ಶಿವಕುಮಾರ್ ಶರ್ಮಾ

ಪಂಡಿತ್ ಶಿವಕುಮಾರ್ ಶರ್ಮಾ(ಜನನ:ಜನವರಿ ೧೩,೧೯೩೮, ಮರಣ :ಮೇ ೧೦,೨೦೨೨) ಇವರು ಹಿಂದುಸ್ತಾನಿ ಸಂಗೀತ ಶೈಲಿಯ ಸಂತೂರ್ ವಾದ್ಯದ ವಾದಕರು.

ಸಂತೂರ್ ಇದು ಕಾಶ್ಮೀರ ಕೊಳ್ಳದ ಒಂದು ಜಾನಪದ ವಾದ್ಯ, ಇದನ್ನು ಕೆತ್ತಿದ ಕಟ್ಟಿಗೆಯ ತುಂಡುಗಳಿಂದ ನುಡಿಸಲಾಗುತ್ತದೆ.

ಪಂಡಿತ್. ಶಿವಕುಮಾರ್ ಶರ್ಮ.
ಶಿವಕುಮಾರ್ ಶರ್ಮಾ
ಶರ್ಮ ೨೦೧೬ ರಲ್ಲಿ
ಹಿನ್ನೆಲೆ ಮಾಹಿತಿ
ಜನನ(೧೯೩೮-೦೧-೧೩)೧೩ ಜನವರಿ ೧೯೩೮
Jammu, Jammu and Kashmir, British Raj
ಮರಣ10 May 2022(2022-05-10) (aged 84)
ಮುಂಬಯಿ, ಮಹಾರಾಷ್ಟ್ರ, ಭಾರತ
ಸಂಗೀತ ಶೈಲಿಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ
ವೃತ್ತಿಧ್ವನಿ ರಚನಾಕಾರರು. , ಸಂಗೀತಕಾರರು
ವಾದ್ಯಗಳುಸಂತೂರ್, ತಬಲ
ಸಕ್ರಿಯ ವರ್ಷಗಳು೧೯೫೫-೨೦೨೨
Associated actsರಾಹುಲ್ ಶರ್ಮ
ಹರಿಪ್ರಸಾದ್ ಚೌರಸಿಯ
ಅಧೀಕೃತ ಜಾಲತಾಣsantoor.com

ಜೀವನ ಮತ್ತು ಸಂಗೀತ ಸಾಧನೆ

ಪ್ರಮುಖ ಮೈಲಿಗಲ್ಲುಗಳು

  • ೧೯೩೮ ಜನವರಿ ೧೩ರಂದು ಜಮ್ಮುವಿನಲ್ಲಿ ಜನನ.
  • ೧೯೪೩ ತಂದೆಯವರಾದ ಪಂಡಿತ್ ಉಮಾ ದತ್ ಶರ್ಮರ ಬಳಿ ಗಾಯನ, ತಬಲಾ ಶಿಕ್ಷಣ ಪ್ರಾರಂಭ.
  • ೧೯೫೦ ತಂದೆಯ ಬಳಿ ಸಂತೂರ್ ಶಿಕ್ಷಣ ಪ್ರಾರಂಭ.
  • ೧೯೫೫ ಡಾ. ಕರಣ್ ಸಿಂಘರ ಒತ್ತಯದ ಬಳಿಕ ಸುರ್ ಸಿಂಗಾರ್ ಸಂಸದ್ನ ಸ್ವಾಮಿ ಹರಿದಾಸ ಸಮ್ಮೇಳನದಲ್ಲಿ ಪ್ರಥಮ ಬಾರಿಗೆ ಸಂತೂರ ವಾದನ ಪ್ರಸ್ತುತಿ.
  • ಮುಂದಿನ ೧೦ ವರ್ಷಗಳ ಕಾಲ ಸಂತೂರ ಪರಿಷ್ಕರಣೆ, ಮುಖ್ಯ ವಾದ್ಯವಾಗಿ ಪರಿವರ್ತನೆ
  • ಸಂಗೀತ ನಿರ್ದೇಶಕ ವಸಂತ್ ದೇಶಯಿಯವರ ಜೊತೆಗೆ ಕೆಲಸ, ವಣಕುದುರೆ ಶಾಂತಾರಾಮರ 'ಝನಕ್ ಝನಕ್ ಪಾಯಲ್ ಬಾಜೇ' ಚಿತ್ರಕ್ಕೆ ಅನೇಕ ಚಿಕ್ಕ ಸಂಗೀತ ಕೃತಿಗಳ ಕಾಣಿಕೆ.
  • ಎಚ್.ಎಮ್.ವಿ ಮೂಲಕ ಪ್ರಥಮ ಧ್ವನಿ ಮುದ್ರಿಕೆ.
  • ಪಂ. ಹರಿಪ್ರಸಾದ್ ಚೌರಾಸಿಯ ಮತ್ತು ಪಂ. ಬ್ರಿಜ್ ಭೂಷಣ್ ಕಾಬ್ರಾ ಜೊತೆಗೂಡಿ 'ಕಾಲ್ ಅಫ್ ದಿ ವ್ಯಾಲಿ' ಧ್ವನಿಮುದ್ರಿಕೆ ರಚನೆ, ಇದು ಅತೀ ಹೆಚ್ಚು ಮಾರಾಟವಾದ ಹಿಂದುಸ್ತಾನಿ ಶೈಲಿಯ ಧ್ವನಿಮುದ್ರಿಕೆಯಾಯಿತು.
  • ೧೯೮೦ ಪಂ. ಹರಿಪ್ರಸಾದ್ ಚೌರಾಸಿಯ ಜೊತೆಗೂಡಿ ಶಿವ-ಹರಿ ಜೋಡಿ ಸಂಗೀತ ನಿರ್ದೇಶಕ, ಯಶ್ ಛೋಪ್ರಾರ 'ಸಿಲ್ಸಿಲೇ' ಚಿತ್ರಕ್ಕೆ ಸಂಗೀತ ನಿರ್ದೇಶನ.
  • ೧೯೮೫ ಅಮೇರಿಕೆಯ ಬಾಲ್ಟಿಮೋರ್ ನಗರದ ಗೌರವ ಪ್ರಜೆಯಾಗಿ ಸನ್ಮಾನ.
  • ೧೯೮೬ ಕೇಂದ್ರ ಸಂಗೀತ ಕಲಾ ಅಕ್ಯಾಡೆಮಿಯ ಪ್ರಶಸ್ತಿ.
  • ೧೯೮೭ ಅಮೇರಿಕೆಯ ಅಮೀರ್ ಖುಸ್ರೋ ಸೊಸೈಟಿಯ 'ನಝ್ರ್ ಎ ಖುಸ್ರೋ' ಪ್ರಶಸ್ತಿ.
  • ೧೯೯೦ ಮಹಾರಾಷ್ಟ್ರ ಗೌರವ್ ಪುರಸ್ಕಾರ.
  • ೧೯೯೦ ಶತತಂತ್ರಿ ಶಿರೋಮಣಿ ಬಿರುದು(ಜೋಧಪುರ)
  • ೧೯೯೧ ಪದ್ಮಶ್ರೀ ಪ್ರಶಸ್ತಿ.
  • ೧೯೯೪ ಜಮ್ಮು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ.
  • ೧೯೯೬ ಉಸ್ತಾದ ಹಾಫೀಜ್ ಅಲಿ ಖಾನ್ ಪ್ರಶಸ್ತಿ.
  • ೧೯೯೭ ಮಗ ರಾಹುಲ್ ಶರ್ಮಾ ಸಂಗೀತ ರಂಗಕ್ಕೆ ಪಾದಾರ್ಪಣೆ.
  • ೨೦೦೧ ಪದ್ಮವಿಭೂಷಣ ಪ್ರಶಸ್ತಿ.

ನಿಧನ

ಪಂಡಿತ್ ಶಿವಕುಮಾರ ಶರ್ಮರವರು (೮೪) ಸ್ವಲ್ಪ ಸಮಯದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ೧೦, ಮೇ, ೨೦೨೨ ರಂದು ಮುಂಬಯಿನಲ್ಲಿ ನಿಧನರಾದರು.

ಧ್ವನಿಮುದ್ರಣ ಪ್ರಶಸ್ತಿಗಳು

  • 'ಕಾಲ್ ಅಫ್ ದಿ ವ್ಯಾಲಿ'ಗೆ ಪ್ಲ್ಯಾಟಿನಮ್ ಡಿಸ್ಕ್
  • 'ಸಿಲ್ಸಿಲಾ' ಚಿತ್ರದ ಧ್ವನಿ ಮುದ್ರಣಕ್ಕೆ ಪ್ಲ್ಯಾಟಿನಮ್ ಡಿಸ್ಕ್

ಉಲ್ಲೇಖಗಳು

ಹೊರಗಿನ ಸಂಪರ್ಕ

ಸಂತೂರ್ ಪುಟ

Tags:

ಶಿವಕುಮಾರ್ ಶರ್ಮಾ ಜೀವನ ಮತ್ತು ಸಂಗೀತ ಸಾಧನೆಶಿವಕುಮಾರ್ ಶರ್ಮಾ ಪ್ರಮುಖ ಮೈಲಿಗಲ್ಲುಗಳುಶಿವಕುಮಾರ್ ಶರ್ಮಾ ನಿಧನಶಿವಕುಮಾರ್ ಶರ್ಮಾ ಧ್ವನಿಮುದ್ರಣ ಪ್ರಶಸ್ತಿಗಳುಶಿವಕುಮಾರ್ ಶರ್ಮಾ ಉಲ್ಲೇಖಗಳುಶಿವಕುಮಾರ್ ಶರ್ಮಾ ಹೊರಗಿನ ಸಂಪರ್ಕಶಿವಕುಮಾರ್ ಶರ್ಮಾಜನವರಿ ೧೩ಮೇ ೧೦ಸಂತೂರ್೧೯೩೮

🔥 Trending searches on Wiki ಕನ್ನಡ:

ಗೊಮ್ಮಟೇಶ್ವರ ಪ್ರತಿಮೆಅಳಿಲುಕಾಗೋಡು ಸತ್ಯಾಗ್ರಹಕನ್ನಡಪ್ರಭಅಕ್ಬರ್ಸ್ಕೌಟ್ಸ್ ಮತ್ತು ಗೈಡ್ಸ್ತುಂಗಭದ್ರ ನದಿಅಧಿಕ ವರ್ಷಭಾರತದ ಸಂವಿಧಾನದ ೩೭೦ನೇ ವಿಧಿಮಂಡಲ ಹಾವುಭಾರತೀಯ ಅಂಚೆ ಸೇವೆಪಾರ್ವತಿಇಂಡಿಯನ್ ಪ್ರೀಮಿಯರ್ ಲೀಗ್ಎ.ಪಿ.ಜೆ.ಅಬ್ದುಲ್ ಕಲಾಂವಿಶ್ವದ ಅದ್ಭುತಗಳುಚಂದ್ರಗುಪ್ತ ಮೌರ್ಯತ್ರಿವೇಣಿಮತದಾನಹುಬ್ಬಳ್ಳಿದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಕರ್ನಾಟಕ ವಿಧಾನ ಸಭೆಮಧ್ವಾಚಾರ್ಯಕರ್ನಾಟಕದ ಕಲೆ ಮತ್ತು ಸಂಸ್ಕೃತಿಜಲ ಮಾಲಿನ್ಯಸವದತ್ತಿರವಿಚಂದ್ರನ್ದ್ಯುತಿಸಂಶ್ಲೇಷಣೆಪಠ್ಯಪುಸ್ತಕಪಪ್ಪಾಯಿಕನ್ನಡ ರಾಜ್ಯೋತ್ಸವಮಾದರ ಚೆನ್ನಯ್ಯಖೊಖೊದೇವರ ದಾಸಿಮಯ್ಯಅಂಡವಾಯುಕೃಷಿಮೂಲಧಾತುಗಳ ಪಟ್ಟಿರವೀಂದ್ರನಾಥ ಠಾಗೋರ್ಕವಿರವಿಕೆಇಂದಿರಾ ಗಾಂಧಿ1935ರ ಭಾರತ ಸರ್ಕಾರ ಕಾಯಿದೆಮಂಗಳೂರುಭಾರತದ ಮಾನವ ಹಕ್ಕುಗಳುವಿರೂಪಾಕ್ಷ ದೇವಾಲಯಹೊಯ್ಸಳ ವಾಸ್ತುಶಿಲ್ಪಚದುರಂಗ (ಆಟ)ಗಣೇಶಕರ್ನಾಟಕದ ಸಂಸ್ಕೃತಿಶಿವಮೊಗ್ಗಗುಪ್ತ ಸಾಮ್ರಾಜ್ಯ೧೬೦೮ಮಹಾತ್ಮ ಗಾಂಧಿರಾವಣರಾಜ್ಯಸಭೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಟಿಪ್ಪು ಸುಲ್ತಾನ್ವಿಮರ್ಶೆಸಂಗ್ಯಾ ಬಾಳ್ಯವೇದವ್ಯಾಸಮುಪ್ಪಿನ ಷಡಕ್ಷರಿಯಕ್ಷಗಾನಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಹಸ್ತ ಮೈಥುನಯುರೋಪ್ರಾಮಾಚಾರಿ (ಕನ್ನಡ ಧಾರಾವಾಹಿ)ಕರಗಕನಕದಾಸರುದಯಾನಂದ ಸರಸ್ವತಿಸಮಾಜಶಾಸ್ತ್ರಮಲ್ಲಿಗೆಹಣ್ಣುಕಾರ್ಮಿಕರ ದಿನಾಚರಣೆಪೆರಿಯಾರ್ ರಾಮಸ್ವಾಮಿವಿಜಯ ಕರ್ನಾಟಕಭಾರತೀಯ ಕಾವ್ಯ ಮೀಮಾಂಸೆಸಂಭೋಗನ್ಯೂಟನ್‍ನ ಚಲನೆಯ ನಿಯಮಗಳು🡆 More