ಬಸನಗೌಡ ಪಾಟೀಲಯತ್ನಾಳ: ಕರ್ನಾಟಕದ ರಾಜಕಾರಣಿ

ಬಸನಗೌಡ ಪಾಟೀಲ(ಯತ್ನಾಳ)ರು ವಿಜಯಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದರು ಮತ್ತು ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕರು.

ಬಸನಗೌಡ ಪಾಟೀಲ(ಯತ್ನಾಳ)
ಬಸನಗೌಡ ಪಾಟೀಲಯತ್ನಾಳ: ಜನನ, ಶಿಕ್ಷಣ, ರಾಜಕೀಯ
ವೈಯಕ್ತಿಕ ಮಾಹಿತಿ
ಜನನ (1963-12-13) ೧೩ ಡಿಸೆಂಬರ್ ೧೯೬೩ (ವಯಸ್ಸು ೬೦)
ಯತ್ನಾಳ, ವಿಜಯಪುರ, ಕರ್ನಾಟಕ
ಸಂಗಾತಿ(ಗಳು) ಶೈಲಜಾ
ಮಕ್ಕಳು 2

ಜನನ

ಪಾಟೀಲರು 1963ರ ಡಿಸೆಂಬರ್ 13ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಯತ್ನಾಳ ಗ್ರಾಮದಲ್ಲಿ ಜನಿಸಿದ್ದಾರೆ. ಶ್ರೀಯುತರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳಿದ್ದಾರೆ.

ಶಿಕ್ಷಣ

ಶ್ರೀಯುತರು ವಾಣಿಜ್ಯ ವಿಭಾಗದಲ್ಲಿ ಬಿ.ಕಾಂ. ಪದವಿ ಹೊಂದಿದ್ದಾರೆ.

ರಾಜಕೀಯ

13 ಮತ್ತು 14ನೇ ಲೋಕಸಭೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 10 ಮತ್ತು 15ನೇಯ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2013ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‍ದಿಂದ ಸ್ಪರ್ಧಿಸಿ ಪರಾಜಿತರಾದರು.

2018ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ.

ನಿರ್ವಹಿಸಿದ ಖಾತೆಗಳು

  • 1994 ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ.
  • 1999 ಮತ್ತು 2004ರಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸಂಸದರಾಗಿ ಆಯ್ಕೆ.
  • ಸಂಸತ್ತಿನ ಕೈಗಾರಿಕಾ ಸಮಿತಿಯ ಸದಸ್ಯರು.
  • ಖಾಸಗಿ ಸದಸ್ಯರ ಬಿಲ್ಲುಗಳು ಮತ್ತು ನಿರ್ಣಯಗಳ ಮೇಲೆ ಸಂಸತ್ತಿನ ಸಮಿತಿ ಸದಸ್ಯರು.
  • ಸಂಸತ್ತಿನ ಸಲಹಾ ಸಮಿತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸದಸ್ಯರು.
  • 2002-2003 - ಕೇಂದ್ರ ಸರ್ಕಾರದ ರಾಜ್ಯ ಜವಳಿ ಸಚಿವರು.
  • 2003-2004 - ಕೇಂದ್ರ ಸರ್ಕಾರದ ರಾಜ್ಯ ರೈಲ್ವೆ ಸಚಿವರು.
  • ಕಾರ್ಮಿಕರ ಸಂಸತ್ತು ಸಮಿತಿಯ ಸದಸ್ಯರು.
  • ಪಾರ್ಲಿಮೆಂಟ್ ಹೌಸ್ ಸಮಿತಿಯ ಸದಸ್ಯರು.
  • ಸಂಸತ್ತಿನ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆ ಸದಸ್ಯರ ಸಂಸತ್ತು ಸಮಿತಿಯ ಸದಸ್ಯರು.
  • 2008ರಲ್ಲಿ ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾದರು.
  • 2013ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‍ದಿಂದ ಸ್ಪರ್ಧಿಸಿ ಪರಾಜಿತರಾದರು.
  • 2015ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು.
  • 2018ರಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಶಾಸಕರಾಗಿ ಆಯ್ಕೆ.

ಉಲ್ಲೇಖಗಳು



Tags:

ಬಸನಗೌಡ ಪಾಟೀಲಯತ್ನಾಳ ಜನನಬಸನಗೌಡ ಪಾಟೀಲಯತ್ನಾಳ ಶಿಕ್ಷಣಬಸನಗೌಡ ಪಾಟೀಲಯತ್ನಾಳ ರಾಜಕೀಯಬಸನಗೌಡ ಪಾಟೀಲಯತ್ನಾಳ ನಿರ್ವಹಿಸಿದ ಖಾತೆಗಳುಬಸನಗೌಡ ಪಾಟೀಲಯತ್ನಾಳ ಉಲ್ಲೇಖಗಳುಬಸನಗೌಡ ಪಾಟೀಲಯತ್ನಾಳವಿಜಯಪುರ ನಗರ ವಿಧಾನಸಭಾ ಕ್ಷೇತ್ರವಿಜಯಪುರ ಲೋಕಸಭಾ ಕ್ಷೇತ್ರ

🔥 Trending searches on Wiki ಕನ್ನಡ:

ಆಗಮ ಸಂಧಿಸ್ವರಹೋಮಿ ಜಹಂಗೀರ್ ಭಾಬಾಕದಂಬ ರಾಜವಂಶಮಲ್ಲಿಗೆಆದಿ ಶಂಕರಶಿವಮೊಗ್ಗಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುದ.ರಾ.ಬೇಂದ್ರೆಕರುಳುವಾಳುರಿತ(ಅಪೆಂಡಿಕ್ಸ್‌)ಸಾರ್ವಜನಿಕ ಹಣಕಾಸುಜ್ಞಾನಪೀಠ ಪ್ರಶಸ್ತಿಕೆಳದಿ ನಾಯಕರುಎರಡನೇ ಮಹಾಯುದ್ಧಅಂತಿಮ ಸಂಸ್ಕಾರಗುರುಪಿ.ಲಂಕೇಶ್ಬೀದರ್ಅಂಬಿಗರ ಚೌಡಯ್ಯಶ್ರೀ ರಾಘವೇಂದ್ರ ಸ್ವಾಮಿಗಳುಭಗವದ್ಗೀತೆಗಾಂಡೀವಅವಿಭಾಜ್ಯ ಸಂಖ್ಯೆಸುಭಾಷ್ ಚಂದ್ರ ಬೋಸ್ಮತದಾನತಾಳೀಕೋಟೆಯ ಯುದ್ಧಆರೋಗ್ಯಭಾಷೆಹಲ್ಮಿಡಿ ಶಾಸನಸಾಲುಮರದ ತಿಮ್ಮಕ್ಕಮಲೈ ಮಹದೇಶ್ವರ ಬೆಟ್ಟವಿಜಯದಾಸರುಮೊರಾರ್ಜಿ ದೇಸಾಯಿಗೌತಮಿಪುತ್ರ ಶಾತಕರ್ಣಿಆಶಿಶ್ ನೆಹ್ರಾಕರ್ನಾಟಕ ಸಂಗೀತಸಚಿನ್ ತೆಂಡೂಲ್ಕರ್ಹದಿಹರೆಯನಿರುದ್ಯೋಗರಾಮಾನುಜಅರ್ಜುನಮೂಲಭೂತ ಕರ್ತವ್ಯಗಳುಜಾತ್ರೆಜಿ.ಎಸ್.ಶಿವರುದ್ರಪ್ಪಸ್ಮೃತಿ ಇರಾನಿಲಕ್ಷ್ಮೀಶಬನವಾಸಿಊಟಹೆಣ್ಣು ಬ್ರೂಣ ಹತ್ಯೆವಿ. ಕೃ. ಗೋಕಾಕಶಿಕ್ಷಣವ್ಯಾಪಾರವಾಸ್ತುಶಾಸ್ತ್ರಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಾನು ಅವನಲ್ಲ... ಅವಳುರಾಧಿಕಾ ಕುಮಾರಸ್ವಾಮಿಮೈಸೂರು ಅರಮನೆಅಶ್ವಗಂಧಾಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಮಾಟ - ಮಂತ್ರಕೇದರನಾಥ ದೇವಾಲಯಬಂಗಾರದ ಮನುಷ್ಯ (ಚಲನಚಿತ್ರ)ಶನಿ (ಗ್ರಹ)ಯಕ್ಷಗಾನಚಂದ್ರಗುಪ್ತ ಮೌರ್ಯಗೋಪಾಲಕೃಷ್ಣ ಅಡಿಗಚಾಣಕ್ಯವಿಭಕ್ತಿ ಪ್ರತ್ಯಯಗಳುರಾಯಲ್ ಚಾಲೆಂಜರ್ಸ್ ಬೆಂಗಳೂರುಚದುರಂಗಮಹಾತ್ಮ ಗಾಂಧಿಕೆ. ಅಣ್ಣಾಮಲೈಪ್ರಬಂಧಶಾಸಕಾಂಗವ್ಯಕ್ತಿತ್ವಸವದತ್ತಿಭ್ರಷ್ಟಾಚಾರ🡆 More