ಸಸಿಹಿತ್ಲು ಕಡಲತೀರ: ಸಸಿಹಿತ್ಲು

ಸಸಿಹಿತ್ಲು ಕಡಲತೀರ ಅಥವಾ ದೈಬಿತ್ತಿಲ್ ಕಡಲತೀರ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ವಲಯದ ಸಸಿಹಿತ್ಲು ಎಂಬ ಗ್ರಾಮದಲ್ಲಿದೆ.ಇದು NH66 ರಾಷ್ಟ್ರೀಯ ಹೆದ್ದಾರಿಯಿಂದ ೬ ಕಿ.ಮೀ.

ಪಶ್ಚಿಮದಲ್ಲಿದೆ. ಇಲ್ಲಿ ಪಾವಂಜೆಯ ಶಾಂಭವಿ ನದಿಯು ಅರಬ್ಬೀ ಸಮುದ್ರವನ್ನು ಸೇರುತ್ತದೆ. ಇದು ಮುಕ್ಕ ಗ್ರಾಮದ ಹತ್ತಿರದಲ್ಲಿದೆ. ಈ ಕಡಲತೀರದಲ್ಲಿ ೨೦೧೬-೨೦೧೭ ನೇ ಸಾಲಿನ ಇಂಡಿಯನ್ ಓಪನ್ ಸರ್ಫಿಂಗ್‍ನ್ನು ಆಯೋಜಿಸಲಾಗಿತ್ತು.

ಸಸಿಹಿತ್ಲು ಕಡಲತೀರ
ಕಡಲತೀರ
ಸಸಿಹಿತ್ಲು ಕಡಲತೀರ is located in Karnataka
ಸಸಿಹಿತ್ಲು ಕಡಲತೀರ
ಸಸಿಹಿತ್ಲು ಕಡಲತೀರ
ನಕ್ಷೆ
Coordinates: 12°54′35″N 74°47′28″E / 12.90982°N 74.79109°E / 12.90982; 74.79109
Countryಸಸಿಹಿತ್ಲು ಕಡಲತೀರ: ಹತ್ತಿರದ ಶಿಕ್ಷಣ ಸಂಸ್ಥೆಗಳು, ಹತ್ತಿರದ ಆಸ್ಪತ್ರೆಗಳು, ಸಂಪರ್ಕ ವ್ಯವಸ್ಥೆ ಭಾರತ
Stateಕರ್ನಾಟಕ
Regionತುಳುನಾಡು
ಜಿಲ್ಲೆದಕ್ಷಿಣ ಕನ್ನಡ
Cityಮಂಗಳೂರು
ಸಸಿಹಿತ್ಲು ಕಡಲತೀರ: ಹತ್ತಿರದ ಶಿಕ್ಷಣ ಸಂಸ್ಥೆಗಳು, ಹತ್ತಿರದ ಆಸ್ಪತ್ರೆಗಳು, ಸಂಪರ್ಕ ವ್ಯವಸ್ಥೆ
ಸಸಿಹಿತ್ಲು ಕಡಲತೀರ

ಹತ್ತಿರದ ಶಿಕ್ಷಣ ಸಂಸ್ಥೆಗಳು

ಹತ್ತಿರದ ಆಸ್ಪತ್ರೆಗಳು

ಸಂಪರ್ಕ ವ್ಯವಸ್ಥೆ

ಸಾರ್ವಜನಿಕ ಸಾರಿಗೆಗಳ ಮೂಲಕ ಸಸಿಹಿತ್ಲು ಕಡಲತೀರ ತಲುಪಬಹುದು. ಇಲ್ಲಿಗೆ ಸ್ಟೇಟ್ ಬ್ಯಾಂಕ್ ಮುಖ್ಯ ಬಸ್ ನಿಲ್ದಾಣದಿಂದ ಮತ್ತು ನಗರದ ಇತರ ಭಾಗಗಳಿಂದ ಹಲವಾರು ಸಿಟಿ ಬಸ್ಸುಗಳು (2,2A) ಇವೆ. ಅಥವಾ ಮುಕ್ಕದಲ್ಲಿ ನಿಲುಗಡೆ ನೀಡುವ ನಾನ್-ಎಕ್ಸ್‌ಪ್ರೆಸ್ ಸರ್ವಿಸ್ ಬಸ್‌ನಲ್ಲಿ ಪ್ರಯಾಣಿಸಿ ನಂತರ ಬಸ್ಸಿನಿಂದ ಇಳಿದು ಆಟೋದಲ್ಲಿ ಸಸಿಹಿತ್ಲು ಕಡಲತೀರಕ್ಕೆ ತಲುಪಬಹುದು.

ದೂರ

ಹತ್ತಿರದ ರೈಲು ನಿಲ್ದಾಣಗಳು

ಹತ್ತಿರದ ವಿಮಾನ ನಿಲ್ದಾಣ

ಉಲ್ಲೇಖಗಳು

Tags:

ಸಸಿಹಿತ್ಲು ಕಡಲತೀರ ಹತ್ತಿರದ ಶಿಕ್ಷಣ ಸಂಸ್ಥೆಗಳುಸಸಿಹಿತ್ಲು ಕಡಲತೀರ ಹತ್ತಿರದ ಆಸ್ಪತ್ರೆಗಳುಸಸಿಹಿತ್ಲು ಕಡಲತೀರ ಸಂಪರ್ಕ ವ್ಯವಸ್ಥೆಸಸಿಹಿತ್ಲು ಕಡಲತೀರ ಉಲ್ಲೇಖಗಳುಸಸಿಹಿತ್ಲು ಕಡಲತೀರಕರ್ನಾಟಕದಕ್ಷಿಣ ಕನ್ನಡಮಂಗಳೂರು

🔥 Trending searches on Wiki ಕನ್ನಡ:

ಮಧ್ವಾಚಾರ್ಯಕವನಭಾರತೀಯ ಧರ್ಮಗಳುಕನ್ನಡಪ್ರಭಬ್ಯಾಡ್ಮಿಂಟನ್‌ಕೈಗಾರಿಕಾ ಕ್ರಾಂತಿಕೆ. ಎಸ್. ನಿಸಾರ್ ಅಹಮದ್ಬೀಚಿಗುರುರಾಜ ಕರಜಗಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಅದ್ವೈತತ್ರಿಪದಿಹೋಳಿಕನ್ನಡ ಸಂಧಿಕಾಂತಾರ (ಚಲನಚಿತ್ರ)ಆಟಿಸಂವೇದರಾಷ್ಟ್ರೀಯ ಸೇವಾ ಯೋಜನೆಮೆಕ್ಕೆ ಜೋಳರಮ್ಯಾಭಾರತೀಯ ಭೂಸೇನೆಭಾರತೀಯ ನೌಕಾಪಡೆಸಲಗ (ಚಲನಚಿತ್ರ)ರೋಗಮಹೇಂದ್ರ ಸಿಂಗ್ ಧೋನಿಹಾಸನ ಜಿಲ್ಲೆಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಆನಂದಕಂದ (ಬೆಟಗೇರಿ ಕೃಷ್ಣಶರ್ಮ)ದಲಿತಅರ್ಥ ವ್ಯವಸ್ಥೆಕರಗಕಾವೇರಿ ನದಿಪಂಚ ವಾರ್ಷಿಕ ಯೋಜನೆಗಳುರಾಘವಾಂಕಆಲಮಟ್ಟಿ ಆಣೆಕಟ್ಟುಕಾವೇರಿ ನದಿ ನೀರಿನ ವಿವಾದಕರ್ನಾಟಕ ವಿಧಾನ ಸಭೆವಿರಾಟ್ ಕೊಹ್ಲಿಚೋಳ ವಂಶಸಂಭೋಗಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ನದಿಸ್ತನ್ಯಪಾನದ್ವೈತ ದರ್ಶನಸೂಳೆಕೆರೆ (ಶಾಂತಿ ಸಾಗರ)ಸ್ತ್ರೀಆಸ್ಪತ್ರೆಭೂಮಿಯ ವಾಯುಮಂಡಲದ.ರಾ.ಬೇಂದ್ರೆವಿದುರಾಶ್ವತ್ಥರಾಮಾನುಜಕೆಮ್ಮುಬಹರೇನ್ಸಂಸದೀಯ ವ್ಯವಸ್ಥೆಸತಿಜ್ಞಾನಪೀಠ ಪ್ರಶಸ್ತಿವಸಾಹತುಭಾರತದಲ್ಲಿ ಪಂಚಾಯತ್ ರಾಜ್ಭಾರತದ ಜನಸಂಖ್ಯೆಯ ಬೆಳವಣಿಗೆಅಲಿಪ್ತ ಚಳುವಳಿಸತ್ಯ (ಕನ್ನಡ ಧಾರಾವಾಹಿ)ಓಂ (ಚಲನಚಿತ್ರ)ಶಂಕರದೇವವ್ಯವಹಾರ ಪ್ರಕ್ರಿಯೆ ನಿರ್ವಹಣೆರೇಡಿಯೋಪಂಚತಂತ್ರಮಳೆಕನ್ನಡದಲ್ಲಿ ಕಾದಂಬರಿ ಸಾಹಿತ್ಯಮಹಿಳೆ ಮತ್ತು ಭಾರತಜೀವವೈವಿಧ್ಯಕರ್ನಾಟಕದ ಆರ್ಥಿಕ ಪ್ರಗತಿಹಾಕಿಹುಣಸೆಶ್ರವಣಬೆಳಗೊಳಫೆಬ್ರವರಿಮಂಡ್ಯಮಾಸ್ತಿ ವೆಂಕಟೇಶ ಅಯ್ಯಂಗಾರ್ಐಹೊಳೆತೆರಿಗೆ🡆 More