ಇದು ಕನ್ನಡ ಸಾಹಿತ್ಯದಲ್ಲಿನ ಪ್ರಮುಖ ಮೈಲಿಗಲ್ಲುಗಳ ಪಟ್ಟಿ ಕವಿರಾಜಮಾರ್ಗ (850 C.E.) ಮೊದಲುಗೊಂಡಂತೆ.
ಈ ಬರಹಗಳು ಪ್ರತಿ genreದಲ್ಲೂ ಲಭ್ಯವಾಗಿರುವ ಅತಿ ಮೊದಲ ಕೆಲಸಗಳಾಗಿವೆ. ಪ್ರತಿ ಸಾಹಿತ್ಯ ವಿಧದಲ್ಲೂ ನಂತರದ ವರ್ಷಗಳಲ್ಲಿ ಗುರುತಿಸಬಲ್ಲಂತ ಕೆಲಸಗಳಾಗಿವೆ ಯಾದರೂ, ಇವು ನಂತರದ ಅಭಿವೃದ್ಧಿಗಳಿಗೆ ಮುನ್ನುಡಿ ಬರೆದಂತವುಗಳಾಗಿವೆ.
ಸಾಹಿತ್ಯ ವಿಧ | ಬರಹಗಳು | ಲೇಖಕ | ವರ್ಷ | ಪೋಷಕ |
---|---|---|---|---|
Poetics, Rhetoric | ಕವಿರಾಜಮಾರ್ಗ | ಶ್ರೀವಿಜಯ | 850 | ರಾಷ್ಟ್ರಕೂಟ ಸಾಮ್ರಾಜ್ಯ |
ಸಾಮಾನ್ಯ ವ್ಯಾಕರಣ | ಕವಿರಾಜಮಾರ್ಗ | ಶ್ರೀವಿಜಯ | 850 | ರಾಷ್ಟ್ರಕೂಟ ಸಾಮ್ರಾಜ್ಯ |
Narrative Prose (Parables) | ವಡ್ಡಾರಾಧನೆ | ಶಿವಕೋಟ್ಯಾಚಾರ್ಯ | 900 | ರಾಷ್ಟ್ರಕೂಟ ಸಾಮ್ರಾಜ್ಯ |
Epic (ಜೈನ) | ಆದಿಪುರಾಣ, ವಿಕ್ರಮಾರ್ಜುನ ವಿಜಯ | Adikavi Pampa | 941 | ರಾಷ್ಟ್ರಕೂಟ ಸಾಮ್ರಾಜ್ಯ |
Elegy | ಸಾಹಸ ಭೀಮ ವಿಜಯ | Ranna | 982 | Western Chalukya Empire |
Prosody | ಛಂದೋಂಬುಧಿ | Nagavarma I | 990 | Western Ganga Dynasty |
Fiction (Romance) | ಕರ್ನಾಟಕ ಕಾದಂಬರಿ | Nagavarma I | 990 | Western Ganga |
Lexicon | ರನ್ನಕಂದ | Ranna | 990 | Western Chalukya |
Erotics | ಮದನತಿಲಕ | Chandraraja | 1025 | Western Chalukya |
ವಿಶ್ವಕೋಶ | ಲೋಕೋಪಕಾರ | Chavundaraya II | 1025 | Western Chalukya |
Cookery | ಲೋಕೋಪಕಾರ (Supasastra) | Chavundaraya II | 1025 | Western Chalukya |
Agriculture | ಲೋಕೋಪಕಾರ (Vrksayurveda) | Chavundaraya II | 1025 | Western Chalukya |
Fable | ಕರ್ನಾಟಕ ಪಂಚತಂತ್ರ | Durgasimha | 1025 | Western Chalukya |
Free Verse (Vers Libre) | ವಚನ ಪದ್ಯಗಳು | Chennaiah, Kakkaiah and others | 11th century | None |
Bhakti poems (early native) | ವಚನ | Chennaiah, Kakkaiah and others | 1025 | None |
Belles-lettres | ಚಂದ್ರಪ್ರಭ ಚರಿತೆ | ಶ್ರೀಧರಾಚಾರ್ಯ | 1049 | Western Chalukya |
ಜ್ಯೋತಿಷ್ಯ | ಜಾತಕತಿಲಕ | Shridaracharya | 1049 | Western Chalukya |
ಗಣಿತ | ವ್ಯವಹಾರ ಗಣಿತ, ಕ್ಷೇತ್ರ ಗಣಿತ, ಲೀಲಾವತಿ | Rajaditya | 1105 | ಹೊಯ್ಸಳ ಸಾಮ್ರಾಜ್ಯ |
Veterinary Science | ಗೋವೈದ್ಯ | Prince Kirtivarma | 1120 | Western Chalukya |
ವೈದ್ಯಕೀಯ (ಆರೋಗ್ಯ) | ಕರ್ನಾಟಕ ಕಲ್ಯಾಣಕಾರಕ | Jagadalla Somanatha | 1150 | Western Chalukya |
ಭಕ್ತಿ ಗೀತೆಗಳು (mature native) | ವಚನ ಸಾಹಿತ್ಯ | ಬಸವಣ್ಣ and others | 1160 | Kalachuri (Southern branch) |
Epic (ಶೈವ ಪಂಥ) | ಗಿರಿಜಾಕಲ್ಯಾಣ | Harihara | 1160 | Hoysala Empire |
Epic (ವೈಷ್ಣವ ಪಂಥ) | ಜಗನ್ನಾಥ ವಿಜಯ | ರುದ್ರ ಭಟ್ಟ | 1180 | Hoysala Empire |
Anthology | ಸೂಕ್ತಿ ಸುಧಾರ್ಣವ | Mallikarjuna | 1245 | Hoysala Empire |
Mature Grammar | ಶಬ್ದಮಣಿದರ್ಪಣ | ಕೇಶಿರಾಜ | 1260 | Hoysala Empire |
Bhakti poems (mystic, Vaishnavism) | ಹರಿದಾಸ ಸಾಹಿತ್ಯ | Naraharitirtha | 1281 | Hoysala Empire |
Meteorology | ರಟ್ಟಮತ | Rattakavi | 1300 | Hoysala Empire |
ವಿಷವೈದ್ಯ ಶಾಸ್ತ್ರ | ಖಗೇಂದ್ರಮಣಿದರ್ಪಣಿ | Mangaraja I | 1360 | Vijayanagara Empire |
Epic (ಮಹಾಭಾರತ) | ಕರ್ನಾಟಕ ಭಾರತ ಕಥಾಮಂಜರಿ | Narayanappa (ಕುಮಾರವ್ಯಾಸ) | 1425 | Vijayanagara Empire |
Epic (ರಾಮಾಯಣ) | ತೊರವೆಯ ರಾಮಾಯಣ | Narahari (Kumara Valmiki) | 1500 | Vijayanagara Empire |
Epic (native folk) | ರಾಮನಾಥಚರಿತ್ರೆ (ಕುಮಾರರಾಮನ ಸಾಂಗತ್ಯ) | Nanjunda Kavi | 1525 | Vijayanagara Empire |
Classical devotional | ಕರ್ನಾಟಕ ಸಂಗೀತ | ಪುರಂದರದಾಸರು | 16th century | Vijayanagara Empire |
ರಂಗಮಂಟಪ (folk, ಯಕ್ಷಗಾನ) | ವಿರಾಟ ಪರ್ವ | Vishnu Varamballi | 1564 | None |
Drama (social) | ಮಿತ್ರಾವಿಂದಾ ಗೋವಿಂದ | Singaraya | 1680 | Mysore Kingdom |
Biography | ಕಂಠೀರವ ನರಸರಾಜವಿಜಯ | Govinda Vaidya | 1648 | Mysore Kingdom |
History | ಚಿಕ್ಕದೇವರಾಜ ವಂಶಾವಳಿ | Tirumalarya II | 1698 | Mysore Kingdom |
Grammar (modern) | ಕನ್ನಡ ವ್ಯಾಕರಣ | Rev. William Carrey | 1817 | Princely Mysore |
Novel (Historical prose) | ಮುದ್ರಾಮಂಜೂಷ | Kempu Narayana | 1823 | Princely Mysore |
Dictionary (modern) | ಕನ್ನಡ ಇಂಗ್ಲೀಷ್ ನಿಘಂಟು | Rev. W. Reeve | 1832 | Princely Mysore |
Journalism (news) | ಮಂಗಳೂರ ಸಮಾಚಾರ | Hermann Mögling | 1843 | Madras Presidency |
Novel (modern Romance) | ಸೌಗಂಧಿಕಾಪರಿಣಯ | Krishnaraja Wodeyar III | 1850 | Princely Mysore |
Drama (early modern) | ಶಾಕುಂತಲ | C. Sehagiri Rao | 1869 | Princely Mysore |
Ballad (native folk) | ಸಂಗೊಳ್ಳಿ ರಾಯಣ್ಣ ದಂಗೆ | John Faithfull Fleet | 1874 | ಬಾಂಬೆ ಪ್ರೆಸಿಡೆನ್ಸಿ |
Drama (mature modern) | ಶೂರಸೇನಚರಿತ್ರೆ (Othello) | Basavappa Shastry | 1882 | Princely Mysore |
Epic (early, prose) | ಅದ್ಭುತ ರಾಮಾಯಣ | Muddanna | 1885 | Princely Mysore |
Mature Novel (Social) | ಸೂರ್ಯಕಾಂತ | Lakshmana Gadagkar | 1892 | ಬಾಂಬೆ ಪ್ರೆಸಿಡೆನ್ಸಿ |
ಪದ್ಯ (ಆಧುನಿಕ) | ಇಂಗ್ಲೀಷ್ ಗೀತಗಳು | ಬಿ. ಎಂ. ಶ್ರೀಕಂಠಯ್ಯ | 1910 | Princely Mysore |
Short Stories | ಕೆಲವು ಸಣ್ಣ ಕತೆಗಳು | Masti | 1920 | Princely Mysore |
Lyrical poems | ಗರಿ | ದ. ರ. ಬೇಂದ್ರೆ | 1936 | ಬಾಂಬೆ ಪ್ರೆಸಿಡೆನ್ಸಿ |
Epic (modern) | ಶ್ರೀ ರಾಮಾಯಣ ದರ್ಶನಂ | ಕುವೆಂಪು | 1949 | ಮೈಸೂರು ರಾಜ್ಯ |
tippani kannada maasti
{{cite book}}
: CS1 maint: multiple names: authors list (link){{cite book}}
: CS1 maint: multiple names: authors list (link){{cite book}}
: CS1 maint: multiple names: editors list (link)This article uses material from the Wikipedia ಕನ್ನಡ article ಕನ್ನಡ ಸಾಹಿತ್ಯದ ಮೈಲಿಗಲ್ಲುಗಳ ಪಟ್ಟಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.