ಸಂಗೀತ ಸಂಯೋಜಕ ಚರಣ್ ರಾಜ್

ಎಂ.

ಆರ್.ಚರಣ್ ರಾಜ್ ಅವರು ಭಾರತೀಯ ಸಂಗೀತ ಸಂಯೋಜಕ ಮತ್ತು ಗಾಯಕರಾಗಿದ್ದಾರೆ. ಜೀರ್ಜಿಂಬೆ (2016) ಚಿತ್ರದಲ್ಲಿ ಅವರ ಕೆಲಸಕ್ಕಾಗಿ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡಲಾಯಿತು.

ಚರಣ್ ರಾಜ್
Born
ಎಮ್.ಆರ್.ಚರಣ್ ರಾಜ್

Alma materಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್, ಹಾಸನ
Occupations
  • ಗಾಯಕ
  • ಸಂಗೀತ ಸಂಯೋಜಕ
  • ಸಂಗೀತ ನಿರ್ದೇಶಕ

ಆರಂಭಿಕ ಜೀವನ

ಚರಣ್ ರಾಜ್ ಕರ್ನಾಟಕ ಸಂಗೀತ ನಲ್ಲಿ ಪೆರುಂಬವೂರ್ ಜಿ. ರವೀಂದ್ರನಾಥ್ ಮತ್ತು ನೀಶಿಯಾ ಮಜೋಲಿ ಜೊತೆ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದರು. ಅವರು ಲಂಡನ್ ಸ್ಕೂಲ್ ಆಫ್ ಮ್ಯೂಸಿಕ್ನಿಂದ ಪಿಯಾನೋದಲ್ಲಿ ಎಂಟು ಪ್ರಮಾಣಪತ್ರವನ್ನು ಹೊಂದಿದ್ದಾರೆ.

ವೃತ್ತಿಜೀವನ

ರಿಕಿ ಕೇಜ್ ಮತ್ತು ವೌಟರ್ ಕೆಲ್ಲರ್ಮನ್ ರ ೨೦೧೫ರ ಗ್ರ್ಯಾಮಿ ಪ್ರಶಸ್ತಿ ವಿಜೇತ ಆಲ್ಬಂ ವಿಂಡ್ಸ್ ಆಫ಼್ ಸಂಸಾರದಲ್ಲಿ ಚರಣ್ ಅವರ ಗಾಯನವಿದೆ. ಕನ್ನಡ ಚಲನಚಿತ್ರಗಳಲ್ಲಿ ರಾಜ್ ಅವರ ಮೊದಲ ಕೆಲಸವು 2014 ರಲ್ಲಿ ಹರಿವು ಚಿತ್ರದ ಮೂಲಕ ಆರಂಭವಾಯಿತು.

ಸಂಗೀತ ಸಂಯೋಜನೆ

Key
ಸಂಗೀತ ಸಂಯೋಜಕ ಚರಣ್ ರಾಜ್  | ಇನ್ನು ಬಿಡುಗಡೆ ಆಗದ ಚಲನಚಿತ್ರಗಳು
ವರ್ಷ ಆಲ್ಬಂ ಭಾಷೆ ಟಿಪ್ಪಣಿಗಳು
೨೦೦೮ ತಾಲ್ಂ ಮಲಯಾಳಂ ಆಲ್ಬಂ ಹಾಡು
೨೦೧೪ ವಿಂಡ್ಸ್ ಆಫ್ ಸಂಸಾರ ಗ್ರ್ಯಾಮಿ ಪ್ರಶಸ್ತಿ
ಹರಿವು ಕನ್ನಡ ಚಲನಚಿತ್ರ
೨೦೧೬ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಕನ್ನಡ ಆಯ್ಕೆ - ಫ಼ಿಲ್ಂ ಫ಼ೇರ್ ಪ್ರಶಸ್ತಿ ದಕ್ಷಿಣ: ಅತ್ಯುತ್ತಮ ಸಂಗೀತ ನಿರ್ದೇಶಕ
ಮಂಡ್ಯ ಟು ಮುಂಬೈ ಕನ್ನಡ
ಜೀರ್ಜಿಂಬೆ ಕನ್ನಡ ವಿಜೇತ - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
೨೦೧೭ ಪುಶ್ಪಕ ವಿಮಾನ ಕನ್ನಡ
೨೦೧೮ ಟಗರು ಕನ್ನಡ
ದಳಪತಿ ಕನ್ನಡ
ಅವನೇ ಶ್ರೀಮನ್ನಾರಯಣಸಂಗೀತ ಸಂಯೋಜಕ ಚರಣ್ ರಾಜ್  ಕನ್ನಡ
ಭೀಮಸೇನ ನಳ ಮಹಾರಾಜಸಂಗೀತ ಸಂಯೋಜಕ ಚರಣ್ ರಾಜ್  ಕನ್ನಡ
ಕವಲು ದಾರಿಸಂಗೀತ ಸಂಯೋಜಕ ಚರಣ್ ರಾಜ್  ಕನ್ನಡ
ಮೈಸೂರು ಡೈರೀಸ್ಸಂಗೀತ ಸಂಯೋಜಕ ಚರಣ್ ರಾಜ್  ಕನ್ನಡ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

ಚರಣ್ ರಾಜ್ ಐ ಎಮ್ ಡಿ ಬಿನಲ್ಲಿ

Tags:

ಸಂಗೀತ ಸಂಯೋಜಕ ಚರಣ್ ರಾಜ್ ಆರಂಭಿಕ ಜೀವನಸಂಗೀತ ಸಂಯೋಜಕ ಚರಣ್ ರಾಜ್ ವೃತ್ತಿಜೀವನಸಂಗೀತ ಸಂಯೋಜಕ ಚರಣ್ ರಾಜ್ ಸಂಗೀತ ಸಂಯೋಜನೆಸಂಗೀತ ಸಂಯೋಜಕ ಚರಣ್ ರಾಜ್ ಉಲ್ಲೇಖಗಳುಸಂಗೀತ ಸಂಯೋಜಕ ಚರಣ್ ರಾಜ್ ಬಾಹ್ಯ ಕೊಂಡಿಗಳುಸಂಗೀತ ಸಂಯೋಜಕ ಚರಣ್ ರಾಜ್ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ

🔥 Trending searches on Wiki ಕನ್ನಡ:

ಅವಯವಅವತಾರಒಗಟುತುಳಸಿಅಕ್ಷಾಂಶ ಮತ್ತು ರೇಖಾಂಶಸಿ. ಎನ್. ಆರ್. ರಾವ್ವರ್ಗೀಯ ವ್ಯಂಜನಕರ್ನಾಟಕದ ಜಿಲ್ಲೆಗಳುಕೆಳದಿಯ ಚೆನ್ನಮ್ಮಯೋಜಿಸುವಿಕೆವೇದಾವತಿ ನದಿಶಾಲೆಪಿ.ಲಂಕೇಶ್ಸಮುದ್ರಗುಪ್ತರಾಸಾಯನಿಕ ಗೊಬ್ಬರದ್ವಾರಕೀಶ್ಕಾಮಧೇನುಗುಣ ಸಂಧಿಆಗಮ ಸಂಧಿಖ್ಯಾತ ಕರ್ನಾಟಕ ವೃತ್ತದೂರದರ್ಶನಒಡೆಯರ್ಸೂರ್ಯ (ದೇವ)ಭಾರತದಲ್ಲಿ ಮೀಸಲಾತಿಕರ್ನಾಟಕದ ಹಬ್ಬಗಳುಪ್ರೀತಿಕುವೆಂಪುಕನ್ನಡ ಚಂಪು ಸಾಹಿತ್ಯಭಾರತೀಯ ಸಂವಿಧಾನದ ತಿದ್ದುಪಡಿಬೇವುಜನ್ನದಾಳಿಂಬೆಜಲ ಮಾಲಿನ್ಯಆಶಿಶ್ ನೆಹ್ರಾಬಾದಾಮಿ ಚಾಲುಕ್ಯರ ವಾಸ್ತುಶಿಲ್ಪರಾಷ್ಟ್ರೀಯ ಸ್ವಯಂಸೇವಕ ಸಂಘಕಾಂತಾರ (ಚಲನಚಿತ್ರ)ಚರ್ಚ್ನಾಲ್ವಡಿ ಕೃಷ್ಣರಾಜ ಒಡೆಯರುಭರತ-ಬಾಹುಬಲಿಗುರುಅಸಹಕಾರ ಚಳುವಳಿಅಂತರಜಾಲ೨೦೧೬ವಿಷ್ಣುವರ್ಧನ್ (ನಟ)ವೆಂಕಟೇಶ್ವರ ದೇವಸ್ಥಾನಮೂಲಭೂತ ಕರ್ತವ್ಯಗಳುಗರ್ಭಧಾರಣೆಅರಿಸ್ಟಾಟಲ್‌ಶಾಮನೂರು ಶಿವಶಂಕರಪ್ಪಜಂಟಿ ಪ್ರವೇಶ ಪರೀಕ್ಷೆದಶಾವತಾರಕುಕ್ಕೆ ಸುಬ್ರಹ್ಮಣ್ಯ ದೇವಾಲಯಯೂಟ್ಯೂಬ್‌ಸಂಗೀತಚನ್ನವೀರ ಕಣವಿಕಂದಜಾಗತೀಕರಣಗೋಡಂಬಿಕರ್ನಾಟಕ ಐತಿಹಾಸಿಕ ಸ್ಥಳಗಳುವಿಶ್ವ ಕಾರ್ಮಿಕರ ದಿನಾಚರಣೆಅಂಬಿಗರ ಚೌಡಯ್ಯಕರ್ನಾಟಕ ಜನಪದ ನೃತ್ಯಲಕ್ಷ್ಮೀಶರತ್ನಾಕರ ವರ್ಣಿಶ್ರೀ. ನಾರಾಯಣ ಗುರುಎಸ್. ಬಂಗಾರಪ್ಪಯೋನಿರಸ(ಕಾವ್ಯಮೀಮಾಂಸೆ)ಹೆಣ್ಣು ಬ್ರೂಣ ಹತ್ಯೆಪ್ರತಿಷ್ಠಾನ ಸರಣಿ ಕಾದಂಬರಿಗಳುಭಾರತದ ಉಪ ರಾಷ್ಟ್ರಪತಿಕರಗಶೃಂಗೇರಿರಾಮಾಯಣನವಣೆ🡆 More