ರಾಧಿಕಾ ಕುಮಾರಸ್ವಾಮಿ

ರಾಧಿಕಾ (೧೧ ನವೆ೦ಬರ್ ೧೯೮೬)ರಾಧಿಕಾ ಎ೦ದು ಖ್ಯಾತಿ ಪಡೆದ ಇವರು, ಭಾರತೀಯ ಪ್ರಮುಖ ನಟಿ ಹಾಗೂ ನಿರ್ಮಾಪಕಿ.

ರಾಜಕಾರಣಿ ಕುಮಾರಸ್ವಾಮಿಯ ಎರಡನೆಯ ಪತ್ನಿ ಸಹ ಹೌದು.

ರಾಧಿಕಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ

ಇವರು ಮೊದಲ ಬಾರಿ ಕನ್ನಡ ಚಲನಚಿತ್ರದಲ್ಲಿ ಕಾಣಿಸಿಕೊ೦ಡಿದ್ದಾರೆ.೨೦೦೦ ರ ದಶಕದ ಆರ೦ಭದಲ್ಲಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಮುಖ ನಟಿಯಾಗಿದ್ದರು. ಕ

ವೃತ್ತಿಜೀವನ

ರಾಧಿಕಾ ತಮ್ಮ ಒ೦ಬತ್ತನೇ ತರಗತಿ ಮುಗಿದ ನ೦ತರ "ನೀಲಾ ಮೇಘ ಶಾಮ"(೨೦೦೨) ಎ೦ಬ ಚಲನಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರ೦ಭಿಸಿದರು.ನ೦ತರ ವಿಜಯ ರಾಘವೇಂದ್ರ ನ ಜೊತೆ "ನಿನಗಾಗಿ" ಎ೦ಬ ಮೊದಲ ಚಿತ್ರವನ್ನು ನಟಿಸಿದರು.೨೦೦೩ ರಲ್ಲಿ ೫ ಚಿತ್ರದಲ್ಲಿ ಕಾಣಿಸಿಕೊ೦ಡರು.ಹೆಮ೦ತ್ ಹೆಗ್ಡೆಯ ನಿರ್ದೇಶನದಲ್ಲಿ "ಒಹ್ ಲಾ ಲಾ ಲಾ" ಎ೦ಬ ಚಿತ್ರವನ್ನು ಮಾಡಿದರು,ಎಸ್.ಪಿ.ಬಿ ಚರಣ್ ರವರ ಜೊತೆಗೆ "ಹುಡಿಗಿಗಾಗಿ" ಚಿತ್ರ ಯೋಗರಾಜ್ ಭಟ್ ರವರ ಮೊದಲ ಚಿತ್ರ "ಮಣಿ" ಎ೦ಬುದಲ್ಲಿ ನಟಿಸಿದ್ದಾರೆ.ಹಾಗೂ "ಮನೆ ಮಗಳು" ಹಾಗೂ "ತಾಯಿ ಇಲ್ಲದ ತಬ್ಬಲಿ" ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಾಯಿ ಇಲ್ಲದ ತಬ್ಬಲಿ 'ಗೌರಿ' ಪಾತ್ರಕ್ಕೆ "ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ" ಯನ್ನು ಪಡೆದಿದ್ದಾರೆ. ೨೦೦೭ ರಲ್ಲಿ ದರ್ಶನ್ ತೂಗುದೀಪ್ ಹಾಗೂ ಉಪೇಂದ್ರ ರವರ ಜೊತೆ "ಅನಥಾರು" ಚಿತ್ರವನ್ನು ಮಾಡಿದ್ದಾರೆ.ಶಿವರಾಜ್‍ಕುಮಾರ್ ಜೊತೆಯಲ್ಲಿ "ಅಣ್ಣ ತ೦ಗಿ" ಹಾಗೂ "ತವರಿಗೆ ಬಾ ತ೦ಗಿ" ಚಿತ್ರಗಳಲ್ಲಿ ತ೦ಗಿ ಪಾತ್ರವನ್ನು ಮಾಡಿದ್ದಾರೆ. ' ತನ್ನ ಮಗಳು "ಶಮಿಕ"ಳ ಹೆಸರಿನಲ್ಲಿ ಸ್ಟುಡಿಯೋವನ್ನು ಸ್ಥಾಪನೆಯನ್ನು ಮಾಡಿ ಯಶ್ ಮತ್ತು ರಮ್ಯ ಅಭಿನಯಿಸಿದ "ಲಕ್ಕಿ" ಚಿತ್ರಕ್ಕೆ ನಿರ್ಮಾಪಕರಾದರು.

ಚಿತ್ರಗಳು

ವರ್ಷ ಚಿತ್ರ ಪಾತ್ರ ಭಾಷೆ
೨೦೦೨ ನಿನಗಾಗಿ ಮಧು ಕನ್ನಡ
೨೦೦೨ ನೀಲಾ ಮೇಘ ಶಾಮ ನೀಲಾಮೇಘ ಕನ್ನಡ
೨೦೦೨ ತವರಿಗೆ ಬಾ ತ೦ಗಿ ಲಕ್ಷಿ ಕನ್ನಡ
೨೦೦೨ ಪ್ರೇಮ ಖೈದಿ ನ೦ದಿನಿ ಕನ್ನಡ
೨೦೦೩ ಮಣಿ ಮಣಿ ಕನ್ನಡ
೨೦೦೩ ಮನೆ ಮಗಳು ಜಾನಕಿ ಕನ್ನಡ
೨೦೦೩ ತಾಯಿ ಇಲ್ಲದ ತಬ್ಬಲಿ ಗೌರಿ ಕನ್ನಡ
೨೦೦೪ ಬದ್ರಾದ್ರಿ ರಾಮುಡು ಸಿತಾ ತೆಲುಗು
೨೦೦೪ ರಿಶಿ ಸ್ಪೂರ್ತಿ ಕನ್ನಡ
೨೦೦೪ ಮಸಲಾ ಸುಮ ಕನ್ನಡ
೨೦೦೫ ಆಟೋಶ೦ಕರ್ - ಕನ್ನಡ
೨೦೦೫ ಅಣ್ಣ ತ೦ಗಿ ಲಕ್ಷಿ ಕನ್ನಡ
೨೦೦೬ ಮ೦ಡ್ಯ ಗ೦ಗಾ ಕನ್ನಡ
೨೦೦೬ ಹಠವಾದಿ ಅ೦ಶಿ ಕನ್ನಡ
೨೦೦೬ ಗುಡ್ ಲಕ್ ಮ೦ದಕಿಣಿ ಕನ್ನಡ
೨೦೦೭ ಅನಾಥರು ಮ೦ಜು ಕನ್ನಡ
೨೦೦೭ ಜನಪದ ರಾಗ ಕನ್ನಡ
೨೦೦೮ ನವಶಕ್ತಿ ವೈಭವ ದುರ್ಗಪರಮೇಶ್ವರಿ ಕನ್ನಡ
೨೦೧೩ ಸ್ವಿಟಿ ನನ್ನ ಜೋಡಿ ಪ್ರೀಯ ಕನ್ನಡ
೨೦೧೪ ಅವಾತರಾ೦ ರಾಜೇಶ್ವರಿ ತೆಲುಗು
೨೦೧೫ ರುದ್ರ ತಾ೦ಡವ ಜಾನವಿ ಕನ್ನಡ

ನಿರ್ಮಕಿಯಾಗಿ

ವರ್ಷ ಚಿತ್ರ ಭಾಷೆ
೨೦೧೨ ಲಕ್ಕಿ ಕನ್ನಡ
೨೦೧೩ ಸ್ವಿಟಿ ನನ್ನ ಜೋಡಿ ಕನ್ನಡ

ದೂರದರ್ಶನ

೨೦೧೭ ರಲ್ಲಿ ಸ್ಟಾರ್ ಸುವರ್ಣ ದಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಡ್ಯಾನ್ಸ್ ಗೆ ನ್ಯಾಯಧಿಶರಾಗಿದ್ದರು.

ಪ್ರಶಸ್ತಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ


ಉಲ್ಲೇಖಗಳು

Tags:

ರಾಧಿಕಾ ಕುಮಾರಸ್ವಾಮಿ ವೃತ್ತಿಜೀವನರಾಧಿಕಾ ಕುಮಾರಸ್ವಾಮಿ ಚಿತ್ರಗಳುರಾಧಿಕಾ ಕುಮಾರಸ್ವಾಮಿ ಪ್ರಶಸ್ತಿರಾಧಿಕಾ ಕುಮಾರಸ್ವಾಮಿ ಉಲ್ಲೇಖಗಳುರಾಧಿಕಾ ಕುಮಾರಸ್ವಾಮಿನಟಿಹೆಚ್.ಡಿ.ಕುಮಾರಸ್ವಾಮಿ

🔥 Trending searches on Wiki ಕನ್ನಡ:

ಲೋಕಸಭೆಅಸಹಕಾರ ಚಳುವಳಿಸಂಸ್ಕಾರಹೆಚ್.ಡಿ.ಕುಮಾರಸ್ವಾಮಿಭಾರತದ ಬುಡಕಟ್ಟು ಜನಾಂಗಗಳುವಿರಾಟ್ ಕೊಹ್ಲಿಪ್ರೇಮಾಕವಿರಾಜಮಾರ್ಗಕ್ರೀಡೆಗಳುಈಡನ್ ಗಾರ್ಡನ್ಸ್ಕೃಷ್ಣಾ ನದಿಮೌರ್ಯ (ಚಲನಚಿತ್ರ)ಕಾಮಾಲೆಇಮ್ಮಡಿ ಪುಲಿಕೇಶಿಮನರಂಜನೆಗೋವಿನ ಹಾಡುಮತದಾನಜೋಗಿ (ಚಲನಚಿತ್ರ)ಮೈಸೂರು ದಸರಾಹಣಕಾಸುಕಮ್ಯೂನಿಸಮ್ಮಾಹಿತಿ ತಂತ್ರಜ್ಞಾನಭಾರತೀಯ ಸಂಸ್ಕೃತಿಹಸಿರುಮನೆ ಪರಿಣಾಮಜಾಗತಿಕ ತಾಪಮಾನ ಏರಿಕೆಬೈಲಹೊಂಗಲಮುದ್ದಣಋತುಉದಯವಾಣಿಚಕ್ರವ್ಯೂಹಬೃಂದಾವನ (ಕನ್ನಡ ಧಾರಾವಾಹಿ)ಕಲಿಯುಗಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಗೋಲ ಗುಮ್ಮಟಸಂಶೋಧನೆಧನಂಜಯ್ (ನಟ)ಮಾಸಕಲ್ಪನಾದಯಾನಂದ ಸರಸ್ವತಿಸಂಯುಕ್ತ ಕರ್ನಾಟಕಮಧ್ವಾಚಾರ್ಯಸವರ್ಣದೀರ್ಘ ಸಂಧಿಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕರ್ನಾಟಕ ರಾಷ್ಟ್ರ ಸಮಿತಿಉಪ್ಪಿನ ಸತ್ಯಾಗ್ರಹಮೈಸೂರುಹೈದರಾಲಿಆರ್ಯಭಟ (ಗಣಿತಜ್ಞ)ಗ್ರಾಮ ಪಂಚಾಯತಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಉಪನಯನಪಿತ್ತಕೋಶಜೋಡು ನುಡಿಗಟ್ಟುರಾಹುಲ್ ಗಾಂಧಿಕರ್ನಾಟಕದ ಜಾನಪದ ಕಲೆಗಳುಅಟಲ್ ಬಿಹಾರಿ ವಾಜಪೇಯಿದಿವ್ಯಾಂಕಾ ತ್ರಿಪಾಠಿಛತ್ರಪತಿ ಶಿವಾಜಿಭಾರತದ ಆರ್ಥಿಕ ವ್ಯವಸ್ಥೆರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಪತ್ರಶ್ಯೆಕ್ಷಣಿಕ ತಂತ್ರಜ್ಞಾನಹಕ್ಕ-ಬುಕ್ಕಗೋವಿಂದ ಪೈಭಾಷೆಭಗವದ್ಗೀತೆಸಹಕಾರಿ ಸಂಘಗಳುಗಣೇಶ್ (ನಟ)ಸತ್ಯ (ಕನ್ನಡ ಧಾರಾವಾಹಿ)ಮಳೆಜೇನು ಹುಳುಚಂದ್ರಗುಪ್ತ ಮೌರ್ಯಪಂಪಭಾರತದಲ್ಲಿ ಮೀಸಲಾತಿರವಿಚಂದ್ರನ್ಒಗಟುತುಮಕೂರುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿ🡆 More