ಮಿರ್ಜಾನ್ ಕೋಟೆ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೀರ್ಜನ್ ಎಂಬಲ್ಲಿರುವ ಮೀರ್ಜನ್ ಕೋಟೆಯು ಕುಮುಟ-ಗೋಕರ್ಣ ರಾಷ್ಟ್ರೀಯ ಹೆದ್ದಾರಿ ೬೬ (ಹಿಂದಿನ ರಾ.ಹೆ ಸಂಖ್ಯೆ ೧೭)ರಲ್ಲಿ ಗೋಕರ್ಣದಿಂದ ೯ ಕಿ.ಮೀ ದಕ್ಷಿಣಕ್ಕೆ ಹೆದ್ದಾರಿಯಿಂದ ಪಶ್ಚಿಮ ದಿಕ್ಕಿನಲ್ಲಿ ಸುಮಾರು ೦.೫ ಕಿ.ಮೀ ದೂರದಲ್ಲಿ ಅಘನಾಶಿನಿ ನದಿಯ ದಂಡೆಯ ಮೇಲೆ ನಿರ್ಮಾಣವಾಗಿದೆ.

ಮಿರ್ಜಾನ್ ಕೋಟೆ
ಉತ್ತರ ಕನ್ನಡ ಇದರ ಭಾಗ
Mirjan Fort, Uttara Kannada, Karnataka
ಶೈಲಿದಖ್ಖಣ ಮತ್ತು ಮೊಗಲ್ ವಾಸ್ತು ಶೈಲಿಗಳ ಮಿಶ್ರಣ
ಸ್ಥಳದ ಮಾಹಿತಿ
ಇವರ ಹಿಡಿತದಲ್ಲಿದೆಕರ್ನಾಟಕ ಸರ್ಕಾರ
ಇವರಿಗೆ ಮುಕ್ತವಾಗಿದೆ
 ಸಾರ್ವಜನಿಕರಿಗೆ
ವೀಕ್ಷಣೆಗೆ ತೆರೆದಿದೆ.
ಪರಿಸ್ಥಿತಿಅವಶೇಷಗಳು
ಸ್ಥಳದ ಇತಿಹಾಸ
ಕಟ್ಟಿದ್ದು16ನೆಯ ಶತಮಾನದಲ್ಲಿ ಕಟ್ಟಿದ್ದು ಮುಂದೆ 17 ನೆಯ ಶತಮಾನದಲ್ಲಿ ನವೀಕರಣಗೊಂಡಿದೆ.
ಕಟ್ಟಿದವರು ರಾಣಿ ಚನ್ನ ಬೈರಾದೇವಿ
ಸಾಮಗ್ರಿಗಳುಲ್ಯಾಟರೈಟು ಮತ್ತು ಮಣ್ಣು


ಮಿರ್ಜಾನ್ ಕೋಟೆ
ಮೀರ್ಜನ್ ಕೋಟೆಯ ಒಂದು ಬದಿನೋಟ

ಕೋಟೆಯ ನಿರ್ಮಾಣ

ಕರಿಮೆಣಸು(ಪೆಪ್ಪರ್) ರಾಣಿ ಎಂದೇ ಪ್ರಖ್ಯಾತಳಾಗಿರುವ ಗೇರುೊಪ್ಪೆಯ ರಾಣಿ ಚೆನ್ನಭೈರಾದೇವಿ ಈ ಕೋಟೆಯನ್ನು ೧೬೦೮-೧೬೪೦ರ ನಡುವೆ ಕಟ್ಟಿದಳು ಎಂದು ನಂಬಲಾಗಿದೆ.

ಕೋಟೆಯ ಲಕ್ಷಣಗಳು

ಮಿರ್ಜಾನ್ ಕೋಟೆ 
ಮೀರ್ಜನ್ ಕೋಟೆಯ ನಕಾಶೆ ಫಲಕ

ಮೀರ್ಜನ್ ಕೋಟೆಯು ತನ್ನ ಅದ್ಭುತವಾದ ನಿರ್ಮಾಣ ಕೌಶಲ್ಯಕ್ಕೆ ಹೆಸರಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿ ಉತ್ತಮ ಸ್ಥಿತಿಯಲ್ಲಿರುವ ಕೆಲವೆ ಕೋಟೆಗಳಲ್ಲಿ ಒಂದು. ಈ ಕೋಟೆಯು ಸುಮಾರು ೧೧.೫ ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಇದನ್ನು ನಿರ್ಮಿಸಲು ಸ್ಥಳೀಯವಾಗಿ ದೊರೆಯುವ ಕೆಂಪು ಕಲ್ಲು (ಲ್ಯಾಟರೈಟ್) ಗಳನ್ನು ಬಳಸಲಾಗಿದೆ. ಕೋಟೆಯು ನಾಲ್ಕು ದ್ವಾರಗಳನ್ನು ಹೊಂದಿದ್ದು, ಪ್ರತಿಯೊಂದು ದ್ವಾರದಲ್ಲು ಅಗಲವಾದ ಮೆಟ್ಟಿಲುಗಳಿವೆ. ಕೋಟೆಯ ಒಳಗಡೆ ಒಂದು ಮುಖ್ಯ ದ್ವಾರ, ಒಂದು ಗುಪ್ತ ದ್ವಾರ, ಒಂಬತ್ತು ಬಾವಿ, ಹಾಳು ಬಿದ್ದ ದೊಡ್ಡ ದರ್ಬಾರ್ ಹಾಲ್ ಮತ್ತು ಬಹಳ ವಿಸ್ತಾರವಾದ ಮಾರುಕಟ್ಟೆ ಜಾಗವಿದೆ. ಕೋಟೆಯ ಸುತ್ತ ೧೨ ಬುರುಜುಗಳಿವೆ.

ಆಕರ

Forts of Karnataka. ()

ಈ ಟೆಂಪ್ಲೇಟ್ ಅನ್ನು ಕರ್ನಾಟಕದ ಕೋಟೆಗಳು ಲೇಖನದಲ್ಲಿ ಬಳಸಲಾಗಿದೆ.

Tags:

ಉತ್ತರ ಕನ್ನಡಕುಮಟಾಗೋಕರ್ಣ

🔥 Trending searches on Wiki ಕನ್ನಡ:

ಕೈಗಾರಿಕಾ ಕ್ರಾಂತಿಭಾರತೀಯ ಭಾಷೆಗಳುಹದ್ದುವಿಜಯನಗರ ಜಿಲ್ಲೆವಿಜಯಪುರ ಜಿಲ್ಲೆಯ ತಾಲೂಕುಗಳುಉತ್ತರ ಕನ್ನಡಮೈಸೂರುಕರ್ನಾಟಕದ ಮಹಾನಗರಪಾಲಿಕೆಗಳುಕೆ. ಸುಧಾಕರ್ (ರಾಜಕಾರಣಿ)ಕೈಲಾಸನಾಥಗುರು (ಗ್ರಹ)ಮುದ್ದಣಬಲಕನ್ನಡ ಸಾಹಿತ್ಯ ಪ್ರಕಾರಗಳುಸಂಯುಕ್ತ ರಾಷ್ಟ್ರ ಸಂಸ್ಥೆಸ್ಫಿಂಕ್ಸ್‌ (ಸಿಂಹನಾರಿ)ಜ್ಞಾನಪೀಠ ಪ್ರಶಸ್ತಿಊಟಜ್ವಾಲಾಮುಖಿಭರತನಾಟ್ಯಸಿಗ್ಮಂಡ್‌ ಫ್ರಾಯ್ಡ್‌ಹಲ್ಮಿಡಿಪರಿಸರ ವ್ಯವಸ್ಥೆನಗರೀಕರಣರೈತವಾರಿ ಪದ್ಧತಿಸೂಪರ್ (ಚಲನಚಿತ್ರ)ಸಂಸ್ಕಾರಮೊದಲನೆಯ ಕೆಂಪೇಗೌಡಸಂಸ್ಕೃತಶಕ್ತಿಕೆಳದಿ ನಾಯಕರುಚಾಮರಾಜನಗರಕನ್ನಡ ಪತ್ರಿಕೆಗಳುಕರ್ಣಮತದಾನ (ಕಾದಂಬರಿ)ಮಾಧ್ಯಮನಾಮಪದಋಗ್ವೇದಸಿದ್ದಲಿಂಗಯ್ಯ (ಕವಿ)ರವಿ ಡಿ. ಚನ್ನಣ್ಣನವರ್ಸೌರಮಂಡಲಬೆಳವಲಕರ್ನಾಟಕ ಸರ್ಕಾರರಚಿತಾ ರಾಮ್ರಾಜಧಾನಿಗಳ ಪಟ್ಟಿಸಾಮ್ರಾಟ್ ಅಶೋಕಸಮಾಸರತ್ನಾಕರ ವರ್ಣಿಅಂಬಿಗರ ಚೌಡಯ್ಯಕೇದರನಾಥ ದೇವಾಲಯಜವಾಹರ‌ಲಾಲ್ ನೆಹರುಶರಣಬಸವೇಶ್ವರ ದೇವಸ್ಥಾನ ಕಲಬುರಗಿಎಸ್.ಎಲ್. ಭೈರಪ್ಪಕೃಷಿಶಿವನ ಸಮುದ್ರ ಜಲಪಾತರಾವಣಮಲೆನಾಡುಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕೊಬ್ಬಿನ ಆಮ್ಲರಾಮ್ ಮೋಹನ್ ರಾಯ್ಚದುರಂಗದ ನಿಯಮಗಳುಪ್ರಶಸ್ತಿಗಳುತುಂಬೆಗಿಡಡಿ.ವಿ.ಗುಂಡಪ್ಪನಳಂದಜನಪದ ಕಲೆಗಳುಯೂಟ್ಯೂಬ್‌ಪಂಚತಂತ್ರಹಳೇಬೀಡುಭಾರತದ ಮಾನವ ಹಕ್ಕುಗಳುಭೌಗೋಳಿಕ ಲಕ್ಷಣಗಳುಕೃಷ್ಣ ಮಠಎಚ್‌.ಐ.ವಿ.🡆 More