ಟಿ.ಎನ್.ಸೀತಾರಾಂ: ಭಾರತೀಯ ಸಿನೆಮಾ ನಿರ್ದೇಶಕ

ಟಿ ಎನ್ ಸೀತಾರಾಂ ಎಂದು ಪ್ರಸಿದ್ಧರಾಗಿರುವ ಬಹುಮುಖ ವ್ಯಕ್ತಿತ್ವದ ಕಲಾವಿದನ ಮನೆಯ ಹೆಸರು ತಳಗವಾರ ನಾರಾಯಣರಾವ್ ಸೀತಾರಾಂ ಎಂದು.

(ಡಿಸೆಂಬರ್, ೦೬, ೧೯೪೮) ಇವರ ಹುಟ್ಟೂರು ದೊಡ್ಡಬಳ್ಳಾಪುರ ತಾಲ್ಲೂಕಿನ ತಳಗವಾರ. ಸಮಾಜವಾದಿ ಸಿದ್ದಾಂತದಲ್ಲಿ ನಂಬಿಕೆ ಇರಿಸಿದ್ದರು. ಇವರು ಕನ್ನಡದ ಜನಪ್ರಿಯ ನಿರ್ದೇಶಕರಲ್ಲೊಬ್ಬರು. ಇವರ ನಿರ್ದೇಶನದ ಕಿರುತೆರೆ ಧರವಹಿಗಳಾದ ಮಾಯಾಮೃಗ, ಮನ್ವಂತರ, ಮುಕ್ತ ಕನ್ನಡಿಗರಲ್ಲಿ ಬಹಳ ಜನಪ್ರಿಯವಾಗಿದೆ. ಇವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಕಲಾವಿದರು.

ಟಿ.ಎನ್.ಸೀತಾರಾಂ: ಚಲನಚಿತ್ರಗಳು, ಕಿರುತೆರೆ ಧಾರಾವಾಹಿಗಳು, ನಾಟಕಗಳು
ಟಿ ಎನ್ ಸೀತಾರಾಂ


ಇವರ ನಿರ್ದೇಶನದ ಮೊದಲ ಕನ್ನಡ ಚಲನಚಿತ್ರ: ಮತದಾನ

ಟಿ.ಎನ್. ಸೀತಾರಾಂ ಅವರು ಲಂಕೇಶ್ ಪತ್ರಿಕೆ ವಾರಪತ್ರಿಕೆಯಲ್ಲಿ ಬರಹಗಾರರಾಗಿದ್ದರು. ನಮ್ಮೊಳಗೊಬ್ಬ ನಾಜೂಕಯ್ಯ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.

ಟಿ.ಎನ್.ಸೀತಾರಾಂ: ಚಲನಚಿತ್ರಗಳು, ಕಿರುತೆರೆ ಧಾರಾವಾಹಿಗಳು, ನಾಟಕಗಳು
ಸಂಪದದ ಸಂವಾದ ಸಂದರ್ಭ

ಕಾಫಿ ತೋಟ (ನಿರ್ದೇಶನ)

ಚಲನಚಿತ್ರಗಳು

ಕಿರುತೆರೆ ಧಾರಾವಾಹಿಗಳು

ನಾಟಕಗಳು

  • ನಮ್ಮೊಳಗೊಬ್ಬ ನಾಜೂಕಯ್ಯ
  • ಬದುಕ ಮನ್ನಿಸು ಪ್ರಭುವೇ
  • ಆಸ್ಫೋಟ

ಪ್ರಶಸ್ತಿಗಳು

  • ೪೮ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಇವರ ನಿರ್ದೇಶನದ ಮತದಾನ ಚಿತ್ರಕ್ಕೆ 'ಅತ್ಯುತ್ತಮ ಪ್ರಾದೇಶಿಕ ಚಿತ್ರ' ರಾಷ್ಟ್ರಪ್ರಶಸ್ತಿ ದೊರೆತಿದೆ.
  • ೨೦೦೫ನೇ ಸಾಲಿನ ಕರ್ನಾಟಕ ರಾಜ್ಯ ಸರ್ಕಾರದ ಆರ್ಯಭಟ ಪ್ರಶಸ್ತಿಗಳಲ್ಲಿ ಮುಕ್ತ ಧಾರಾವಾಹಿಯ ನಿರ್ದೇಶನಕ್ಕಾಗಿ 'ಶ್ರೇಷ್ಠ ನಿರ್ದೇಶಕ' ಪ್ರಶಸ್ತಿ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಟಿ.ಎನ್.ಸೀತಾರಾಂ ಚಲನಚಿತ್ರಗಳುಟಿ.ಎನ್.ಸೀತಾರಾಂ ಕಿರುತೆರೆ ಧಾರಾವಾಹಿಗಳುಟಿ.ಎನ್.ಸೀತಾರಾಂ ನಾಟಕಗಳುಟಿ.ಎನ್.ಸೀತಾರಾಂ ಪ್ರಶಸ್ತಿಗಳುಟಿ.ಎನ್.ಸೀತಾರಾಂ ಉಲ್ಲೇಖಗಳುಟಿ.ಎನ್.ಸೀತಾರಾಂ ಬಾಹ್ಯ ಸಂಪರ್ಕಗಳುಟಿ.ಎನ್.ಸೀತಾರಾಂಕನ್ನಡದೊಡ್ಡಬಳ್ಳಾಪುರಧಾರಾವಾಹಿ

🔥 Trending searches on Wiki ಕನ್ನಡ:

ದಶಾವತಾರರಾಜ್ಯಪಾಲರಾಜಕೀಯ ವಿಜ್ಞಾನಗಾಂಧಿ ಜಯಂತಿಭಾರತದ ಉಪ ರಾಷ್ಟ್ರಪತಿಯೋಗಹೊಂಗೆ ಮರಸಮಾಸಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫ನೇರಳೆಸೂರ್ಯವ್ಯೂಹದ ಗ್ರಹಗಳುಉಡುಪಿ ಜಿಲ್ಲೆರಾಧಿಕಾ ಗುಪ್ತಾನಾಕುತಂತಿಕಬಡ್ಡಿತ್ರಿಶಾಭಾರತದ ಆರ್ಥಿಕ ವ್ಯವಸ್ಥೆಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಸ್ತ್ರೀಗಂಗ (ರಾಜಮನೆತನ)ಭಾರತದ ಸರ್ವೋಚ್ಛ ನ್ಯಾಯಾಲಯರತ್ನಾಕರ ವರ್ಣಿಮೈಗ್ರೇನ್‌ (ಅರೆತಲೆ ನೋವು)ಸಂಶೋಧನೆರೋಮನ್ ಸಾಮ್ರಾಜ್ಯವಿದುರಾಶ್ವತ್ಥಕೈಕೇಯಿಆದಿ ಶಂಕರಕರಗ (ಹಬ್ಬ)ಇಸ್ಲಾಂ ಧರ್ಮಚೋಮನ ದುಡಿನಾಡ ಗೀತೆಅಲ್ಲಮ ಪ್ರಭುಶಿವಮೊಗ್ಗಹುಣ್ಣಿಮೆಹನುಮ ಜಯಂತಿಒಗಟುದ್ವಿರುಕ್ತಿಕರ್ನಾಟಕದ ಶಾಸನಗಳುಒಲಂಪಿಕ್ ಕ್ರೀಡಾಕೂಟಸಬಿಹಾ ಭೂಮಿಗೌಡಗಣಗಲೆ ಹೂವಿಕ್ರಮಾರ್ಜುನ ವಿಜಯಹೊಯ್ಸಳ ವಿಷ್ಣುವರ್ಧನಲೋಪಸಂಧಿವಿಭಕ್ತಿ ಪ್ರತ್ಯಯಗಳುನಗರೀಕರಣಪೋಕ್ಸೊ ಕಾಯಿದೆಭಾರತದ ಸಂಸತ್ತುಮುಪ್ಪಿನ ಷಡಕ್ಷರಿಬೆಳಕುಜಾಹೀರಾತುವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಜನಮೇಜಯಕ್ರಿಯಾಪದಸಂಚಿ ಹೊನ್ನಮ್ಮಶಿರ್ಡಿ ಸಾಯಿ ಬಾಬಾರಕ್ತ ದಾನಜಲ ಮಾಲಿನ್ಯದ.ರಾ.ಬೇಂದ್ರೆಅದ್ವೈತಷಟ್ಪದಿಮಾವುರಾಜಸ್ಥಾನ್ ರಾಯಲ್ಸ್ಸಂಸ್ಕೃತಭಾರತದ ಪಂಚಾಯತ್ ರಾಜ್ ವ್ಯವಸ್ಥೆಪುಸ್ತಕಮಂಡ್ಯನೀನಾದೆ ನಾ (ಕನ್ನಡ ಧಾರಾವಾಹಿ)ಭಾರತೀಯ ಶಾಸ್ತ್ರೀಯ ನೃತ್ಯಸಂಗೀತಬಿ. ಆರ್. ಅಂಬೇಡ್ಕರ್ಗಿರೀಶ್ ಕಾರ್ನಾಡ್ಪೊನ್ನಕರ್ನಾಟಕದ ಹಬ್ಬಗಳುಡಿ. ದೇವರಾಜ ಅರಸ್ಬಿ.ಎಫ್. ಸ್ಕಿನ್ನರ್ಕನ್ನಡ ಸಾಹಿತ್ಯ ಸಮ್ಮೇಳನಗುಲಾಬಿ🡆 More