ಶ್ರೀವಿಜಯ

ಶ್ರೀವಿಜಯನು, ಕನ್ನಡದ ಮೊಟ್ಟ ಮೊದಲ ಆಧಾರಗ್ರಂಥವಾಗಿರುವ 'ಕವಿರಾಜಮಾರ್ಗ'ದ ಕರ್ತೃವಾಗಿದ್ದಾನೆ.

ಕವಿರಾಜಮಾರ್ಗದ ಕರ್ತೃ ಯಾರೆಂಬ ಚರ್ಚೆಯು ನಡೆಯುತ್ತಿತ್ತು. ಇತ್ತಿಚಿಗೆ ಈ ಕೃತಿಯ ಕರ್ತೃ ಶ್ರೀವಿಜಯನೆಂದು ದೃಢಪಟ್ಟಿದೆ.

ಕವಿರಾಜಮಾರ್ಗವು 'ದಂಡಿಯ'ಕಾವ್ಯಾದರ್ಶದ' ಅನುವಾದವಾಗಿದೆ.

ಶ್ರೀವಿಜಯನು ಕವಿರಾಜಮಾರ್ಗದಲ್ಲಿ ಕರ್ನಾಟಕದ ಕುರಿತು ವರ್ಣಿಸಿದ್ದಾನೆ. ಕನ್ನಡ ನಾಡು ಕಾವೇರಿಯಿಂದ ಗೋದಾವರಿಯ ವರೆವಿಗೆ ಹರಡಿತ್ತು ಎಂದು ತಿಳಿಸಿದ್ದಾನೆ.


ಪದನರಿದುನುಡಿಯಲುಂ ನುಡಿದುದನರಿದಾರಯಲು ಮಾರ್ಪರಾನಾಡವರ್ಗಳದ, ಚದುರರ್ ನಿಜದಿಂ ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣಿತ ಮತಿಗಳ್.

ಎಂದೂ ಕವಿರಾಜಮಾರ್ಗನು ಮನತುಂಬಿ ಹಾಡಿ ಹೊಗಳಿದ್ದಾನೆ.


ಕನ್ನಡಿಗರ ಗುಣ ಸ್ವಭಾವ ಕುರಿತು ಹೇಳುತ್ತಾ, ಕವಿರಾಜಮಾರ್ಗಕಾರನು ತನ್ನ ಕಾಲದ ಭಾಷಾ ಸಾಹಿತ್ಯಗಳನ್ನು ಕುರಿತು ಅಮೂಲ್ಯವಾದ ವಿಷಯಗಳನ್ನು ತಿಳಿಸುತ್ತಾನೆ. ಕನ್ನಡದಲ್ಲಿ 'ಚತ್ತಾಣ', 'ಬೆದಂಡೆ' ಎಂಬ ಎರಡು ಕಾವ್ಯ ರೂಪಗಳನ್ನು ಹೆಸರಿಸಿ, ಇತರ ಸಾಹಿತ್ಯ ಪ್ರಕಾರಗಳನ್ನು ತಿಳಿಸುತ್ತಾನೆ.

-ಕೃಪೆ ಕನ್ನಡ ಸಾಹಿತ್ಯ ಸಂಸ್ಕೃತಿ ಕೋಶ - ಸಂಪಾದಕ ಡಾ. ಚಿ.ಸಿ. ನಿಂಗಣ್ಣ.

Tags:

🔥 Trending searches on Wiki ಕನ್ನಡ:

ಚನ್ನವೀರ ಕಣವಿಮಾನವ ಸಂಪನ್ಮೂಲ ನಿರ್ವಹಣೆಜವಾಹರ‌ಲಾಲ್ ನೆಹರುತೆಲುಗುರಾಜ್ಯಗಳ ಪುನರ್ ವಿಂಗಡಣಾ ಆಯೋಗಪಂಚ ವಾರ್ಷಿಕ ಯೋಜನೆಗಳುಜೋಗಿ (ಚಲನಚಿತ್ರ)ನೀಲಾಂಬಿಕೆಕಬ್ಬುಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಭಾರತದಲ್ಲಿ ಮೀಸಲಾತಿಆಲದ ಮರಎಸ್.ಎಲ್. ಭೈರಪ್ಪಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಬೃಹದೀಶ್ವರ ದೇವಾಲಯವೀಳ್ಯದೆಲೆಚಾಲುಕ್ಯಹಲಸಿನ ಹಣ್ಣುಪೂರ್ಣಚಂದ್ರ ತೇಜಸ್ವಿಕನ್ನಡ ಕಾಗುಣಿತಸಾಮಾಜಿಕ ಮಾರುಕಟ್ಟೆಮಹಾಲಕ್ಷ್ಮಿ (ನಟಿ)ಮೋಕ್ಷಗುಂಡಂ ವಿಶ್ವೇಶ್ವರಯ್ಯಶಿಕ್ಷಣಸ್ತ್ರೀಕನ್ನಡ ರಾಜ್ಯೋತ್ಸವಅಚ್ಯುತ ಸಮಂಥಾವಿರೂಪಾಕ್ಷ ದೇವಾಲಯಕಾರ್ಮಿಕರ ದಿನಾಚರಣೆ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಡಿ.ಎಲ್.ನರಸಿಂಹಾಚಾರ್ಕನ್ನಡ ಸಂಧಿಭಾರತೀಯ ಜ್ಞಾನಪೀಠಪಠ್ಯಪುಸ್ತಕಹುಣಸೂರುಕನ್ನಡ ಕಾವ್ಯಕೂಡಲ ಸಂಗಮಪ್ರಜಾಪ್ರಭುತ್ವಇನ್ಸ್ಟಾಗ್ರಾಮ್ಮೌರ್ಯ ಸಾಮ್ರಾಜ್ಯರಾಷ್ಟ್ರೀಯ ಶಿಕ್ಷಣ ನೀತಿಬಯಲಾಟಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಛಂದಸ್ಸುಕನ್ನಡದಲ್ಲಿ ಮಹಿಳಾ ಸಾಹಿತ್ಯನೂಲುಸೌರಮಂಡಲಧರ್ಮ (ಭಾರತೀಯ ಪರಿಕಲ್ಪನೆ)ಮೈಸೂರು ಸಂಸ್ಥಾನಶಿವಕುಮಾರ ಸ್ವಾಮಿಸಂಯುಕ್ತ ರಾಷ್ಟ್ರ ಸಂಸ್ಥೆಆಮ್ಲಶಕ್ತಿಕವಿಗಳ ಕಾವ್ಯನಾಮಬಾಲಕಾರ್ಮಿಕಮಾನವ ಸಂಪನ್ಮೂಲಗಳುಲಕ್ಷ್ಮಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಪಾಂಡವರುಕೈಗಾರಿಕೆಗಳುಮಹಜರುನುಡಿಗಟ್ಟುಮಹಾವೀರಸಮುಚ್ಚಯ ಪದಗಳುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮರಾಜ್‌ಕುಮಾರ್ಸ್ವರಾಜ್ಯಎಚ್.ಎಸ್.ಶಿವಪ್ರಕಾಶ್ಭಾರತೀಯ ನದಿಗಳ ಪಟ್ಟಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ದ್ವಿಗು ಸಮಾಸ🡆 More