ಕಂಬ

ವಾಸ್ತುಶಾಸ್ತ್ರ ಮತ್ತು ರಾಚನಿಕ ಇಂಜಿನಿಯರಿಂಗ್‍ನಲ್ಲಿ ಕಂಬ ಸಂಕೋಚನದ ಮೂಲಕ ಅದರ ಮೇಲಿನ ರಚನೆಯ ಭಾರವನ್ನು ಕೆಳಗಿನ ಇತರ ರಾಚನಿಕ ಘಟಕಗಳಿಗೆ ಪ್ರಸರಿಸುವ ಒಂದು ರಾಚನಿಕ ಘಟಕ.

ಅಂದರೆ, ಕಂಬವು ಒಂದು ಸಂಕೋಚನ ಸದಸ್ಯ. ಕಂಬವು ಸಾಮಾನ್ಯವಾಗಿ ಕಲ್ಲು, ಕಟ್ಟಿಗೆ ಅಥವಾ ಲೋಹದಿಂದ ಮಾಡಲ್ಪಟ್ಟಿರುತ್ತದೆ ಮತ್ತು ದುಂಡನೆಯ, ಆಯತಾಕಾರದ ಅಥವಾ ಇತರ ದುಂಡಗಿರದ ವಿಭಾಗವನ್ನು ಹೊಂದಿರುತ್ತದೆ. ಕಂಬಗಳನ್ನು ಆಗಾಗ್ಗೆ ಗೋಡೆಗಳ ಮೇಲಿನ ಭಾಗಗಳು ಅಥವಾ ಛಾವಣಿಗಳನ್ನು ಆಧರಿಸುವ ತೊಲೆಗಳು ಅಥವಾ ಕಮಾನುಗಳನ್ನು ಆಧರಿಸಲು ಬಳಸಲಾಗುತ್ತದೆ. ಕಂಬವು ಕೆಲವು ಪ್ರಮಾಣಾನುಗುಣ ಮತ್ತು ಅಲಂಕಾರಿಕ ಲಕ್ಷಣಗಳನ್ನೂ ಹೊಂದಿರಬಹುದು. ಕಂಬವು ರಾಚನಿಕ ಉದ್ದೇಶಗಳಿಗಿರದೇ ಒಂದು ಅಲಂಕಾರಿಕ ಘಟಕವಾಗಿರಬಹುದು; ಅನೇಕ ಕಂಬಗಳು ಒಂದು ಗೋಡೆಯ ಭಾಗವಾಗಿರುತ್ತವೆ.

ಕಂಬ
ರಣಕ್‍ಪುರ್ ದೇವಸ್ಥಾನದ ಚಿತ್ರಾಲಂಕಾರಗಳನ್ನು ಹೊಂದಿದ ಅಮೃತಶಿಲೆ ಕಂಬಗಳು

ನಿಕಟಪೂರ್ವ ಮತ್ತು ಮೆಡಿಟರೇನಿಯನ್‍ನ ಎಲ್ಲ ಗಮನಾರ್ಹ ಕಬ್ಬಿಣ ಯುಗ ನಾಗರಿಕತೆಗಳು ಕಂಬಗಳ ಸ್ವಲ್ಪವಾದರೂ ಬಳಕೆ ಮಾಡಿದವು.

Tags:

ಕಮಾನುವಾಸ್ತುಶಾಸ್ತ್ರ

🔥 Trending searches on Wiki ಕನ್ನಡ:

ರಾಜಧಾನಿಗಳ ಪಟ್ಟಿಜಾತ್ಯತೀತತೆಮತದಾನ (ಕಾದಂಬರಿ)ನೀರುಭಾರತದಲ್ಲಿ ಪಂಚಾಯತ್ ರಾಜ್ಒಡೆಯರ್ಪ್ರೀತಿಭರತನಾಟ್ಯತತ್ಸಮ-ತದ್ಭವಜಯಪ್ರಕಾಶ ನಾರಾಯಣಶಿಶುನಾಳ ಶರೀಫರುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಭಾರತೀಯ ಕಾವ್ಯ ಮೀಮಾಂಸೆಗೋಲ ಗುಮ್ಮಟಭಾರತದ ರಾಷ್ಟ್ರಗೀತೆಕಬ್ಬಿಣಕಲ್ಯಾಣಿಭಾರತೀಯ ಜನತಾ ಪಕ್ಷಬಾಬರ್ತೇಜಸ್ವಿ ಸೂರ್ಯಇಂಡಿಯನ್ ಪ್ರೀಮಿಯರ್ ಲೀಗ್ಅಂತರಜಾಲಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಹೊಂಗೆ ಮರಕೇಶಿರಾಜಕರ್ನಾಟಕ ಹೈ ಕೋರ್ಟ್ಕರ್ನಾಟಕದ ನದಿಗಳುಕನ್ನಡದಲ್ಲಿ ಗಾದೆಗಳುಗೂಗಲ್ಟೊಮೇಟೊರಾಮ ಮಂದಿರ, ಅಯೋಧ್ಯೆಅಟಲ್ ಬಿಹಾರಿ ವಾಜಪೇಯಿಪ್ರಜ್ವಲ್ ರೇವಣ್ಣಕಂಪ್ಯೂಟರ್ತೆಲುಗು೧೮೬೨ಭಾರತದ ಸರ್ವೋಚ್ಛ ನ್ಯಾಯಾಲಯಮೆಕ್ಕೆ ಜೋಳಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಂಡಲ ಹಾವುಮಾರ್ಕ್ಸ್‌ವಾದಭಾರತದ ಪ್ರಧಾನ ಮಂತ್ರಿಅಯೋಧ್ಯೆರಾಷ್ಟ್ರೀಯತೆಸೀತಾ ರಾಮಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಪರಿಸರ ರಕ್ಷಣೆಕುಟುಂಬದಾವಣಗೆರೆಮೋಕ್ಷಗುಂಡಂ ವಿಶ್ವೇಶ್ವರಯ್ಯಹಲಸುದಾಳಕರ್ನಾಟಕ ಲೋಕಸಭಾ ಚುನಾವಣೆ, 2019ಹರಿಹರ (ಕವಿ)ವಿರಾಮ ಚಿಹ್ನೆಮೂಢನಂಬಿಕೆಗಳುಚಿಕ್ಕಮಗಳೂರುಸಮಾಜವಾದಅರಿಸ್ಟಾಟಲ್‌ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿರಚಿತಾ ರಾಮ್ಕಲಿಯುಗತ್ರಿಪದಿವಿಜಯನಗರ ಜಿಲ್ಲೆನವರತ್ನಗಳುಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಅಮ್ಮಶ್ರೀ ಕೃಷ್ಣ ಪಾರಿಜಾತಕೂಡಲ ಸಂಗಮರಾಷ್ಟ್ರಕೂಟಗಿಡಮೂಲಿಕೆಗಳ ಔಷಧಿಜೈಪುರಕೈಗಾರಿಕೆಗಳುಬಾಲಕಾರ್ಮಿಕಆಯ್ಕಕ್ಕಿ ಮಾರಯ್ಯಸಂವತ್ಸರಗಳುರತ್ನಾಕರ ವರ್ಣಿ🡆 More