ಮಾಲಿ

ಮಾಲಿ (ಅಧಿಕೃತ ಹೆಸರು - ಮಾಲಿ ಗಣರಾಜ್ಯ) ಪಶ್ಚಿಮ ಆಫ್ರಿಕಾದಲ್ಲಿ ಸುತ್ತಲೂ ಭೂಪ್ರದೇಶಗಳಿಂದ ಆವೃತವಾಗಿರುವ ಒಂದು ರಾಷ್ಟ್ರ.

ಆಫ್ರಿಕಾ ಖಂಡದಲ್ಲಿ ಮಾಲಿ ೭ನೆಯ ಅತಿ ದೊಡ್ಡ ರಾಷ್ಟ್ರ. ಮಾಲಿ ಉತ್ತರಕ್ಕೆ ಅಲ್ಜೀರಿಯ, ಪೂರ್ವಕ್ಕೆ ನೈಜರ್, ದಕ್ಷಿಣದಲ್ಲಿ ಬುರ್ಕಿನಾ ಫಾಸೊ ಮತ್ತು ಕೋತ್ ದ ಐವರಿ, ನೈಋತ್ಯದಲ್ಲಿ ಗಿನಿ ಹಾಗೂ ಪಶ್ಚಿಮಕ್ಕೆ ಸೆನೆಗಾಲ್ ಮತ್ತು ಮಾರಿಟಾನಿಯ ದೇಶಗಳಿವೆ. ಮಾಲಿಯ ಉತ್ತರ ಭಾಗವು ಸಹಾರಾ ಮರುಭೂಮಿಯ ಅಂಗವಾಗಿದೆ. ಹೆಚ್ಚಿನ ಜನವಸತಿಯುಳ್ಳ ದಕ್ಷಿಣದ ಭಾಗವು ನೈಜರ್ ಮತ್ತು ಸೆನೆಗಾಲ್ ನದಿಗಳ ಬಯಲು ಪ್ರದೇಶವಾಗಿದೆ. ಹಿಂದೆ ಫ್ರೆಂಚ್ ಸುಡಾನ್ ಎಂದು ಕರೆಯಲ್ಪಡುತ್ತಿದ್ದ ಈ ದೇಶದ ಹೆಸರು ಈಗ ಮಾಲಿ ಸಾಮ್ರಾಜ್ಯದ ನೆನಪಿಗಾಗಿ ಮಾಲಿ ಎಂದಾಗಿದೆ. ಸ್ಥಳೀಯ ಬಂಬಾರಾ ಭಾಷೆಯಲ್ಲಿ ಮಾಲಿ ಪದದ ಅರ್ಥ ನೀರುಕುದುರೆ.

ಮಾಲಿ ಗಣರಾಜ್ಯ
République du Mali
Flag of ಮಾಲಿ
Flag
Coat of arms of ಮಾಲಿ
Coat of arms
Motto: "Un peuple, un but, une foi"
"ಒಂದು ಜನತೆ ಒಂದು ಗುರಿ ಒಂದು ಧರ್ಮ"
Anthem: Pour l'Afrique et pour toi, Mali
"ಆಫ್ರಿಕಕ್ಕಾಗಿ ಮತ್ತು ಮಾಲಿ ನಿನಗಾಗಿi"
Location of ಮಾಲಿ
Capital
and largest city
ಬಮಾಕೊ
Official languagesಫ್ರೆಂಚ್
Demonym(s)Malian
Governmentಅರೆ ಅಧ್ಯಕ್ಷೀಯ ಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಅಮದೌ ತೌಮಾನಿ ತೌರೆ
• ಪ್ರಧಾನಿ
ಮೊದಿಬೊ ಸಿದಿಬೆ
ಸ್ವಾತಂತ್ರ್ಯ 
• ಘೋಷಿತ ದಿನಾಂಕ
ಸೆಪ್ಟೆಂಬರ್ 22 1960
• Water (%)
1.6
Population
• ಜುಲೈ 2007 estimate
11,995,402 (73ನೆಯದು)
GDP (PPP)2005 estimate
• Total
$14.400 ಬಿಲಿಯನ್ (125ನೆಯದು)
• Per capita
$1,154 (166ನೆಯದು)
HDI (2004)Increase 0.338
Error: Invalid HDI value · 175ನೆಯದು
Currencyಸಿ.ಎಫ್.ಎ. ಫ್ರಾಂಕ್ (XOF)
Calling code223
Internet TLD.ml

Tags:

ಅಲ್ಜೀರಿಯಆಫ್ರಿಕಾ ಖಂಡಕೋತ್ ದ ಐವರಿಗಿನಿನೈಜರ್ಬುರ್ಕಿನಾ ಫಾಸೊಮಾರಿಟಾನಿಯಸಹಾರಾ ಮರುಭೂಮಿಸೆನೆಗಾಲ್

🔥 Trending searches on Wiki ಕನ್ನಡ:

ಮೌರ್ಯ ಸಾಮ್ರಾಜ್ಯಮೈಸೂರು ಅರಮನೆಕಲ್ಪನಾಚನ್ನವೀರ ಕಣವಿಅಂತರ್ಜಾಲ ಹುಡುಕಾಟ ಯಂತ್ರಚದುರಂಗಭಾರತೀಯ ಜನತಾ ಪಕ್ಷಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಹಾಸನ ಜಿಲ್ಲೆತಾಳಗುಂದ ಶಾಸನಕರ್ನಾಟಕದ ಇತಿಹಾಸಯಣ್ ಸಂಧಿಭಾರತದ ಸಂವಿಧಾನದ ೩೭೦ನೇ ವಿಧಿರಾಯಲ್ ಚಾಲೆಂಜರ್ಸ್ ಬೆಂಗಳೂರುಆಧುನಿಕ ಮಾಧ್ಯಮಗಳುಹಿಂದೂ ಧರ್ಮಶಿವರಾಜ್‍ಕುಮಾರ್ (ನಟ)ಮುಹಮ್ಮದ್ಗೋತ್ರ ಮತ್ತು ಪ್ರವರಪತ್ರಿಕೋದ್ಯಮರಾಜಕುಮಾರ (ಚಲನಚಿತ್ರ)ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವಾಲ್ಮೀಕಿಕಾಂತಾರ (ಚಲನಚಿತ್ರ)ಪಾಲಕ್ಕರ್ಕಾಟಕ ರಾಶಿಜಲ ಮಾಲಿನ್ಯಭಗತ್ ಸಿಂಗ್ಜೈಮಿನಿ ಭಾರತಚೆಲ್ಲಿದ ರಕ್ತಸಾರ್ವಜನಿಕ ಆಡಳಿತಹಿ. ಚಿ. ಬೋರಲಿಂಗಯ್ಯಪಾಟೀಲ ಪುಟ್ಟಪ್ಪಅಂಬಿಗರ ಚೌಡಯ್ಯವಿಶ್ವ ಪರಿಸರ ದಿನಪುಸ್ತಕಷಟ್ಪದಿಆರೋಗ್ಯಸಾಮ್ರಾಟ್ ಅಶೋಕಸೂರ್ಯವ್ಯೂಹದ ಗ್ರಹಗಳುಭಾಮಿನೀ ಷಟ್ಪದಿಬಿ.ಎಫ್. ಸ್ಕಿನ್ನರ್ಸಂವತ್ಸರಗಳುಭಾರತದ ಸಂಸತ್ತುವಡ್ಡಾರಾಧನೆಜವಾಹರ‌ಲಾಲ್ ನೆಹರುಎಂ. ಎಸ್. ಉಮೇಶ್ರಾವಣಮುಪ್ಪಿನ ಷಡಕ್ಷರಿಭಾರತದಲ್ಲಿ ತುರ್ತು ಪರಿಸ್ಥಿತಿಜವಹರ್ ನವೋದಯ ವಿದ್ಯಾಲಯಕೇಂದ್ರಾಡಳಿತ ಪ್ರದೇಶಗಳುನೇಮಿಚಂದ್ರ (ಲೇಖಕಿ)ಲೋಪಸಂಧಿಪೆರಿಯಾರ್ ರಾಮಸ್ವಾಮಿಶುಕ್ರಕಂಪ್ಯೂಟರ್ರೈತವಾರಿ ಪದ್ಧತಿಉತ್ತರ ಕನ್ನಡಪ್ರೀತಿಕರ್ಮಧಾರಯ ಸಮಾಸವೃತ್ತಪತ್ರಿಕೆಕರ್ನಾಟಕದ ತಾಲೂಕುಗಳುಜೋಡು ನುಡಿಗಟ್ಟುಕರ್ನಾಟಕದ ವಿಶ್ವವಿದ್ಯಾಲಯಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮಹಾವೀರಮಳೆನೀರು ಕೊಯ್ಲುಇತಿಹಾಸಕರ್ನಾಟಕ ವಿಧಾನ ಪರಿಷತ್ಕನ್ನಡ ಕಾಗುಣಿತವೃದ್ಧಿ ಸಂಧಿಎಚ್.ಎಸ್.ವೆಂಕಟೇಶಮೂರ್ತಿಭೀಮಸೇನವಿರಾಮ ಚಿಹ್ನೆವಾಯುಗುಣ🡆 More