ಸುವಾರ್ತೆ

ಮೂಲತಃ ಸುವಾರ್ತೆ ಪದದ ಅರ್ಥ ಸ್ವತಃ ಏಸು ಕ್ರಿಸ್ತನ ಸಂದೇಶವೆಂದಾಗಿತ್ತು, ಆದರೆ ೨ನೇ ಶತಮಾನದಲ್ಲಿ ಈ ಪದವನ್ನು ಸಂದೇಶವನ್ನು ವಿವರಿಸಲಾದ ಪುಸ್ತಕಗಳಿಗೆ ಬಳಸುವುದು ಆರಂಭವಾಯಿತು.

ಮ್ಯಾಥ್ಯೂ, ಮಾರ್ಕ್, ಲ್ಯೂಕ್ ಹಾಗೂ ಜಾನ್‍ರ ನಾಲ್ಕು ಶಾಸನರೂಪದ ಸುವಾರ್ತೆಗಳು ಬೈಬಲ್‍ನ ಹೊಸ ಒಡಂಬಡಿಕೆಯ ಮೊದಲ ನಾಲ್ಕು ಪುಸ್ತಕಗಳನ್ನು ರಚಿಸುತ್ತವೆ ಮತ್ತು ಇವನ್ನು ಬಹುಶಃ ಕ್ರಿ.ಶ ೬೬ ಮತ್ತು ೧೧೦ರ ನಡುವೆ ಬರೆಯಲಾಗಿತ್ತು. ಎಲ್ಲ ನಾಲ್ಕು ಪುಸ್ತಕಗಳು ಅನಾಮಧೇಯವಾಗಿದ್ದವು (ಆಧುನಿಕ ಹೆಸರುಗಳನ್ನು ೨ನೇ ಶತಮಾನದಲ್ಲಿ ಸೇರಿಸಲಾಯಿತು), ಬಹುತೇಕ ಖಚಿತವಾಗಿ ಯಾವುದೂ ಪ್ರತ್ಯಕ್ಷ್ಯಸಾಕ್ಷಿಗಳಿಂದ ರಚಿತವಾಗಿರಲಿಲ್ಲ, ಮತ್ತು ಎಲ್ಲವೂ ದೀರ್ಘ ಮೌಖಿಕ ಮತ್ತು ಲಿಖಿತ ಪ್ರಸರಣದ ಅಂತಿಮ ಉತ್ಪನ್ನಗಳಾಗಿವೆ. ಇವು ಪ್ರಾಚೀನ ಜೀವನಚರಿತ್ರೆಯ ಸಾಹಿತ್ಯ ಪ್ರಕಾರದ ಉಪವರ್ಗವಾಗಿವೆ. ಆದರೆ ಪ್ರಾಚೀನ ಜೀವನಚರಿತ್ರೆಗಳನ್ನು ಆಧುನಿಕ ಜೀವನಚರಿತ್ರೆಗಳಂತೆ ಪರಿಗಣಿಸಬಾರದು ಮತ್ತು ಹಲವುವೇಳೆ ಪ್ರಚಾರ ಮತ್ತು ಕೆರಿಗ್ಮಾವನ್ನು (ಉಪದೇಶ) ಒಳಗೊಂಡಿದ್ದವು; ಅವು ವರ್ಣಿಸುವ ಘಟನೆಗಳು ಐತಿಹಾಸಿಕವಾಗಿ ನಿಖರವೆಂದು ಯಾವುದೇ ಖಾತರಿ ಇಲ್ಲವಾದರೂ, ಐತಿಹಾಸಿಕ ಜೀಸಸ್‍ನ ಅನ್ವೇಷಣೆಯಲ್ಲಿ ಜೀಸಸ್‍ನ ಸ್ವಂತ ದೃಷ್ಟಿಕೋನಗಳನ್ನು ಅವನ ನಂತರದ ಅನುಯಾಯಿಗಳ ದೃಷ್ಟಿಕೋನಗಳಿಂದ ವ್ಯತ್ಯಾಸಮಾಡುವುದು ಸಾಧ್ಯವಿದೆ ಎಂದು ವಿದ್ವಾಂಸರು ನಂಬುತ್ತಾರೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಬೈಬಲ್ಹೊಸ ಒಡಂಬಡಿಕೆ

🔥 Trending searches on Wiki ಕನ್ನಡ:

ವಾಯು ಮಾಲಿನ್ಯಔಡಲನೀರುಝಾನ್ಸಿ ರಾಣಿ ಲಕ್ಷ್ಮೀಬಾಯಿಮಧ್ವಾಚಾರ್ಯವಿಜ್ಞಾನಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಶ್ರೀ ರಾಮಾಯಣ ದರ್ಶನಂಗ್ರಹಣಹವಾಮಾನಭಾರತೀಯ ನೌಕಾಪಡೆಕಾರ್ಮಿಕರ ದಿನಾಚರಣೆಬಾದಾಮಿ ಗುಹಾಲಯಗಳುಕನ್ನಡ ಬರಹಗಾರ್ತಿಯರುಭಾರತದಲ್ಲಿ ಪಂಚಾಯತ್ ರಾಜ್ರಾಷ್ಟ್ರೀಯ ಶಿಕ್ಷಣ ನೀತಿಅಕ್ಬರ್ಆದಿ ಶಂಕರಮಡಿವಾಳ ಮಾಚಿದೇವಜವಾಹರ‌ಲಾಲ್ ನೆಹರುಕರ್ನಾಟಕ ಲೋಕಸೇವಾ ಆಯೋಗಬಂಗಾರದ ಮನುಷ್ಯ (ಚಲನಚಿತ್ರ)ಜೀವಕೋಶಕೆ. ಎಸ್. ನರಸಿಂಹಸ್ವಾಮಿಕರ್ನಾಟಕದ ತಾಲೂಕುಗಳುಬ್ಯಾಂಕ್ಕಾಮನಬಿಲ್ಲು (ಚಲನಚಿತ್ರ)ಬರವಣಿಗೆಪಶ್ಚಿಮ ಘಟ್ಟಗಳುಹಣ್ಣುಶಕುನಿಅವಿಭಾಜ್ಯ ಸಂಖ್ಯೆಪರಿಸರ ರಕ್ಷಣೆಉಗ್ರಾಣಆಂಡಯ್ಯಭಾರತೀಯ ಜನತಾ ಪಕ್ಷಆಗಮ ಸಂಧಿಅಂತಿಮ ಸಂಸ್ಕಾರಭಾರತದ ಉಪ ರಾಷ್ಟ್ರಪತಿಧರ್ಮರಾಯ ಸ್ವಾಮಿ ದೇವಸ್ಥಾನರಾಗಿಮಾನವ ಸಂಪನ್ಮೂಲ ನಿರ್ವಹಣೆಉಪ್ಪು ನೇರಳೆಕರ್ನಾಟಕ ವಿಧಾನ ಸಭೆಭಾರತೀಯ ಧರ್ಮಗಳುಉದಯವಾಣಿಯೂಟ್ಯೂಬ್‌ಕನ್ನಡದಲ್ಲಿ ಗದ್ಯ ಸಾಹಿತ್ಯಗೋವಿಂದ ಪೈಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಹಾಗಲಕಾಯಿಕಾಮಸೂತ್ರಕನ್ನಡ ಚಿತ್ರರಂಗಚಿಲ್ಲರೆ ವ್ಯಾಪಾರದಕ್ಷಿಣ ಭಾರತದ ಇತಿಹಾಸಹರಿಹರ (ಕವಿ)ಪುಟ್ಟರಾಜ ಗವಾಯಿಪ್ಯಾರಾಸಿಟಮಾಲ್ವಾಲಿಬಾಲ್ದಶರಥಆಟಗಾರ (ಚಲನಚಿತ್ರ)ಕನ್ನಡದಲ್ಲಿ ವಚನ ಸಾಹಿತ್ಯರೈತಬಾಲಕೃಷ್ಣಎಸ್.ಎಲ್. ಭೈರಪ್ಪಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಶ್ರೀ ರಾಮ ನವಮಿರಾಜ್ಯಸಭೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಭಾರತದ ಸಂಸತ್ತುಜಾಗತೀಕರಣಭಾರತದಲ್ಲಿನ ಚುನಾವಣೆಗಳುಅಂತಾರಾಷ್ಟ್ರೀಯ ಸಂಬಂಧಗಳುಕನ್ನಡ ಸಾಹಿತ್ಯ ಸಮ್ಮೇಳನಹೈನುಗಾರಿಕೆ🡆 More