ಶ್ರೀಲಲಿತ

ಶ್ರೀಲಲಿತ ಕನ್ನಡದ ಚಲನಚಿತ್ರ ನಟಿ.

೧೯೭೦ರಲ್ಲಿ ತೆರೆಗೆ ಬಂದ ಸೀತಾ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಶ್ರೀಲಲಿತ ಆನಂತರದಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಶ್ರೀಲಲಿತ
Born
ಭದ್ರಾವತಿ, ಮೈಸೂರು ರಾಜ್ಯ, ಭಾರತ
Occupationಚಲನಚಿತ್ರ ಮತ್ತು ಕಿರುತೆರೆ ನಟಿ
Years active೧೯೭೦-ಪ್ರಸ್ತುತ


ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪಡುವಾರಳ್ಳಿ ಪಾಂಡವರು(೧೯೭೮) ಚಿತ್ರದಲ್ಲಿ ಸ್ಮರಣೀಯ ಅಭಿನಯ ನೀಡದ ಶ್ರೀಲಲಿತ ಅವರ ಕೆಲವು ಮಹತ್ವದ ಚಿತ್ರಗಳೆಂದರೆ ನಾಡಿನ ಭಾಗ್ಯ(೧೯೭೧) ಅಪರಿಚಿತ(೧೯೭೮), ಸುಬ್ಬಿ ಸುಬ್ಬಕ್ಕ ಸುವ್ವಲಾಲಿ(೧೯೮೦), ಮಾಯೆಯ ಮುಸುಕು(೧೯೮೦), ಬಾಳು ಬಂಗಾರ(೧೯೮೧) ಮತ್ತು ಹೆಂಡ್ತೀರೆ ಹುಷಾರ್. ಪ್ರಸಿದ್ಧ ನಿರ್ದೇಶಕ ಬಸವರಾಜ್ ಕೆಸ್ತೂರ್ ಅವರ ವಿಭಿನ್ನ ಚಿತ್ರಗಳಾದ ನಂಜುಂಡ ನಕ್ಕಾಗ(೧೯೭೫), ಸಂಘರ್ಷ(೧೯೭೭) ಮತ್ತು ಸ್ವಾಮೀಜಿ(೧೯೮೦) ಚಿತ್ರಗಳಲ್ಲಿ ನಾಯಕಿಯಾಗಿ ವಿಶಿಷ್ಠ ಅಭಿನಯ ನೀಡಿದ್ದಾರೆ.

ಜನಪ್ರಿಯ ನಟರಾದ ಮಾನು ಅವರೊಂದಿಗೆ ಶ್ರೀ ರಾಘವೇಂದ್ರ ಕರುಣೆ(೧೯೮೦) ಮತ್ತು ಮೈಲಾರ ಲಿಂಗ(೧೯೮೯) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಜನಪ್ರಿಯ ನಟರಾದ ರಾಜೇಶ್, ಸುದರ್ಶನ್, ಶ್ರೀನಾಥ್, ಗಂಗಾಧರ್, ಅಂಬರೀಶ್, ಶ್ರೀನಿವಾಸಮೂರ್ತಿ, ಮಾನು, ರಾಮ್ ಗೋಪಾಲ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ.

ಶ್ರೀಲಲಿತ ಅಭಿನಯದ ಚಿತ್ರಗಳು

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೦ ನಾಡಿನ ಭಾಗ್ಯ ಆರ್.ನಾಗೇಂದ್ರ ರಾವ್ ರಾಜ್ ಕುಮಾರ್, ಆರ್.ಎನ್.ಸುದರ್ಶನ್, ಸುರೇಖಾ
೧೯೭೦ ಸೀತಾ ವಾದಿರಾಜ್ ಕಲ್ಪನಾ, ಗಂಗಾಧರ್, ಶ್ರೀನಾಥ್
೧೯೭೨ ಮರೆಯದ ದೀಪಾವಳಿ ಆರ್.ಸಂಪತ್ ರಾಜೇಶ್, ಕಲ್ಪನಾ
೧೯೭೪ ಬಾಳುವೆ ನಿನಗಾಗಿ ಎಲ್.ಸತ್ಯ ವಿಜಯ್ ರಾಜ್, ಉಮಾ ರಾಣಿ
೧೯೭೫ ನಂಜುಂಡ ನಕ್ಕಾಗ ಬಸವರಾಜ್ ಕೆಸ್ತೂರ್ ರಾಮ್ ಗೋಪಾಲ್
೧೯೭೭ ಪುನರ್ಮಿಲನ ಎಂ.ಆರ್.ವಿಠಲ್ ಬಿ.ವಿ.ರಾಧ, ರಾಮ್ ಗೋಪಾಲ್
೧೯೭೭ ಬಯಸದೇ ಬಂದ ಭಾಗ್ಯ ಆರ್.ರಾಮಮೂರ್ತಿ ವಿಷ್ಣುವರ್ಧನ್, ಮಂಜುಳಾ, ರಾಮ್ ಗೋಪಾಲ್
೧೯೭೭ ವೇದಾಂತ ಕೆ.ಸಿ.ಪಾಂಡು ಟಿ.ಎನ್.ಸೀತಾರಾಮ್, ರಮೇಶ್ ಭಟ್
೧೯೭೭ ಸಂಘರ್ಷ ಬಸವರಾಜ್ ಕೆಸ್ತೂರ್ ಶ್ರೀನಾಥ್, ಲಕ್ಷ್ಮಿ
೧೯೭೮ ಅಪರಿಚಿತ ಕಾಶಿನಾಥ್ ಸುರೇಶ್ ಹೆಬ್ಳೀಕರ್, ಶೋಭಾ
೧೯೭೮ ಪಡುವಾರಹಳ್ಳಿ ಪಾಂಡವರು ಪುಟ್ಟಣ್ಣ ಕಣಗಾಲ್ ಅಂಬರೀಶ್, ರಾಮಕೃಷ್ಣ, ಜೈಜಗದೀಶ್
೧೯೭೯ ಅತ್ತೆಗೆ ತಕ್ಕ ಸೊಸೆ ವೈ.ಆರ್.ಸ್ವಾಮಿ ಮಾನು, ರೇಖಾ ರಾವ್, ಗಂಗಾಧರ್, ಲೀಲಾವತಿ
೧೯೭೯ ಮಂಗಳ ಎನ್.ಟಿ.ಜಯರಾಮ ರೆಡ್ಡಿ ಲೀಲಾವತಿ, ರಾಮ್ ಗೋಪಾಲ್, ವಾಣಿಚಂದ್ರ
೧೯೮೦ ಗುರು ಸಾರ್ವಭೌಮ ಶ್ರೀರಾಘವೇಂದ್ರ ಕರುಣೆ ಹುಣಸೂರು ಕೃಷ್ಣಮೂರ್ತಿ ಜಮುನಾ, ರಾಜೇಶ್, ಬಿ.ಸರೋಜಾದೇವಿ, ಗಂಗಾಧರ್, ಮಾನು
೧೯೮೦ ದೊಡ್ಡಮನೆ ಎಸ್ಟೇಟ್ ಸಿ.ಚಂದ್ರಶೇಖರ್ ಮಾನು, ಪ್ರಮೀಳಾ ಜೋಷಾಯ್
೧೯೮೦ ಮಾಯೆಯ ಮುಸುಕು ಬಿ.ವೈ.ರಾಮದಾಸ್ ರಾಜೇಶ್
೧೯೮೦ ರಾಮ ಲಕ್ಷ್ಮಣ ಕೆ.ಎಸ್.ಎಲ್.ಸ್ವಾಮಿ, ಎಂ.ಪಿ.ಶಂಕರ್ ಅಶೋಕ್, ಮಂಜುಳಾ
೧೯೮೦ ಸುಬ್ಬಿ ಸುಬ್ಬಕ್ಕ ಸುವ್ವಲಾಲಿ ಎನ್.ಎಸ್.ಧನಂಜಯ ಅಂಬರೀಶ್, ರಾಮಕೃಷ್ಣ, ಅಮರೀಶ್ ಪುರಿ
೧೯೮೦ ಸ್ವಾಮೀಜಿ ಬಸವರಾಜ ಕೆಸ್ತೂರ್ ಸುಂದರ್ ಕೃಷ್ಣ ಅರಸ್
೧೯೮೧ ನಮ್ಮಮ್ಮ ತಾಯಿ ಅಣ್ಣಮ್ಮ ಸಿ.ಚಂದ್ರಶೇಖರ್ ಬಿ.ಸರೋಜಾದೇವಿ, ಸುಂದರ್ ಕೃಷ್ಣ ಅರಸ್
೧೯೮೧ ಬಾಳು ಬಂಗಾರ ಗೀತಪ್ರಿಯ ಅಶೋಕ್, ಶ್ರೀನಿವಾಸಮೂರ್ತಿ, ಮಾನು, ಕಲಾವತಿ
೧೯೮೨ ಜೋಡಿ ಜೇವ ಗೀತಪ್ರಿಯ ಶ್ರೀನಿವಾಸಮೂರ್ತಿ, ಇಂದಿರಾ
೧೯೮೯ ಮೈಲಾರ ಲಿಂಗ ಗುರುರಾಜ ಕಟ್ಟೆ ಮಾನು


ಉಲ್ಲೇಖಗಳು

Tags:

ಸೀತಾ

🔥 Trending searches on Wiki ಕನ್ನಡ:

ಭಾರತದ ರಾಜಕೀಯ ಪಕ್ಷಗಳುಚಾರ್ಲ್ಸ್‌‌ ಮ್ಯಾನ್ಸನ್‌‌‌ಕರ್ನಾಟಕದ ಮುಖ್ಯಮಂತ್ರಿಗಳುದೇವರ/ಜೇಡರ ದಾಸಿಮಯ್ಯಶಿಶುನಾಳ ಶರೀಫರುಲಾರ್ಡ್ ಡಾಲ್ಹೌಸಿದ್ವಿರುಕ್ತಿರಂಗಭೂಮಿಮೀನಾ (ನಟಿ)ನ್ಯೂಟನ್‍ನ ಚಲನೆಯ ನಿಯಮಗಳುಕನ್ನಡ ರಂಗಭೂಮಿಧೀರೂಭಾಯಿ ಅಂಬಾನಿಇಂಡಿಯಾನಾತತ್ಸಮ-ತದ್ಭವಶ್ರೀನಿವಾಸ ರಾಮಾನುಜನ್ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಕುರುಬಮಾಧ್ಯಮಮದಕರಿ ನಾಯಕದುಂಡು ಮೇಜಿನ ಸಭೆ(ಭಾರತ)ಅವರ್ಗೀಯ ವ್ಯಂಜನರಾಷ್ಟ್ರೀಯ ಸೇವಾ ಯೋಜನೆಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಆಹಾರ ಸಂಸ್ಕರಣೆಪಾಲಕ್ರಾಗಿಶ್ರೀಶೈಲಲಾರ್ಡ್ ಕಾರ್ನ್‍ವಾಲಿಸ್ಜಿ.ಪಿ.ರಾಜರತ್ನಂಜನಪದ ಕಲೆಗಳುಭಾರತದ ರಾಷ್ಟ್ರಪತಿಗಳ ಪಟ್ಟಿದ್ಯುತಿಸಂಶ್ಲೇಷಣೆಶನಿಕಾವೇರಿ ನದಿರಾಷ್ಟ್ರಕೂಟವಡ್ಡಾರಾಧನೆಕರ್ನಾಟಕಮೋಂಬತ್ತಿಅರ್ಥಶಾಸ್ತ್ರ21ನೇ ಶತಮಾನದ ಕೌಶಲ್ಯಗಳುಬಾದಾಮಿ ಶಾಸನಗ್ರಾಹಕರ ಸಂರಕ್ಷಣೆಸೂರ್ಯವ್ಯೂಹದ ಗ್ರಹಗಳುಅಲ್ಯೂಮಿನಿಯಮ್ಬಾಲಕಾರ್ಮಿಕಗೋಲ ಗುಮ್ಮಟಕುಕ್ಕೆ ಸುಬ್ರಹ್ಮಣ್ಯ ದೇವಾಲಯಗ್ರೀಸ್ಗಿರೀಶ್ ಕಾರ್ನಾಡ್ಸಸ್ಯಕನ್ನಡದಲ್ಲಿ ವಚನ ಸಾಹಿತ್ಯಪುರಾತತ್ತ್ವ ಶಾಸ್ತ್ರಚಲನಶಕ್ತಿಮಾರುಕಟ್ಟೆಪ್ರಸ್ಥಭೂಮಿಜೀವಸತ್ವಗಳುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಕಥೆಯಾದಳು ಹುಡುಗಿಭಾರತೀಯ ಕಾವ್ಯ ಮೀಮಾಂಸೆಕ್ರಿಕೆಟ್ಕಾರ್ಲ್ ಮಾರ್ಕ್ಸ್ಕವಿಗಳ ಕಾವ್ಯನಾಮಎಚ್ ನರಸಿಂಹಯ್ಯಜವಹರ್ ನವೋದಯ ವಿದ್ಯಾಲಯಹನುಮಂತಪೂರ್ಣಚಂದ್ರ ತೇಜಸ್ವಿಕನ್ನಡ ಸಂಧಿದಕ್ಷಿಣ ಭಾರತಛತ್ರಪತಿ ಶಿವಾಜಿಕಲ್ಯಾಣಿಭಾರತದ ರಾಷ್ಟ್ರೀಯ ಉದ್ಯಾನಗಳುಯುವರತ್ನ (ಚಲನಚಿತ್ರ)ಇಮ್ಮಡಿ ಪುಲಿಕೇಶಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಲಿಪಿ🡆 More