ಜೈವಿಕ ವಿಂಗಡಣೆ

ಜೈವಿಕ ವಿಂಗಡಣೆ ಅಥವಾ ಜೀವಶಾಸ್ತ್ರದಲ್ಲಿ ವೈಜ್ಞಾನಿಕ ವಿಂಗಡಣೆಯು ಜಾತಿ ಮತ್ತು ಪ್ರಜಾತಿಯಂತಹ ಜೈವಿಕ ವರ್ಗದ ಅನುಸಾರವಾಗಿ ಸಾವಯವಗಳನ್ನು ಗುಂಪುಕೂಡಿಸಲು ಮತ್ತು ವರ್ಗೀಕರಿಸಲು ಜೀವವಿಜ್ಞಾನಿಗಳಿಂದ ಬಳಸಲ್ಪಡುವ ಒಂದು ವಿಧಾನ.

ಜೈವಿಕ ವಿಂಗಡನೆಯು ವೈಜ್ಞಾನಿಕ ವರ್ಗೀಕರಣದ ಒಂದು ಪ್ರಕಾರ, ಆದರೆ ಇದಕ್ಕೆ ಮತ್ತು ವೈಜ್ಞಾನಿಕ ಆಧಾರವಿಲ್ಲದ ಪ್ರಚಲಿತ ವರ್ಗೀಕರಣಕ್ಕೆ (ಫೋಕ್ ಟ್ಯಾಕ್ಸಾನಮಿ) ವ್ಯತ್ಯಾಸವಿದೆ. ಆಧುನಿಕ ಜೈವಿಕ ವಿಂಗಡಣೆಯು ತನ್ನ ಮೂಲವನ್ನು, ಸಹಭಾಗಿ ದೈಹಿಕ ಲಕ್ಷಣಗಳ ಪ್ರಕಾರ ಜೀವಜಾತಿಗಳನ್ನು ವರ್ಗೀಕರಿಸಿದ ಕ್ಯಾರಲಸ್ ಲಿನೀಯಸ್‌ರವರ ವ್ಯಾಸಂಗದಲ್ಲಿ ಹೊಂದಿದೆ.

ಜೈವಿಕ ವಿಂಗಡಣೆ
ಜೈವಿಕ ವಿಂಗಡಣೆಯ ವರ್ಗಗಳು

Tags:

ಸಾವಯವ

🔥 Trending searches on Wiki ಕನ್ನಡ:

ಅರಿಸ್ಟಾಟಲ್‌ಉಪೇಂದ್ರ (ಚಲನಚಿತ್ರ)ಜನ್ನವೆಂಕಟೇಶ್ವರ ದೇವಸ್ಥಾನಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಜ್ಯೋತಿಬಾ ಫುಲೆಕವಿಡಾ ಬ್ರೋವಿಜಯಪುರ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಅನುರಾಗ ಅರಳಿತು (ಚಲನಚಿತ್ರ)ಬೇಲೂರುವೇದಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಭಾರತೀಯ ರೈಲ್ವೆಹವಾಮಾನಕನ್ನಡಚಂದ್ರಗುಪ್ತ ಮೌರ್ಯಎಕರೆಜಿ.ಪಿ.ರಾಜರತ್ನಂಕೆ. ಅಣ್ಣಾಮಲೈಕರ್ನಾಟಕ ಐತಿಹಾಸಿಕ ಸ್ಥಳಗಳುರುಡ್ ಸೆಟ್ ಸಂಸ್ಥೆತಾಳೀಕೋಟೆಯ ಯುದ್ಧಕರ್ನಾಟಕದ ಶಾಸನಗಳುಇ-ಕಾಮರ್ಸ್ಕನ್ನಡ ಸಾಹಿತ್ಯಪೌರತ್ವಐಹೊಳೆದರ್ಶನ್ ತೂಗುದೀಪ್ಭಾರತೀಯ ಜನತಾ ಪಕ್ಷಶಾಲೆಅರವಿಂದ ಘೋಷ್ಬೆಂಗಳೂರು ಗ್ರಾಮಾಂತರ ಜಿಲ್ಲೆಜಾಹೀರಾತುಸಂಗೊಳ್ಳಿ ರಾಯಣ್ಣಜ್ಞಾನಪೀಠ ಪ್ರಶಸ್ತಿಅಮ್ಮಪ್ರಜ್ವಲ್ ರೇವಣ್ಣವ್ಯಂಜನಸರ್ಪ ಸುತ್ತುಕಳಸಮಾಸ್ತಿ ವೆಂಕಟೇಶ ಅಯ್ಯಂಗಾರ್ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಊಳಿಗಮಾನ ಪದ್ಧತಿಧಾರವಾಡವಿಜಯವಾಣಿಬಹುವ್ರೀಹಿ ಸಮಾಸವಿಕ್ರಮಾರ್ಜುನ ವಿಜಯಲಕ್ಷ್ಮೀಶಅಮೃತಧಾರೆ (ಕನ್ನಡ ಧಾರಾವಾಹಿ)ಗ್ರಹಕುಂಡಲಿಭಾರತದ ನದಿಗಳುಮಹಮದ್ ಬಿನ್ ತುಘಲಕ್೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಜಾತಿಪ್ರಬಂಧ ರಚನೆಕಂದಕೊಡಗಿನ ಗೌರಮ್ಮಬ್ಯಾಡ್ಮಿಂಟನ್‌ಉದಯವಾಣಿಮಾನವ ಅಭಿವೃದ್ಧಿ ಸೂಚ್ಯಂಕಭಾರತದ ಸರ್ವೋಚ್ಛ ನ್ಯಾಯಾಲಯಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಚಪ್ಪಾಳೆಭತ್ತಜವಹರ್ ನವೋದಯ ವಿದ್ಯಾಲಯಸಾಲುಮರದ ತಿಮ್ಮಕ್ಕಹನುಮಂತಭಗತ್ ಸಿಂಗ್ಮೋಕ್ಷಗುಂಡಂ ವಿಶ್ವೇಶ್ವರಯ್ಯಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಶಬ್ದಮಣಿದರ್ಪಣಅಶ್ವತ್ಥಮರನಿರುದ್ಯೋಗರೈತ🡆 More