ಸಂಗೀತ ಸಂಯೋಜಕ ಚರಣ್ ರಾಜ್

ಎಂ.

ಆರ್.ಚರಣ್ ರಾಜ್ ಅವರು ಭಾರತೀಯ ಸಂಗೀತ ಸಂಯೋಜಕ ಮತ್ತು ಗಾಯಕರಾಗಿದ್ದಾರೆ. ಜೀರ್ಜಿಂಬೆ (2016) ಚಿತ್ರದಲ್ಲಿ ಅವರ ಕೆಲಸಕ್ಕಾಗಿ ಅವರಿಗೆ ಅತ್ಯುತ್ತಮ ಸಂಗೀತ ನಿರ್ದೇಶಕ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ನೀಡಲಾಯಿತು.

ಚರಣ್ ರಾಜ್
Born
ಎಮ್.ಆರ್.ಚರಣ್ ರಾಜ್

Alma materಮಲ್ನಾಡ್ ಕಾಲೇಜ್ ಆಫ್ ಇಂಜಿನಿಯರಿಂಗ್, ಹಾಸನ
Occupations
  • ಗಾಯಕ
  • ಸಂಗೀತ ಸಂಯೋಜಕ
  • ಸಂಗೀತ ನಿರ್ದೇಶಕ

ಆರಂಭಿಕ ಜೀವನ

ಚರಣ್ ರಾಜ್ ಕರ್ನಾಟಕ ಸಂಗೀತ ನಲ್ಲಿ ಪೆರುಂಬವೂರ್ ಜಿ. ರವೀಂದ್ರನಾಥ್ ಮತ್ತು ನೀಶಿಯಾ ಮಜೋಲಿ ಜೊತೆ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದರು. ಅವರು ಲಂಡನ್ ಸ್ಕೂಲ್ ಆಫ್ ಮ್ಯೂಸಿಕ್ನಿಂದ ಪಿಯಾನೋದಲ್ಲಿ ಎಂಟು ಪ್ರಮಾಣಪತ್ರವನ್ನು ಹೊಂದಿದ್ದಾರೆ.

ವೃತ್ತಿಜೀವನ

ರಿಕಿ ಕೇಜ್ ಮತ್ತು ವೌಟರ್ ಕೆಲ್ಲರ್ಮನ್ ರ ೨೦೧೫ರ ಗ್ರ್ಯಾಮಿ ಪ್ರಶಸ್ತಿ ವಿಜೇತ ಆಲ್ಬಂ ವಿಂಡ್ಸ್ ಆಫ಼್ ಸಂಸಾರದಲ್ಲಿ ಚರಣ್ ಅವರ ಗಾಯನವಿದೆ. ಕನ್ನಡ ಚಲನಚಿತ್ರಗಳಲ್ಲಿ ರಾಜ್ ಅವರ ಮೊದಲ ಕೆಲಸವು 2014 ರಲ್ಲಿ ಹರಿವು ಚಿತ್ರದ ಮೂಲಕ ಆರಂಭವಾಯಿತು.

ಸಂಗೀತ ಸಂಯೋಜನೆ

Key
ಸಂಗೀತ ಸಂಯೋಜಕ ಚರಣ್ ರಾಜ್  | ಇನ್ನು ಬಿಡುಗಡೆ ಆಗದ ಚಲನಚಿತ್ರಗಳು
ವರ್ಷ ಆಲ್ಬಂ ಭಾಷೆ ಟಿಪ್ಪಣಿಗಳು
೨೦೦೮ ತಾಲ್ಂ ಮಲಯಾಳಂ ಆಲ್ಬಂ ಹಾಡು
೨೦೧೪ ವಿಂಡ್ಸ್ ಆಫ್ ಸಂಸಾರ ಗ್ರ್ಯಾಮಿ ಪ್ರಶಸ್ತಿ
ಹರಿವು ಕನ್ನಡ ಚಲನಚಿತ್ರ
೨೦೧೬ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಕನ್ನಡ ಆಯ್ಕೆ - ಫ಼ಿಲ್ಂ ಫ಼ೇರ್ ಪ್ರಶಸ್ತಿ ದಕ್ಷಿಣ: ಅತ್ಯುತ್ತಮ ಸಂಗೀತ ನಿರ್ದೇಶಕ
ಮಂಡ್ಯ ಟು ಮುಂಬೈ ಕನ್ನಡ
ಜೀರ್ಜಿಂಬೆ ಕನ್ನಡ ವಿಜೇತ - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
೨೦೧೭ ಪುಶ್ಪಕ ವಿಮಾನ ಕನ್ನಡ
೨೦೧೮ ಟಗರು ಕನ್ನಡ
ದಳಪತಿ ಕನ್ನಡ
ಅವನೇ ಶ್ರೀಮನ್ನಾರಯಣಸಂಗೀತ ಸಂಯೋಜಕ ಚರಣ್ ರಾಜ್  ಕನ್ನಡ
ಭೀಮಸೇನ ನಳ ಮಹಾರಾಜಸಂಗೀತ ಸಂಯೋಜಕ ಚರಣ್ ರಾಜ್  ಕನ್ನಡ
ಕವಲು ದಾರಿಸಂಗೀತ ಸಂಯೋಜಕ ಚರಣ್ ರಾಜ್  ಕನ್ನಡ
ಮೈಸೂರು ಡೈರೀಸ್ಸಂಗೀತ ಸಂಯೋಜಕ ಚರಣ್ ರಾಜ್  ಕನ್ನಡ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

ಚರಣ್ ರಾಜ್ ಐ ಎಮ್ ಡಿ ಬಿನಲ್ಲಿ

Tags:

ಸಂಗೀತ ಸಂಯೋಜಕ ಚರಣ್ ರಾಜ್ ಆರಂಭಿಕ ಜೀವನಸಂಗೀತ ಸಂಯೋಜಕ ಚರಣ್ ರಾಜ್ ವೃತ್ತಿಜೀವನಸಂಗೀತ ಸಂಯೋಜಕ ಚರಣ್ ರಾಜ್ ಸಂಗೀತ ಸಂಯೋಜನೆಸಂಗೀತ ಸಂಯೋಜಕ ಚರಣ್ ರಾಜ್ ಉಲ್ಲೇಖಗಳುಸಂಗೀತ ಸಂಯೋಜಕ ಚರಣ್ ರಾಜ್ ಬಾಹ್ಯ ಕೊಂಡಿಗಳುಸಂಗೀತ ಸಂಯೋಜಕ ಚರಣ್ ರಾಜ್ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ

🔥 Trending searches on Wiki ಕನ್ನಡ:

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಅಶ್ವತ್ಥಮರರೇಣುಕತೆಂಗಿನಕಾಯಿ ಮರಧಾರವಾಡಯುಗಾದಿಬಾರ್ಲಿಸರಾಸರಿಗೋಪಾಲಕೃಷ್ಣ ಅಡಿಗಭಾರತೀಯ ಅಂಚೆ ಸೇವೆವಲ್ಲಭ್‌ಭಾಯಿ ಪಟೇಲ್ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಅಕ್ಕಮಹಾದೇವಿಜಯಂತ ಕಾಯ್ಕಿಣಿಭಾರತದ ಸ್ವಾತಂತ್ರ್ಯ ದಿನಾಚರಣೆಬಾದಾಮಿಕನ್ನಡದಲ್ಲಿ ಕಾದಂಬರಿ ಸಾಹಿತ್ಯವಿಧಾನ ಸಭೆಇನ್ಸ್ಟಾಗ್ರಾಮ್ಎರಡನೇ ಮಹಾಯುದ್ಧಸಂಖ್ಯೆಶಾಂತರಸ ಹೆಂಬೆರಳುಪಾರ್ವತಿಋತುಉತ್ತರ ಕನ್ನಡಚಂದ್ರಯಾನ-೩ಕನ್ನಡತಿ (ಧಾರಾವಾಹಿ)ಯುರೋಪ್ಭೂಮಿಕಿತ್ತೂರು ಚೆನ್ನಮ್ಮಗಿಡಮೂಲಿಕೆಗಳ ಔಷಧಿಕನ್ನಡ ಚಳುವಳಿಗಳುಕರ್ನಾಟಕ ಲೋಕಾಯುಕ್ತಭಾರತದಲ್ಲಿ ಬಡತನಓಂ ನಮಃ ಶಿವಾಯಇತಿಹಾಸಹಳೇಬೀಡುಸಹಕಾರಿ ಸಂಘಗಳುಕನ್ನಡ ಸಂಧಿಮಾದರ ಚೆನ್ನಯ್ಯತಲಕಾಡುಅಮ್ಮಡಿ.ಕೆ ಶಿವಕುಮಾರ್ಮೈಗ್ರೇನ್‌ (ಅರೆತಲೆ ನೋವು)ಕನ್ನಡಮಾವುಕ್ರಿಯಾಪದಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಸಚಿನ್ ತೆಂಡೂಲ್ಕರ್ಅರಬ್ಬೀ ಸಾಹಿತ್ಯದಿಯಾ (ಚಲನಚಿತ್ರ)ಏಕರೂಪ ನಾಗರಿಕ ನೀತಿಸಂಹಿತೆಬಾಹುಬಲಿಜವಾಹರ‌ಲಾಲ್ ನೆಹರುಚನ್ನಬಸವೇಶ್ವರಮೋಕ್ಷಗುಂಡಂ ವಿಶ್ವೇಶ್ವರಯ್ಯಮಧ್ವಾಚಾರ್ಯಭಾರತ ರತ್ನಪು. ತಿ. ನರಸಿಂಹಾಚಾರ್ಅರ್ಜುನಸಾಮಾಜಿಕ ಸಮಸ್ಯೆಗಳುಮುಖ್ಯ ಪುಟಭಾರತೀಯ ಸಂವಿಧಾನದ ತಿದ್ದುಪಡಿಬೆಂಗಳೂರುಉಪೇಂದ್ರ (ಚಲನಚಿತ್ರ)ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕನ್ನಡ ಕಾಗುಣಿತಭಾರತದ ಸಂವಿಧಾನಸನ್ನಿ ಲಿಯೋನ್ಶಕ್ತಿಜರಾಸಂಧಬ್ರಹ್ಮವ್ಯಾಪಾರ ಸಂಸ್ಥೆಸಂಖ್ಯಾಶಾಸ್ತ್ರಮಾನವನಲ್ಲಿ ನಿರ್ನಾಳ ಗ್ರಂಥಿಗಳುಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುರಾಷ್ಟ್ರಕೂಟ🡆 More