ಚಲನಚಿತ್ರ ಟಗರು

ಟಗರು ದುನಿಯಾ ಸೂರಿ ನಿರ್ದೇಶಿಸಿದ ಮತ್ತು ಕೆ.

ಪಿ. ಶ್ರೀಕಾಂತ್ ಅವರು ನಿರ್ಮಿಸಿದ ಕನ್ನಡ ಚಲನಚಿತ್ರ. ಶಿವರಾಜ್ ಕುಮಾರ್ , ಮಾನ್ವಿತ ಮತ್ತು ಭಾವನ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಧನಂಜಯ್, ವಸಿಷ್ಠ ಸಿಂಹ ಮತ್ತು ದೇವರಾಜ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. "ಶ್ರೀ ಸಿದ್ದಗಂಗ ಮಠ" ದ ಶಿವಕುಮಾರ ಸ್ವಾಮಿ ಚಿತ್ರದಲ್ಲಿ ಮೂರು ಸೆಕೆಂಡುಗಳ ಕಾಲ ಕಾಣಿಸಿಕೊಳ್ಳುತ್ತಿದ್ದರೆ, ಗೀತರಚನೆಕಾರ ಜಯಂತ್ ಕಾಯ್ಕಿಣಿ ಮತ್ತು ಸಂಗೀತ ಸಂಯೋಜಕ ಚರಣ್ ರಾಜ್ ಒಂದು ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಟಗರು
ನಿರ್ದೇಶನದುನಿಯ ಸೂರಿ
ನಿರ್ಮಾಪಕK. P. ಶ್ರೀಕಾಂತ್
ಲೇಖಕದುನಿಯ ಸೂರಿ ಮತ್ತು ಮಾಸ್ತಿ ಮಂಜುನಾಥ್ (ಸಂಭಾಷಣೆ)
ಚಿತ್ರಕಥೆದುನಿಯ ಸೂರಿ
ಕಥೆಸೂರಿ-ಸೂರಿ
  • ದುನಿಯ ಸೂರಿ
  • ಸುರೇಂದ್ರನಾಥ್
ಪಾತ್ರವರ್ಗಶಿವರಾಜ್ ಕುಮಾರ್
ದೇವರಾಜ್
ಧನಂಜಯ್
ವಸಿಷ್ಠ ಸಿಂಹ
ಮಾನ್ವಿತಾ ಹರೀಶ್
ಭಾವನ
ಸಂಗೀತಚರಣ್ ರಾಜ್
ಛಾಯಾಗ್ರಹಣಮಹೇಂದ್ರ ಸಿಂಹ
ಸಂಕಲನದೀಪು. ಎಸ್. ಕುಮಾರ್
ಸ್ಟುಡಿಯೋವೀನಸ್ ಎಂಟರ್ಟೇನರ್ಸ್
ಬಿಡುಗಡೆಯಾಗಿದ್ದು
  • 23 ಫೆಬ್ರವರಿ 2018 (2018-02-23)
ಅವಧಿ2 hr 9 min (129 minutes)
ದೇಶಭಾರತ
ಭಾಷೆಕನ್ನಡ
ಬಾಕ್ಸ್ ಆಫೀಸ್est. ₹70 crore till date

ಧ್ವನಿಸುರುಳಿ ಮತ್ತು ಹಿನ್ನೆಲೆ ಸಂಗೀತವನ್ನು ಚರಣ್ ರಾಜ್ ರಚಿಸಿದ್ದಾರೆ ಮತ್ತು ಛಾಯಾಗ್ರಹಣ ಮಹೇಂದ್ರ ಸಿಂಹರಿಂದ. 2016 ರ ಆಗಸ್ಟ್ 22 ರಂದು ಈ ಚಲನಚಿತ್ರವು ಅಧಿಕೃತವಾಗಿ ಬಿಡುಗಡೆಗೊಂಡಿತು.

ಉಲ್ಲೇಖ

Tags:

🔥 Trending searches on Wiki ಕನ್ನಡ:

ಸಂಸ್ಕೃತಿಕರ್ನಾಟಕದ ಮಹಾನಗರಪಾಲಿಕೆಗಳುಉತ್ತರ ಕರ್ನಾಟಕಮಣ್ಣುಉಪನಿಷತ್ಡಿಜಿಟಲ್ ಇಂಡಿಯಾಡಿ.ಕೆ ಶಿವಕುಮಾರ್ಲೋಹಶಾತವಾಹನರುಇಸ್ಲಾಂಷೇರು ಮಾರುಕಟ್ಟೆಗಣರಾಜ್ಯೋತ್ಸವ (ಭಾರತ)ಲಕ್ಷ್ಮಿಆರ್ಯಭಟ (ಗಣಿತಜ್ಞ)ವಾಯುಗೋಳಹಾಗಲಕಾಯಿಹೊಯ್ಸಳಲಕ್ಷದ್ವೀಪಇತಿಹಾಸಸಾಮ್ರಾಟ್ ಅಶೋಕಅಡಿಕೆರಾಷ್ಟ್ರೀಯತೆಕಿರುಧಾನ್ಯಗಳುನಿರ್ವಹಣೆ, ಕಲೆ ಮತ್ತು ವಿಜ್ಞಾನಕನ್ನಡ ಸಂಧಿದಯಾನಂದ ಸರಸ್ವತಿಅಕ್ಟೋಬರ್ಉಪ್ಪಿನ ಸತ್ಯಾಗ್ರಹಎರಡನೇ ಎಲಿಜಬೆಥ್ಸಿಂಧನೂರುಸರ್ವೆಪಲ್ಲಿ ರಾಧಾಕೃಷ್ಣನ್ಬ್ರಾಹ್ಮಣದ್ವೈತಮೊಘಲ್ ಸಾಮ್ರಾಜ್ಯಭಾರತೀಯ ಭಾಷೆಗಳುಹರಿಹರ (ಕವಿ)ಭೂಮಿಮಲೆನಾಡುಶ್ರೀಲಂಕಾಅಂತಾರಾಷ್ಟ್ರೀಯ ಸಂಬಂಧಗಳುಹರಪ್ಪಕಾಲಾಯ ತಸ್ಮೈ ನಮಃ (ಚಲನಚಿತ್ರ)ಭತ್ತಶಿವಕುಮಾರ ಸ್ವಾಮಿರಾಜ್‌ಕುಮಾರ್ಉತ್ತರ ಕನ್ನಡಕರ್ನಾಟಕ ಹೈ ಕೋರ್ಟ್ಹೈನುಗಾರಿಕೆಜ್ಯೋತಿಷ ಶಾಸ್ತ್ರಸಂಧಿರಣಹದ್ದುಹೋಲೋಕಾಸ್ಟ್ಚಂಪೂಭಾರತೀಯ ಕಾವ್ಯ ಮೀಮಾಂಸೆಕರ್ನಾಟಕದ ಮುಖ್ಯಮಂತ್ರಿಗಳುಧರ್ಮಸ್ಥಳದಿಕ್ಕುಕರ್ನಾಟಕದ ಇತಿಹಾಸಹಟ್ಟಿ ಚಿನ್ನದ ಗಣಿಕ್ರಿಕೆಟ್‌ ಪರಿಭಾಷೆಪಾಟಲಿಪುತ್ರರತನ್ ನಾವಲ್ ಟಾಟಾಕಲಾವಿದಕಾಂತಾರ (ಚಲನಚಿತ್ರ)ಮಹಾಭಾರತಶ್ರೀನಿವಾಸ ರಾಮಾನುಜನ್ಭಾರತದ ರಾಷ್ಟ್ರೀಯ ಚಿಹ್ನೆಬಿ. ಎಂ. ಶ್ರೀಕಂಠಯ್ಯಸಕಲೇಶಪುರಆಡಮ್ ಸ್ಮಿತ್ಎ.ಪಿ.ಜೆ.ಅಬ್ದುಲ್ ಕಲಾಂಪಂಚತಂತ್ರಹರಿದಾಸಪ್ರಧಾನ ಖಿನ್ನತೆಯ ಅಸ್ವಸ್ಥತೆವಾಟ್ಸ್ ಆಪ್ ಮೆಸ್ಸೆಂಜರ್ಗುವಾಮ್‌‌‌‌ಶಂಕರದೇವಮಾಧ್ಯಮ🡆 More