ಅನಂದ್ ಜಿಲ್ಲೆ ಗುಜರಾತ್ ರಾಜ್ಯದ ಒಂದು ಜಿಲ್ಲೆ.
೧೯೯೭ರಲ್ಲಿ ಕೈರಾ ಜಿಲ್ಲೆ (ಕೇಢಾ ಜಿಲ್ಲೆ)ಯನ್ನು ವಿಭಾಗಿಸಿ ಈ ಜಿಲ್ಲೆಯನ್ನು ರಚಿಸಲಾಯಿತು.
ಅನಂದ್ ಜಿಲ್ಲೆ | |
---|---|
ಜಿಲ್ಲೆ | |
ದೇಶ | ಭಾರತ |
ರಾಜ್ಯ | ಗುಜರಾತ್ |
Area | |
• Total | ೪,೬೯೦ km೨ (೧,೮೧೦ sq mi) |
Population (೨೦೧೧) | |
• Total | ೨೦೯೨೯೭೬ |
• Density | ೪೫೦/km೨ (೧,೨೦೦/sq mi) |
Languages | |
• Official | Gujarati, ಹಿಂದಿ |
Time zone | UTC+5:30 (IST) |
ಈ ಜಿಲ್ಲೆಯ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೨೦,೯೨,೨೭೬. ಸಾಂದ್ರತೆ:೭೧೧.ಲಿಂಗಾನುಪಾತ:೯೨೧ ಮತ್ತು ಸಾಕ್ಷರತೆ ಪ್ರಮಾಣ:೮೫.೭೯%
This article uses material from the Wikipedia ಕನ್ನಡ article ಅನಂದ್ ಜಿಲ್ಲೆ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.