್ರೀಮಿಯರ್ ಲೀಗ್ಊಳಿಗಮಾನ ಪದ್ಧತಿವಿವಾಹಸಂಗೀತಕೈಮಗ್ಗಓಂ ನಮಃ ಶಿವಾಯವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಮಹಾತ್ಮ ಗಾಂಧಿಕಲ್ಯಾಣಿಕೃಷಿಕನ್ನಡ ಬರಹಗಾರ್ತಿಯರುಪಶ್ಚಿಮ ಘಟ್ಟಗಳುಸಿರಿ ಆರಾಧನೆಎಚ್.ಎಸ್.ಶಿವಪ್ರಕಾಶ್ಯೋಗ ಮತ್ತು ಅಧ್ಯಾತ್ಮಸೂರ್ಯಸಂಗೊಳ್ಳಿ ರಾಯಣ್ಣಶಿಕ್ಷಣಮೈಸೂರು ಸಂಸ್ಥಾನಮಲಬದ್ಧತೆಭಾರತದ ವಿಜ್ಞಾನಿಗಳುಹಲಸಿನ ಹಣ್ಣುಜೋಗಿ (ಚಲನಚಿತ್ರ)1935ರ ಭಾರತ ಸರ್ಕಾರ ಕಾಯಿದೆಹರಪನಹಳ್ಳಿ ಭೀಮವ್ವಮುದ್ದಣಚದುರಂಗಮಾಧ್ಯಮಕೆ. ಎಸ್. ನರಸಿಂಹಸ್ವಾಮಿಮಧ್ವಾಚಾರ್ಯತುಮಕೂರುಪ್ರೀತಿಭರತನಾಟ್ಯಆಳಂದ (ಕರ್ನಾಟಕ)ಕರ್ನಾಟಕದ ತಾಲೂಕುಗಳುಭಾರತದ ನದಿಗಳುವಿನಾಯಕ ಕೃಷ್ಣ ಗೋಕಾಕಮಾನವ ಹಕ್ಕುಗಳುಮೂಗುತಿಭೀಷ್ಮತುಳಸಿಕರ್ನಾಟಕವಿಭಕ್ತಿ ಪ್ರತ್ಯಯಗಳುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಡಾ ಬ್ರೋಕರ್ಕಾಟಕ ರಾಶಿದೇಶಗಳ ವಿಸ್ತೀರ್ಣ ಪಟ್ಟಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆತೆಂಗಿನಕಾಯಿ ಮರಆಗಮ ಸಂಧಿಗದಗಸರ್ಪ ಸುತ್ತುಸಮುದ್ರಶಾಸ್ತ್ರಸೂರ್ಯ (ದೇವ)ಬ್ಲಾಗ್ಅಥಣಿ ಮುರುಘೕಂದ್ರ ಶಿವಯೋಗಿಗಳು🡆 More