ಒಸಾಕಾ

ಒಸಾಕಾ ಜಪಾನ್‌ನ ಕಾನ್ಸಾಯಿ ಪ್ರದೇಶದಲ್ಲಿರುವ ನಗರ.

ಇದು ಒಸಾಕಾ ಆಡಳಿತ ಪ್ರಾಂತ್ಯದ ರಾಜಧಾನಿ ಮತ್ತು ಕಯಿನ್ಶಿನ್ ಮೆಟ್ರೊಪಾಲಿಟನ್ ಪ್ರದೇಶದ ಅತಿ ದೊಡ್ಡ ಭಾಗವಾಗಿದೆ ಮತ್ತು ೧೯ಮಿಲಿಯನ್ ಜನರು ವಾಸಿಸುವ ಜಪಾನಿನ ಎರಡನೇ ದೊಡ್ಡ ನಗರವಾಗಿದೆ. ಯೊಡೊ ನದಿಯ ಮುಖಜಭೂಮಿಯಲ್ಲಿರುವ ಒಸಾಕ ಕೊಲ್ಲಿಯಲ್ಲಿ ಈ ನಗರವಿದೆ.

ಒಸಾಕಾ
ಒಸಾಕಾ ಕೋಟೆ
ಒಸಾಕಾ
ಒಸಾಕಾ ಕೇಂದ್ರೀಯ ಸಾರ್ವಜನಿಕ ಸಭಾಂಗಣ - ನಕನೊಶಿಮ ಜಿಲ್ಲೆ

ಹೆಸರಿನ ಹಿನ್ನೆಲೆ

"ಒಸಾಕಾ" ಎಂದರೆ ಅಕ್ಷರಶಃ "ದೊಡ್ಡ ಬೆಟ್ಟ" ಅಥವಾ "ದೊಡ್ಡದಾದ ಇಳಿಜಾರು" ಎಂದರ್ಥ.

ಭೂಗೋಳ ಮತ್ತು ಹವಾಗುಣ

ಭೂಗೋಳ

ನಗರದ ಪಶ್ಚಿಮ ಭಾಗ ಒಸಾಕಾ ಕೊಲ್ಲಿಯ ಕಡೆ ತೆರೆದಿರುತ್ತದೆ ಮತ್ತು ಒಸಾಕಾ ಆಡಳಿತ ಪ್ರಾಂತ್ಯದ ಹತ್ತಕ್ಕಿಂತ ಹೆಚ್ಚು ಉಪನಗರಗಳಿಂದ ಸಂಪೂರ್ಣವಾಗಿ ಸುತ್ತುವರೆದಿರುತ್ತದೆ.

ಹವಾಗುಣ

ಒಸಾಕಾ ಜನವರಿಯ ಚಳಿಗಾಲದಲ್ಲಿ ಸರಾಸರಿ ೯.೩ °ಸೆ ತಾಪಮಾನದಿಂದ(೪೫ °ಫೆ) ಕೂಡಿರುತ್ತದೆ. ಬೇಸಿಗೆಯಲ್ಲಿ ಸರಾಸರಿ ೩೫ °ಸೆ ತಾಪಮಾನ ತಲುಪುತ್ತದೆ. ಚಳಿಗಾಲದಲ್ಲಿ ಅಪರೂಪಕ್ಕೊಮ್ಮೆ ಮಂಜು ಬೀಳುತ್ತದೆ. ಒಸಾಕದಲ್ಲಿ ವಸಂತಕಾಲವು ಸೌಮ್ಯವಾಗಿ ಪ್ರಾರಂಭವಾದರೂ ಕೊನೆಗೊಳ್ಳುವಾಗ ಸಾಕಷ್ಟು ಸೆಕೆ ಮತ್ತು ಆರ್ದ್ರತೆಯನ್ನು ಹೊಂದಿರುತ್ತದೆ.

References

Tags:

ಒಸಾಕಾ ಹೆಸರಿನ ಹಿನ್ನೆಲೆಒಸಾಕಾ ಭೂಗೋಳ ಮತ್ತು ಹವಾಗುಣಒಸಾಕಾಜಪಾನ್

🔥 Trending searches on Wiki ಕನ್ನಡ:

ಸಾವಯವ ಬೇಸಾಯಅನುರಾಗ ಅರಳಿತು (ಚಲನಚಿತ್ರ)ಶಿಕ್ಷಕದಿಕ್ಸೂಚಿಆಮ್ಲಗಳು ಮತ್ತು ಪ್ರತ್ಯಾಮ್ಲಗಳುಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಚಿತ್ರದುರ್ಗ ಜಿಲ್ಲೆರಾಷ್ತ್ರೀಯ ಐಕ್ಯತೆಹಕ್ಕ-ಬುಕ್ಕಬಿ.ಜಯಶ್ರೀಉತ್ತರ ಕರ್ನಾಟಕಗೋತ್ರ ಮತ್ತು ಪ್ರವರಭಾರತದ ರಾಷ್ಟ್ರಪತಿಗಳ ಪಟ್ಟಿಜಾತಿಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳುನಿಯತಕಾಲಿಕಶಾಸನಗಳುಕರ್ನಾಟಕ ಲೋಕಾಯುಕ್ತಭಾರತದಲ್ಲಿನ ಚುನಾವಣೆಗಳುಅಂತರ್ಜಲಬಿ.ಎಫ್. ಸ್ಕಿನ್ನರ್ವೇದವ್ಯಾಸಶಿರ್ಡಿ ಸಾಯಿ ಬಾಬಾಬೆಂಕಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗರತನ್ ನಾವಲ್ ಟಾಟಾಕರ್ಬೂಜದಕ್ಷಿಣ ಕನ್ನಡಭಕ್ತಿ ಚಳುವಳಿರಾಜಧಾನಿಗಳ ಪಟ್ಟಿಕರ್ನಾಟಕದ ಜಿಲ್ಲೆಗಳುಮಾನಸಿಕ ಆರೋಗ್ಯಋಗ್ವೇದಅಭಿಮನ್ಯುಕೊರೋನಾವೈರಸ್ತ್ಯಾಜ್ಯ ನಿರ್ವಹಣೆಹೆಸರುಯೂಟ್ಯೂಬ್‌ಮೈಗ್ರೇನ್‌ (ಅರೆತಲೆ ನೋವು)ಸರಾಸರಿದಾಸ ಸಾಹಿತ್ಯವಿಧಾನ ಸಭೆಲಕ್ಷ್ಮೀಶಶಾಲೆಸೈಯ್ಯದ್ ಅಹಮದ್ ಖಾನ್ವಿರಾಟಬ್ಯಾಡ್ಮಿಂಟನ್‌ಸಾಲುಮರದ ತಿಮ್ಮಕ್ಕಬೀಚಿಕಂದಹಿಂದೂ ಮಾಸಗಳುಮಂಗಳ (ಗ್ರಹ)ಕೇಂದ್ರಾಡಳಿತ ಪ್ರದೇಶಗಳುಹಸ್ತ ಮೈಥುನಅಮೇರಿಕ ಸಂಯುಕ್ತ ಸಂಸ್ಥಾನಕಲ್ಪನಾಕರ್ನಾಟಕದ ಜಾನಪದ ಕಲೆಗಳುಸಾಮ್ರಾಟ್ ಅಶೋಕರಚಿತಾ ರಾಮ್ಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಸುಬ್ರಹ್ಮಣ್ಯ ಧಾರೇಶ್ವರಬಸವೇಶ್ವರಸೂಫಿಪಂಥಭಾರತದ ನದಿಗಳುಭಾರತೀಯ ಭಾಷೆಗಳುಜಾನಪದರಾಜಕೀಯ ವಿಜ್ಞಾನಮಂಡಲ ಹಾವುಹೈದರಾಲಿಹಾರೆಈಸೂರುವ್ಯಂಜನಬ್ಯಾಂಕ್ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)🡆 More