ಮೊಲಿಬ್ಡಿನಮ್ ಒಂದು ಲೋಹ ಮೂಲಧಾತು.ಇದು ಅತ್ಯುಪಯೋಗಿ ಉಷ್ಣ ನಿರೊಧಕ ಲೋಹವಾಗಿ ಬಳಕೆಯಲ್ಲಿದೆ.ಇದನ್ನು ವಿಮಾನ ಮತ್ತು ಕ್ಷಿಪಣಿ ಗಳ ತಯಾರಿಯಲ್ಲಿ ಉಪಯೋಗಿಸುತ್ತಾರೆ.ಇದರ ಸಂಯುಕ್ತಗಳು ತೈಲ ಶುದ್ಧೀಕರಣಾಗಾರಗಳಲ್ಲಿ ವೇಗವರ್ಧಕವಾಗಿ ಉಪಯೋಗವಾಗುತ್ತಿದೆ.ಇದನ್ನು ೧೭೭೮ರಲ್ಲಿ ಸ್ವೀಡನ್ ನ ಕಾರ್ಲ್ ವಿಲ್ಹೆಮ್ ಶೀಲೆ(Carl Wilhelm Scheele)ಎಂಬ ವಿಜ್ಞಾನಿ ಕಂಡುಹಿಡಿದರು.
This article uses material from the Wikipedia ಕನ್ನಡ article ಮಾಲಿಬ್ಡಿನಮ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.