ಕಾಪು ಕಡಲತೀರ: ಭಾರತ ದೇಶದ ಗ್ರಾಮಗಳು

ಕಾಪು ಕರಾವಳಿ ಕರ್ನಾಟಕದ ಕಡಲತೀರದ ಗ್ರಾಮ.

ಮಂಚಕಲ್ ಮತ್ತು ಶಿರ್ವ ಗ್ರಾಮಗಳು ಕಾಪು ಸಮೀಪದಲ್ಲಿವೆ. ಇದು ಉಡುಪಿಯಿಂದ ದಕ್ಷಿಣಕ್ಕೆ ೧೩ಕಿಮೀ ಮತ್ತು ಮಂಗಳೂರಿನಿಂದ ಉತ್ತರಕ್ಕೆ ೪೦ಕಿಮೀ ದೂರದಲ್ಲಿದೆ. ಉದ್ದವಾದ ಮರಳಿನ ಕಡಲತೀರಗಳು ಅರೇಬಿಯನ್ ಸಮುದ್ರದ ವಿಹಂಗಮ ನೋಟವನ್ನು ನೀಡುತ್ತದೆ. ಕಾಪು ಪ್ರಧಾನವಾಗಿ ಕಡಲತೀರದ ಸುತ್ತಲು ಇರುವ ಹಸಿರಿಗೆ ಹೆಸರುವಾಸಿಯಾಗಿದೆ. ಇದು ದೀಪಸ್ತಂಭ, ಮೂರು ಮಾರಿಯಮ್ಮನ ದೇವಾಲಯಗಳು ಮತ್ತು ಟಿಪ್ಪು ಸುಲ್ತಾನ್ ನೀರ್ಮಿಸಿದ ಕಾಪು ಕೋಟೆಗೆ ಹೆಸರುವಾಸಿಯಾಗಿದೆ.

ಕಾಪು ಕಡಲತೀರ: ಕಾಪು ಲೈಟ್ ಹೌಸ್, ಕಾಪು ಬಳಿ ಇರುವ ಭೇಟಿ ನೀಡಬಹುದಾದ ಕೆಲವು ಸ್ಥಳಗಳು, ಕಾಪು ಕಡಲತೀರದ ಬಳಿ ಇರುವ ಧಾರ್ಮಿಕ ಸ್ಥಳಗಳು
ಕಾಪು ಕಡಲತೀರ

ಕಾಪು ಲೈಟ್ ಹೌಸ್

ಕಾಪು ಲೈಟ್ ಹೌಸ್ ಅನ್ನು ೧೯೦೧ರಂದು ಈಸ್ಟ್ ಇಂಡಿಯಾ ಕಂಪೆನಿಯು ನೀರ್ಮಿಸಿತು. ಕಾಪು ಲೈಟ್ ಹೌಸ್ ೨೭ ಮೀಟರ್ ಎತ್ತರವಾಗಿದೆ. ಇದನ್ನು ಬಂಡೆಯ ಮೇಲೆ ನೀರ್ಮಿಸಲಾದ ಲೈಟ್ ಹೌಸ್ ಅಪಾಯದ ಸಮಯದಲ್ಲಿ ಹಡಗುಗಳಿಗೇ ಎಚ್ಚರಿಕೆಯನ್ನು ನೀಡುತ್ತದೆ. ಲೈಟ್ ಹೌಸ್ ಎನ್ನುವುದು ದೀಪಗಳು ಮತ್ತು ಮಸೂರಗಳ ವ್ಯವಸ್ಥೆಯಿಂದ ಬೆಳಕನ್ನು ಹೊರಸೂಸಲು ವಿನ್ಯಾಸಗೊಳಿಸಲಾದ ಗೋಪುರವಾಗಿದ್ದು, ಸಮುದ್ರದಲ್ಲಿ ಕಡಲ ನಾವಿಕರಿಗೆ ಬಂಡೆಗಳ ವಿರುದ್ದ ಎಚ್ಚರಿಕೆ ನೀಡಲು ಮತ್ತು ಬಂದವರಿಗೆ ಸುರಕ್ಷಿತ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ನ್ಯಾವೀಗೆಷ‍ನಲ್ ಮಾರ್ಗದರ್ಶಿಯಾಗಿ ಬಳಸಲಾಗುತ್ತದೆ. ಮಲ್ಪೆ ಅಥಾವ ಸುರತ್ಕಲ್ ಕಡಲತೀರಗಳಿಗಿಂತ ಕಾಪು ಕಡಲತೀರದಲ್ಲಿ ಕಡಿಮೆ ಜನಸಂದಣಿ ಇರುತ್ತದೆ.

ಕಾಪು ಬಳಿ ಇರುವ ಭೇಟಿ ನೀಡಬಹುದಾದ ಕೆಲವು ಸ್ಥಳಗಳು

ಕಾಪು ಕಡಲತೀರದ ಬಳಿ ಇರುವ ಧಾರ್ಮಿಕ ಸ್ಥಳಗಳು

  • ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ
  • ಕೋಟಿ ಚೆನ್ನಯ್ಯ ದೇವಸ್ಥಾನ
  • ಹೊಸ ಮಾರಿಗುಡಿ
  • ಶ್ರೀ ಲಕ್ಷ್ಮೀ ಜನರ್ದಾನ ದೇವಸ್ಥಾನ
  • ಕಾಪು ಕೊಂಕಣಿ ಮಠ
  • ಶ್ರೀ ವಾಸುದೇವ ದೇವಸ್ಥಾನ
  • ಇಸ್ಲಾಮಿಕ್ ದಾವಾ ಸೆಂಟರ್ ಕಾಪು
  • ಶ್ರೀ ಬ್ರಹ್ಮ ಬೈದರ್ಕಳ ಗರಡಿ-ಪಣಿಯೂರು
  • ಜುಮಾ ಮಸೀದಿ-ಪೊಲಿಪು

ಉಲ್ಲೇಖ

Tags:

ಕಾಪು ಕಡಲತೀರ ಕಾಪು ಲೈಟ್ ಹೌಸ್ಕಾಪು ಕಡಲತೀರ ಕಾಪು ಬಳಿ ಇರುವ ಭೇಟಿ ನೀಡಬಹುದಾದ ಕೆಲವು ಸ್ಥಳಗಳುಕಾಪು ಕಡಲತೀರ ದ ಬಳಿ ಇರುವ ಧಾರ್ಮಿಕ ಸ್ಥಳಗಳುಕಾಪು ಕಡಲತೀರ ಉಲ್ಲೇಖಕಾಪು ಕಡಲತೀರಕಾಪುಟಿಪ್ಪು ಸುಲ್ತಾನ್

🔥 Trending searches on Wiki ಕನ್ನಡ:

ಭಾರತ ಬಿಟ್ಟು ತೊಲಗಿ ಚಳುವಳಿಓಂ (ಚಲನಚಿತ್ರ)ದೂರದರ್ಶನಗುಣ ಸಂಧಿಸಮಾಜಶಾಸ್ತ್ರಎ.ಪಿ.ಜೆ.ಅಬ್ದುಲ್ ಕಲಾಂಜಾಗತಿಕ ತಾಪಮಾನ ಏರಿಕೆರಾಷ್ಟ್ರಕವಿತುಂಬೆಗಿಡಜ್ಞಾನಪೀಠ ಪ್ರಶಸ್ತಿಚಂದ್ರಶೇಖರ ವೆಂಕಟರಾಮನ್ಭಾರತದ ಆರ್ಥಿಕ ವ್ಯವಸ್ಥೆಜಲ ಮಾಲಿನ್ಯಕೇದರನಾಥ ದೇವಾಲಯಸಮಾಜ ಸೇವೆಋಗ್ವೇದಬಾದಾಮಿ ಗುಹಾಲಯಗಳುಗಣರಾಜ್ಯೋತ್ಸವ (ಭಾರತ)ಕೃಷ್ಣದೇವರಾಯಜೈನ ಧರ್ಮಭಾರತದ ರಾಷ್ಟ್ರೀಯ ಚಿನ್ಹೆಗಳುಭಾರತದಲ್ಲಿ ಕೃಷಿನೀತಿ ಆಯೋಗಹಾನಗಲ್ವರ್ಗೀಯ ವ್ಯಂಜನಕರ್ನಾಟಕ ವಿಧಾನ ಪರಿಷತ್ಪ್ರವಾಸಿಗರ ತಾಣವಾದ ಕರ್ನಾಟಕಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಎಚ್‌.ಐ.ವಿ.ರಾಮನಗರದ್ರಾವಿಡ ಭಾಷೆಗಳುಭಾರತದ ಜನಸಂಖ್ಯೆಯ ಬೆಳವಣಿಗೆಹಸ್ತ ಮೈಥುನಬ್ಯಾಂಕ್ ಖಾತೆಗಳುಭಗತ್ ಸಿಂಗ್ಗೋವಿನ ಹಾಡುಹೊಯ್ಸಳ ವಾಸ್ತುಶಿಲ್ಪಚಾಣಕ್ಯವಿಜಯಪುರ ನಗರ ವಿಧಾನಸಭಾ ಕ್ಷೇತ್ರನಾಗವರ್ಮ-೧ಚಿಕ್ಕಮಗಳೂರುಜಾತ್ರೆಪಂಪ ಪ್ರಶಸ್ತಿಸಿದ್ಧರಾಮಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಜೋಗಬೆಳಗಾವಿವೇದಾವತಿ ನದಿಅನಸುಯ ಸಾರಾಭಾಯ್ಸಂವಹನಗೂಬೆಗುಪ್ತ ಸಾಮ್ರಾಜ್ಯನಾಮಪದಗೋವಭಾರತದ ಭೌಗೋಳಿಕತೆಕಾವೇರಿ ನದಿಮತದಾನಉತ್ತರ ಕನ್ನಡಭಾರತೀಯ ಮೂಲಭೂತ ಹಕ್ಕುಗಳುಪ್ರಿಯಾಂಕ ಗಾಂಧಿಭಾರತ ರತ್ನರಾಜ್ಯಗಳ ಪುನರ್ ವಿಂಗಡಣಾ ಆಯೋಗಬಳ್ಳಾರಿಮಲೈ ಮಹದೇಶ್ವರ ಬೆಟ್ಟಪಶ್ಚಿಮ ಘಟ್ಟಗಳುಚಂದ್ರಗುಪ್ತ ಮೌರ್ಯವಿಜಯನಗರತಾಜ್ ಮಹಲ್ಸವದತ್ತಿಜನತಾ ದಳ (ಜಾತ್ಯಾತೀತ)ದೇಶಗಳ ವಿಸ್ತೀರ್ಣ ಪಟ್ಟಿಕನ್ನಡಪ್ರಭವಿಕ್ರಮಾರ್ಜುನ ವಿಜಯಸರ್ವಜ್ಞಅಮ್ಮದಕ್ಷಿಣ ಕನ್ನಡ🡆 More