ನಾರುಬಟ್ಟೆ

ನಾರುಬಟ್ಟೆಯು (ನಾರುಮಡಿ, ಕ್ಷೌಮ) ಅಗಸೆನಾರು ಸಸ್ಯದ ನಾರುಗಳಿಂದ ತಯಾರಿಸಲಾದ ಬಟ್ಟೆ.

ನಾರುಬಟ್ಟೆಯನ್ನು ತಯಾರಿಸುವುದು ಶ್ರಮದಾಯಕವಾದರೂ, ಎಳೆಯು ಬಹಳ ಗಟ್ಟಿಯಾಗಿದ್ದು, ಹೀರಿಕೊಳ್ಳುವ ಗುಣ ಹೊಂದಿದೆ ಮತ್ತು ಹತ್ತಿಗಿಂತ ಬೇಗನೇ ಒಣಗುತ್ತದೆ. ನಾರುಬಟ್ಟೆಯಿಂದ ತಯಾರಿಸಿದ ಉಡುಪುಗಳು ಬಿಸಿ ಮತ್ತು ಆರ್ದ್ರ ವಾತಾವರಣದಲ್ಲಿ ಅವುಗಳ ಅಸಾಧಾರಣ ತಂಪುಗುಣ ಮತ್ತು ತಾಜಾತನಕ್ಕೆ ಮನ್ನಣೆ ಪಡೆದಿವೆ.

ನಾರುಬಟ್ಟೆ
ನಾರುಬಟ್ಟೆಯ ಕರವಸ್ತ್ರ

ನಾರುಬಟ್ಟೆಯ ಜವಳಿಗಳು ವಿಶ್ವದಲ್ಲಿನ ಅತ್ಯಂತ ಹಳೆಯ ಜವಳಿಗಳಲ್ಲಿ ಕೆಲವು ಎಂದು ಕಾಣಿಸುತ್ತದೆ: ಅವುಗಳ ಇತಿಹಾಸ ಅನೇಕ ಸಾವಿರಾರು ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಸುಮಾರು ಕ್ರಿ.ಪೂ. ೮೦೦೦ ದ ಕಾಲಮಾನದ್ದೆಂದು ನಿರ್ಧರಿತವಾದ ಹುಲ್ಲಿನ ತುಂಡುಗಳು, ಬೀಜಗಳು, ನಾರುಗಳು, ನೂಲುಗಳು ಮತ್ತು ವಿವಿಧ ಬಗೆಯ ಬಟ್ಟೆಗಳನ್ನು ಸ್ವಿಸ್ ಕೆರೆ ನಿವಾಸಗಳಲ್ಲಿ ಪತ್ತೆಹಚ್ಚಲಾಗಿದೆ. ಜಾರ್ಜದಲ್ಲಿನ ಒಂದು ಪ್ರಾಗೈತಿಹಾಸಿಕ ಗುಹೆಯಲ್ಲಿ ಕಂಡುಬಂದ ಬಣ್ಣಹಾಕಿದ ಅಗಸೆನಾರು ಸಸ್ಯದ ನಾರುಗಳು, ಕಾಡು ಅಗಸೆನಾರಿನಿಂದ ನೇಯ್ದ ನಾರುಬಟ್ಟೆಯ ವಸ್ತ್ರಗಳ ಬಳಕೆಯು ಇನ್ನೂ ಹಿಂದಿನ ಕಾಲಮಾನದ್ದು (೩೬,೦೦ ಬಿಪಿ) ಇರಬಹುದೆಂದು ಸೂಚಿಸುತ್ತವೆ.

ಉಲ್ಲೇಖಗಳು

Tags:

ಅಗಸೆನಾರುನಾರುಬಟ್ಟೆ

🔥 Trending searches on Wiki ಕನ್ನಡ:

ತ್ರಿಪದಿಗಾದೆಮಂಡಲ ಹಾವುಸಂವಿಧಾನಹಳೇಬೀಡುವರ್ಗೀಯ ವ್ಯಂಜನಕನ್ನಡದಲ್ಲಿ ಅಂಕಣ ಸಾಹಿತ್ಯಪತ್ರಮುಮ್ಮಡಿ ಕೃಷ್ಣರಾಜ ಒಡೆಯರುಶಿವಕುಮಾರ ಸ್ವಾಮಿಸುಬ್ಬರಾಯ ಶಾಸ್ತ್ರಿಚನ್ನಬಸವೇಶ್ವರಮುದ್ದಣವೀರಪ್ಪ ಮೊಯ್ಲಿಗೋತ್ರ ಮತ್ತು ಪ್ರವರಸರ್ವಜ್ಞಸಾರಾ ಅಬೂಬಕ್ಕರ್ಮಹಾಭಾರತಅಕ್ಷಾಂಶಗ್ರಹಮೈಸೂರುವಿಷ್ಣುವರ್ಧನ್ (ನಟ)ಎಸ್.ಎಲ್. ಭೈರಪ್ಪನಿರುದ್ಯೋಗಸಂಭೋಗಸೋಮೇಶ್ವರ ಶತಕಭಾಷಾ ವಿಜ್ಞಾನಅಸ್ಪೃಶ್ಯತೆಲಾಲ್ ಬಹಾದುರ್ ಶಾಸ್ತ್ರಿವೀರಗಾಸೆವಿಕ್ರಮಾದಿತ್ಯಅವರ್ಗೀಯ ವ್ಯಂಜನನೈಸರ್ಗಿಕ ಸಂಪನ್ಮೂಲಡಿ.ಎಸ್.ಕರ್ಕಿಶಿವನ ಸಮುದ್ರ ಜಲಪಾತಕಲ್ಯಾಣ ಕರ್ನಾಟಕಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಪರಿಸರ ವ್ಯವಸ್ಥೆವಿಧಾನ ಪರಿಷತ್ತುಬಂಡವಾಳಶಾಹಿಟಿ. ವಿ. ವೆಂಕಟಾಚಲ ಶಾಸ್ತ್ರೀಬಹುರಾಷ್ಟ್ರೀಯ ನಿಗಮಗಳುಬಹಮನಿ ಸುಲ್ತಾನರುಹುಯಿಲಗೋಳ ನಾರಾಯಣರಾಯಭಾರತದಲ್ಲಿ ಪರಮಾಣು ವಿದ್ಯುತ್ಕರ್ನಾಟಕ ಸರ್ಕಾರಹಿಪ್ಪಲಿಸಾವಿತ್ರಿಬಾಯಿ ಫುಲೆತತ್ಸಮ-ತದ್ಭವಪ್ರವಾಹಸಮಾಜಶಾಸ್ತ್ರಶ್ರೀವಿಜಯಜಾಗತಿಕ ತಾಪಮಾನ ಏರಿಕೆರಾಷ್ಟ್ರಕವಿಬಿ. ಆರ್. ಅಂಬೇಡ್ಕರ್ಭಾರತೀಯ ವಿಜ್ಞಾನ ಸಂಸ್ಥೆಬಸವರಾಜ ಬೊಮ್ಮಾಯಿಸಾಮ್ರಾಟ್ ಅಶೋಕಎಸ್.ಜಿ.ಸಿದ್ದರಾಮಯ್ಯರತ್ನಾಕರ ವರ್ಣಿರಾಜಧಾನಿಗಳ ಪಟ್ಟಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಮ್ಯಾಂಚೆಸ್ಟರ್ಜೀವನಅಂಬಿಗರ ಚೌಡಯ್ಯಕರ್ನಾಟಕದ ಅಣೆಕಟ್ಟುಗಳುಕಣ್ಣುವಾರ್ಧಕ ಷಟ್ಪದಿರಾಣೇಬೆನ್ನೂರುಸೇತುವೆಇಂಡಿ ವಿಧಾನಸಭಾ ಕ್ಷೇತ್ರವಿಕ್ರಮಾರ್ಜುನ ವಿಜಯಕೆಳದಿಯ ಚೆನ್ನಮ್ಮಶೂದ್ರ ತಪಸ್ವಿಆಸ್ಪತ್ರೆಪುಷ್ಕರ್ ಜಾತ್ರೆಕರ್ನಾಟಕದ ತಾಲೂಕುಗಳುದಶರಥ🡆 More