ಕೆಲ್ವಿನ್

ಕೆಲ್ವಿನ್ ಉಷ್ಣತೆಯ ಉಷ್ಣಗತೀಯ ಮಾನಕದಲ್ಲಿ ಅಂತರರಾಷ್ಟ್ರೀಯ ಏಕಮಾನ.ಏಳು ಮೂಲ ಏಕಮಾನಗಳಲ್ಲಿ ಇದೂ ಒಂದು.ಇದರ ಸಂಕೇತ K.ನಿರ್ದಿಷ್ಟ ಭೌತ ವೈಜ್ಞಾನಿಕ ಕಾರಣಗಳಿಗಾಗಿ -೨೭೩.೧೬ ಡಿಗ್ರಿ ಸೆಲ್ಸಿಯಸ್ಸನ್ನು ೦ ಕೆಲ್ವಿನ್ (೦K) ಎಂದು ಪರಿಗಣಿಸಲಾಗುತ್ತದೆ.ಈ ಎರಡೂ ಮಾನಕಗಳಲ್ಲಿಯೂ ಡಿಗ್ರಿಗಳ ನಡುವಿನ ಅಂತರ ಒಂದೇ.ಈ ಮಾನಕಕ್ಕೆ ಭೌತವಿಜ್ಞಾನಿ ಲಾರ್ಡ್ ಕೆಲ್ವಿನ್ ಗೌರವಾರ್ಥ ಕೆಲ್ವಿನ್ ಎಂದು ಹೆಸರಿಸಲಾಗಿದೆ.

ಕೆಲ್ವಿನ್
Lord Kelvin, the namesake of the unit
ಕೆಲ್ವಿನ್
ಎರಡೂ ಮಾನಕಗಳಲ್ಲಿರುವ ಉಷ್ಣತಾಮಾಪಕ.

ಬಾಹ್ಯ ಸಂಪರ್ಕಗಳು

  • Bureau International des Poids et Mesures (2006). "The International System of Units (SI) Brochure" (PDF). 8th Edition. International Committee for Weights and Measures. Retrieved 2008-02-06.

Tags:

ಸೆಲ್ಸಿಯಸ್

🔥 Trending searches on Wiki ಕನ್ನಡ:

ಮಹಾವೀರವಾಟ್ಸ್ ಆಪ್ ಮೆಸ್ಸೆಂಜರ್ಮಹಮದ್ ಬಿನ್ ತುಘಲಕ್ಈರುಳ್ಳಿಶಾಸನಗಳುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣನರೇಂದ್ರ ಮೋದಿಭಾರತದ ಸಂಸತ್ತುವ್ಯಾಪಾರಪೆಟ್ರೋಮ್ಯಾಕ್ಸ್ (ಚಲನಚಿತ್ರ)ಗಿರೀಶ್ ಕಾರ್ನಾಡ್ಕನ್ನಡ ಸಾಹಿತ್ಯ ಸಮ್ಮೇಳನಭಾರತದ ಸ್ವಾತಂತ್ರ್ಯ ದಿನಾಚರಣೆಪರಿಸರ ವ್ಯವಸ್ಥೆಅಂತರರಾಷ್ಟ್ರೀಯ ಸಂಘಟನೆಗಳುನೈಸರ್ಗಿಕ ಸಂಪನ್ಮೂಲಶ್ರೀಶೈಲಭಾರತದ ಸಂವಿಧಾನದ ೩೭೦ನೇ ವಿಧಿಮೈಗ್ರೇನ್‌ (ಅರೆತಲೆ ನೋವು)ಬ್ರಿಕ್ಸ್ ಸಂಘಟನೆಬೇಲೂರುಸುಧಾ ಚಂದ್ರನ್ಆಯುರ್ವೇದನಾಡ ಗೀತೆಸಿದ್ದಲಿಂಗಯ್ಯ (ಕವಿ)ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸಜ್ಜೆಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಭಾರತ ಸರ್ಕಾರಭೋವಿರಾಜ್ಯಸಭೆಲೋಹಭಾರತ ರತ್ನಊಳಿಗಮಾನ ಪದ್ಧತಿ೧೮೬೨ಕರ್ನಾಟಕದ ಜಿಲ್ಲೆಗಳುಭಾರತದಲ್ಲಿನ ಶಿಕ್ಷಣಬೇವುಅರಿಸ್ಟಾಟಲ್‌ಉಪ್ಪಿನ ಸತ್ಯಾಗ್ರಹಕುಂಬಳಕಾಯಿರಾಷ್ಟ್ರಕೂಟಮಾನಸಿಕ ಆರೋಗ್ಯಅಕ್ಬರ್ಮದ್ಯದ ಗೀಳುಸೀಮೆ ಹುಣಸೆಗರ್ಭಪಾತಡೊಳ್ಳು ಕುಣಿತಶಾಲೆಕೂಡಲ ಸಂಗಮಗುಬ್ಬಚ್ಚಿಕರ್ನಾಟಕ ರಾಜ್ಯ ಮಹಿಳಾ ಆಯೋಗರವಿಚಂದ್ರನ್ಆಲೂರು ವೆಂಕಟರಾಯರುಬಾಲ್ಯ ವಿವಾಹತ್ರಿವೇಣಿಭದ್ರಾವತಿಕರ್ನಾಟಕದ ಸಂಸ್ಕೃತಿಕನ್ನಡದಲ್ಲಿ ಪ್ರವಾಸ ಸಾಹಿತ್ಯನ್ಯೂಟನ್‍ನ ಚಲನೆಯ ನಿಯಮಗಳುರಾಜ್ಯಮಂಗಳ (ಗ್ರಹ)ಎಲಾನ್ ಮಸ್ಕ್ಕೃತಕ ಬುದ್ಧಿಮತ್ತೆನುಡಿಗಟ್ಟುಭಾವನಾ(ನಟಿ-ಭಾವನಾ ರಾಮಣ್ಣ)ಗಾದೆಕ್ರಿಕೆಟ್ಮ್ಯಾಕ್ಸ್ ವೆಬರ್ಬೆಕ್ಕುಕೈಗಾರಿಕೆಗಳುಮಾರೀಚಪಿರಿಯಾಪಟ್ಟಣಪರಿಸರ ಕಾನೂನುಅಕ್ಕಮಹಾದೇವಿಕನ್ನಡ ಅಭಿವೃದ್ಧಿ ಪ್ರಾಧಿಕಾರ🡆 More