ತಮಿಳು ಲಿಪಿ

ತಮಿಳು ಲಿಪಿ ಎಂಬುದು ತಮಿಳು ಭಾಷೆಯನ್ನು ಬರೆಯುವ ಲಿಪಿಯಾಗಿದೆ .

ಇದಲ್ಲದೆ, ಅಲ್ಪಸಂಖ್ಯಾತ ಭಾಷೆಗಳಾದ ಸೌರಾಷ್ಟ್ರ, ಬಡಗ, ಇರುಲಾ ಮತ್ತು ಪನಿಯಾಗಳನ್ನು ಸಹ ತಮಿಳಿನಲ್ಲಿ ಬರೆಯಲಾಗುತ್ತದೆ . ಈ ಲಿಪಿಯನ್ನು ಭಾರತ ಮತ್ತು ಶ್ರೀಲಂಕಾದಲ್ಲಿ ತಮಿಳು ಭಾಷೆ ಬರೆಯಲು ಬಳಸಲಾಗುತ್ತಿತ್ತು. ಈ ಲಿಪಿಯು ಗ್ರಂಥ ಲಿಪಿ ಮತ್ತು ಬ್ರಾಹ್ಮಿ ಲಿಪಿಯಿಂದ ವಿಕಸನಗೊಂಡಿತು. ಇದು ಶಬ್ದ ಅವಲಂಬಿತ ಭಾಷೆಯಾಗಿದೆ, ವರ್ಣಮಾಲೆಯದಲ್ಲ. ಇದನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ. ಲಿಪಿಗಳು ಮನುಷ್ಯರ ಸೃಷ್ಟಿ ಎಂದು ನಮಗೆ ತಿಳಿದಿದೆ. ಕೆಲವು ಪುರಾತನ ಲೇಖನಗಳ ಪ್ರಕಾರ - ಎಲ್ಲಾ ಭಾರತೀಯ ಲಿಪಿಗಳು ಬ್ರಾಹ್ಮಿ ಲಿಪಿಯಿಂದ ವಿಕಸನಗೊಂಡಿವೆ. ಲಿಪಿಯಲ್ಲಿ ಮೂರು ಪ್ರಮುಖ ಕುಟುಂಬಗಳಿವೆ: 1. ದೇವನಾಗರಿ: ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಹಿಂದಿ, ಗುಜರಾತಿ, ಬಂಗಾಳಿ, ಮರಾಠಿ, ಡೋಗ್ರಿ, ಪಂಜಾಬಿ ಮುಂತಾದ ಭಾಷೆಗಳ ಆಧಾರವಾಗಿದೆ. 2. ದ್ರಾವಿಡ: ಕನ್ನಡ ಮತ್ತು ತೆಲುಗು ಭಾಷೆಯ ಆಧಾರ. 3. ಗ್ರಂಥ ಲಿಪಿಯು ದ್ರಾವಿಡ ಭಾಷೆಗಳಾದ ತಮಿಳು ಮತ್ತು ಮಲಯಾಳಂನ ಉಪವಿಭಾಗವಾಗಿದೆ.

ಸ್ವರಗಳು

ಸ್ವರ ಕನ್ನಡದಲ್ಲಿ ಪ ವ್ಯಂಜನದ ಜೊತೆ
ப (ಪ)
பா (ಪಾ)
பி (ಪಿ)
பீ (ಪೀ)
பு (ಪು)
பூ (ಪೂ)
பெ (ಪೆ)
பே (ಪೇ)
பை (ಪೈ)
பொ (ಪೊ)
போ (ಪೋ)
பௌ (ಪೌ)

ವ್ಯಂಜನಗಳು

ವ್ಯಂಜನ ಕನ್ನಡದಲ್ಲಿ
க் ಕ್, ಖ್, ಗ್, ಘ್
ங் ಙ್
ச் ಚ್, ಛ್, ಶ್
ஞ் ಞ್
ட் ಟ್, ಠ್, ಡ್, ಢ್
ண் ಣ್
த் ತ್, ಥ್, ದ್, ಧ್
ந் ನ್
ப் ಪ್, ಬ್, ಭ್
ம் ಮ್
ய் ಯ್
ர் ರ್
ல் ಲ್
வ் ವ್
ழ் ೞ್
ள் ಳ್
ற் ಱ್
ன் ನ಼್/ ಮ್

ಕಾಗುಣಿತ

ಕ್+ ಸ್ವರ ಕನ್ನಡದಲ್ಲಿ
கா ಕಾ
கி ಕಿ
கீ ಕೀ
கு ಕು
கூ ಕೂ
கெ ಕೆ
கே ಕೇ
கை ಕೈ
கொ ಕೊ
கோ ಕೋ
கௌ ಕೌ

ಗ್ರಂಥ ಲಿಪಿಯಲ್ಲಿ

ವ್ಯಂಜನ ಕನ್ನಡದಲ್ಲಿ
ஜ் ಜ್
ஶ் ಶ್
ஷ் ಷ್
ஸ் ಸ್
ஹ் ಹ್
க்ஷ் ಕ್ಷ್
ஸ்ரீ ಶ್ರೀ.

ತಮಿಳು ಸಂಖ್ಯೆಗಳು

ಕನ್ನಡ ದಲ್ಲಿ ೧೦ ೧೦೦ ೧೦೦೦
ತಮಿಳು ௧० ௧०० ௧०००

ಉಲ್ಲೇಖಗಳು

Tags:

ತಮಿಳು ಲಿಪಿ ಸ್ವರಗಳುತಮಿಳು ಲಿಪಿ ವ್ಯಂಜನಗಳುತಮಿಳು ಲಿಪಿ ಕಾಗುಣಿತತಮಿಳು ಲಿಪಿ ಗ್ರಂಥ ಲಿಪಿಯಲ್ಲಿತಮಿಳು ಲಿಪಿ ತಮಿಳು ಸಂಖ್ಯೆಗಳುತಮಿಳು ಲಿಪಿ ಉಲ್ಲೇಖಗಳುತಮಿಳು ಲಿಪಿತಮಿಳು

🔥 Trending searches on Wiki ಕನ್ನಡ:

ನಿರ್ವಹಣೆ ಪರಿಚಯಸುಧಾ ಮೂರ್ತಿಜನ್ನಚೋಳ ವಂಶಸಿಗ್ಮಂಡ್‌ ಫ್ರಾಯ್ಡ್‌ಚಂದ್ರ (ದೇವತೆ)ಭಾರತೀಯ ಶಾಸ್ತ್ರೀಯ ಸಂಗೀತಕರ್ಬೂಜಸೂರ್ಯ (ದೇವ)ಗೋಡಂಬಿಹಸ್ತ ಮೈಥುನಕೊಡಗುಸಂಯುಕ್ತ ರಾಷ್ಟ್ರ ಸಂಸ್ಥೆಕೈಗಾರಿಕೆಗಳುಜಾಹೀರಾತುವೇದಾವತಿ ನದಿಗಾಳಿಪಟ (ಚಲನಚಿತ್ರ)ಸುಭಾಷ್ ಚಂದ್ರ ಬೋಸ್ಹೊಯ್ಸಳ ವಾಸ್ತುಶಿಲ್ಪಬಾಹುಬಲಿಪ್ರತಿಷ್ಠಾನ ಸರಣಿ ಕಾದಂಬರಿಗಳುಧನಂಜಯ್ (ನಟ)ಸಮಂತಾ ರುತ್ ಪ್ರಭುಓಂಬಳ್ಳಾರಿವಡ್ಡಾರಾಧನೆಕೈಲಾಸನಾಥಸಂಯುಕ್ತ ಕರ್ನಾಟಕಸಂಸ್ಕೃತಅಮೆರಿಕನವಿಲುಹಿಂದುಸ್ತಾನಿ ಶಾಸ್ತ್ರೀಯ ಸಂಗೀತರಾಷ್ಟ್ರೀಯತೆಸ್ವರಎರಡನೇ ಮಹಾಯುದ್ಧಶಿವನ ಸಮುದ್ರ ಜಲಪಾತಗುರುರಾಜ್ಯಗಳ ಪುನರ್ ವಿಂಗಡಣಾ ಆಯೋಗಕೃಷ್ಣರಾಜಸಾಗರಭಾರತದ ಬುಡಕಟ್ಟು ಜನಾಂಗಗಳುಮೂಲಧಾತುಗಳ ಪಟ್ಟಿಕುಕ್ಕೆ ಸುಬ್ರಹ್ಮಣ್ಯ ದೇವಾಲಯದುಂಡು ಮೇಜಿನ ಸಭೆ(ಭಾರತ)ಶಬರಿಸೂಪರ್ (ಚಲನಚಿತ್ರ)ವಿಧಾನಸೌಧಕಿರುಧಾನ್ಯಗಳುಗಸಗಸೆ ಹಣ್ಣಿನ ಮರವೀರಗಾಸೆವಿಜ್ಞಾನಕೆ. ಸುಧಾಕರ್ (ರಾಜಕಾರಣಿ)ಸಾರಜನಕಶಿರ್ಡಿ ಸಾಯಿ ಬಾಬಾಮಂಡಲ ಹಾವುಮಕ್ಕಳ ಉಚಿತ ಹಾಗು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಸೂರ್ಯವ್ಯೂಹದ ಗ್ರಹಗಳುಭೋವಿಹಂಪೆಉತ್ತರ ಪ್ರದೇಶಯಕ್ಷಗಾನಪರಿಸರ ವ್ಯವಸ್ಥೆಪಾಂಡವರುಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಕೆ. ಅಣ್ಣಾಮಲೈಜ್ಯೋತಿಬಾ ಫುಲೆಶ್ರೀನಿವಾಸ ರಾಮಾನುಜನ್ನಾಗವರ್ಮ-೧ನಾಮಪದಪ್ರಿಯಾಂಕ ಗಾಂಧಿವಾಣಿ ಹರಿಕೃಷ್ಣಶೂನ್ಯ ಛಾಯಾ ದಿನಜೋಗಿ (ಚಲನಚಿತ್ರ)ಕಾಲ್ಪನಿಕ ಕಥೆಕೃತಕ ಬುದ್ಧಿಮತ್ತೆದಿಕ್ಸೂಚಿಅಕ್ಕಮಹಾದೇವಿರವೀಂದ್ರನಾಥ ಠಾಗೋರ್ಜಗದೀಶ್ ಶೆಟ್ಟರ್🡆 More