ಹೆಚ್.ಡಿ.ಕುಮಾರಸ್ವಾಮಿ: ಕರ್ನಾಟಕದ ರಾಜಕಾರಣಿ

ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ (ಜನನ: ೧೯ ಡಿಸೆಂಬರ್,೧೯೫೯)ಕರ್ನಾಟಕದ ಒಬ್ಬ ಪ್ರಭಾವಿ ರಾಜಕಾರಣಿ.

ಇವರು ಕರ್ನಾಟಕದ ೧೮ನೆ ಮುಖ್ಯ ಮಂತ್ರಿಯಾಗಿದ್ದರು. ಕುಮಾರಸ್ವಾಮಿ, ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತೃತೀಯ ಪುತ್ರ ಹಾಗು ಕರ್ನಾಟಕ ರಾಜ್ಯ ಜನತಾ ದಳ (ಜಾತ್ಯಾತೀತ) ಪಕ್ಷದ ಶಾಸಕಾಂಗ ನಾಯಕ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರೂ ಕೂಡ ಆಗಿದ್ದಾರೆ.

ಹೆಚ್. ಡಿ. ಕುಮಾರಸ್ವಾಮಿ
H. D. Kumaraswamy
ಹೆಚ್.ಡಿ.ಕುಮಾರಸ್ವಾಮಿ: ಕರ್ನಾಟಕದ ರಾಜಕಾರಣಿ
ಅಧಿಕಾರ ಅವಧಿ
೨೩-ಮೇ-೨೦೧೮ – 26 July 2019
ಪೂರ್ವಾಧಿಕಾರಿ ಬಿ.ಎಸ್. ಯಡಿಯೂರಪ್ಪ
ಉತ್ತರಾಧಿಕಾರಿ ಬಿ.ಎಸ್. ಯಡಿಯೂರಪ್ಪ
ವೈಯಕ್ತಿಕ ಮಾಹಿತಿ
ಜನನ (1959-12-16) ೧೬ ಡಿಸೆಂಬರ್ ೧೯೫೯ (ವಯಸ್ಸು ೬೪)
ಹರದನಹಳ್ಳಿ, ಹೊಳೆನರಸೀಪುರ, ಹಾಸನ, ಕರ್ನಾಟಕ
ರಾಜಕೀಯ ಪಕ್ಷ JD(S)
ಸಂಗಾತಿ(ಗಳು) ಅನಿತಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ
ಮಕ್ಕಳು ನಿಖಿಲ್
ಶಮಿಕಾ
ತಂದೆ/ತಾಯಿ ಹೆಚ್.ಡಿ.ದೇವೇಗೌಡ
ಚೆನ್ನಮ್ಮ
ವಾಸಸ್ಥಾನ ಬೆಂಗಳೂರು, ಭಾರತ
ಅಭ್ಯಸಿಸಿದ ವಿದ್ಯಾಪೀಠ ವಿಜಯಾ ಕಾಲೇಜು, ಬೆಂಗಳೂರು (ಪಿಯುಸಿ)
ನ್ಯಾಶನಲ್ ಕಾಲೇಜು ,ಬೆಂಗಳೂರು (ಬಿಎಸ್ಸಿ)

ಜೀವನ

  • ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿಯವರ ಜನನ ಡಿಸೆಂಬರ್ ೧೯, ೧೯೫೯ರಲ್ಲಾಯಿತು. ರಾಜಕೀಯ ಅನುಭವವಿಲ್ಲದಿದ್ದರೂ ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.
  • ೧೯೯೮ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು ೧೯೯೯ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಕುಮಾರಸ್ವಾಮಿ, ೨೦೦೪ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು.
  • ಕಾಂಗ್ರೆಸ್ ಮತ್ತು ಜನತಾದಳ(ಎಸ್) ಮೈತ್ರಿಕೂಟದ ಸರ್ಕಾರ ಸ್ಥಾಪನೆಯ ಕಾಲದಲ್ಲಿ ಕುಮಾರಸ್ವಾಮಿ ಜನತಾದಳದ ಕಾರ್ಯಾಧ್ಯಕ್ಷರಾರಾದರು.೨೦೦೫ ಡಿಸೆಂಬರ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯದೊಂದಿಗೆ ಬದಲಾದ ರಾಜಕೀಯ ಪರಿಸ್ಥಿತಿ ಹಾಗು ಕಾಂಗ್ರೆಸ್ ಮತ್ತು ಜನತಾದಳದಿಂದ ನಿರ್ಗಮಿಸಿದ್ದರು.
  • ಸಿದ್ದರಾಮಯ್ಯನವರ ನಡುವಿನ ಮೈತ್ರಿಯ ಮಾತುಕತೆಯಿಂದ ಅಸಂತುಷ್ಟರಾದ ಕುಮಾರಸ್ವಾಮಿ ೧೮ ಜನವರಿ, ೨೦೦೬ರೊಂದು, ತಮ್ಮ ತಂದೆ ಎಚ್.ಡಿ.ದೇವೇ ಗೌಡರ ಇಚ್ಚೆಯ ವಿರುದ್ದ, ತಮ್ಮ ಪಕ್ಷದ ೪೬ ಶಾಸಕರೊಡನೆ ರಾಜ್ಯಪಾಲರೊಡನೆ ಕಾಂಗ್ರೆಸ್‌ನ ಧರಂ ಸಿಂಗ್ ನೇತೃತ್ವದ ಸರ್ಕಾರಕ್ಕೆ ಕೊಟ್ಟ ಬೆಂಬಲ ಹಿಂದೆಗೆದುಕೊಂಡರು.
  • ಕುಮಾರಸ್ವಾಮಿ ಫೆಬ್ರುವರಿ ೩, ೨೦೦೬ರೊಂದು ಭಾರತೀಯ ಜನತಾ ಪಕ್ಷದ ಸಹಕಾರದೊಂದಿಗೆ ಸ್ಥಾಪಿಸಲಾದ ನೂತನ ಸರ್ಕಾರದ ನೇತೃತ್ವ ವಹಿಸಿ ಕರ್ನಾಟಕದ ೧೮ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೨೦೦೭ ನವೆಂಬರ್ ೨ ರಂದು ಬಹುಮತ ಕಳೆದುಕೊಂಡರು.

ರಾಜಕೀಯ ಬೆಳವಣಿಗೆ

  1. ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
  2. ೨೦೦೪ ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆ
  3. ೧೮ನೇ ಮುಖ್ಯಮಂತ್ರಿಯಾಗಿ ಫೆಬ್ರುವರಿ ೩ ರಂದು ಪ್ರಮಾಣ ವಚನ ಸ್ವೀಕರಿಸಿದರು
  4. ೦೩-ಫೆಬ್ರುವರಿ-೨೦೦೬ರಿಂದ ೦೯-ಅಕ್ಟೋಬರ-೨೦೦೭ರ ತನಕ ಮುಖ್ಯಮಂತ್ರಿಯಾಗಿ ಅಧಿಕಾರ.
  5. ೨೫ನೇ ಮುಖ್ಯಮಂತ್ರಿಯಾಗಿ ಮೇ ೨೩ರಂದು ೪.೩೨ ನಿಮಿಷದ ಸುಮಾರಿಗೆ ದೇವರು ಹಾಗೂ ಕನ್ನಡ ನಾಡಿನ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

ಉಲ್ಲೇಖಗಳು





Tags:

ಕರ್ನಾಟಕಕರ್ನಾಟಕದ ಮುಖ್ಯಮಂತ್ರಿಗಳುಜನತಾ ದಳ (ಜಾತ್ಯಾತೀತ)ಭಾರತಹೆಚ್ ಡಿ ದೇವೇಗೌಡ೧೯ ಡಿಸೆಂಬರ್೧೯೫೯

🔥 Trending searches on Wiki ಕನ್ನಡ:

ಪ್ರಾಥಮಿಕ ಶಾಲೆಮಲೈ ಮಹದೇಶ್ವರ ಬೆಟ್ಟಬ್ರಹ್ಮಚರ್ಯಆದೇಶ ಸಂಧಿಶ್ರೀ ಸಿದ್ಧಲಿಂಗೇಶ್ವರಯುವರತ್ನ (ಚಲನಚಿತ್ರ)ದ್ವಿಗು ಸಮಾಸಶಿಂಶಾ ನದಿನೇರಳೆಶ್ರೀಕೃಷ್ಣದೇವರಾಯರಂಗಭೂಮಿಚೋಮನ ದುಡಿರವಿಚಂದ್ರನ್ಬಹಮನಿ ಸುಲ್ತಾನರುವಿನಾಯಕ ಕೃಷ್ಣ ಗೋಕಾಕಪ್ರೀತಿಬಿ.ಜಯಶ್ರೀಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ದೇವನೂರು ಮಹಾದೇವಕಾಗೋಡು ಸತ್ಯಾಗ್ರಹಕರ್ಣಾಟ ಭಾರತ ಕಥಾಮಂಜರಿಆರ್ಯಭಟ (ಗಣಿತಜ್ಞ)ಸಹಕಾರಿ ಸಂಘಗಳುಜುಂಜಪ್ಪದೇವರ/ಜೇಡರ ದಾಸಿಮಯ್ಯಹೆಳವನಕಟ್ಟೆ ಗಿರಿಯಮ್ಮನಿರಂಜನನೀರಿನ ಸಂರಕ್ಷಣೆಹೈನುಗಾರಿಕೆಕುಟುಂಬಶ್ಯೆಕ್ಷಣಿಕ ತಂತ್ರಜ್ಞಾನಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ವಾಯು ಮಾಲಿನ್ಯಕುವೆಂಪುನೀನಾದೆ ನಾ (ಕನ್ನಡ ಧಾರಾವಾಹಿ)ಕಾನೂನುರಾಜ್ಯಪಾಲಪೊನ್ನಭಾರತದ ಮಾನವ ಹಕ್ಕುಗಳುಮಾನವ ಹಕ್ಕುಗಳುಅವರ್ಗೀಯ ವ್ಯಂಜನಒಂದೆಲಗಕೆ. ಎಸ್. ನರಸಿಂಹಸ್ವಾಮಿರಾಷ್ಟ್ರಕೂಟಸೌರಮಂಡಲಲಕ್ಷ್ಮಿಸುಂದರ ಕಾಂಡಭಾಷೆಕನ್ನಡದಲ್ಲಿ ಕಾದಂಬರಿ ಸಾಹಿತ್ಯಮಹಾತ್ಮ ಗಾಂಧಿದೀಪಾವಳಿಅಮೃತಧಾರೆ (ಕನ್ನಡ ಧಾರಾವಾಹಿ)ದುಂಡು ಮೇಜಿನ ಸಭೆ(ಭಾರತ)ಗಿರೀಶ್ ಕಾರ್ನಾಡ್ಆರ್ಯರುಕರ್ನಾಟಕದಲ್ಲಿ ವನ್ಯಜೀವಿಧಾಮಗಳುಯೋನಿಗ್ರಹಭಾರತ ಬಿಟ್ಟು ತೊಲಗಿ ಚಳುವಳಿಕರ್ನಾಟಕದ ಇತಿಹಾಸಯು.ಆರ್.ಅನಂತಮೂರ್ತಿವ್ಯವಸಾಯಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಜೂಲಿಯಸ್ ಸೀಜರ್ಅಂತಿಮ ಸಂಸ್ಕಾರರಾಜ್‌ಕುಮಾರ್ಕೊರೋನಾವೈರಸ್ಹೊಯ್ಸಳ ವಿಷ್ಣುವರ್ಧನಭಾರತೀಯ ಸಂಸ್ಕೃತಿನಾಗವರ್ಮ-೧ಕ್ರೀಡೆಗಳುವೃತ್ತಪತ್ರಿಕೆಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಸಿ. ಆರ್. ಚಂದ್ರಶೇಖರ್ಜೇನು ಹುಳುತಂತ್ರಜ್ಞಾನದ ಉಪಯೋಗಗಳು🡆 More