ವ್ಲಾಡಿಮಿರ್‌ ಪುಟಿನ್‌

ವ್ಲಾದಿಮಿರ್ ವ್ಲಾದಿಮಿರಾವಿಚ್ ಪುತಿನ್ (ರಷ್ಯನ್: Влади́мир Влади́мирович Пу́тин; ಜನನ ಅಕ್ಟೋಬರ್ ೭ ೧೯೫೨ ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ; ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ) ರಷ್ಯಾದ ಎರಡನೆ ರಾಷ್ಟ್ರಪತಿ ಆಗಿದ್ದರು.

ಪ್ರಸ್ತಕ ಅವರು ರಷ್ಯಾದ ಪ್ರಧಾನ ಮಂತ್ರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವ್ಲಾಡಿಮಿರ್‌ ಪುಟಿನ್‌
Влади́мир Влади́мирович Пу́тин
ವ್ಲಾಡಿಮಿರ್‌ ಪುಟಿನ್‌

ಪ್ರಸಕ್ತ
ಅಧಿಕಾರ ಪ್ರಾರಂಭ 
೮ ಮೇ ೨೦೦೮
Deputy Viktor Zubkov
Igor Shuvalov
ರಾಷ್ಟ್ರಪತಿ ಡಿಮಿಟ್ರಿ ಮೆಡ್ವೆಡೆವ್
ಅಧಿಕಾರದ ಅವಧಿ
೯ ಆಗಸ್ಟ್ ೧೯೯೯ – ೭ ಮೇ ೨೦೦೦
ಪೂರ್ವಾಧಿಕಾರಿ ಸರ್ಗೆ ಸ್ಟೀಪಶಿನ್
ಉತ್ತರಾಧಿಕಾರಿ ಮಿಖೇಲ್ ಕ್ಯಾಸಿನೋವ್

2nd
ಅಧಿಕಾರದ ಅವಧಿ
೭ ಮೇ ೨೦೦೦ – ೭ ಮೇ ೨೦೦೮
Acting: ೩೧ ಡಿಸೆಂಬರ್ ೧೯೯೯ – ೭ ಮೇ ೨೦೦೦
ಪೂರ್ವಾಧಿಕಾರಿ ಬೋರಿಸ್ ಯೆಲ್ಸಟಿನ್
ಉತ್ತರಾಧಿಕಾರಿ ಡಿಮಿಟ್ರಿ ಮೆಡ್ವೆಡೆವ್

ಜನನ (1952-10-07) ೭ ಅಕ್ಟೋಬರ್ ೧೯೫೨ (ವಯಸ್ಸು ೭೧)
ಲೆನಿನ್‌ಗ್ರಾಡ್, ಸೋವಿಯತ್ ಒಕ್ಕೂಟ (ಈಗ ಸೇಂಟ್ ಪೀಟರ್ಸ್‌ಬರ್ಗ್, ರಷ್ಯ)
ರಾಜಕೀಯ ಪಕ್ಷ ಸಿಪಿಎಸ್‍ಯು (೧೯೯೧ರ ಮುಂಚೆ)
ನಿಷ್ಪಕ್ಷಪಾತ (೧೯೯೧ರ ನಂತರ)
ಸಂಯುಕ್ತ ರಷ್ಯ
(ಅಧ್ಯಕ್ಷ )
ಜೀವನಸಂಗಾತಿ ಲ್ಯುಡ್ಮಿಲ ಪುತಿನ
ಧರ್ಮ ರಷ್ಯನ್ ಸಾಂಪ್ರದಾಯಿಕ
ಹಸ್ತಾಕ್ಷರ ವ್ಲಾಡಿಮಿರ್‌ ಪುಟಿನ್‌

ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆ

ಮಾರ್ಚ್ ೧೯, ೨೦೧೮ ರಂದು ಪುಟಿನ್ ಅವರು ರಷ್ಯಾ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಮರು ಆಯ್ಕೆಯಾದರು. ಮಾರ್ಚ್ 18, 2018 ರಂದು ರಷ್ಯಾ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 8 ಜನ ನಾಮಪತ್ರ ಸಲ್ಲಿಸಿದ್ದರು. ಪುಟಿನ್‌ ಅವರು ಶೇ 76.6 ರಷ್ಟು ಮತಗಳನ್ನು ಪಡೆದು ದಾಖಲೆಯ ಗೆಲುವು ಸಾಧಿಸಿದರು.

ಹೆಚ್ಚಿನ ಓದಿಗೆ

ಉಲ್ಲೇಖಗಳು

Tags:

ಅಕ್ಟೋಬರ್ ೭ಪ್ರಧಾನ ಮಂತ್ರಿರಷ್ಯರಷ್ಯನ್ ಭಾಷೆರಷ್ಯಾಲೆನಿನ್‌ಗ್ರಾಡ್ಸೇಂಟ್ ಪೀಟರ್ಸ್‌ಬರ್ಗ್ಸೋವಿಯತ್ ಒಕ್ಕೂಟ೧೯೫೨

🔥 Trending searches on Wiki ಕನ್ನಡ:

ಕೇಶಿರಾಜಮುಪ್ಪಿನ ಷಡಕ್ಷರಿಮಾನವ ಹಕ್ಕುಗಳುಮೂಢನಂಬಿಕೆಗಳುತಾಳೀಕೋಟೆಯ ಯುದ್ಧಚಂಪೂತಾಳಗುಂದ ಶಾಸನಶಿವಪ್ಪ ನಾಯಕಸಂತೆಅರಣ್ಯನಾಶಭಾರತದ ಸಂಸತ್ತುಸುವರ್ಣ ನ್ಯೂಸ್ಬರಕನ್ನಡ ಸಾಹಿತ್ಯಬ್ಯಾಂಕಿಂಗ್ ವ್ಯವಸ್ಥೆಶಿವಓಂ ನಮಃ ಶಿವಾಯಅಲೆಕ್ಸಾಂಡರ್ಡಿ. ದೇವರಾಜ ಅರಸ್ವಿಷ್ಣುವರ್ಧನ್ (ನಟ)ಸಮಾಸಬ್ಲಾಗ್ಬಿಜು ಜನತಾ ದಳಅರವಿಂದ ಘೋಷ್ಕುತುಬ್ ಮಿನಾರ್ಎರಡನೇ ಮಹಾಯುದ್ಧಮೈಸೂರು ಅರಮನೆಅವಿಭಾಜ್ಯ ಸಂಖ್ಯೆಪಿ.ಲಂಕೇಶ್ಭಾರತದ ಭೌಗೋಳಿಕತೆಪ್ರಬಂಧಎಚ್.ಎಸ್.ಶಿವಪ್ರಕಾಶ್ತಾಜ್ ಮಹಲ್ಬಿಳಿಗಿರಿರಂಗಮರಅನುಶ್ರೀಜುಂಜಪ್ಪಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಯು.ಆರ್.ಅನಂತಮೂರ್ತಿರಾಯಚೂರು ಜಿಲ್ಲೆಶಬ್ದಕರ್ನಾಟಕದ ತಾಲೂಕುಗಳುಕರ್ನಾಟಕದ ಜಿಲ್ಲೆಗಳುಹರಕೆವೃತ್ತಪತ್ರಿಕೆಅಳಿಲುಸಿಂಧನೂರುಗ್ರಾಮ ಪಂಚಾಯತಿನಾಕುತಂತಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮಹಮದ್ ಬಿನ್ ತುಘಲಕ್ಬೆಳವಲಭಾರತದ ಸಂವಿಧಾನದ ೩೭೦ನೇ ವಿಧಿಬಿ.ಜಯಶ್ರೀಕುವೆಂಪುಸಬಿಹಾ ಭೂಮಿಗೌಡಕರ್ನಾಟಕ ವಿಧಾನ ಪರಿಷತ್ಕರ್ಮಧಾರಯ ಸಮಾಸಯಕ್ಷಗಾನಕೃಷ್ಣಸಿದ್ಧರಾಮದಕ್ಷಿಣ ಭಾರತದ ಇತಿಹಾಸಋತುಚಕ್ರಅಮೃತಧಾರೆ (ಕನ್ನಡ ಧಾರಾವಾಹಿ)ಕಾನೂನುಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ರಿಕೆಟ್ಕನ್ನಡ ರಂಗಭೂಮಿಪೊನ್ನಹಂಪೆಬೃಂದಾವನ (ಕನ್ನಡ ಧಾರಾವಾಹಿ)ಸೂರ್ಯ (ದೇವ)ಕನ್ನಡ ಗಣಕ ಪರಿಷತ್ತುಭಾರತದ ಜನಸಂಖ್ಯೆಯ ಬೆಳವಣಿಗೆಗೋಕಾಕ್ ಚಳುವಳಿಚಿಕ್ಕಮಗಳೂರು🡆 More