ಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರು

ಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರು ಬಾಳೆಹೊನ್ನೂರು (ಜನವಿಬಾ) ಸಮೀಪದ ಸೀಗೋಡಿನಲ್ಲಿರುವ ವಸತಿ ಶಾಲೆಯಾಗಿದೆ. ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಡಿಯಲ್ಲಿನ  ನವೋದಯ ವಿದ್ಯಾಲಯ ಸಮಿತಿಯಿಂದ ಈ ಶಾಲೆ ನಡೆಸಲ್ಪಡುತ್ತಿದೆ .

ಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರು

Jawahar Navodaya Vidyalaya,Chikmagalur

ಪ್ರಜ್ನಾ೦ ಬ್ರಹ್ಮ
Consciousness is Brahman
Location
ಸೀಗೊಡು,ಬಾಳೆಹೊನ್ನೂರು,ಕೊಪ್ಪ,ಚಿಕ್ಕಮಗಳೂರು,ಕರ್ನಾಟಕಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರು ಭಾರತ
ಹೈದರಾಬಾದ್ ವಲಯ
Information
ಸ್ಥಾಪನೆ 23 ಅಕ್ಟೋಬರ್ 1986
Grades VI - XII (6th-12th)
Campus size 40 acres (16 ha)
Campus type ಗ್ರಾಮೀಣ
Nickname ಜನವಿಬಾ (JNVB)
Affiliation CBSE
Website


ಇತಿಹಾಸ

ಜವಾಹರ ನವೋದಯ ವಿದ್ಯಾಲಯ, ಚಿಕ್ಕಮಗಳೂರು 1986 ರ ಅಕ್ಟೋಬರ್ 23 ರಂದು ಕಾಫಿ ಸಂಶೋಧನಾ ಕೇಂದ್ರ(ಸಿ ಆರ್ ಎಸ್) ನಲ್ಲಿ  ಪ್ರಾರಂಭವಾಯಿತು.  ಎರಡು ವರ್ಷಗಳ ನಂತರ ಇದನ್ನು ಸೀಗೋಡಿನಲ್ಲಿ ಶಾಶ್ವತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.  ಜನವಿಬಾ 40 ಎಕರೆಗಳಷ್ಟು ವಿಸ್ತಾರವಾದ ಹಸಿರು ಪ್ರದೇಶದಲ್ಲಿದ್ದು, ಚಿಕ್ಕಮಗಳೂರಿನಿಂದ 58 ಕಿಮೀ ಮತ್ತು ಬಾಳೆಹೊನ್ನೂರಿನಿಂದ 5 ಕಿಮೀ ಮತ್ತು ಶೃಂಗೇರಿಯಿ೦ದ 30ಕಿಮೀ ದೂರದಲ್ಲಿದೆ.

ವಿದ್ಯಾರ್ಥಿ ನಿಲಯ

ಇಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ  ಪ್ರತ್ಯೇಕ ನಿಲಯಗಳಿವೆ.  ಅರಾವಳಿ (ನೀಲಿ) , ನೀಲಗಿರಿ(ಹಸಿರು), ಶಿವಾಲಿಕ್ (ಕೆ೦ಪು), ಉದಯಗಿರಿ(ಹಳದಿ) ಎ೦ಬ ನಾಲ್ಕು  ಮನೆಗಳಿದ್ದು ವಿದ್ಯಾರ್ಥಿಗಳನ್ನು ಈ ನಾಲ್ಕು ಹೌಸ್ ( ವಿದ್ಯಾರ್ಥಿ ನಿಲಯ) ಗಳಿಗೆ ವಿಭಾಗಿಸಲಾಗುತ್ತದೆ.

ವಿದ್ಯಾರ್ಥಿಗಳ ವಲಸೆ

ರಾಷ್ಟ್ರೀಯ ಏಕೀಕರಣ ಮತ್ತು ಸಾಂಸ್ಕೃತಿಕ ಸಮೀಕರಣವನ್ನು ಉತ್ತೇಜಿಸುವ ದೊಡ್ಡ ಗುರಿ ಹೊಂದಿರುವ ನವೋದಯ ವಿದ್ಯಾಲಯ ಸಮಿತಿ , ವಿದ್ಯಾರ್ಥಿ ವಲಸೆ  ಒಂದು ಪ್ರಮುಖ ಅಂಶವಾಗಿದೆ. ಜನವಿಬಾದಿ೦ದ ಪ್ರತಿವರ್ಷ ಜ.ನ.ವಿ ಪಾಂಧಾನ ( ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆ) ಇಲ್ಲಿಗೆ ೯ನೆ ತರಗತಿಯ ಸುಮಾರು ೨೦  ವಿದ್ಯಾರ್ಥಿಗಳು ೧ವರ್ಷಕ್ಕೆ ವಲಸೆ ಹೋಗಿಬರುತ್ತಾರೆ. ಅದೆ ರೀತಿ ಆ ಶಾಲೆಯ  ವಿದ್ಯಾರ್ಥಿಗಳು ಇಲ್ಲಿಗೆ ೧ವರ್ಷಕ್ಕೆ ವಲಸೆ ಬರುತ್ತಾರೆ.

ಹಳೆವಿದ್ಯಾರ್ಥಿಗಳ ಸಂಘ ( ಅಲುಮ್ನಿ ಅಸೋಸಿಯೇಷನ್)

ಜವಾಹರ್ ನವೋದಯ ವಿದ್ಯಾಲಯ, ಬಾಳೆಹೊನ್ನರು ಅಲುಮ್ನಿ ಅಸೋಸಿಯೇಷನನ್ನು 1993 ರಲ್ಲಿ ರಚಿಸಲಾಯಿತು.ಈ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು  ಪ್ರತಿವರ್ಷ ಡಿಸೆ೦ಬರ್ ಮೊದಲನೇ ವಾರಾ೦ತ್ಯದಲ್ಲಿ  ಜನವಿಬಾ ಶಾಲೆಗೆ ಬ೦ದು ಅಲ್ಲಿನ ವಿದ್ಯಾರ್ಥಿಗಳಿಗೆ , ಅವರ ಉತ್ತಮ ಭವಿಷ್ಯಕ್ಕಾಗಿ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯಾಗಾರವನ್ನು ಈ ಸ೦ಘದ ವತಿಯಿ೦ದ ಮಾಡುತ್ತಾರೆ.

ಬಾಹ್ಯ ಕೊಂಡಿಗಳು

JNVB website Archived 2017-11-09 ವೇಬ್ಯಾಕ್ ಮೆಷಿನ್ ನಲ್ಲಿ.

JNVCKM Alumni Association

NVS official Website

Tags:

ಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರು ಇತಿಹಾಸಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರು ವಿದ್ಯಾರ್ಥಿ ನಿಲಯಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರು ವಿದ್ಯಾರ್ಥಿಗಳ ವಲಸೆಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರು ಹಳೆವಿದ್ಯಾರ್ಥಿಗಳ ಸಂಘ ( ಅಲುಮ್ನಿ ಅಸೋಸಿಯೇಷನ್)ಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರು ಬಾಹ್ಯ ಕೊಂಡಿಗಳುಜವಾಹರ್ ನವೋದಯ ವಿದ್ಯಾಲಯ, ಚಿಕ್ಕಮಗಳೂರುಬಾಳೆ ಹೊನ್ನೂರುಭಾರತ ಸರ್ಕಾರಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

🔥 Trending searches on Wiki ಕನ್ನಡ:

ಸಂಗೊಳ್ಳಿ ರಾಯಣ್ಣಪರಮಾಣುಕ್ಯಾನ್ಸರ್ಸಾಮ್ರಾಟ್ ಅಶೋಕಸ್ವಾತಂತ್ರ್ಯಪಾಟಲಿಪುತ್ರಪ್ರತಿಧ್ವನಿಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ21ನೇ ಶತಮಾನದ ಕೌಶಲ್ಯಗಳುಮೆಣಸಿನಕಾಯಿಕೃತಕ ಬುದ್ಧಿಮತ್ತೆಜಲಿಯನ್‍ವಾಲಾ ಬಾಗ್ ಹತ್ಯಾಕಾಂಡತೂಕಆದಿಪುರಾಣಚೋಳ ವಂಶನುಡಿಗಟ್ಟುಎಸ್.ಎಲ್. ಭೈರಪ್ಪಕಲ್ಯಾಣ ಕರ್ನಾಟಕಬೃಂದಾವನ (ಕನ್ನಡ ಧಾರಾವಾಹಿ)ಸಹಕಾರಿ ಸಂಘಗಳುವಿರಾಟ್ ಕೊಹ್ಲಿವೇಗಮಯೂರಶರ್ಮಸಸ್ಯಪಾಲುದಾರಿಕೆ ಸಂಸ್ಥೆಗಳುಹೊಯ್ಸಳರಂಗಭೂಮಿದೂರದರ್ಶನಹೆರೊಡೋಟಸ್ವಿಜಯದಾಸರುಮಾನ್ಸೂನ್ಕನ್ನಡಪ್ರಭರಾಮ ಮಂದಿರ, ಅಯೋಧ್ಯೆಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಕಪ್ಪುದಕ್ಷಿಣ ಕನ್ನಡಕರ್ಣಶೂದ್ರ ತಪಸ್ವಿಟೊಮೇಟೊಕಾವ್ಯಮೀಮಾಂಸೆಸಚಿನ್ ತೆಂಡೂಲ್ಕರ್ಕಾರ್ಲ್ ಮಾರ್ಕ್ಸ್ವಲ್ಲಭ್‌ಭಾಯಿ ಪಟೇಲ್ಕಿರಗೂರಿನ ಗಯ್ಯಾಳಿಗಳು (ಪುಸ್ತಕ)ಉಪ್ಪು (ಖಾದ್ಯ)ಭಾರತದಲ್ಲಿನ ಚುನಾವಣೆಗಳುಶ್ರೀ ರಾಘವೇಂದ್ರ ಸ್ವಾಮಿಗಳುಎಲೆಗಳ ತಟ್ಟೆ.ವಡ್ಡಾರಾಧನೆಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನತೇಜಸ್ವಿನಿ ಗೌಡಕನ್ನಡ ಪತ್ರಿಕೆಗಳುಸ್ವಾಮಿ ವಿವೇಕಾನಂದಸಿಂಧನೂರುರಾಷ್ಟ್ರಕೂಟಮಧುಮೇಹಬಿ. ಎಂ. ಶ್ರೀಕಂಠಯ್ಯಕರ್ನಾಟಕದ ನದಿಗಳುಹರ್ಡೇಕರ ಮಂಜಪ್ಪವಾಲ್ಮೀಕಿಅಮ್ಮಅಶ್ವತ್ಥಮರದಾಸ ಸಾಹಿತ್ಯಬ್ರಿಟಿಷ್ ಆಡಳಿತದ ಇತಿಹಾಸಸಾರ್ವಜನಿಕ ಹಣಕಾಸು೨೦೧೬ ಬೇಸಿಗೆ ಒಲಿಂಪಿಕ್ಸ್ಇಂಡೋನೇಷ್ಯಾಸಂಗೀತ ವಾದ್ಯಮೌರ್ಯ ಸಾಮ್ರಾಜ್ಯಉತ್ಪಾದನೆಅರಿಸ್ಟಾಟಲ್‌ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿದೇವನೂರು ಮಹಾದೇವವಸಾಹತುಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಕನ್ನಡದಲ್ಲಿ ವಚನ ಸಾಹಿತ್ಯಸಂಯುಕ್ತ ರಾಷ್ಟ್ರ ಸಂಸ್ಥೆ🡆 More