ಅಂತಾರಾಷ್ಟ್ರೀಯ ಸಾಕ್ಷರತಾ ದಿನ

ಅಂತಾರಾಷ್ಟ್ರೀಯ ಸಾಕ್ಷರತಾ ದಿನವು ಪ್ರತಿವರ್ಷ ಸೆಪ್ಟೆಂಬರ್ 8 ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಆಚರಣೆಯಾಗಿದೆ, ಇದನ್ನು ಯುನೆಸ್ಕೋ 26 ಅಕ್ಟೋಬರ್ 1966 ರಂದು ಯುನೆಸ್ಕೋದ ಸಾಮಾನ್ಯ ಅಧಿವೇಶನದ 14 ನೇ ಅಧಿವೇಶನದಲ್ಲಿ ಘೋಷಿಸಿತು.

ಇದನ್ನು ಮೊದಲ ಬಾರಿಗೆ 1967 ರಲ್ಲಿ ಆಚರಿಸಲಾಯಿತು. ಇದರ ಗುರಿ ವ್ಯಕ್ತಿಗಳು, ಸಮುದಾಯಗಳು ಮತ್ತು ಸಮಾಜಗಳಿಗೆ ಸಾಕ್ಷರತೆಯ ಮಹತ್ವವನ್ನು ಎತ್ತಿ ತೋರಿಸುವುದು. ಆಚರಣೆಗಳು ಹಲವಾರು ದೇಶಗಳಲ್ಲಿ ನಡೆಯುತ್ತವೆ.

ಕೆಲವು 77.5 ಕೋಟಿ ಜನರು ಕನಿಷ್ಟ ಸಾಕ್ಷರತೆಯ ಕೌಶಲ್ಯಗಳನ್ನು ಹೊಂದಿರುವುದಿಲ್ಲ; ಐದು ವಯಸ್ಕರಲ್ಲಿ ಒಬ್ಬರು ಇನ್ನೂ ಅಕ್ಷರಸ್ಥರಾಗಿಲ್ಲ ಮತ್ತು ಅವರಲ್ಲಿ ಮೂರನೇ ಎರಡರಷ್ಟು ಮಹಿಳೆಯರು ; 6.07 ಕೋಟಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಮತ್ತು ಹೆಚ್ಚಿನವರು ಅನಿಯಮಿತವಾಗಿ ಹಾಜರಾಗುತ್ತಾರೆ ಅಥವಾ ಹೊರಗುಳಿಯುತ್ತಾರೆ .

ಯುನೆಸ್ಕೋದ "ಎಲ್ಲರಿಗೂ ಶಿಕ್ಷಣ"ದ ಮೇಲೆ ಜಾಗತಿಕ ಮೇಲ್ವಿಚಾರಣಾ ವರದಿ (2006) ಪ್ರಕಾರ, ದಕ್ಷಿಣ ಏಷ್ಯಾವು ಅತ್ಯಂತ ಕಡಿಮೆ ವಯಸ್ಕರ ಸಾಕ್ಷರತೆಯ ಪ್ರಮಾಣವನ್ನು ಹೊಂದಿದೆ (58.6%), ನಂತರ ಸಹಾರದ ದಕ್ಷಿಣಕ್ಕಿರುವ ಆಫ್ರಿಕಾ (59.7%) ಇದೆ. ವಿಶ್ವದಲ್ಲಿ ಕಡಿಮೆ ಸಾಕ್ಷರತೆ ಹೊಂದಿರುವ ದೇಶಗಳೆಂದರೆ ಬುರ್ಕಿನಾ ಫಾಸೊ (12.8%), ನೈಜರ್ (14.4%) ಮತ್ತು ಮಾಲಿ (19%). ವರದಿಯು ಅನಕ್ಷರತೆ ಮತ್ತು ತೀವ್ರ ಬಡತನದಲ್ಲಿರುವ ದೇಶಗಳ ನಡುವೆ ಮತ್ತು ಮಹಿಳೆಯರ ಮೇಲೆ ಅನಕ್ಷರತೆ ಮತ್ತು ಪೂರ್ವಾಗ್ರಹದ ನಡುವೆ ಸ್ಪಷ್ಟವಾದ ಸಂಬಂಧವನ್ನು ತೋರಿಸುತ್ತದೆ.

ಉಲ್ಲೇಖಗಳು

Tags:

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗಸಾಕ್ಷರತೆ

🔥 Trending searches on Wiki ಕನ್ನಡ:

ಪಾಲುದಾರಿಕೆ ಸಂಸ್ಥೆಗಳುಲೋಕಸಭೆಹೊಂಗೆ ಮರಭಾರತೀಯ ಜನತಾ ಪಕ್ಷರಾಜ್‌ಕುಮಾರ್ಸದಾನಂದ ಮಾವಜಿಕೋಲಾರಕುವೆಂಪುವಿರೂಪಾಕ್ಷ ದೇವಾಲಯಹಟ್ಟಿ ಚಿನ್ನದ ಗಣಿಯು.ಆರ್.ಅನಂತಮೂರ್ತಿವಿವರಣೆಗುರುರಾಜ ಕರಜಗಿಜಾಯಿಕಾಯಿಕಾರವಾರಶಬ್ದಮಣಿದರ್ಪಣಬನವಾಸಿವರ್ಣಕೋಶ(ಕ್ರೋಮಟೊಫೋರ್)ಚಂದ್ರಗುಪ್ತ ಮೌರ್ಯಸವದತ್ತಿರೈತವಾರಿ ಪದ್ಧತಿಭಾರತದ ತ್ರಿವರ್ಣ ಧ್ವಜಕರ್ನಾಟಕ ಸಂಗೀತಶರಣಬಸವೇಶ್ವರ ದೇವಸ್ಥಾನ ಕಲಬುರಗಿವಿಜ್ಞಾನಕೋಲಾರ ಚಿನ್ನದ ಗಣಿ (ಪ್ರದೇಶ)ಗುರುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತೀಯ ಶಾಸ್ತ್ರೀಯ ನೃತ್ಯಪ್ರಬಂಧ ರಚನೆಲಿಪಿಭಾರತದ ರೂಪಾಯಿಇತಿಹಾಸಅನುಷ್ಕಾ ಶೆಟ್ಟಿಸಾರಾ ಅಬೂಬಕ್ಕರ್ಚಾರ್ಮಾಡಿ ಘಾಟಿಗರ್ಭಧಾರಣೆಭಾರತದ ಪ್ರಧಾನ ಮಂತ್ರಿಡಿ.ಕೆ ಶಿವಕುಮಾರ್ಬ್ರಾಹ್ಮಣರಣಹದ್ದುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಹಿಮನದಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಡಿ.ವಿ.ಗುಂಡಪ್ಪಜಿ.ಎಸ್.ಶಿವರುದ್ರಪ್ಪರಾವಣಪರಿಸರ ರಕ್ಷಣೆಸಂಯುಕ್ತ ರಾಷ್ಟ್ರ ಸಂಸ್ಥೆದಕ್ಷಿಣ ಭಾರತದ ನದಿಗಳುಜಾಗತಿಕ ತಾಪಮಾನ ಏರಿಕೆಬೆಂಗಳೂರುಗಂಗ (ರಾಜಮನೆತನ)ಭಾರತದ ರಾಷ್ಟ್ರೀಯ ಉದ್ಯಾನಗಳುವಚನ ಸಾಹಿತ್ಯಕನ್ನಡ ಅಂಕಿ-ಸಂಖ್ಯೆಗಳುಚಪಾತಿಶನಿರಾಜ್ಯಸಭೆಪೊನ್ನಛಂದಸ್ಸುಭೂಶಾಖದ ಶಕ್ತಿಲೋಹಮಯೂರಶರ್ಮಬೊನೊಶ್ರೀಶೈಲತಾಜ್ ಮಹಲ್ಎನ್ ಸಿ ಸಿಹೊನಗೊನ್ನೆ ಸೊಪ್ಪುಕರ್ಣಜೀವವೈವಿಧ್ಯಆಸ್ಪತ್ರೆಟೊಮೇಟೊಅರಬ್ಬೀ ಸಮುದ್ರ🡆 More