ಒಪೆಕ್

ಪೆಟ್ರೋಲಿಯಂ ರಫ್ತುಗಾರ ರಾಷ್ಟ್ರಗಳ ಸಂಘಟನೆ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು ೧೯೬೫ರಿಂದ ಆಸ್ಟ್ರಿಯಾ ದೇಶದ ವಿಯೆನ್ನಾ ನಗರದಲ್ಲಿ ಮುಖ್ಯ ಕಛೇರಿ ಹೊಂದಿದೆ.

ಕೆಲವು ದರ್ಶಕರ ಪ್ರಕಾರ ಇದು ಕೇವಲ ವ್ಯಾಪಾರ ಸಂಘಟನೆಯಾಗಿದೆ.

ಚಿತ್ರ:OPEC Logotype.jpg
ಒಪೆಕ್ ಲಾಂಛನ

ಈ ಸಂಘಟನೆಯ ಸಂವಿಧಾನದ ಪ್ರಕಾರ ಇದರ ಮುಖ್ಯ ಗುರಿಗಳು:

  • ವೈಯಕ್ತಿಕ ಮತ್ತು ಸಾಂಘಿಕವಾಗಿ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು
  • ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಯ ಸ್ಥಿರತೆಯನ್ನು ಕಾಪಾಡುವುದು
  • ತೈಲ ಉತ್ಪಾದಕ ದೇಶಗಳಿಗೆ ಸ್ಥಿರ ಆದಾಯವನ್ನು ತಲುಪಿಸುವುದು
  • ಆಮದು ರಾಷ್ಟ್ರಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ತೈಲವನ್ನು ಪೂರೈಸುವುದು

ಆದರೆ ಒಪೆಕ್‌ನ ಪ್ರಭಾವ ಪ್ರತಿ ಹಂತದಲ್ಲೂ ಸ್ಥಿರತೆ ಉಂಟುಮಾಡುವಂಥದ್ದಾಗಿರಲಿಲ್ಲ. ೧೯೭೩ರ ತೈಲ ಬಿಕ್ಕಟ್ಟಿನ ಸಂದರ್ಭದಲ್ಲಿ ತೈಲವನ್ನು ಅಸ್ತ್ರವಾಗಿಸಿ ಇಡೀ ಪ್ರಪಂಚವನ್ನೇ ಎಚ್ಚರಗೊಳಿಸಿತ್ತು. ಆದರೆ ಇಂದು ಈ ಸಂಘಟನೆಗೆ ಹಿಂದಿನ ಶಕ್ತಿಯಿಲ್ಲದಿದ್ದರೂ ತೈಲದ ಬೆಲೆಯ ಮೇಲೆ ಇದರ ಹಿಡಿತ ಸಾಕಷ್ಟಿದೆ.

ಸದಸ್ಯ ರಾಷ್ಟ್ರಗಳು

ಒಪೆಕ್ 
ಒಪೆಚ್ ಸದಸ್ಯ ರಾಷ್ಟ್ರಗಳು
  ಈಗಿನ ಸದಸ್ಯರು
  ಹಿಂದಿನ ಸದಸ್ಯರು

ಸಂಘಟನೆಯಲ್ಲಿ ೧೧ ಸದಸ್ಯ ರಾಷ್ಟ್ರಗಲಿವೆ:

  • ಇಂಡೊನೇಷ್ಯಾ (Membership currently under review as Indonesia is no longer considered by OPEC as a net oil exporter. See also current acting OPEC secretaries general.)
    ಪೂರ್ವ ಸದ್ಸ್ಯರು
  • ಗಾಬೊನ್
  • ಈಕ್ವೆಡಾರ್

ಸಂಘಟನೆಯ ಅಧಿಕೃತ ಭಾಷೆ ಇಂಗ್ಲಿಷ್ ಆಗಿದ್ದರೂ ಏಳು ಸದಸ್ಯ ರಾಷ್ಟ್ರಗಳ ಅಧಿಕೃತ ಭಾಷೆ ಅರೇಬಿಕ್. ಕೇವಲ ಒಂದು ಸದಸ್ಯ ರಾಷ್ಟ್ರವಾದ ನೈಜೀರಿಯಾ ಮಾತ್ರ ಇಂಗ್ಲಿಷ್ ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿ ಹೊಂದಿದೆ.

ಬಾರತದ ಪೆಟ್ರೋಲ್ ಅಮದು

  • ಭಾರತ ಪ್ರತಿ ವರ್ಷ ಅಂದಾಜು ರೂ.7 ಲಕ್ಷ ಕೋಟಿ ಮೊತ್ತದ ಪೆಟ್ರೋಲ್‌, ಡೀಸೆಲ್‌ ಅನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಇಥೆನಾಲ್‌, ಜೈವಿಕ ಇಂಧನ ಉತ್ಪಾದಿಸಿದರೆ ಇಷ್ಟೊಂದು ದೊಡ್ಡ ಮೊತ್ತ ಉಳಿತಾಯವಾಗಲಿದೆ. ಭಾರತ ಒಂದು ದಿನಕ್ಕೆಸುಮಾರು 4 ದಶಲಕ್ಷ ಬ್ಯಾರೆಲ್ಗಳ ತೈಲವನ್ನು ಬಳಸುತ್ತದೆ. ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮುಂತಾದ ಪೆಟ್ರೋಲಿಯಂ ಉತ್ಪನ್ನಗಳನ್ನು ಒಳಗೊಂಡಿರುವ ಸಾಮಾನ್ಯ ತೈಲ ಬಳಕೆ ಇದು. ವರ್ಷದ ಪ್ರವೃತ್ತಿ ನೋಗುವಾಗ ಭಾರತವು 2017 ರ ವರ್ಷಕ್ಕೆ 4.1 (ಎಮ್ಬಿಪಿಡಿ)ದಶಲಕ್ಷ ಬ್ಯಾರೆಲ್ಗಳ ತೈಲದ ಉಪಯೋಗಕ್ಕೂ ಹೆಚ್ಚಿನದನ್ನು ನಿರೀಕ್ಷಿಸಬಹುದು. ಭಾರತದ ಇಂಧನ ಬಳಕೆಯ 40% ರಷ್ಟು ಡೀಸೆಲ್ ಮತ್ತು ಪೆಟ್ರೋಲ್‍ನ ಸರಾಸರಿ ಬಳಕೆ ಕೇವಲ 12% ಆಗಿದೆ. ಆದರೆ ಮಾರ್ಚ್ 2016 ರ ಅವಧಿಯಲ್ಲಿ (3 ತಿಂಗಳ ಸರಾಸರಿ) 15.56% ರಷ್ಟು ತೈಲಗಳಲ್ಲಿ ಇದು ಸರಾಸರಿ ಸರಾಸರಿ ಬೆಳವಣಿಗೆ ದರವನ್ನು ಹೊಂದಿತ್ತು. ಹಾಗಾಗಿ ಈ ಮೂಲಕ ಪೆಟ್ರೋಲ್ ಬಳಕೆಯ ಪಾಲು ಈಗ 14% ಗಿಂತ ಹೆಚ್ಚಾಗುವುದಿಲ್ಲ ಎಂದು ಊಹಿಸಬಹುದು. ಆದ್ದರಿಂದ, 4.1 mpbd ಯ 14% 0.574 mpbd ಆಗಿದ್ದು, ದಿನಕ್ಕೆ 5712000 ಬಾರ್ರೆಲ್ಗಳು ದಿನಕ್ಕೆ 9,12,58,707.29 ಲೀಟರ್ಗಳಾಗಿರುತ್ತವೆ.
  • ಇನ್ನೊಂದು ಅಂಕಿಸಂಖ್ಯೆ ಹೇಳುತ್ತದೆ- ಭಾರತವು ದಿನಕ್ಕೆ 12 ಶತಕೋಟಿ ಲೀಟರ್ ಪೆಟ್ರೋಲ್ ಮತ್ತು 27 ಬಿಲಿಯನ್ ಲೀಟರ್ ಡೀಸೆಲ್ ಅನ್ನು ಭಾರತವು ಬಳಸುತ್ತಿದೆ. ಡೀಸೆಲ್ ಮತ್ತು ಪೆಟ್ರೋಲ್ಗಳ ಭಾರತದ ಬೇಡಿಕೆಯು ಕ್ರಮೇಣ ಹೆಚ್ಚುತ್ತಿದೆ.
  • 2014-15ನೇ ಸಾಲಿನಲ್ಲಿ ಭಾರತ 112.9 ಶತಕೋಟಿ ಡಾಲರ್ಗೆ 189.4 ದಶಲಕ್ಷ ಟನ್ ಕಚ್ಚಾ ತೈಲ ಆಮದು ಮಾಡಿಕೊಂಡಿದೆ. ರೂಪಾಯಿ ಅವಧಿಯಲ್ಲಿ, ರೂ 6,87,416 ಕೋಟಿ; 2015-16ರಲ್ಲಿ ಪೆಟ್ರೋಲ್ ಮತ್ತು ಡೀಸೆಲ್ಗಳಂತೆ ಇಂಧನವಾಗಿ ಮಾರ್ಪಡಿಸುವ ಕಚ್ಚಾ ತೈಲದ ಆಮದು 4,18,931 ಕೋಟಿ ರೂ.
  • ಹೆಚ್ಚಿನ ಮಾಹಿತಿಗೆ:ಎಣೆ ಇಲ್ಲದ ಭಾರತ ತೈಲ ಬವಣೆ - ೧೨-೨- ೨೦೧೯

ನೋಡಿ

ಹೊರಗಿನ ಸಂಪರ್ಕಗಳು

ಉಲ್ಲೇಖ

Tags:

ಒಪೆಕ್ ಸದಸ್ಯ ರಾಷ್ಟ್ರಗಳುಒಪೆಕ್ ಬಾರತದ ಪೆಟ್ರೋಲ್ ಅಮದುಒಪೆಕ್ ನೋಡಿಒಪೆಕ್ ಹೊರಗಿನ ಸಂಪರ್ಕಗಳುಒಪೆಕ್ ಉಲ್ಲೇಖಒಪೆಕ್ಆಸ್ಟ್ರಿಯಾವಿಯೆನ್ನಾ

🔥 Trending searches on Wiki ಕನ್ನಡ:

ಮುಹಮ್ಮದ್ನೀರುಜೈನ ಧರ್ಮಭೂತಾರಾಧನೆಸುಗ್ಗಿ ಕುಣಿತಕರ್ನಾಟಕದ ಜಾನಪದ ಕಲೆಗಳುಗುಣ ಸಂಧಿಸಮಾಸ೧೬೦೮ಕೇಶಿರಾಜಖಗೋಳಶಾಸ್ತ್ರಜೋಡು ನುಡಿಗಟ್ಟುಪೂರ್ಣಚಂದ್ರ ತೇಜಸ್ವಿಭಾರತೀಯ ಸ್ಟೇಟ್ ಬ್ಯಾಂಕ್ರಾಷ್ಟ್ರೀಯತೆಟೊಮೇಟೊಒಂದನೆಯ ಮಹಾಯುದ್ಧಬಂಗಾರದ ಮನುಷ್ಯ (ಚಲನಚಿತ್ರ)ಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಕರ್ನಾಟಕ ವಿಧಾನ ಸಭೆಋತುರತ್ನತ್ರಯರುಕರ್ಮತತ್ಪುರುಷ ಸಮಾಸಕನ್ನಡ ಅಭಿವೃದ್ಧಿ ಪ್ರಾಧಿಕಾರಶಿವಪ್ಪ ನಾಯಕದಿವ್ಯಾಂಕಾ ತ್ರಿಪಾಠಿವ್ಯಾಪಾರ ಸಂಸ್ಥೆಜ್ವರಪ್ರಾಥಮಿಕ ಶಾಲೆಬಂಜಾರಕನ್ನಡದಲ್ಲಿ ಸಣ್ಣ ಕಥೆಗಳುಭಾರತದ ಇತಿಹಾಸಕರ್ನಾಟಕದ ಇತಿಹಾಸಸ್ಟಾರ್‌ಬಕ್ಸ್‌‌ಕೊಡಗಿನ ಗೌರಮ್ಮಸಂಗ್ಯಾ ಬಾಳ್ಯಪುಟ್ಟರಾಜ ಗವಾಯಿತೀ. ನಂ. ಶ್ರೀಕಂಠಯ್ಯಹತ್ತಿಹವಾಮಾನಅಲಂಕಾರಕರ್ನಾಟಕದ ಮುಖ್ಯಮಂತ್ರಿಗಳುಭೂತಕೋಲಕದಂಬ ರಾಜವಂಶಬುಧಭಾರತದ ಸಂವಿಧಾನದ ೩೭೦ನೇ ವಿಧಿಚಂದ್ರಯಾನ-೩ತತ್ತ್ವಶಾಸ್ತ್ರಬಳ್ಳಾರಿಸಂಶೋಧನೆನಿರ್ವಹಣೆ ಪರಿಚಯಜೀವಕೋಶಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿತುಂಗಭದ್ರ ನದಿಭೂಮಿದಯಾನಂದ ಸರಸ್ವತಿಸಂಸ್ಕಾರತೆಲಂಗಾಣಕನ್ನಡಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಡಿವಾಳ ಮಾಚಿದೇವವಿಕಿಪೀಡಿಯನೀರಿನ ಸಂರಕ್ಷಣೆಗ್ರಹಕುಂಡಲಿಭಾರತದ ಮುಖ್ಯಮಂತ್ರಿಗಳುಬೆಂಗಳೂರು ಗ್ರಾಮಾಂತರ ಜಿಲ್ಲೆಕೃಷ್ಣದೇವರಾಯಯಮವಂದೇ ಮಾತರಮ್ಭಾರತದ ಆರ್ಥಿಕ ವ್ಯವಸ್ಥೆಒಕ್ಕಲಿಗಕರ್ನಾಟಕದ ಶಾಸನಗಳುಹೊನ್ನಾವರಗಾದೆ🡆 More