ಕೋಗಿಲೆ

Cuculus scolopaceus Eudynamis honorata Eudynamys scolopacea

Asian Koel
ಕೋಗಿಲೆ
Male (nominate race)
Conservation status
ಕೋಗಿಲೆ
Least Concern  (IUCN 3.1)
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
Cuculiformes
ಕುಟುಂಬ:
Cuculidae
ಕುಲ:
Eudynamys
ಪ್ರಜಾತಿ:
E. scolopaceus
Binomial name
Eudynamys scolopaceus
(Linnaeus, 1758)
ಕೋಗಿಲೆ
The distribution of Asian Koel in black
Synonyms

ಕೋಗಿಲೆ ಕುಕುಲಿಡೆ ಕುಟುಂಬಕ್ಕೆ ಸೇರಿರುವ ಒಂದು ಪಕ್ಷಿ. ಕೋಗಿಲೆ ಸಾಮಾನ್ಯವಾಗಿ ಕಾಗೆಯ ಗೂಡಲ್ಲಿ ಮೊಟ್ಟೆ ಇಡುತ್ತದೆ. ಅದು ಬೆಳೆದಂತೆ ತನ್ನ ಕಂಠದಿಂದ ಹಾಡಲು ಶುರು ಮಾಡಿದಾಗ ಅದರ ನಿಜ ಸ್ವರೂಪ ಕಾಗೆಗೆ ತಿಳಿದು ಅದನ್ನು ತನ್ನ ಗೂಡಿನಿಂದ ಹೊರ ತಳ್ಳುತ್ತದೆ.

ಕೋಗಿಲೆಗಳು ಸಾಮಾನ್ಯವಾಗಿ ಮಧ್ಯಮ ಗಾತ್ರದ ತೆಳು ಪಕ್ಷಿಗಳು. ಕೆಲವು ಜಾತಿಗಳು ವಲಸೆ ಇವೆ. ಕೋಗಿಲೆಗಳು ಆಹಾರವಾಗಿ ಕೀಟಗಳನ್ನು, ಕ್ರಿಮಿಕೀಟಗಳ ಮರಿಗಳನ್ನು ಮತ್ತು ವಿವಿಧ ಇತರ ಪ್ರಾಣಿಗಳನ್ನು ತಿನ್ನುತ್ತವೆ. ಜೊತೆಗೆ ಹಣ್ಣುಗಳನ್ನು ತಿನ್ನುತ್ತವೆ. ಸಾವಿರಾರು ವರ್ಷಗಳಿಂದ ಮಾನವ ಸಂಸ್ಕೃತಿಯಲ್ಲಿ ಕೋಗಿಲೆಗಳು ಪಾತ್ರವು ಪವಿತ್ರ ಗ್ರೀಕ್ ಪುರಾಣದ ದೇವತೆ ಹೇರಾ ಆಗಿ ಕಾಣಿಸಿಕೊಂಡಿದೆ.

Information

Tags:

🔥 Trending searches on Wiki ಕನ್ನಡ:

ತೆರಿಗೆಭಾರತದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಬಸವೇಶ್ವರಹೊಸ ಆರ್ಥಿಕ ನೀತಿ ೧೯೯೧ಪುರಾಣಗಳುದಲಿತಒಡಲಾಳಸೂಳೆಕೆರೆ (ಶಾಂತಿ ಸಾಗರ)ಪ್ರಬಂಧ ರಚನೆಸಿಂಧೂ ನದಿಅಂತರಜಾಲರಾಜಸ್ಥಾನ್ ರಾಯಲ್ಸ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಯಣ್ ಸಂಧಿಭಾರತೀಯ ಸಂವಿಧಾನದ ತಿದ್ದುಪಡಿಹಾಸನ ಜಿಲ್ಲೆಭಾರತದ ನಿರ್ದಿಷ್ಟ ಕಾಲಮಾನಭಾರತದ ಸ್ವಾತಂತ್ರ್ಯ ಚಳುವಳಿರಣಹದ್ದುಅಕ್ಬರ್ಗಣರಾಜ್ಯೋತ್ಸವ (ಭಾರತ)ಷಟ್ಪದಿರಾಮಕೃಷ್ಣ ಪರಮಹಂಸಪೌರತ್ವವಿರಾಮ ಚಿಹ್ನೆಮೋಕ್ಷಗುಂಡಂ ವಿಶ್ವೇಶ್ವರಯ್ಯನುಡಿಗಟ್ಟುಅರಿಸ್ಟಾಟಲ್‌ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆ ೨೦೧೬ಹೊನಗೊನ್ನೆ ಸೊಪ್ಪುಮಾನನಷ್ಟಗಣಿತದಿಕ್ಸೂಚಿಕನ್ನಡಅರವಿಂದ ಘೋಷ್ಶ್ಯೆಕ್ಷಣಿಕ ತಂತ್ರಜ್ಞಾನಡಿ.ಕೆ ಶಿವಕುಮಾರ್ಚಂದನಾ ಅನಂತಕೃಷ್ಣಪಾಲುದಾರಿಕೆ ಸಂಸ್ಥೆಗಳುರಾಘವಾಂಕಕರ್ನಾಟಕದಲ್ಲಿ ಕೃಷಿಅಟಲ್ ಬಿಹಾರಿ ವಾಜಪೇಯಿಅರಬ್ಬೀ ಸಮುದ್ರರವೀಂದ್ರನಾಥ ಠಾಗೋರ್ಕರ್ನಾಟಕದ ತಾಲೂಕುಗಳುಕ್ರಿಕೆಟ್‌ ಪರಿಭಾಷೆಸಂಗೊಳ್ಳಿ ರಾಯಣ್ಣಬಿಲ್ಹಣಆಡಮ್ ಸ್ಮಿತ್ನಾಟಕವರ್ಗೀಯ ವ್ಯಂಜನಬಿ. ಆರ್. ಅಂಬೇಡ್ಕರ್ಆಂಡಯ್ಯಗಂಗ (ರಾಜಮನೆತನ)ಮೂಲಧಾತುಗಳ ಪಟ್ಟಿಇಂದಿರಾ ಗಾಂಧಿಗುಪ್ತಗಾಮಿನಿ (ಧಾರಾವಾಹಿ)ಕಲ್ಹಣಪಿ.ಲಂಕೇಶ್ಸತಿ ಪದ್ಧತಿಕರ್ನಾಟಕ ಯುದ್ಧಗಳುಕವಿರಾಜಮಾರ್ಗಸುಧಾ ಮೂರ್ತಿಕರ್ನಾಟಕದ ಜಾನಪದ ಕಲೆಗಳುಜಾತ್ಯತೀತತೆಕಲ್ಯಾಣಿಅಕ್ಕಮಹಾದೇವಿಭಾರತೀಯ ನೌಕಾ ಅಕಾಡೆಮಿತ್ರಿಕೋನಮಿತಿಯ ಇತಿಹಾಸಗುರುಲಿಂಗ ಕಾಪಸೆಪಾಲಕ್ಕಿಂಪುರುಷರುಧರ್ಮಸ್ಥಳಲಕ್ಷ್ಮೀಶಆಧುನಿಕ ವಿಜ್ಞಾನಕಾಲಾಯ ತಸ್ಮೈ ನಮಃ (ಚಲನಚಿತ್ರ)ಪಂಚಾಂಗರಂಜಾನ್🡆 More