ಹಲಸೂರು: ಬೆಂಗಳೂರಿನಲ್ಲಿರುವ ಒಂದು ಕೆರೆ.

ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಹಲಸೂರು, ಹಳೇ ಬೆಂಗಳೂರಿನ ಪ್ರದೇಶಗಳಲ್ಲಿ ಒಂದು.

ಹಲಸೂರೂ, ದೊಮ್ಮಲೂರು,ಇಂದಿರಾನಗರ, ಎಂ.ಜಿ.ರಸ್ತೆ ಹಾಗು ಬೈಯಪ್ಪನ ಹಳ್ಳಿ ಗಳಿಂದ ಸುತ್ತುವರಿದಿದೆ. ಇದು ಹಲವಾರು ದೇವಾಲಯಗಳಿಗೆ ಮತ್ತು ಬದಲಿಗೆ ಕಿರಿದಾದ ರಸ್ತೆಗಳಿಗೆ ಹೆಸರುವಾಸಿಯಾಗಿದೆ.

ಇತಿಹಾಸ

ಹಲಸೂರು ಮೊದಲನೇ ಕೆಂಪೇಗೌಡ (೧೫೧೩-೧೫೬೯) ವಿಜಯನಗರದ ಅರಸರು ಬಳುವಳಿಯಾಗಿ ನೀಡಿದರು. ಬೆಂಗಳೂರಿನ ಅತೀ ದೊಡ್ಡ ಕೆರೆಗಳಲ್ಲಿ ಒಂದಾದ ಹಲಸೂರು ಕೆರೆಯನ್ನು ಎರಡನೇ ಕೆಂಪೇಗೌಡ ನಿರ್ಮಿಸಿದರು, ಮತ್ತು ಬೆಂಗಳೂರಿನ ಗೌಡ ರಾಜರು ನಿರ್ಮಿಸಿದ ಕೆರೆಗಳಲ್ಲಿ ಬದುಕುಳಿದಿರುವ ಕೆರೆ ಇದಾಗಿದೆ. ಮೊದಲ ಬ್ರಿಟಿಷ್ ಸೇನಾ ನಿಲ್ದಾಣವು ೧೮೦೭ ರಲ್ಲಿ ಹಲಸೂರಿನಲ್ಲಿ ಸ್ಥಾಪನೆಯಾಯಿತು.

ಹಲಸೂರು ಕೆರೆಯ ಬಳಿ ಒಂದು ದೊಡ್ಡ ಹಲಸಿನಹಣ್ಣಿನ ತೋಟವಿತ್ತು. ಹಾಗಾಗಿ ಆ ಪ್ರದೇಶಕ್ಕೆ ಹಲಸೂರು ಎಂದು ಹೆಸರು ಬಂದಿತು ಎಂಬುದು ವಾಡಿಕೆ. ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ 'ಹಲಸೂರು' ಎಂಬ ಹೆಸರು ಆಂಗ್ಲೀಕೃತಗೊಳಿಸಲ್ಪಟ್ಟಿತು.

ದೇವಾಲಯಗಳು

ಹೊಯ್ಸಳ ಕಾಲದ ಶ್ರೀ ಸೋಮೇಶ್ವರ ದೇವಾಲಯ ಇಲ್ಲಿನ ಪ್ರಮುಖ ದೇವಾಲಯಗಳಲ್ಲಿ ಒಂದು. ಇಲ್ಲಿನ ರಾಮಕೃಷ್ಣ ಮಠವು ಸುಮಾರು ನೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ.

ಉಲ್ಲೇಖಗಳು

Tags:

ಇಂದಿರಾನಗರದೊಮ್ಮಲೂರು

🔥 Trending searches on Wiki ಕನ್ನಡ:

ಒಡೆಯರ್ರಗಳೆವಿಷಮಶೀತ ಜ್ವರರತ್ನತ್ರಯರುಭಾರತೀಯ ಸಂಸ್ಕೃತಿನೈಸರ್ಗಿಕ ಸಂಪನ್ಮೂಲಪ್ರವಾಸೋದ್ಯಮಲೋಕಸಭೆಉತ್ಪಾದನೆಊಳಿಗಮಾನ ಪದ್ಧತಿಮಾನವ ಹಕ್ಕುಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಕದಂಬ ಮನೆತನರಾಘವಾಂಕಮೂಲಧಾತುನೈಸರ್ಗಿಕ ವಿಕೋಪರುಮಾಲುಎನ್ ಆರ್ ನಾರಾಯಣಮೂರ್ತಿಗೂಗಲ್ಮಿನ್ನಿಯಾಪೋಲಿಸ್ಗಾದೆಕ್ರಿಯಾಪದಕರ್ನಾಟಕದಲ್ಲಿ ಸಹಕಾರ ಚಳವಳಿಭಾರತದ ವಿಭಜನೆಪಾಲುದಾರಿಕೆ ಸಂಸ್ಥೆಗಳುಹೈದರಾಲಿಕನ್ನಡ ಸಾಹಿತ್ಯ ಸಮ್ಮೇಳನಜ್ಯೋತಿಷ ಶಾಸ್ತ್ರರಾಷ್ಟ್ರಕೂಟಪುನೀತ್ ರಾಜ್‍ಕುಮಾರ್ಅಂತರಜಾಲಅಮೇರಿಕ ಸಂಯುಕ್ತ ಸಂಸ್ಥಾನಲಾರ್ಡ್ ಡಾಲ್ಹೌಸಿತಾಳೀಕೋಟೆಯ ಯುದ್ಧಕ್ರೀಡೆಗಳುನಿರ್ವಹಣೆ ಪರಿಚಯಟಾರ್ಟನ್ಮಲೆನಾಡುಮೆಕ್ಕೆ ಜೋಳದಕ್ಷಿಣ ಭಾರತಗುಪ್ತಗಾಮಿನಿ (ಧಾರಾವಾಹಿ)ಸಂಕರಣಬಾಬು ಜಗಜೀವನ ರಾಮ್ಪೊನ್ನಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುವಿಕಿಪೀಡಿಯಭಾರತದ ಇತಿಹಾಸಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕನ್ನಡದಲ್ಲಿ ವಚನ ಸಾಹಿತ್ಯಎಚ್. ಜೆ . ಲಕ್ಕಪ್ಪಗೌಡಬಲಅಕ್ಬರ್ಭಾರತದ ಸಂವಿಧಾನ ರಚನಾ ಸಭೆಮೀನುಯಕೃತ್ತುಭಾರತದ ರಾಷ್ಟ್ರೀಯ ಚಿಹ್ನೆಟಿ.ಪಿ.ಕೈಲಾಸಂಮುಖ್ಯ ಪುಟತತ್ಸಮ-ತದ್ಭವಅಗ್ನಿ(ಹಿಂದೂ ದೇವತೆ)ಸಿಂಗಾಪುರವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಅಲ್ಲಮ ಪ್ರಭುಹ್ಯಾಲಿ ಕಾಮೆಟ್ಡಿಎನ್ಎ -(DNA)ಜೀಮೇಲ್ಆಮದು ಮತ್ತು ರಫ್ತುವರ್ಗೀಯ ವ್ಯಂಜನಪ್ರತಿಫಲನಗಣರಾಷ್ಟ್ರೀಯ ಶಿಕ್ಷಣ ನೀತಿಭರತನಾಟ್ಯಕೆಂಪು ಮಣ್ಣುಭಾರತ ಸಂವಿಧಾನದ ಪೀಠಿಕೆಆಗಮ ಸಂಧಿವರ್ಣಾಶ್ರಮ ಪದ್ಧತಿನಿರುದ್ಯೋಗಮೈಗ್ರೇನ್‌ (ಅರೆತಲೆ ನೋವು)🡆 More