ಮುರುಡೇಶ್ವರ: ಕರ್ನಾಟಕದ ಪ್ರವಾಸಿ ತಾಣ

ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿದೆ.

ಇಲ್ಲಿರುವ ಮುರುಡೇಶ್ವರ ಸ್ವಾಮಿಯ ದೇವಸ್ಥಾನವು ಧಾರ್ಮಿಕ ಪುಣ್ಯ ಸ್ಥಳವಾಗಿದ್ದು, ಐತಿಹಾಸಿಕವಾಗಿ ಪ್ರಖ್ಯಾತಿಯನ್ನು ಹೊಂದಿದೆ. ಅರಬ್ಬೀ ಸಮುದ್ರದ ತೀರದಲ್ಲಿರುವ ಈ ಊರು, ಪ್ರಪಂಚದ ಅತ್ಯಂತ ಎತ್ತರದ ಶಿವನ ವಿಗ್ರಹಕ್ಕೆ ಹೆಸರುವಾಸಿ ಯಾಗಿದೆ. ಮುರುಡೇಶ್ವರ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರವಲ್ಲ, ಪ್ರವಾಸಿ ತಾಣವೂ ಆಗಿದೆ.

ಮುರುಡೇಶ್ವರ: ಕರ್ನಾಟಕದ ಪ್ರವಾಸಿ ತಾಣ
ಮುರುಡೇಶ್ವರದ ಗೋಪುರ(A HDR image of 20-storied Gopura )
ಮುರುಡೇಶ್ವರ
ಮುರುಡೇಶ್ವರ
city
Population
 (೨೦೦೧)
 • Total೧೭,೯೩೮

ಮುರುಡೇಶ್ವರದ ವೈಶಿಷ್ಟ್ಯ

ಮುರುಡೇಶ್ವರ ಕರ್ನಾಟಕ ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಭಟ್ಕಳ ತಾಲೂಕಿನ ಒಂದು ಪುಣ್ಯ ಕ್ಷೇತ್ರ. ಮುರುಡೇಶ್ವರದಲ್ಲಿ ಶಿವನ ಲಿಂಗವಿದ್ದು, ಜೊತೆಗೆ ಏಷ್ಯಾದಲ್ಲಿಯೆ ೨ನೇ ಎತ್ತರದ ಶಿವನ ಪ್ರತಿಮೆ ಇದೆ ಮತ್ತು ಜಗತ್ತಿನಲ್ಲಿಯೇ ಅತಿ ಎತ್ತರವಾದ ರಾಜ ಗೋಪುರವಿದೆ. ಇದು ಧಾರ್ಮಿಕರನ್ನಷ್ಟೇ ತನ್ನತ್ತ ಸೆಳೆಯದೆ ವಿಹಾರಿಗಳನ್ನೂ ಆಕರ್ಷಿಸುತ್ತಿದೆ. ಇತ್ತೀಚೆಗೆ ಇಲ್ಲಿ ರಾಮ, ಲಕ್ಷ್ಮಣ ಮತ್ತು ಸೀತಾ ಪ್ರತಿಮೆಯ ರಾಮಮಂದಿರವನ್ನು ಮತ್ತು ಶನಿ ದೇವಾಲಯವನ್ನು ಮಾಡಲಾಗಿದೆ. ಇಲ್ಲಿನ ಸಮುದ್ರದಲ್ಲಿ ಜಲ ಕ್ರೀಡೆ ಆಡುವುದೆ ಒಂದು ಅನನ್ಯ ಅನುಭವ. ರಾಷ್ಟ್ರೀಯ ಹೆದ್ದಾರಿಯಿಂದ ಊರನ್ನು ಪ್ರವೇಶಿಸುವಾಗ ಮಹಾದ್ವಾರವು ಕಲಾತ್ಮಕವಾಗಿದ್ದು ದೇವಾಲಯದ ಬಳಿಸಾರಿದಂತೆ ಎರಡು ಆನೆಗಳು ಪ್ರವಾಸಿಗರ ಮನ ಸೆಳೆಯುತ್ತವೆ.

ಪುರಾಣದ ಕತೆ

  • ಗೋಕರ್ಣದ ಆತ್ಮಲಿಂಗ ಸ್ಥಾಪನೆಯಾದಾಗಲೇ ರಾವಣನಿಂದಲೆ ಇನ್ನು ನಾಲ್ಕು ಲಿಂಗಗಳು ಈ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟವು ಎಂಬುದು ಪುರಾಣದ ಕತೆ. ಇನ್ನಿತರ ನಾಲ್ಕು ಕ್ಷೇತ್ರ ಗಳೆಂದರೆ ಮುರುಡೇಶ್ವರ, ಗುಣವಂತೇಶ್ವರ, ಧಾರೇಶ್ವರ ಮತ್ತು ಸಜ್ಜೇಶ್ವರ. ಮುರ್ಡೇಶ್ವರವು ಕಡಲದಂಡೆಯಲ್ಲಿದ್ದು ಪ್ರಾಚೀನಕಾಲದಿಂದಲೂ ಧಾರ್ಮಿಕತೆ ಹಾಗೂ ಐತಿಹಾಸಿಕ ತೆಗಳ ಪ್ರಸಿದ್ಧ ತಾಣವಾಗಿತ್ತು.
  • ಅಂತೆಯೆ ಇಂದಿಗೂ ಅಲ್ಲಿ ಹಾಡುವಳ್ಳಿಯ ಸಾಳ್ವ ದೊರೆಗಳು ನಿರ್ಮಿಸಿದ ಬಸದಿ, ತೀರ್ಥಂಕರರ ಮೂರ್ತಿಗಳು, ಹಲವು ದೇವಾಲಯಗಳು, ಕೆರೆ, ವೀರರ ಮನೆ, ವೀರಗಲ್ಲು ಗಳು, ಮರದಿಂದ ತಯಾರಿಸಿದ ೧೬ ಮಾಸತಿಯರ ಕುರುಹುಗಳು, ಇವೆಲ್ಲಕ್ಕೂ ಕಿರೀಟವಿಟ್ಟಂತೆ ಸುಂದರ ನೆಲೆಯಲ್ಲಿ ಶೋಭಿಸುತ್ತಿರುವ ಮುರುಡೇಶ್ವರ ದೇವಾಲಯ ಹಾಗೂ ಹಳೆಯ ದೇವಾಲಯಗಳ ಅವಶೇಷಗಳನ್ನೆಲ್ಲ ಕಾಣಬಹುದು.

ಬಾಹ್ಯ ಸಂಪರ್ಕಗಳು

Tags:

ಅರಬ್ಬೀ ಸಮುದ್ರಉತ್ತರ ಕನ್ನಡಭಟ್ಕಳಶಿವ

🔥 Trending searches on Wiki ಕನ್ನಡ:

ಅಕ್ಕಮಹಾದೇವಿಸ್ವಾಮಿ ವಿವೇಕಾನಂದಗೋತ್ರ ಮತ್ತು ಪ್ರವರದ್ವಾರಕೀಶ್ಅಕ್ಬರ್ಸ್ಮಾರ್ಟ್ ಫೋನ್ಕನ್ನಡ ವ್ಯಾಕರಣಅಶ್ವತ್ಥಾಮಕನ್ನಡ ಛಂದಸ್ಸುರಾಮ್ ಮೋಹನ್ ರಾಯ್ರಾಜ್ಯಗಳ ಪುನರ್ ವಿಂಗಡಣಾ ಆಯೋಗಭಾರತದ ವಿಶ್ವ ಪರಂಪರೆಯ ತಾಣಗಳುಬಿ. ಎಂ. ಶ್ರೀಕಂಠಯ್ಯತಲಕಾಡುಆಲದ ಮರರಾಶಿದಿಕ್ಕುಮಾನವ ಸಂಪನ್ಮೂಲ ನಿರ್ವಹಣೆಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುಸಿಂಧನೂರುಮಂಗಳ (ಗ್ರಹ)ಗ್ರಹಅಸಹಕಾರ ಚಳುವಳಿಕನ್ನಡದಲ್ಲಿ ವಚನ ಸಾಹಿತ್ಯಸರ್ವಜ್ಞಬಡತನಭಾರತತ್ರಿಪದಿಗೋಲ ಗುಮ್ಮಟಕುರುಬಜೈಮಿನಿ ಭಾರತಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಪಂಚತಂತ್ರಭಾರತೀಯ ಸ್ಟೇಟ್ ಬ್ಯಾಂಕ್ಕನ್ನಡ ಪತ್ರಿಕೆಗಳುತ್ರಯಂಬಕಂ (ಚಲನಚಿತ್ರ)ಕರ್ನಾಟಕದ ತಾಲೂಕುಗಳುಉಡುಪಿ ಜಿಲ್ಲೆಕನ್ನಡ ಸಂಧಿನರೇಂದ್ರ ಮೋದಿಕರ್ನಾಟಕ ವಿಧಾನ ಸಭೆಭಾರತದ ಜನಸಂಖ್ಯೆಯ ಬೆಳವಣಿಗೆಭಾರತದ ನದಿಗಳುಕರ್ನಾಟಕದ ಜಿಲ್ಲೆಗಳುವಿನೋಬಾ ಭಾವೆಉತ್ತರ ಪ್ರದೇಶಸಾಕ್ರಟೀಸ್ಮಾಧ್ಯಮಏಡ್ಸ್ ರೋಗಪ್ರವಾಹಕೇಂದ್ರಾಡಳಿತ ಪ್ರದೇಶಗಳುಅರ್ಥಶಾಸ್ತ್ರಹಾಗಲಕಾಯಿಲಕ್ಷ್ಮೀಶಗಿಡಮೂಲಿಕೆಗಳ ಔಷಧಿಭಾರತದ ಸಂಸತ್ತುಹಲಸುವಿದುರಾಶ್ವತ್ಥಮೂಲಧಾತುಚೆನ್ನಕೇಶವ ದೇವಾಲಯ, ಬೇಲೂರುಜಿ.ಪಿ.ರಾಜರತ್ನಂಭಾರತೀಯ ಭೂಸೇನೆವಡ್ಡಾರಾಧನೆರಾಜಕೀಯ ವಿಜ್ಞಾನಕೋಲಾರಅಲ್ಲಮ ಪ್ರಭುದಕ್ಷಿಣ ಕನ್ನಡತತ್ಸಮ-ತದ್ಭವಛಾಯಾಗ್ರಹಣಹುಣಸೆಬಾಗಲಕೋಟೆಮಾಸ್ತಿ ವೆಂಕಟೇಶ ಅಯ್ಯಂಗಾರ್ಮಳೆಗಾಲಕೊರೋನಾವೈರಸ್🡆 More