ಕೀವು

ಕೀವು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರದ ಸೋಂಕಿನ ಅವಧಿಯಲ್ಲಿ ಉರಿಯೂತದ ಸ್ಥಳದಲ್ಲಿ ರೂಪಗೊಳ್ಳುವ, ಸಾಮಾನ್ಯವಾಗಿ ಶ್ವೇತಹಳದಿ, ಹಳದಿ, ಅಥವಾ ಹಳದಿ ಕಂದುಬಣ್ಣದ ಸ್ರಾವ.

ಆವೃತ ಅಂಗಾಂಶ ಸ್ಥಳದಲ್ಲಿ ಕೀವಿನ ಶೇಖರಣೆಯನ್ನು ಕುರು ಎಂದು ಕರೆಯಲಾದರೆ, ಬಾಹ್ಯತ್ವಚೆಯ ಒಳಗೆ ಅಥವಾ ಕೆಳಗೆ ಕೀವಿನ ಕಾಣುವಂಥ ಸಂಗ್ರಹವನ್ನು ಬೊಕ್ಕೆ, ಮೊಡವೆ, ಅಥವಾ ಗುಳ್ಳೆ ಎಂದು ಕರೆಯಲಾಗುತ್ತದೆ. ಕೀವು ತೆಳುವಾದ, ಪ್ರೋಟೀನ್ ಯುಕ್ತ ದ್ರವವಾದ ಲಿಕರ್ ಪ್ಯೂರಿಸ್ ಮತ್ತು ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯಿಂದ ಮೃತ ಬಿಳಿ ರಕ್ತ ಕಣಗಳನ್ನು (ಬಹುತೇಕವಾಗಿ ನ್ಯೂಟ್ರೊಫ಼ಿಲ್‍ಗಳು) ಹೊಂದಿರುತ್ತದೆ. ಸೋಂಕಿನ ಅವಧಿಯಲ್ಲಿ, ಬೃಹತ್ಕಣಗಳು ಸೈಟೊಕೀನ್‍ಗಳನ್ನು ಬಿಡುಗಡೆ ಮಾಡುತ್ತವೆ. ಇವು ರಾಸಾಯನಿಕ ಅನುಚಲನ ಕ್ರಿಯೆಯಿಂದ ಸೋಂಕಿನ ಸ್ಥಳವನ್ನು ಅರಸುವಂತೆ ನ್ಯೂಟ್ರೊಫ಼ಿಲ್‍ಗಳನ್ನು ಪ್ರಚೋದಿಸುತ್ತವೆ.

ಕೀವು
ಕಣ್ಣಿನಿಂದ ಕೀವು ಬರುತ್ತಿರುವುದು

ಉಲ್ಲೇಖಗಳು

Tags:

ಸೋಂಕು

🔥 Trending searches on Wiki ಕನ್ನಡ:

ರಾಜ್ಯಸಭೆಮೈಸೂರುವಾಸ್ಕೋ ಡ ಗಾಮಹದಿಬದೆಯ ಧರ್ಮಐಹೊಳೆಬಸವರಾಜ ಬೊಮ್ಮಾಯಿಸಂವಹನಸೋಮೇಶ್ವರ ಶತಕವಿಕಿಪೀಡಿಯಕನ್ನಡಪ್ರಭವಿನಾಯಕ ಕೃಷ್ಣ ಗೋಕಾಕವಾಣಿಜ್ಯ(ವ್ಯಾಪಾರ)ಗೃಹ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳುಸಾಮವೇದಟೊಮೇಟೊಶಿವಕುಮಾರ ಸ್ವಾಮಿಕ್ರೀಡೆಗಳುಕ್ಯಾನ್ಸರ್ಐತಿಹಾಸಿಕ ನಾಟಕಸಂಜು ವೆಡ್ಸ್ ಗೀತಾ (ಚಲನಚಿತ್ರ)ಬಾದಾಮಿಚೌರಿ ಚೌರಾ ಘಟನೆಕವಿಗಳ ಕಾವ್ಯನಾಮವ್ಯಾಯಾಮಗ್ರಾಮ ಪಂಚಾಯತಿಕೂಡಲ ಸಂಗಮಮಗುವಿನ ಬೆಳವಣಿಗೆಯ ಹಂತಗಳುಭಾರತದ ಸ್ವಾತಂತ್ರ್ಯ ಚಳುವಳಿಕರ್ನಾಟಕದ ಜಿಲ್ಲೆಗಳುಪರಿಸರ ವ್ಯವಸ್ಥೆಎಚ್ ನರಸಿಂಹಯ್ಯಬುಡಕಟ್ಟುಸುಭಾಷ್ ಚಂದ್ರ ಬೋಸ್ಕನ್ಯಾಕುಮಾರಿಶ್ರೀರಂಗಪಟ್ಟಣಕಲ್ಯಾಣಿಅಸ್ಪೃಶ್ಯತೆಹಿಮಾಲಯಭಾರತದ ರಾಜಕೀಯ ಪಕ್ಷಗಳುವಿಧಾನಸೌಧಅನುಪಮಾ ನಿರಂಜನಮಂತ್ರಾಲಯಹೂವುಭಾರತದಲ್ಲಿ ಬಡತನನೇಮಿಚಂದ್ರ (ಲೇಖಕಿ)ನುಡಿಗಟ್ಟುಹೆಚ್.ಡಿ.ಕುಮಾರಸ್ವಾಮಿಕರ್ನಾಟಕ ಪೊಲೀಸ್ಭಾರತದ ಸ್ವಾತಂತ್ರ್ಯ ದಿನಾಚರಣೆಭಾರತೀಯ ಸಂವಿಧಾನದ ತಿದ್ದುಪಡಿಜನಪದ ಕಲೆಗಳುವಿಜಯದಾಸರುಕರ್ನಾಟಕದ ಜಾನಪದ ಕಲೆಗಳುಹಂಸಲೇಖಆದಿ ಶಂಕರಮೊಬೈಲ್ ಅಪ್ಲಿಕೇಶನ್ಹಸಿರು ಕ್ರಾಂತಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಚಿಕ್ಕಮಗಳೂರುವೀರೇಂದ್ರ ಹೆಗ್ಗಡೆಭಾಷಾ ವಿಜ್ಞಾನಅಣ್ಣಯ್ಯ (ಚಲನಚಿತ್ರ)ಚಿತ್ರದುರ್ಗಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಹೊಯ್ಸಳ ವಿಷ್ಣುವರ್ಧನಮುದ್ದಣಹೊಯ್ಸಳಜೀವಕೋಶಬನವಾಸಿಮೈಸೂರು ಪೇಟಮ್ಯಾಂಚೆಸ್ಟರ್ಕರ್ನಾಟಕ ಸಂಗೀತಬೆಳಗಾವಿವೃತ್ತೀಯ ಚಲನೆಮುಮ್ಮಡಿ ಕೃಷ್ಣರಾಜ ಒಡೆಯರುಮಣ್ಣುರಾವಣತತ್ಸಮ-ತದ್ಭವಕಟ್ಟುಸಿರು🡆 More