ಸದಾಶಿವಗಡ: ಭಾರತ ದೇಶದ ಗ್ರಾಮಗಳು

ಸದಾಶಿವಗಡ ಇದು ಕಾಳಿ ನದಿಯು ಅರಬ್ಬಿ ಸಮುದ್ರಕ್ಕೆ ಸೇರುವ ಜಾಗದಲ್ಲಿ ಇರುವ ಒಂದು ಸಣ್ಣ ಊರು.

ಇದು ಕಾರವಾರದಿಂದ ೬ ಕಿ.ಮೀ ದೂರದಲ್ಲಿದೆ. ಕಾರವಾರ ಮತ್ತು ಸದಾಶಿವಗಡದ ನಡುವೆ ಕಾಳಿ ನದಿಗೆ ತುಂಬಾ ಉದ್ದವಾದ ಸೇತುವೆಯನ್ನು ಕಟ್ಟಿದ್ದಾರೆ. ಇಲ್ಲಿ ಒಂದು ಎತ್ತರವಾದ ಗುಡ್ಡವಿದೆ ಹಾಗು ಗುಡ್ಡದ ಮೇಲೆ ಒಂದು ಕೋಟೆ ಇದೆ.ಗುಡ್ಡದ ಬುಡಬಾಗದಲ್ಲಿ ತುಳಜಾ ಭವಾನಿ ದೇವಾಲಯವಿದೆ. ಗುಡ್ಡದ ಮೇಲಿನಿಂದ ಅರಬ್ಬಿ ಸಮುದ್ರ ಮತ್ತು ಕಾಳಿ ನದಿ ಸೇರುವ ಸುಂದರ ದೃಶ್ಯ ಮನಮೋಹಕ. ಕೊಂಕಣಿ ಸ್ಥಳೀಯ ಭಾಷೆಯಾಗಿ ಮಾತನಾಡುತ್ತಾರೆ.

ಸದಾಶಿವಗಡ: ಭಾರತ ದೇಶದ ಗ್ರಾಮಗಳು
ಅರಬ್ಬಿ ಸಮುದ್ರ ಮತ್ತು ಕಾಳಿ ನದಿ ಸೇರುವ ಸುಂದರ ದೃಶ್ಯ

ಈ ಕೋಟೆಯನ್ನು, ಸಮುದ್ರ ಸಂಧಿಸುವ ಕಾಳಿ ನದಿಯ ಉತ್ತರ ದಂಡೆಯಲ್ಲಿರುವ ಹಳೆಯ ಕೋಟೆಯ ಜಾಗದಲ್ಲಿ ಕಟ್ಟಲಾಗಿದೆ. ಇದು ಸುಮಾರು ೮ ಮೀಟರ್ಗಳಷ್ಟು ಎತ್ತರದ ಗೋಡೆಗಳನ್ನು ಹೊಂದಿತ್ತು. ಆ ಗೋಡೆಯ ಮೇಲ್ಭಾಗವು ಸುಮಾರು ೨ ಮೀಟರ್ ಅಗಲ ಇದ್ದವು. ಬಂದೂಕುಗಳನ್ನು ಇರಿಸಲು ಗೋಪುರಗಳು ಮತ್ತು ಅವಶ್ಯವಾದ ಜಾಗ ಇದ್ದವು.

Forts of Karnataka. ()

ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.

Tags:

ಕಾರವಾರನದಿ

🔥 Trending searches on Wiki ಕನ್ನಡ:

ಪರಮಾಣುಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಗುರುರಾಜ ಕರಜಗಿಬಾರ್ಲಿಪುರಂದರದಾಸಕನ್ನಡ ಚಳುವಳಿಗಳುಡಿ.ಕೆ ಶಿವಕುಮಾರ್ಸಾವಯವ ಬೇಸಾಯಭಗವದ್ಗೀತೆರಾಯಲ್ ಚಾಲೆಂಜರ್ಸ್ ಬೆಂಗಳೂರುಹಲಸುವೀರಪ್ಪನ್ಕಲ್ಯಾಣ ಕರ್ನಾಟಕವಚನಕಾರರ ಅಂಕಿತ ನಾಮಗಳುಎತ್ತಿನಹೊಳೆಯ ತಿರುವು ಯೋಜನೆಗೋವಿಂದ ಪೈಭಾರತದ ಮುಖ್ಯ ನ್ಯಾಯಾಧೀಶರುಜಾಗತಿಕ ತಾಪಮಾನಮಾತೃಭಾಷೆಮೈಸೂರು ಮಲ್ಲಿಗೆಶಬ್ದಜಯಪ್ರಕಾಶ ನಾರಾಯಣಸಮುಚ್ಚಯ ಪದಗಳುಹೊಯ್ಸಳ ವಾಸ್ತುಶಿಲ್ಪಆದಿವಾಸಿಗಳು೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಕನ್ನಡ ಜಾನಪದಅನುರಾಗ ಅರಳಿತು (ಚಲನಚಿತ್ರ)ಸಂಧಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುನೀರುನಿಯತಕಾಲಿಕಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಪಿತ್ತಕೋಶಕರ್ನಾಟಕದ ಕಲೆ ಮತ್ತು ಸಂಸ್ಕೃತಿಒನಕೆ ಓಬವ್ವಪು. ತಿ. ನರಸಿಂಹಾಚಾರ್ಯಕೃತ್ತುಭರತನಾಟ್ಯವಂದೇ ಮಾತರಮ್ಚಾಣಕ್ಯವಿಕಿಪೀಡಿಯಚಿತ್ರದುರ್ಗ ಕೋಟೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ರಾಷ್ಟ್ರಪತಿಭಾರತೀಯ ಮೂಲಭೂತ ಹಕ್ಕುಗಳುಮಧುಮೇಹಯೂಟ್ಯೂಬ್‌ಲೋಕಸಭೆಪರಿಣಾಮಮಲ್ಟಿಮೀಡಿಯಾವಲ್ಲಭ್‌ಭಾಯಿ ಪಟೇಲ್ಬಡತನಸಿದ್ದಪ್ಪ ಕಂಬಳಿಗೀತಾ (ನಟಿ)ವಿದ್ಯಾರಣ್ಯಭಾರತೀಯ ಸಂಸ್ಕೃತಿಚಂಡಮಾರುತಕನ್ನಡ ರಾಜ್ಯೋತ್ಸವಕನ್ನಡ ಕಾವ್ಯದೇವನೂರು ಮಹಾದೇವಶುಕ್ರರಾಜ್ಯಸಭೆಅಸಹಕಾರ ಚಳುವಳಿಚನ್ನಬಸವೇಶ್ವರಭಾರತದ ರಾಷ್ಟ್ರೀಯ ಉದ್ಯಾನಗಳುಭೂಮಿಕರ್ನಾಟಕದ ತಾಲೂಕುಗಳುಜೈನ ಧರ್ಮಬಾದಾಮಿಸಂದರ್ಶನಹಂಪೆವಡ್ಡಾರಾಧನೆಭಾರತದ ರಾಜಕೀಯ ಪಕ್ಷಗಳುಉಪನಯನಸಂಭೋಗಗಾದೆಸಂಖ್ಯೆ🡆 More