ರೋಹಿತ್ ಶೆಟ್ಟಿ

ರೋಹಿತ್ ಶೆಟ್ಟಿ,(ಜನನ ೧೪ ಮಾರ್ಚ್ ೧೯೭೩) ಓರ್ವ ಪ್ರಸಿದ್ಧ ಹಿಂದಿ ಚಲನಚಿತ್ರ ನಿರ್ದೇಶಕ ಹಾಗೂ ಛಾಯಚಿತ್ರಗ್ರಾಹಕ.

ಇವರು ಮುಂಬೈನಲ್ಲಿ ಜನಿಸಿದರು. ಇವರ ತಂದೆ ಪ್ರಸಿದ್ಧ ಸಾಹಸ ನಿರ್ದೇಶಕರಾದ ಫೈಟರ್ ಶೆಟ್ಟಿ.ಇವರು ಮೂಲತಃ ಮಂಗಳೂರಿನವರು. ಇವರು ಇಲ್ಲಿ ತನಕ ಸುಮಾರು 10 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ರೋಹಿತ್ ಶೆಟ್ಟಿ ಅವರನ್ನು ಕಾರ್ ತೋಡು ಡೈರೆಕ್ಟರ್ ಎಂದು ಕರೆಯುತ್ತಾರೆ ಏಕೆಂದರೆ ಇವರ ಚಿತ್ರದಲ್ಲಿ ಕಡಿಮೆ ಎಂದರೆ ೧೪-೧೫ ಕಾರುಗಳು ಹಾರಾಡಿ ಊರ್ರಾಡಿ ತೇಲಾಡಿ ಪುಡಿ ಪುಡಿ ಆಗುತ್ತದೆ.

ರೋಹಿತ್ ಶೆಟ್ಟಿ
ರೋಹಿತ್ ಶೆಟ್ಟಿ
Born (1973-03-14) ೧೪ ಮಾರ್ಚ್ ೧೯೭೩ (ವಯಸ್ಸು ೫೧)
ಮುಂಬೈ, ಮಹರಾಷ್ಟ್ರ, ಭಾರತ
Occupation(s)ಚಲನಚಿತ್ರ ನಿರ್ದೇಶಕ, ಚಲನಚಿತ್ರ ನಿರ್ಮಾಪಕ
Years active1994–
Notable workಗೋಲ್ಮಾಲ್
ಚೆನ್ನೈ ಎಕ್ಸ್‌ಪ್ರೆಸ್
ಸಿಂಬ
Spouseಮಾಯ ರೋಹಿತ್ ಶೆಟ್ಟಿ (m. 2005)
Parent(s)M. B. Shetty
Ratna Shetty

ಇಲ್ಲಿ ತನಕ ರೋಹಿತ್ ಶೆಟ್ಟಿ ಮತ್ತು ಅಜಯ್ ದೇವಗನ್ ಅವರ ಜೋಡಿ ಚೆನ್ನಾಗಿ ಮೂಡಿಬಂದಿದೆ. ಜಮೀನ್, ಸಿಂಘಂ, ಗೊಲಮಾಲ್ ಸೀರೀಸ್, ಸಿಂಘಂ ರಿಟರ್ನ್ ಚಿತ್ರಗಳು ಸೂಪರ್ ಹಿಟ್ ಆಗಿದೆ. ಶಾರುಖ್ ಮತ್ತು ದೀಪಿಕಾ ಅಭಿನಯದ ಚೆನ್ನೈ ಎಕ್ಷ್‌ಪ್ರೆಸ್ ಚಿತ್ರವೂ ಬ್ಲಾಕ್ ಬಾಸ್ತೆರ್ ಆಗಿ ಗಲ್ಲಾ ಪೆಟ್ಟಿಗೆ ತುಂಬಿಸಿದೆ.

ಅಜಯ್ ದೇವಗನ್ ಅಭಿನಯದ ಸಿಂಘಂ ರಿಟರ್ನ್ ಚಿತ್ರವೂ ಮೊದಲ ದಿನವೇ ೩೨ ಕೋಟಿ ರೂಪಾಯಿ ಸಂಪಾದನೆ ಮಾಡಿ ಸಲ್ಮಾನ್ ಖಾನ್ ಅವರ ಅಭಿನಯದ ಕಿಕ್ ಚಿತ್ರದ ದಾಖಲೆಯನ್ನು ಮುರಿದಿದ್ದಾರೆ.

ಚಲನಚಿತ್ರಗಳ ಪಟ್ಟಿ

ನಿರ್ದೇಶಕ

  • ಸಿಂಘಂ ರಿಟರ್ನ್ಸ್ (೧೫ ಆಗಸ್ಟ್ ೨೦೧೪)
  • ಚೆನ್ನೈ ಎಕ್ಸ್‌ಪ್ರೆಸ್ (೯ ಆಗಸ್ಟ್ ೨೦೧೩)
  • ಬೊಲ್ ಬಚ್ಚನ್ (೬ ಜುಲೈ ೨೦೧೨)
  • ಸಿಂಗಂ (೨೨ ಜುಲೈ ೨೦೧೧)
  • ಗೋಲ್‍‍ಮಾಲ್ ೩ (೫ ನವೆಂಬರ್ ೨೦೧೦)
  • ಗೋಲ್‍‍ಮಾಲ್ ರಿಟರ್ನ್ಸ್ (೨೯ ಅಕ್ಟೋಬರ್ ೨೦೦೮)
  • ಸಂಡೇ (ಜನವರಿ ೨೫, ೨೫ ಜನವರಿ ೨೦೦೮)
  • ಗೋಲ್‍‍ಮಾಲ್ (ಜುಲೈ ೧೪, ೨೦೦೬)
  • ಝಮೀನ್ (ಸೆಪ್ಟೆಂಬರ್ ೨೬, ೨೦೦೩)

ಮುಂಬರುವ ಚಿತ್ರ

೨೦೧೫ - ದಿಲ್ವಾಲೇ ( ಶಾರುಖ್ ಖಾನ್ ಮತ್ತು ಕಾಜೋಲ್ ಜೊತೆ )

೨೦೧೬ - ಗೋಲ್ ಮಾಲ್ ೪

ಛಾಯಾಗ್ರಹಣ

  • ಗೋಲ್‍‍ಮಾಲ್
  • ಝಮೀನ್

ಸಾಹಸ

ಉಲ್ಲೇಖಗಳು

'

Tags:

ರೋಹಿತ್ ಶೆಟ್ಟಿ ಚಲನಚಿತ್ರಗಳ ಪಟ್ಟಿರೋಹಿತ್ ಶೆಟ್ಟಿ ಉಲ್ಲೇಖಗಳುರೋಹಿತ್ ಶೆಟ್ಟಿನಿರ್ದೇಶಕಮುಂಬೈ

🔥 Trending searches on Wiki ಕನ್ನಡ:

ಬಾದಾಮಿಎಸ್.ಎಲ್. ಭೈರಪ್ಪರಸ್ತೆಯೋನಿದಡಾರಹಸ್ತ ಮೈಥುನವೇದ (2022 ಚಲನಚಿತ್ರ)ನಿಜಗುಣ ಶಿವಯೋಗಿವಿಮರ್ಶೆಕೂಡಲ ಸಂಗಮಧರ್ಮಪಕ್ಷಿಅಲ್ಲಮ ಪ್ರಭುರಾಮ್ ಮೋಹನ್ ರಾಯ್ರಾಮಾಯಣಅರ್ಜುನಶ್ರೀಶೈಲಕಯ್ಯಾರ ಕಿಞ್ಞಣ್ಣ ರೈಕರ್ನಾಟಕದ ಹಬ್ಬಗಳುಮಂಜಮ್ಮ ಜೋಗತಿಮಂಜುಳನಗರೀಕರಣಅ. ರಾ. ಮಿತ್ರಶಂ.ಬಾ. ಜೋಷಿಕುಮಾರವ್ಯಾಸನೈಸರ್ಗಿಕ ಸಂಪನ್ಮೂಲಜಯಂತ ಕಾಯ್ಕಿಣಿದೂರದರ್ಶನನಾಲ್ವಡಿ ಕೃಷ್ಣರಾಜ ಒಡೆಯರುಸವರ್ಣದೀರ್ಘ ಸಂಧಿಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಕನ್ನಡ ವ್ಯಾಕರಣಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕರ್ನಾಟಕ ಐತಿಹಾಸಿಕ ಸ್ಥಳಗಳುಕರ್ಣಾಟ ಭಾರತ ಕಥಾಮಂಜರಿಮೌರ್ಯ ಸಾಮ್ರಾಜ್ಯವಿಜ್ಞಾನಗುಪ್ತ ಸಾಮ್ರಾಜ್ಯಪಶ್ಚಿಮ ಘಟ್ಟಗಳುಸುಬ್ಬರಾಯ ಶಾಸ್ತ್ರಿಪಂಚ ವಾರ್ಷಿಕ ಯೋಜನೆಗಳುರಾಘವಾಂಕಮಂತ್ರಾಲಯಭಾರತದಲ್ಲಿ ಕಪ್ಪುಹಣಯಣ್ ಸಂಧಿಶ್ರೀ ಭಾರತಿ ತೀರ್ಥ ಸ್ವಾಮಿಗಳುಶಬ್ದ ಮಾಲಿನ್ಯವಚನಕಾರರ ಅಂಕಿತ ನಾಮಗಳುರಂಗಭೂಮಿಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆವಿಶ್ವ ಮಹಿಳೆಯರ ದಿನದ್ರವ್ಯ ಸ್ಥಿತಿಆವಕಾಡೊಹೊಸಗನ್ನಡಅಕ್ಕಮಹಾದೇವಿಕೈಗಾರಿಕೆಗಳುಭಾಮಿನೀ ಷಟ್ಪದಿಶಾಸನಗಳುಜ್ಞಾನಪೀಠ ಪ್ರಶಸ್ತಿಉತ್ತರ ಕನ್ನಡಸಂಪತ್ತಿನ ಸೋರಿಕೆಯ ಸಿದ್ಧಾಂತಮುಮ್ಮಡಿ ಕೃಷ್ಣರಾಜ ಒಡೆಯರುಹಸಿರುಮನೆ ಪರಿಣಾಮಮದಕರಿ ನಾಯಕಬೀದರ್ಎ.ಕೆ.ರಾಮಾನುಜನ್ಕೇಶಿರಾಜವೃತ್ತೀಯ ಚಲನೆಏಣಗಿ ಬಾಳಪ್ಪಡಿ.ಆರ್. ನಾಗರಾಜ್ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುದೀಪಾವಳಿಉತ್ತರ (ಮಹಾಭಾರತ)ಮಾದಿಗಗಾಂಧಾರಕ್ಯಾನ್ಸರ್ಕರ್ನಾಟಕದ ನದಿಗಳು🡆 More