ಚಲನಚಿತ್ರ ಚಂದ್ರ: ಕನ್ನಡದ ಒಂದು ಚಲನಚಿತ್ರ

ಚಂದ್ರ 2013 ಮತ್ತು 2014ರಲ್ಲಿ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ನಿರ್ಮಾಣವಾದ ಫ್ಯಾಂಟಸಿ ಚಲನಚಿತ್ರ.

ಈ ಚಿತ್ರವನ್ನು ರೂಪ ಅಯ್ಯರ್ ನಿರ್ದೇಶನ ಮಾಡಿದ್ದಾರೆ. ಶ್ರಿಯಾ ಶರಣ್, ಪ್ರೇಮ್ ಕುಮಾರ್, ಶ್ರೀನಾಥ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ಕೊನೆಯ ತಲೆಮಾರಿನ ರಾಜಕುಮಾರಿಯ ಜೀವನ ಮತ್ತು ಅವಳ ಪ್ರೇಮಕಥೆಯ ಬಗ್ಗೆ ಹೇಳುತ್ತದೆ. ಈ ಚಿತ್ರವು 27 ಜೂನ್ 2013 ರಂದು ಸಕಾರಾತ್ಮಕ ವಿಮರ್ಶೆಗಳಿಗೆ ಬಿಡುಗಡೆಯಾಯಿತು ಮತ್ತು ಕನ್ನಡ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚಿನ ಯಶಸ್ಸನ್ನು ಗಳಿಸಿತು. ಚಿತ್ರದ ತಮಿಳು ಆವೃತ್ತಿ 14 ಫೆಬ್ರವರಿ 2014 ರಂದು ಬಿಡುಗಡೆಯಾಯಿತು.

ಚಂದ್ರ
ನಿರ್ದೇಶನರೂಪ ಅಯ್ಯರ್
ನಿರ್ಮಾಪಕಇಂಡಿಯನ್ ಕ್ಲಾಸಿಕ್ ಅಟ್ಸ್
ನರಸಿಂಹ ಅಟ್ಸ್
ಚಿತ್ರಕಥೆರೂಪ ಅಯ್ಯರ್
ಕಥೆರೂಪ ಅಯ್ಯರ್
ಪಾತ್ರವರ್ಗ
ಸಂಗೀತಗೌತಮ್ ಶ್ರೀವತ್ಸ
ಛಾಯಾಗ್ರಹಣಪಿ.ಎಚ್. ​​ಕೆ. ದಾಸ್
ಸಂಕಲನಶ್ರೀ ಕ್ರೇಜೀಮೈಂಡ್ಸ
ವಿತರಕರುನರಸಿಂಹ ಅಟ್ಸ್
ಬಿಡುಗಡೆಯಾಗಿದ್ದು27 ಜೂನ್ 2013 (ಕನ್ನಡ )
14 ಫೆಬ್ರವರಿ 2014 (ತಮಿಳು)
ಅವಧಿ117 ನಿಮಿಷಗಳು
ದೇಶಭಾರತ
ಭಾಷೆ

ಕಥೆ

ಕಥೆಯು ರಾಜಕುಮಾರಿ ಅಮ್ಮಣಿ ಚಂದ್ರಾವತಿ (ಶ್ರಿಯಾ ಸರಣ್), ರಾಜಕುಮಾರಿ ಮತ್ತು ಚಂದ್ರಹಾಸ (ಪ್ರೇಮ್ ಕುಮಾರ್) ಸಂಗೀತ ಶಿಕ್ಷಕನ ಸುತ್ತ ಸುತ್ತುತ್ತದೆ. ಇಬ್ಬರು ಪರಸ್ಪರ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ರಾಜಕುಮಾರಿಯು ತನ್ನ ಇಚ್ಛೆಗೆ ವಿರುದ್ಧವಾಗಿ US ನಲ್ಲಿ ನೆಲೆಸಿರುವ ಆರ್ಯ (ಗಣೇಶ್ ವೆಂಕಟರಾಮನ್) ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆ. ಅವಳು US ಸಂಸ್ಕೃತಿಯಿಂದ ಪ್ರಭಾವಿತಳಾಗಿಲ್ಲ ಮತ್ತು ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಚಂದ್ರಹಾಸನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾಳೆ. ಮತ್ತೊಂದು ಬೆಳವಣಿಗೆಯಲ್ಲಿ, ಚಂದ್ರಹಾಸ ತನ್ನ ತಂದೆಗೆ ತಾನು ಚಂದ್ರಾವತಿಯನ್ನು ಮರೆತು ಆರ್ಯನನ್ನು ಮದುವೆಯಾಗಲು ಅವಕಾಶ ನೀಡುವುದಾಗಿ ಭರವಸೆ ನೀಡುತ್ತಾನೆ. ಆದರೆ ಮದುವೆಯ ದಿನದಂದು, ಕಥೆಯು ನಾಟಕೀಯ ತಿರುವು ಪಡೆಯುತ್ತದೆ.

ಪಾತ್ರವರ್ಗ

ಧ್ವನಿಮುದ್ರಿಕೆ

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಮೌನ ಮೌನದಲ್ಲಿ"ರೂಪಾ ಅಯ್ಯರ್ಸೋನು ನಿಗಮ್, ಅನುರಾಧಾ ಭಟ್  
2."ತಸ್ಸೆ ಒತ್ತು"ಎ. ಪಿ. ಅರ್ಜುನ್ಟಿಪ್ಪು 
3."ಧಿರನನ ಧಿರನನ"ರೂಪಾ ಅಯ್ಯರ್ಕಾರ್ತಿಕ್  
4."ನೀ ಸೆಳೆವೆ"ಜಯಂತ ಕಾಯ್ಕಿಣಿಅನುರಾಧಾ ಭಟ್ , ನರೇಶ್ ಅಯ್ಯರ್ 
5."ಓಂಕಾರದಲ್ಲಿ ಝೇಂಕಾರದಲ್ಲಿ"ವಿ. ನಾಗೇಂದ್ರ ಪ್ರಸಾದ್ಕೆ. ಎಸ್. ಚಿತ್ರಾ, ಮಧು ಬಾಲಕೃಷ್ಣನ್ 

ಉಲ್ಲೇಖಗಳು

ಹೊರಗಿನ ಸಂಪರ್ಕಗಳು

Tags:

ಚಲನಚಿತ್ರ ಚಂದ್ರ ಕಥೆಚಲನಚಿತ್ರ ಚಂದ್ರ ಪಾತ್ರವರ್ಗಚಲನಚಿತ್ರ ಚಂದ್ರ ಧ್ವನಿಮುದ್ರಿಕೆಚಲನಚಿತ್ರ ಚಂದ್ರ ಉಲ್ಲೇಖಗಳುಚಲನಚಿತ್ರ ಚಂದ್ರ ಹೊರಗಿನ ಸಂಪರ್ಕಗಳುಚಲನಚಿತ್ರ ಚಂದ್ರ

🔥 Trending searches on Wiki ಕನ್ನಡ:

ಕ್ರಿಸ್ತ ಶಕಸ್ವಾಮಿ ವಿವೇಕಾನಂದಭರತನಾಟ್ಯಸಮಾಸಚೆನ್ನಕೇಶವ ದೇವಾಲಯ, ಬೇಲೂರುಕೃಷ್ಣಬಾಲಕಾರ್ಮಿಕಪುನೀತ್ ರಾಜ್‍ಕುಮಾರ್ಹದ್ದುರಾಮಾನುಜಭಾರತೀಯ ಭೂಸೇನೆಎಸ್.ಎಲ್. ಭೈರಪ್ಪಊಳಿಗಮಾನ ಪದ್ಧತಿಕರ್ನಾಟಕದ ಸಂಸ್ಕೃತಿದೇವನೂರು ಮಹಾದೇವಕೆ ವಿ ನಾರಾಯಣರಾಷ್ಟ್ರಕವಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಶಿರ್ಡಿ ಸಾಯಿ ಬಾಬಾಕಲ್ಯಾಣ ಕರ್ನಾಟಕಮುಂಗಾರು ಮಳೆಕಾರವಾರವೇದಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಭಾರತದಲ್ಲಿ ಕೃಷಿಸಿ. ಎನ್. ಆರ್. ರಾವ್ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಕೃಷಿ ಉಪಕರಣಗಳುನಾಗವರ್ಮ-೧2ನೇ ದೇವ ರಾಯವಿಶ್ವ ಕನ್ನಡ ಸಮ್ಮೇಳನಕೈಮೀರಭಾರತದ ಸಂವಿಧಾನ ರಚನಾ ಸಭೆಜೂಜುಭಾರತದ ನದಿಗಳುನಕ್ಷತ್ರಮಂಡಲ ಹಾವುಕ್ಷಯಜಗನ್ನಾಥ ದೇವಾಲಯಒಂದೆಲಗವೈದೇಹಿರಾಮ್ ಮೋಹನ್ ರಾಯ್ರೌಲತ್ ಕಾಯ್ದೆಬಾದಾಮಿ ಗುಹಾಲಯಗಳುಕೊಳ್ಳೇಗಾಲಭಾರತೀಯ ಜನತಾ ಪಕ್ಷಗರುಡ ಪುರಾಣಮಧುಮೇಹಪರಮಾಣುಭರತೇಶ ವೈಭವತಿರುಗುಬಾಣಆರ್ಯಭಟ (ಗಣಿತಜ್ಞ)ಲಕ್ಷ್ಮಣರವಿ ಡಿ. ಚನ್ನಣ್ಣನವರ್ಭಾರತದ ಸ್ವಾತಂತ್ರ್ಯ ದಿನಾಚರಣೆಭೀಮಾ ತೀರದಲ್ಲಿ (ಚಲನಚಿತ್ರ)ಬುಡಕಟ್ಟುವಸುಧೇಂದ್ರಭಾರತದ ರೂಪಾಯಿನಾಮಪದಆರೋಗ್ಯಜೋಗಕದಂಬ ರಾಜವಂಶಭಾರತೀಯ ನದಿಗಳ ಪಟ್ಟಿಭಾರತದಲ್ಲಿನ ಶಿಕ್ಷಣಕಪ್ಪೆ ಅರಭಟ್ಟನಾಥೂರಾಮ್ ಗೋಡ್ಸೆಬಿ.ಎಲ್.ರೈಸ್ಅಶ್ವಗಂಧಾಸಂಧ್ಯಾವಂದನ ಪೂರ್ಣಪಾಠಪಟ್ಟದಕಲ್ಲುಸಂಯುಕ್ತ ರಾಷ್ಟ್ರ ಸಂಸ್ಥೆತೆರಿಗೆಸಿಹಿ ಕಹಿ ಚಂದ್ರುಬಾದಾಮಿಸಚಿನ್ ತೆಂಡೂಲ್ಕರ್ಪಂಚ ವಾರ್ಷಿಕ ಯೋಜನೆಗಳು🡆 More