ಗೇಮ್ ಆಫ್ ಥ್ರೋನ್ಸ್

ಗೇಮ್ ಆಫ್ ಥ್ರೋನ್ಸ್ ಎನ್ನುವುದು ಡೇವಿಡ್ ಬೆನಿಯಾಫ್, ಡಿ ಬಿ ವೇಯ್ಸ್ ರಚಿಸಿದ ಅಮೇರಿಕದ ಕಾಲ್ಪನಿಕ ನಾಟಕ ಟಿವಿ ಸರಣಿ.

ಜಾರ್ಜ್ ಆರ್ ಆರ್ ಮಾರ್ಟಿನ್  ಬರೆದ ಕಾದಂಬರಿ ಎ ಸಾಂಗ್ ಆಫ್ ಐಸ್ ಎಂಡ್ ಫೈರ್  ಈ ದೂರದರ್ಶನ ದಾರಾವಾಹಿಯ ಆಧಾರ. ಇದನ್ನು ಯುನೈಟೆಡ್ ಕಿಂಗ್ಡಮ್, ಕೆನಡಾ, ಕ್ರೊಯೇಷಿಯಾ, ಐಸ್ಲ್ಯಾಂಡ್, ಮಾಲ್ಟಾ, ಮೊರಾಕೊ, ಸ್ಪೇನ್ ಮತ್ತು ಯುನೈಟೆಡ್ ಸ್ಟೇಟ್ಸ್ ನ ಟೈಟಾನಿಕ್ ಸ್ಟುಡಿಯೋಸ್ನಲ್ಲಿ ಚಿತ್ರೀಕರಿಸಲಾಯಿತು. ಅಮೇರಿಕಾದಾದ್ಯಂತ ಸರಣಿ ಹೆಚ್ ಬಿ ಓ ಚಾನೆಲ್ನಲ್ಲಿ ಏಪ್ರಿಲ್ 17, 2011 ರಂದು ಪ್ರಸಾರ ಮಾಡಲು ಪ್ರಾರಂಭಿಸಿತು ಮತ್ತು ಆರನೇ ಋತುವನ್ನು ಜೂನ್ 26, 2016 ರಂದು ಕೊನೆಗೊಳಿಸಿತು. ಸರಣಿಯ 7 ನೇ ಋತು,  ಜುಲೈ 16, 2017 ರಂದು ಪ್ರಸಾರವಾಯಿತು,  2019 ರ ಎಪ್ರಿಲ್ ೧೪ರಿಂದ ಎಂಟನೇ ಋತು ಪ್ರಸಾರವಾಯಿತು.

ಗೇಮ್ ಆಫ್ ಥ್ರೋನ್ಸ್
ಗೇಮ್ ಆಫ್ ಥ್ರೋನ್ಸ್
ಗೇಮ್ ಆಫ್ ಥ್ರೋನ್ಸ್  
ಶೈಲಿ
ಕಾಲ್ಪನಿಕ
ಸರಣಿ ನಾಟಕ (ಧಾರಾವಾಹಿ)
ರಚನಾಕಾರರುಡೇವಿಡ್ ಬಿನೋಫ್ 
 ಡಿ ಬಿ ವೇಯ್ಸ್ 
ಸಂಯೋಜಕ(ರು)ರಮಿನ್ ಜವಾದಿ
ದೇಶಅಮೆರಿಕ
ಭಾಷೆ(ಗಳು)ಆ೦ಗ್ಲ
ಒಟ್ಟು ಸರಣಿಗಳು
ಒಟ್ಟು ಸಂಚಿಕೆಗಳು67
ನಿರ್ಮಾಣ
ಕಾರ್ಯನಿರ್ವಾಹಕ ನಿರ್ಮಾಪಕ(ರು)
  • ಡೇವಿಡ್ ಬಿನೋಫ್  
  • ಡಿ ಬಿ ವೇಯ್ಸ್
  • ಕ್ಯಾರೊಲಿನ್ ಸ್ಟ್ರಾಸ್
  • ಫ್ರಾಂಕ್ ಡೋಲ್ಜರ್
  • ಬರ್ನಾಡೆಟ್ ಕಾಲ್ಫೀಲ್ಡ್
  • ಜಾರ್ಜ್ ಆರ್. ಆರ್. ಮಾರ್ಟಿನ್
ಸ್ಥಳ(ಗಳು)ಉತ್ತರ ಐರ್ಲೆಂಡ್ * ಕ್ರೊಯೇಷಿಯಾ * ಐಸ್ಲ್ಯಾಂಡ್ * ಸ್ಪೇನ್ * ಮಾಲ್ಟಾ * ಮೊರೊಕೊ * ಸ್ಕಾಟ್ಲೆಂಡ್ * ಕೆನಡಾ * ಯುನೈಟೆಡ್ ಸ್ಟೇಟ್ಸ್
ಸಮಯ50–80 ನಿಮಿಷಗಳು
ವಿತರಕರುWarner Bros. Television Distribution
ಪ್ರಸಾರಣೆ
ಮೂಲ ವಾಹಿನಿಹೆಚ್ ಬಿ ಓ 
ಚಿತ್ರ ಶೈಲಿ1080i (16:9 HDTV)
ಮೂಲ ಪ್ರಸಾರಣಾ ಸಮಯ– ಪ್ರಸ್ತುತ
ಹೊರ ಕೊಂಡಿಗಳು
ತಾಣ
Production website

 

ವೆಸ್ಟೆರೋಸ್, ಎಸ್ಸೋಸ್ ಕಾಲ್ಪನಿಕ ಭೂಖಂಡದಲ್ಲಿ ಸ್ಥಾಪಿಸಲ್ಪಟ್ಟ ಸಿಂಹಾಸನದ ಅಧಿಕಾರಕ್ಕೆ ಹಾತೊರೆಯುವ ರಾಜರು ಈ ನಾಟಕದ ಕಥೆ, ಹಲವು ವಿಭಿನ್ನ ಕಥಾ ರೇಖೆಗಳು ಮತ್ತು ಹಲವು ಪಾತ್ರಗಳನ್ನು ಹೊಂದಿದೆ. ಸಿಂಹಾಸನದಿಂದ ಸ್ವಾತಂತ್ರ್ಯ ಮತ್ತು ಸಾರ್ವಭೌಮತ್ವಕ್ಕಾಗಿ ಹೋರಾಡುವ , ಸಾರ್ವಭೌಮತ್ವದೊಂದಿಗೆ ಏಳು ರಾಜರುಗಳ (ಐರನ್ ಥ್ರೋನ್) ಸಿಂಹಾಸನಕ್ಕಾಗಿ ವಾದಿಸುವುದು  ಮೊದಲ ಕಥಾಭಾಗವಾದರೆ, ನಂತರದ ಕಥಾಭಾಗದಲ್ಲಿ, ಸಿಂಹಾಸನದಿಂದ ಭ್ರಷ್ಟಗೊಂಡಿದ್ದ ಹಿಂದಿನ ರಾಜವಂಶದ ವಂಶಸ್ಥರು, ಗಡಿಪಾರುಗಳಲ್ಲಿ ಬದುಕಿ ಸಿಂಹಾಸನವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದಾರೆ. 

ವಿಮರ್ಶಾತ್ಮಕವಾಗಿ ಬಹಳ ಮೆಚ್ಚುಗೆ ಪಡೆದ ಅಭಿನಯ, ನಟನೆ, ಸಂಕೀರ್ಣವಾದ ಪಾತ್ರಗಳು, ಕಥೆಯಿಂದ ಬಹಳ ಪ್ರಸಿದ್ದಿಯಾಗಿದ್ದರೂ, ಚಿತ್ರೀಕರಣದ ವೆಚ್ಚಗಳು , ಮತ್ತೊಂದೆಡೆ ಸರಣಿಯಲ್ಲಿ ನಗ್ನತೆ ಮತ್ತು ಹಿಂಸಾಚಾರ (ಲೈಂಗಿಕ ಹಿಂಸೆ ಸೇರಿದಂತೆ ) ಚಿತ್ರಿಸಲಾಗಿರುವುದರಿಂದ ಟೀಕಿಸಲಾಗಿದೆ. [೧]

ಹಿನ್ನೆಲೆ

ಕಾಲ್ಪನಿಕ ಪ್ರಪಂಚ

ಎ ಸಾಂಗ್ ಆಫ್ ಐಸ್ ಅಂಡ್ ಫೈರ್ ಸರಣಿಯಲ್ಲಿನ ಕಾಲ್ಪನಿಕ ವೆಸ್ಟೆರೋಸ್ ಖಂಡದ ಏಳು ಸಾಮ್ರಾಜ್ಯಗಳು ಈ ದೂರದರ್ಶನ ಸರಣಿಯ ಆಟದ ಕಥೆಯ ಆಧಾರವಾಗಿದೆ.ಈ ಸರಣಿಯು ರಾಜವಂಶಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಕುಟುಂಬಗಳ ನಡುವೆ ಸಿಂಹಾಸನಕ್ಕಾಗಿ ಹೋರಾಡುವುದನ್ನು ಚಿತ್ರಿಸುತ್ತದೆ. ಸರಣಿಯು ವೆಸ್ಟರೋಸ್ ಮತ್ತು ಎಸ್ಸೊಸ್ ಎಂಬ ಎರಡು ಖಂಡಗಳಲ್ಲಿ ಕೆಲವು ರಾಜರು ಮತ್ತು ರಾಣಿಯರ ಮೇಲೆ ಕೇಂದ್ರೀಕರಿಸುತ್ತದೆ . ಸಿಂಹಾಸನಕ್ಕೆ ಉತ್ತರಾಧಿಕಾರಿ ಆಗಬೇಕೆಂದು ಅಧಿಕಾರಕ್ಕಾಗಿ ಹೋರಾಡುತ್ತಾರೆ. ಅತ್ಯಂತ ಪ್ರಮುಖವಾದುದು ಲ್ಯಾನಿಸ್ಟರ್ , ಟಾರ್ಗೇರಿಯನ್ ಮತ್ತು ಸ್ಟಾರ್ಕ್ ಕುಟುಂಬಗಳು.

ಗೇಮ್ ಆಫ್ ಥ್ರೋನ್ಸ್ 
ಪೀಟರ್ ಡಿಂಕ್ಲೆಜ್ ಅವರು ಟಿರಿಯನ್ ಲ್ಯಾಂನಿಸ್ಟರ್ ಎಂಬ ಮುಖ್ಯ ಪಾತ್ರ ವಹಿಸಿದ್ದಾರೆ 
ಗೇಮ್ ಆಫ್ ಥ್ರೋನ್ಸ್ 
ರಚನಾಕಾರರು : ಡಿ ಬಿ ವೇಯ್ಸ್, ಡೇವಿಡ್ ಬಿನೋಫ್

ಪಾತ್ರ ವರ್ಗ

ಜಾನ್ ಸ್ನೋ ಪಾತ್ರದಲ್ಲಿ ಕಿಟ್ ಹ್ಯಾರಿ೦ಗ್ಟನ್

ಸಾನ್ಸ ಸ್ಟಾರ್ಕ್ ಪಾತ್ರದಲ್ಲಿ ಸೋಫಿ ಟರ್ನರ್

ಟಿರಿಯನ್ ಲ್ಯಾನಿಸ್ಟರ್ ಪಾತ್ರದಲ್ಲಿ ಪೀಟರ್ ಡಿ೦ಕ್ಲೇಜ್

ಡನೇರಿಸ್ ಟಾರ್ಗೇರಿಯನ್ ಪಾತ್ರದಲ್ಲಿ ಎಮಿಲಿಯಾ ಕ್ಲಾರ್ಕ್

 ಸೆರ್ಸಿ ಲಾನಿಸ್ಟರ್- ಲೀನಾ ಹೀಡೀ

  

ಗೇಮ್ ಆಫ್ ಥ್ರೋನ್ಸ್ ಪಾತ್ರವರ್ಗ

ಗೇಮ್ ಆಫ್ ಥ್ರೋನ್ಸ್ 
ಜಾರ್ಜ್ ಆರ್ ಆರ್ ಮಾರ್ಟಿನ್, ಎ ಸಾಂಗ್ ಆಫ್ ಐಸ್ ಅಂಡ್ ಫೈರ್ ಲೇಖಕ 

Tags:

ಅಮೇರಿಕ ಸಂಯುಕ್ತ ಸಂಸ್ಥಾನಎ ಸಾಂಗ್ ಆಫ್ ಐಸ್ ಎಂಡ್ ಫೈರ್ಐಸ್‍ಲ್ಯಾಂಡ್ಕೆನಡಾಕ್ರೊಯೆಶಿಯಮಾಲ್ಟಮೊರಾಕೊಯುನೈಟೆಡ್ ಕಿಂಗ್‌ಡಂಸ್ಪೇನ್

🔥 Trending searches on Wiki ಕನ್ನಡ:

ಕರ್ನಾಟಕದ ವಾಸ್ತುಶಿಲ್ಪಗೋತ್ರ ಮತ್ತು ಪ್ರವರಕೆ. ಎಸ್. ನರಸಿಂಹಸ್ವಾಮಿಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಆಲದ ಮರರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಜ್ವರಗೋಲ ಗುಮ್ಮಟಪೆರಿಯಾರ್ ರಾಮಸ್ವಾಮಿಬಾದಾಮಿಚುನಾವಣೆಐಹೊಳೆವಾಲ್ಮೀಕಿಶಬ್ದವೇಧಿ (ಚಲನಚಿತ್ರ)ಮಾದರ ಚೆನ್ನಯ್ಯಕೃಷ್ಣದೇವರಾಯಭಾರತದ ರಾಷ್ಟ್ರಪತಿಗಳ ಪಟ್ಟಿಅಮೇರಿಕ ಸಂಯುಕ್ತ ಸಂಸ್ಥಾನಕಾಳಿಂಗ ಸರ್ಪಶೃಂಗೇರಿಗಾದೆಮೊದಲನೆಯ ಕೆಂಪೇಗೌಡದಿಯಾ (ಚಲನಚಿತ್ರ)ಜಾಗತಿಕ ತಾಪಮಾನ ಏರಿಕೆನಾಗವರ್ಮ-೨ರಾಹುಲ್ ದ್ರಾವಿಡ್ಕಮಲಅಂತರಜಾಲಬಿ. ಆರ್. ಅಂಬೇಡ್ಕರ್ಕೂಡಲ ಸಂಗಮಜಾಗತಿಕ ತಾಪಮಾನಉಪ್ಪಿನ ಸತ್ಯಾಗ್ರಹಹೈದರಾಲಿಅರ್ಥಶಾಸ್ತ್ರಟಿಪ್ಪು ಸುಲ್ತಾನ್ಕುಟುಂಬಕರ್ನಾಟಕ ಲೋಕಾಯುಕ್ತಮಾರ್ಕ್ಸ್‌ವಾದಕೊರೋನಾವೈರಸ್ಭಾರತದಲ್ಲಿನ ಶಿಕ್ಷಣನೀನಾದೆ ನಾ (ಕನ್ನಡ ಧಾರಾವಾಹಿ)ಮುರುಡೇಶ್ವರಲಕ್ಷ್ಮಿ ನರಸಿಂಹ ದೇವಾಸ್ಥಾನ, ನುಗ್ಗೇಹಳ್ಳಿಗಾದೆ ಮಾತುಪಂಚಾಂಗಹಸಿರುಮನೆ ಪರಿಣಾಮಬ್ರಹ್ಮಹೊಯ್ಸಳ ವಿಷ್ಣುವರ್ಧನರೇಣುಕಮಾನ್ವಿತಾ ಕಾಮತ್ಹನುಮಾನ್ ಚಾಲೀಸತಾಳೀಕೋಟೆಯ ಯುದ್ಧವಿಜಯನಗರ ಸಾಮ್ರಾಜ್ಯಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಭಾರತ ಸಂವಿಧಾನದ ಪೀಠಿಕೆನೇಮಿಚಂದ್ರ (ಲೇಖಕಿ)ಯೋನಿಕರ್ನಾಟಕ ಆಡಳಿತ ಸೇವೆಒಂದನೆಯ ಮಹಾಯುದ್ಧದೇವತಾರ್ಚನ ವಿಧಿಅನುಶ್ರೀತುಳುಗುಣ ಸಂಧಿದಕ್ಷಿಣ ಕನ್ನಡಕಲ್ಲುಹೂವು (ಲೈಕನ್‌ಗಳು)ನವರತ್ನಗಳುಏಡ್ಸ್ ರೋಗಜ್ಯೋತಿಷ ಶಾಸ್ತ್ರಕರ್ಮಧಾರಯ ಸಮಾಸಕರ್ನಾಟಕ ಪೊಲೀಸ್ಮಹಮದ್ ಬಿನ್ ತುಘಲಕ್ಎಕರೆಗಣರಾಜ್ಯೋತ್ಸವ (ಭಾರತ)ಸೆಸ್ (ಮೇಲ್ತೆರಿಗೆ)ಮೂಲಭೂತ ಕರ್ತವ್ಯಗಳುರಾಮಕೃಷ್ಣ ಪರಮಹಂಸಕಾರ್ಲ್ ಮಾರ್ಕ್ಸ್ಉಡ🡆 More