ಚಲನಚಿತ್ರ ನಿರ್ದೇಶಕನು ಚಲನಚಿತ್ರದ ತಯಾರಿಕೆಯನ್ನು ನಿರ್ದೇಶಿಸುವ ಒಬ್ಬ ವ್ಯಕ್ತಿ.
ಸಾಮಾನ್ಯವಾಗಿ, ಚಲನಚಿತ್ರ ನಿರ್ದೇಶಕನು ಒಂದು ಚಲನಚಿತ್ರದ ಕಲಾತ್ಮಕ ಹಾಗು ನಾಟಕೀಯ ಅಂಶಗಳನ್ನು ನಿಯಂತ್ರಿಸುತ್ತಾನೆ, ಮತ್ತು ಚಿತ್ರಕಥೆಯನ್ನು ದೃಶ್ಯೀಕರಿಸುತ್ತಾನೆ ಹಾಗು ಆ ದೃಷ್ಟಿಯ ಈಡೇರಿಕೆಯಲ್ಲಿ ತಾಂತ್ರಿಕ ಸಿಬ್ಬಂದಿ ಮತ್ತು ನಟರನ್ನು ಮಾರ್ಗದರ್ಶಿಸುತ್ತಾನೆ. ಚಲನಚಿತ್ರ ನಿರ್ದೇಶಕರು ಒಟ್ಟಾರೆ ದೃಷ್ಟಿಯನ್ನು ಸೃಷ್ಟಿಸುತ್ತಾರೆ ಮತ್ತು ಇದರ ಮೂಲಕ ಚಲನಚಿತ್ರವನ್ನು ಅಂತಿಮವಾಗಿ ಸಾಧಿಸಲಾಗುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ಚಲನಚಿತ್ರ ನಿರ್ದೇಶಕ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.