ಟಂಗ್‌ಸ್ಟನ್

74 ಟಾಂಟಲಮ್ಟಂಗ್‍ಸ್ಟನ್ರೀನಿಯಮ್
ಮಾಲಿಬ್ಡಿನಮ್

W

ಸೀಬೋರ್ಗಿಯಮ್
ಟಂಗ್‌ಸ್ಟನ್
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಟಂಗ್‍ಸ್ಟನ್, W, 74
ರಾಸಾಯನಿಕ ಸರಣಿtransition metals
ಗುಂಪು, ಆವರ್ತ, ಖಂಡ 6, 6, d
ಸ್ವರೂಪಹೊಳೆಯುವ ಬೂದುಬಿಳಿ ಬಣ್ಣ
ಟಂಗ್‌ಸ್ಟನ್
ಅಣುವಿನ ತೂಕ 183.84 g·mol−1
ಋಣವಿದ್ಯುತ್ಕಣ ಜೋಡಣೆ [Xe] 4f14 5d4
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು 2, 8, 18, 32, 12, 2
ಭೌತಿಕ ಗುಣಗಳು
ಹಂತಘನವಸ್ತು
ಸಾಂದ್ರತೆ (ಕೋ.ತಾ. ಹತ್ತಿರ)19.25 g·cm−3
ದ್ರವಸಾಂದ್ರತೆ at ಕ.ಬಿ.17.6 g·cm−3
ಕರಗುವ ತಾಪಮಾನ3695 K
(3422 °C, 6192 °ಎಫ್)
ಕುದಿಯುವ ತಾಪಮಾನ5828 K
(5555 °C, 10031 °F)
ಕ್ರಾಂತಿಬಿಂದು13892 K, MPa
ಸಮ್ಮಿಲನದ ಉಷ್ಣಾಂಶ32.31 kJ·mol−1
ಭಾಷ್ಪೀಕರಣ ಉಷ್ಣಾಂಶ806.7 kJ·mol−1
ಉಷ್ಣ ಸಾಮರ್ಥ್ಯ(25 °C) 24.27 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 3477 3773 4137 4579 5127 5823
ಅಣುವಿನ ಗುಣಗಳು
ಸ್ಪಟಿಕ ಸ್ವರೂಪcubic body centered
ಆಕ್ಸಿಡೀಕರಣ ಸ್ಥಿತಿಗಳು6, 5, 4, 3, 2, 1, 0, −1
(mildly acidic oxide)
ವಿದ್ಯುದೃಣತ್ವ2.36 (Pauling scale)
ಅಣುವಿನ ತ್ರಿಜ್ಯ135 pm
ಅಣುವಿನ ತ್ರಿಜ್ಯ (ಲೆಖ್ಕಿತ)193 pm
ತ್ರಿಜ್ಯ ಸಹಾಂಕ146 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆಮಾಹಿತಿ ಇಲ್ಲ
ವಿದ್ಯುತ್ ರೋಧಶೀಲತೆ(20 °C) 52.8Ω·m
ಉಷ್ಣ ವಾಹಕತೆ(300 K) 173 W·m−1·K−1
ಉಷ್ಣ ವ್ಯಾಕೋಚನ(25 °C) 4.5 µm·m−1·K−1
ಶಬ್ದದ ವೇಗ (ತೆಳು ಸರಳು)(r.t.) 4290 m·s−1
ಯಂಗ್ ಮಾಪಾಂಕ411 GPa
ವಿರೋಧಬಲ ಮಾಪನಾಂಕ161 GPa
ಸಗಟು ಮಾಪನಾಂಕ310 GPa
ವಿಷ ನಿಷ್ಪತ್ತಿ 0.28
ಮೋಸ್ ಗಡಸುತನ7.5
Vickers ಗಡಸುತನ3430 MPa
ಬ್ರಿನೆಲ್ ಗಡಸುತನ2570 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-33-7
ಉಲ್ಲೇಖನೆಗಳು

ಟಂಗ್ಸ್ಟನ್ (ಅಥವಾ ವುಲ್ಫ್ರಾಮ್) ಒಂದು ಸಂಕ್ರಮಣ ಲೋಹ ಮೂಲಧಾತು. ಅತಿ ಗಡುಸಾದ, ಭಾರವಾದ ಇದು ಮಿಶ್ರಲೋಹಗಳನ್ನು ಹೊರತುಪಡಿಸಿದಾಗ ಅತ್ಯಂತ ಹೆಚ್ಚು ಕರಗುವ ತಾಪಮಾನವನ್ನು ಹೊಂದಿರುವ ಲೋಹ. ಈ ಕರಗುವ ತಾಪಮಾನ ೩,೪೨೨ °C ಆಗಿದ್ದು, ಮೂಲಧಾತುಗಳಲ್ಲಿ ಇಂಗಾಲದ ನಂತರದ ಅತಿ ಹಚ್ಚಿನದಾಗಿದೆ. ಇದರ ಪ್ರಮುಖ ಉಪಯೋಗಗಳು ವಿದ್ಯುದೀಪಗಳ ವಿದ್ಯುದ್ವಾಹಕದಲ್ಲಿ, ಕ್ಷ-ಕಿರಣ ಯಂತ್ರದಲ್ಲಿ ಮತ್ತು ಅತ್ಯಂತ ಗಡುಸಾದ ಮಿಶ್ರಲೋಹಗಳ ತಯಾರಿಕೆಯಲ್ಲಿ.

ಇದರ ಹೆಸರು ಸ್ವೀಡಿಷ್ ಭಾಷೆಯಲ್ಲಿ "ಭಾರವಾದ ಕಲ್ಲು" ಎಂಬುದರಿಂದ ಬಂದಿದೆ. ಇದನ್ನು ೧೭೮೩ರಲ್ಲಿ ಸ್ಪೇನ್ನ ಎಲ್ಹುಯಾರ್ ಸಹೋದರರು ಮೊದಲು ಪ್ರತ್ಯೇಕಿಸಿದರು.

Tags:

🔥 Trending searches on Wiki ಕನ್ನಡ:

ಗಂಗಾರತ್ನತ್ರಯರುಅಶ್ವತ್ಥಮರಶರಣಬಸವೇಶ್ವರ ದೇವಸ್ಥಾನ ಕಲಬುರಗಿಚಿತ್ರದುರ್ಗಯಲಹಂಕರಾಜ್ಯಗಳ ಪುನರ್ ವಿಂಗಡಣಾ ಆಯೋಗಜಾಗತೀಕರಣಬ್ರಾಹ್ಮಣಶಕ್ತಿಹರ್ಯಂಕ ರಾಜವಂಶಕೃಷಿಕಾವ್ಯಮೀಮಾಂಸೆಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಛತ್ರಪತಿ ಶಿವಾಜಿಕೆ. ಎಸ್. ನರಸಿಂಹಸ್ವಾಮಿಕೆ. ಅಣ್ಣಾಮಲೈಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕ್ಷಯಕೇದರನಾಥ ದೇವಾಲಯವಡ್ಡಾರಾಧನೆಮಂಗಳೂರುವಿಜಯನಗರ ಜಿಲ್ಲೆಯೂಟ್ಯೂಬ್‌ದ್ವಿರುಕ್ತಿತಾಳಗುಂದ ಶಾಸನಮದಕರಿ ನಾಯಕಅಕ್ಷಾಂಶ ಮತ್ತು ರೇಖಾಂಶಓಂಮೊದಲನೇ ಅಮೋಘವರ್ಷಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗೋಪಾಲಕೃಷ್ಣ ಅಡಿಗಜೋಳನಾಡ ಗೀತೆಮಲೈ ಮಹದೇಶ್ವರ ಬೆಟ್ಟಐಹೊಳೆಮಲ್ಲಿಗೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕನ್ನಡಕವಿರಾಜಮಾರ್ಗಚದುರಂಗದ ನಿಯಮಗಳುಈಸ್ಟ್‌ ಇಂಡಿಯ ಕಂಪನಿಭಾರತದ ವಿಜ್ಞಾನಿಗಳುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕರ್ನಾಟಕದ ಹಬ್ಬಗಳುಬಸವೇಶ್ವರಗಂಗ (ರಾಜಮನೆತನ)ಕರುಳುವಾಳುರಿತ(ಅಪೆಂಡಿಕ್ಸ್‌)ಕರ್ನಾಟಕ ವಿಧಾನಸಭೆ ಚುನಾವಣೆ, 2013ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಹಿಂದೂ ಮದುವೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಶಿವಪ್ಪ ನಾಯಕತತ್ಸಮ-ತದ್ಭವಸಂಕ್ಷಿಪ್ತ ಪೂಜಾಕ್ರಮಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಟೈಗರ್ ಪ್ರಭಾಕರ್ಅವಿಭಾಜ್ಯ ಸಂಖ್ಯೆಶಾಮನೂರು ಶಿವಶಂಕರಪ್ಪಹೊರನಾಡುಹಲಸುಇತಿಹಾಸಭಾರತೀಯ ಭೂಸೇನೆಭಾರತೀಯ ಸಂವಿಧಾನದ ತಿದ್ದುಪಡಿರಾಘವಾಂಕಯೋನಿಕನ್ನಡ ಚಂಪು ಸಾಹಿತ್ಯಬ್ಯಾಂಕ್ ಖಾತೆಗಳುಕಿರುಧಾನ್ಯಗಳುವಿಶ್ವೇಶ್ವರ ಜ್ಯೋತಿರ್ಲಿಂಗಲೋಕಸಭೆಏಡ್ಸ್ ರೋಗಸಿಂಧೂತಟದ ನಾಗರೀಕತೆಸಂಸ್ಕೃತಶಂಕರ್ ನಾಗ್ದ್ವಾರಕೀಶ್ಮತದಾನ🡆 More