ಜ್ಯೋತಿರ್ವರ್ಷ

ಜ್ಯೋತಿರ್ವರ್ಷ - ಖಗೋಳಶಾಸ್ತ್ರದಲ್ಲಿ ಉಪಯೋಗಿಸಲ್ಪಡುವ ಒಂದು ದೂರಮಾನ.

ಬೆಳಕು ಒಂದು ವರ್ಷದಲ್ಲಿ ಸಾಗುವ ದೂರಕ್ಕೆ ಒಂದು ಜ್ಯೋತಿರ್ವರ್ಷವೆ೦ದು ಹೆಸರು. ಇನ್ನೂ ಸ್ಪಷ್ಟವಾಗಿ, ಒಂದು ಫೋಟಾನ್ (ಬೆಳಕಿನ ಕಣ) ಮುಕ್ತವಾದ ಅವಕಾಶದಲ್ಲಿ, ಯಾವುದೇ ಗುರುತ್ವ ಅಥವಾ ಅಯಸ್ಕಾ೦ತ ಕ್ಷೇತ್ರಗಳಿ೦ದ ದೂರವಿರುವಾಗ ಒಂದು ವರ್ಷದಲ್ಲಿ ಸಾಗುವ ದೂರ. ಇ೦ತಹ ಪರಿಸ್ಥಿತಿಯಲ್ಲಿ ಬೆಳಕಿನ ವೇಗ ಕ್ಷಣಕ್ಕೆ ಸುಮಾರು ೨.೯೯ ಲಕ್ಷ ಕಿಮೀ. ಹಾಗಾಗಿ ಒಂದು ಜ್ಯೋತಿವರ್ಷ ಸುಮಾರು ೯.೪ ಲಕ್ಷ ಕೋಟಿ ಕಿಮೀ ದೂರಕ್ಕೆ ಸಮ.

ಜ್ಯೋತಿರ್ವರ್ಷದ ಮಾದರಿಯಲ್ಲೇ ಉಪಯೋಗಿಸಲಾಗುವ ಇನ್ನೆರಡು ದೂರಮಾನಗಳೆ೦ದರೆ "ಜ್ಯೋತಿರ್ನಿಮಿಷ" ಮತ್ತು "ಜ್ಯೋತಿರ್ಕ್ಷಣ"

ಗಣಿತಶಾಸ್ತ್ರದ ಪ್ರಕಾರ

  • ೩,೦೦,೦೦೦ ಕಿ.ಮೀ.(ಬೆಳಕಿನ ವೇಗ ಪ್ರತಿ ಸೆಕೆಂಡಿಗೆ)x ೩೬೫ (ಒಂದು ವರುಷ)x ೨೪ (ದಿನ)x ೬೦(ನಿಮಿಷ)x ೬೦ (ಸೆಕೆಂಡು)= ೯೪,೬೦,೮೦,೦೦,೦೦,೦೦೦ ಕಿ.ಮೀ.
  • ಜ್ಯೋತಿರ್ವರ್ಷ ದೂರದ ಮಾಪನ. ಬೆಳಕು ಒಂದು ವರ್ಷಕ್ಕೆ ಎಷ್ಟು ದೂರ ಚಲಿಸುತ್ತದೋ ಅಷ್ಟು ದೂರವೇ ಒಂದು ಜ್ಯೋತಿರ್ವರ್ಷ.
  • ಬೆಳಕಿನ ವೇಗ ೧ ಕ್ಷಣಕ್ಕೆ ೩,೦೦,೦೦೦ ಕಿ.ಮೀ.
    ೧ ನಿಮಿಷ = ೬೦ ಕ್ಷಣ = ೬೦ x ೩೦೦೦೦೦ = ೧,೮೦,೦೦,೦೦೦ ಕಿ.ಮೀ.
    ೧ ಘಂಟೆ = ೬೦ ನಿಮಿಷ = ೬೦ x ೧೮೦೦೦೦೦೦ = ೧೦೮,೦೦,೦೦,೦೦೦ ಕಿ.ಮೀ.
    ೧ ದಿನ = ೨೪ ಘಂಟೆ = ೨೪ x ೧೦೮೦೦೦೦೦೦೦ = ೨,೫೯೨,೦೦,೦೦,೦೦೦ ಕಿ.ಮೀ.
    ೧ ವರ್ಷ = ೩೬೫ ದಿನ = ೩೬೫ x ೨೫೯೨೦೦೦೦೦೦೦ = ೯,೪೬,೦೮೦,೦೦,೦೦,೦೦೦ ಕಿ.ಮೀ.
    ಹಾಗಾಗಿ ೧ ಜ್ಯೋತಿರ್ವರ್ಷವೆಂದರೆ ೯ ಲಕ್ಷದ ೪೬ ಸಾವಿರದ ೮೦ ಕೋಟಿ ಕಿ.ಮೀ.ಗಳು (ಸುಮಾರು).

ನಿಖರವಾಗಿ

    ಜ್ಯೋತಿರ್ವರ್ಷ ಪದದಲ್ಲಿ ತುದಿಗೆ 'ವರ್ಷ'ವೆಂದಿದ್ದರೂ ಅದು 'ಕಾಲ' ಸೂಚಕ ಪದವಲ್ಲ; ದೂರದ ಅಳತೆ
  • ಬೆಳಕಿನ ವೇಗ (299792458 ಮೀಟರ್ /ಸೆಕೆಂಡಿಗೆ) // (365.25 ದಿನಗಳಲ್ಲಿ ಕ್ರಮಿಸುವ ದೂರ.
  • 1 ಜ್ಯೋತಿರ್ವರ್ಷ = 946073047,25,80,800 ಮೀಟರ್ /9,46,073,04,72,580.8 ಕಿ. ಮೀಟರ್ (ನಿಖರವಾಗಿ)
  • 1 ಜ್ಯೋತಿರ್ವರ್ಷ= 9 ಕೋಟಿ 46 ಲಕ್ಷ 073 ಕೋಟಿ, 04 ಲಕ್ಷದ,72 ಸಾವಿರದ 580.8 ಕಿ. ಮೀಟರ್.(ನಿಖರವಾಗಿ)...

ನೋಡಿ

Tags:

🔥 Trending searches on Wiki ಕನ್ನಡ:

ನರೇಂದ್ರ ಮೋದಿಪುರಾತತ್ತ್ವ ಶಾಸ್ತ್ರಟ್ಯಾಕ್ಸಾನಮಿನಿರುದ್ಯೋಗವಿತ್ತೀಯ ನೀತಿಟಿ.ಪಿ.ಕೈಲಾಸಂಜೀವಸತ್ವಗಳುಪೌರತ್ವಎಸ್.ಎಲ್. ಭೈರಪ್ಪಪಾರ್ವತಿಯೋಗಕೊಡಗುಕರ್ನಾಟಕದಲ್ಲಿ ಕೃಷಿಭಾರತದ ಸಂವಿಧಾನದ ಏಳನೇ ಅನುಸೂಚಿಅಜಿಮ್ ಪ್ರೇಮ್‍ಜಿಶನಿತತ್ಸಮ-ತದ್ಭವಮೂಲಸೌಕರ್ಯಜ್ಯೋತಿಬಾ ಫುಲೆಭಾರತ ಸಂವಿಧಾನದ ಪೀಠಿಕೆಭಾರತದ ನದಿಗಳುಜವಹರ್ ನವೋದಯ ವಿದ್ಯಾಲಯಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕಿಂಪುರುಷರುಬಾಬು ಜಗಜೀವನ ರಾಮ್ನಯನ ಸೂಡಸರ್ಕಾರೇತರ ಸಂಸ್ಥೆನಾಗಚಂದ್ರಜನ್ನಷಟ್ಪದಿಶ್ರೀಕೃಷ್ಣದೇವರಾಯಚೀನಾಜೋಳಗೋದಾವರಿರಾಶಿಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಷೇರು ಮಾರುಕಟ್ಟೆಪ್ರಕಾಶ್ ರೈಆದೇಶ ಸಂಧಿಪ್ರಜಾಪ್ರಭುತ್ವಭಾರತದ ಸ್ವಾತಂತ್ರ್ಯ ದಿನಾಚರಣೆಗರ್ಭಪಾತಸಾಮ್ರಾಟ್ ಅಶೋಕತೆಲುಗುವಿಕಿಪೀಡಿಯಸುಮಲತಾರಾಯಚೂರು ಜಿಲ್ಲೆಪ್ರಜಾಪ್ರಭುತ್ವದ ವಿಧಗಳುಆದಿಪುರಾಣಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕುಟುಂಬಯೂಟ್ಯೂಬ್‌ಸಿಂಧನೂರುಬೆಂಗಳೂರುಅರವತ್ತನಾಲ್ಕು ವಿದ್ಯೆಗಳುಕರ್ನಾಟಕದಲ್ಲಿ ಪಂಚಾಯತ್ ರಾಜ್ಇಂಡಿಯನ್ ಪ್ರೀಮಿಯರ್ ಲೀಗ್ಆವಕಾಡೊನಿರ್ಮಲಾ ಸೀತಾರಾಮನ್ಆದಿ ಶಂಕರವಿಭಕ್ತಿ ಪ್ರತ್ಯಯಗಳುಗೌತಮ ಬುದ್ಧಸಮಾಸಹೂವುಗುವಾಮ್‌‌‌‌ಧೀರೂಭಾಯಿ ಅಂಬಾನಿಮಲೈ ಮಹದೇಶ್ವರ ಬೆಟ್ಟಕನ್ನಡ ಗುಣಿತಾಕ್ಷರಗಳುಗ್ರಹಬುಟ್ಟಿಅರ ಸಿಂಗಾಪುರಮಂಗಳೂರುಅರ್ಥಶಾಸ್ತ್ರಕೈವಾರ ತಾತಯ್ಯ ಯೋಗಿನಾರೇಯಣರುಚಾಣಕ್ಯಶ್ರೀಲಂಕಾ೧೭೮೫🡆 More