ಜಮಖಂಡಿ ತಾಲ್ಲೂಕು

ಜಮಖಂಡಿ - ಬಾಗಲಕೋಟೆ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಕೇಂದ್ರ.

ಈ ಪಟ್ಟಣ್ಣಕ್ಕೆ ಜಮಖಂಡಿ ಎಂಬ ಹೆಸರು ಬರುವುದಕ್ಕೆ ಐತಿಹಾಸಿಕ ಕಾರಣಗಳಿವೆ. ಇಲ್ಲಿರುವ ಪ್ರಾಚೀನ ದೇವಾಲಯ ಜಂಬುಕೇಶ್ವರ ಗುಡಿಗೂ ಈ ಪಟ್ಟಣದ ಹೆಸರಿಗೂ ನಂಟಿದೆ. ಈ ಗುಡಿ ಚಾಲುಕ್ಯರ ಕಾಲಕ್ಕೆ ಸೇರಿದ್ದು. ೧೯೩೭ ರಲ್ಲಿ ಜಮಖಂಡಿಯಲ್ಲಿ ೨೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತ್ತು.

ಜಮಖಂಡಿ
ಜಮಖಂಡಿ ತಾಲ್ಲೂಕು
ಜಮಖಂಡಿ ತಾಲ್ಲೂಕು
ಜಮಖಂಡಿ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬಾಗಲಕೋಟೆ
ನಿರ್ದೇಶಾಂಕಗಳು 16.52° N 75.3° E
ವಿಸ್ತಾರ 12.6 km²
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೫೭೮೮೭
 - ೪,೫೯೪.೨೧ /ಕಿಮಿ2 (೧೧,೮೯೯ /ಚದರ ಮಿ)/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೮೨ ೩೦೧
 - +೯೧ (೦) ೮೩೫೩
 - ಕೆಎ-೪೮/೨೯

ಭೂಗೋಳ

ಭೌಗೋಳಿಕದಲ್ಲಿ ೧೫*x ೫೦ ಮತ್ತು ೧೭*x ೨೮ ಉತ್ತರ ಅಕ್ಷಾಂಶ ಮತ್ತು ೭೪*x ೫೪ ಮತ್ತು ೭೬*x ೨೮ ಪಶ್ಚಿಮ ರೇಖಾಂಶದಲ್ಲಿ ಬರುತ್ತದೆ.

ಜನಸಂಖ್ಯೆ

೨೦೦೧ ರ ಜನಗಣತಿಯ ಪ್ರಕಾರ ಜಮಖಂಡಿ ಪಟ್ಟಣದ ಜನಸಂಖ್ಯೆ ೫೭.೮೮೭ ಇಲ್ಲಿನ ಸಾಕ್ಷರತೆ ಪ್ರಮಾಣ ೬೦%. ಪುರುಷರಲ್ಲಿ ೬೭%, ಮಹಿಳೆಯರಲ್ಲಿ ೫೨% ರಷ್ಟು ಸಾಕ್ಷರ ಪ್ರಮಾಣ ಇದೆ.

ಪ್ರಮುಖ ವ್ಯಕ್ತಿಗಳು

ಜಿ.ಬಿ.ಖಾಡೆ,ಪ್ರಮಖ ಸಾಹಿತಿ. ಡಾ.ಪ್ರಕಾಶ ಗ,ಖಾಡೆ,ಸಂಶೋಧಕ ಸಾಹಿತಿ.

ಇತಿಹಾಸ

ಟೀಪು ಸುಲ್ತಾನ್ ನನ್ನು ಯುದ್ಧದಲ್ಲಿ ಸೋಲಿಸಿ ಜಮಖಂಡಿ ಸಂಸ್ಥಾನವು ಪ್ರಸಿದ್ಧಿಗೆ ಬಂತು.ಹಾಗೆಯೆ ಕಿತ್ತೂರು ಚೆನ್ನಮ್ಮಳನ್ನು ಸೋಲಿಸಿದಾಗ "ನಿನ್ನ್ ರಾಜ್ಯದಲ್ಲಿ ಕತ್ತೆಗಳು ಮೇಯಲಿ" ಎಂದು ಅವಳು ಶಾಪವನ್ನು ನೀಡಿದಳಂತೆ. ಅದರಂತೆ ಈಗಲೂ ಜಮಖಂಡಿಯಲ್ಲಿ ಕತ್ತೆಗಳು ಹೆಚ್ಚಾಗಿ ಕಂಡುಬರುತ್ತವೆ. https://www.prajavani.net/artculture/art/jamakhandi-633849.html

ಧಾರ್ಮಿಕ

"ದಾಮಿ೯ಕವಾಗಿ ತಾಲೂಕಿನ ಎಲ್ಲಾ ಜನರು ಸಹೋದರ ಮನೊಭಾವ ಹೊಂದಿದ್ದಾರೆ"

ಶೈಕ್ಷಣಿಕ

ಪ್ರಮುಖ ವಿದ್ಯಾಸಂಸ್ಥೆಗಳು

  • ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ,ಜಮಖಂಡಿ
  • ಬಾಲಕರ ಸರಕಾರಿ ಪ.ಭಾ.ಪದವಿ ಪೂರ್ವ ಕಾಲೇಜ,ಜಮಖಂಡಿ
  • ಬಾಲಿಕೆಯರ ಸರಕಾರಿ ಪ.ಪೂ.ಕಾಲೇಜ,ಜಮಖಂಡಿ
  • ಸರಕಾರಿ ಪ.ಪೂ.ಕಾಲೇಜ,ಹುನ್ನೂರು
  • ಬಿ.ಎಲ್.ಡಿ.ಇ.ಸಂಸ್ಠೆಯ, ವಾಣಿಜ್ಯ, ಬಿ.ಏಚ್.ಎಸ್, ಕಲೆ ಮತ್ತು ಟಿ.ಜಿ.ಪಿ ವಿಜ್ಞಾನ ಕಾಲೇಜು,ಜಮಖಂಡಿ
  • ನವಚೇತನ ಕಂಪ್ಯೂಟರ್ ಏಜ್ಯುಕೆಶನ್ ಜಮಖಂಡಿ
  • ಬಸವೇಶ್ವರ ಪದವಿಪೂರ್ವ ಕಾಲೇಜು, ಕಡಪಟ್ಟಿ

ದಿನ ಪತ್ರಿಕೆ

  • ನಾಗರಿಕ ದಿನಪತ್ರಿಕೆ
  • ಸರ್ವೊದಯ ಶಾಲೆ

ಪರಂಪರೆ

  • ನಮ್ಮೂರ ಜಾತ್ರೆ

ಭಾಷೆ

ಮುಖ್ಯ ಭಾಷೆ ಕನ್ನಡ

ಸಂಗೀತ ಮತ್ತು ಕಲೆ

'ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು

ಪ್ರಮುಖ ಬೆಳೆಗಳು

ಜೋಳ, ಸಜ್ಜೆ, ಸೇಂಗಾ, ಸೂರ್ಯಪಾನ, ಉಳ್ಳಾಗಡ್ಡಿ(ಈರುಳ್ಳೆ). ಪ್ರಮುಖ ಆಹಾರ ಧಾನ್ಯ ಜೋಳ.ಜೊತೆಗೆ ಗೋಧಿ, ಬೇಳೆಕಾಳುಗಳು.ಕಬ್ಬು

ಹವಾಮಾನ

  • ಬೆಸಿಗೆ-ಚಳಿಗಾಲ- ಜಿಲ್ಲೆಯ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಅಂದರೆ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ಡಿಗ್ರಿವರೆಗೆ (ಡಿಸೆಂಬರನಲ್ಲಿ) ಉಷ್ಣತೆ ಇರುತ್ತದೆ. ಬೆಸಿಗೆ - °C-೩೯°C , ಚಳಿಗಾಲ - °C-°C
  • ಮಳೆ - ಪ್ರತಿ ವರ್ಷ ಮಳೆ ಸರಾಸರಿ ಮಿಮಿ ಗಳಸ್ಟು ಆಗಿರುತ್ತದೆ. ಕಬ್ಬು ಹೆಚ್ಚು ಬೇಳೆಯುತ್ತಾರೆ.
  • ಗಾಳಿ -ಗಾಳಿ ವೇಗ ಕಿಮಿ/ಗಂ (ಜೂನ), ಕಿಮಿ/ಗಂ (ಜುಲೈ)ಹಾಗೂ ಕಿಮಿ/ಗಂ (ಅಗಸ್ಟ) ಇರುತ್ತದೆ.

ಸಮೀಪದ ಸ್ಥಳಗಳು

ಜಮಖಂಡಿಯಿಂದ ೨೫ ಕಿಲೊಮೀಟರ ದೂರ ಹೋದರೆ ಹಳಿಂಗಳಿ ಎಂಬ ಐತಿಹಾಸಿಕ ಸ್ಥಳವಿದೆ. ಅಲ್ಲಿ ಪ್ರಾಚಿನ ಕಾಲದ ಜೈನ ಮುನಿಗಳ ೭೦೦ ಮುನಿಗಳ ಸಮಾಧಿ ಸ್ಥಳಗಳಿವೆ.

ರಾಜಕೀಯ

ಒಟ್ಟು ಫಲಿತಾಂಶ.'

ಮೈಸೂರು ವಿಧಾನಸಭೆ ಚುನಾವಣೆ- ೧೯೫೭- ೧೯೭೨ ಕರ್ನಾಟಕ ವಿಧಾನಸಭೆ ಚುನಾವಣೆ- ೧೯೭೮- ೨೦೦೮


30px ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC)| ಭಾರತೀಯ ಜನತಾ ಪಕ್ಷ (BJP)| ಜಮಖಂಡಿ ತಾಲ್ಲೂಕು ಜನತಾ ದಳ(ಎಸ್)JD(S) | ಜಮಖಂಡಿ ತಾಲ್ಲೂಕು ಜನತಾ ದಳ(ಯು)JD(U)| ಜಮಖಂಡಿ ತಾಲ್ಲೂಕು  ಪಕ್ಷೇತರ(IND)|

ಪ್ರಮುಖ ರಾಜಕಾರಣಿಗಳು

ಪ್ರವಾಸ

ರಸ್ತೆ ಸಾರಿಗೆ

ವಾಯವ್ಯ .ಕ.ರಾ.ಸಾ.ಸಂಸ್ಥೆ ವಿಭಾಗ

ಜಮಖ೦ಡಿ ಪಟ್ಟಣ ಸಾರಿಗೆ ಸಂಪರ್ಕ ಹೊಂದಿದೆ. ಸರಕಾರೇತರ ಮತ್ತು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸಾರಿಗೆ ವಾಹನಗಳು (ಬಸ್ ಗಳು) ಜಿಲ್ಲೆಯಾದ್ಯಂತ ಸಂಚರಿಸುತ್ತವೆ.

ವಿಮಾನ ನಿಲ್ದಾಣ ಹಾಗೂ ಬಂದರು

ನಗರಕ್ಕೆ ಹತ್ತಿರವಾದ ಕಾರವಾರ ಹಾಗೂ ಗೋವಾ ಬಂದರುಗಳಿವೆ.

ಹೆದ್ದಾರಿ

ಜಮಖಂಡಿಯಿಂದ ಬಿಜಾಪೂರವರೆಗೆ ಸುಮಾರು ೮೦ ಕಿಮಿ ಹೆದ್ದಾರಿ ಇದೆ

ಕ್ರೀಡಾಂಗಣ

ಐತಿಹಾಸಿಕ ಪೊಲೊ ಮೈದಾನ

ನಗರ ಆಡಳಿತ

ವಾರ್ಡ್ ಗಳು ನಗರದಲ್ಲಿ ಒಟ್ಟು [-] ವಾರ್ಡ್ ಗಳು ಇರುತ್ತವೆ.

ಜಮಖ೦ಡಿಯ ಪ್ರಮುಖ ಬಡಾವಣೆಗಳು

ಸಿನಿಮಾ ಚಿತ್ರ ಮಂದಿರಗಳು

  • ವಸಂತ
  • ಶ್ರೀನಿವಾಸ
  • ಸುವರ್ಣ

ಸಾಂಸ್ಕೃತಿಕ

ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮಿಶ್ರಿತ ವಿಶಿಷ್ಠವಾದ ಕನ್ನಡವೆಂದೇ ಗುರುತಿಸಲ್ಪಡುತ್ತದೆ. ಒಕ್ಕಲುತನ ಮುಖ್ಯ ಉದ್ಯೋಗ. ಜೊತೆಗೆ ಕೆಲವೊಂದು ಗ್ರಾಮಗಳಲ್ಲಿ ನೇಕಾರಿಕೆ ಇದೆ. ಪ್ರಮುಖ ಬೆಳೆಗಳು: ಜೋಳ, ಸಜ್ಜೆ, ಶೇಂಗಾ,ಚಿಕ್ಕು, ಸೂರ್ಯಕಾಂತಿ, ಉಳ್ಳಾಗಡ್ಡಿ (ಈರುಳ್ಳಿ). ಜಮಖಂಡಿಯ ದ್ರಾಕ್ಷಿ, ದಾಳಿಂಬೆ, ನಿಂಬೆ ಹಣ್ಣುಗಳು ಪರರಾಜ್ಯಗಳಿಗೆ, ಪರದೇಶಗಳಿಗೆ ರಫ್ತು ಆಗುತ್ತವೆ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. 'ಜವಾರಿ' ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ,, ಸೇಂಗಾ ಚಟ್ನಿ,, ಎಣ್ಣಿ ಬದನೆಯಕಾಯಿ ಪಲ್ಯ,, ಕೆನೆಮೊಸರುಗಳು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.

ಯೋಜನೆಗಳು

[[[ಚಿತ್ರ:http://www.jamkhanditown.gov.in/sites/jamkhanditown.gov.in/files/ram.JPG Archived 2013-12-16 ವೇಬ್ಯಾಕ್ ಮೆಷಿನ್ ನಲ್ಲಿ.]]]== ಚಿತ್ರ ಗ್ಯಾಲರಿ == ಟೆಂಪ್ಲೇಟು:ಜಮಖ೦ಡಿ ಚಿತ್ರ ಗ್ಯಾಲರಿ


ಜಮಖಂಡಿ ತಾಲ್ಲೂಕು  ಜಮಖಂಡಿ ತಾಲ್ಲೂಕು : ಲೇಖನದಲ್ಲಿ ಮಾಡಬೇಕಾದ ಕೆಲಸಗಳು

ಈ ಪಟ್ಟಿಯನ್ನು ಬದಲಿಸಿ

ಜಮಖಂಡಿ ತಾಲ್ಲೂಕು/to do

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು


ಜಮಖಂಡಿ ತಾಲ್ಲೂಕು 
ಬಾಗಲಕೋಟೆ ಜಿಲ್ಲೆಯ- ತಾಲೂಕುಗಳು
ಬಾಗಲಕೋಟೆ | ಜಮಖಂಡಿ | ಹುನಗುಂದ | ಬಾದಾಮಿ | ಮುಧೋಳ | ಬೀಳಗಿ | ಗುಳೇದಗುಡ್ಡ | ರಬಕವಿ-ಬನಹಟ್ಟಿ | ಇಳಕಲ್ಲ

Tags:

ಜಮಖಂಡಿ ತಾಲ್ಲೂಕು ಭೂಗೋಳಜಮಖಂಡಿ ತಾಲ್ಲೂಕು ಜನಸಂಖ್ಯೆಜಮಖಂಡಿ ತಾಲ್ಲೂಕು ಪ್ರಮುಖ ವ್ಯಕ್ತಿಗಳುಜಮಖಂಡಿ ತಾಲ್ಲೂಕು ಇತಿಹಾಸಜಮಖಂಡಿ ತಾಲ್ಲೂಕು ಧಾರ್ಮಿಕಜಮಖಂಡಿ ತಾಲ್ಲೂಕು ಶೈಕ್ಷಣಿಕಜಮಖಂಡಿ ತಾಲ್ಲೂಕು ದಿನ ಪತ್ರಿಕೆಜಮಖಂಡಿ ತಾಲ್ಲೂಕು ಪರಂಪರೆಜಮಖಂಡಿ ತಾಲ್ಲೂಕು ಭಾಷೆಜಮಖಂಡಿ ತಾಲ್ಲೂಕು ಪ್ರಮುಖ ಬೆಳೆಗಳುಜಮಖಂಡಿ ತಾಲ್ಲೂಕು ಹವಾಮಾನಜಮಖಂಡಿ ತಾಲ್ಲೂಕು ಸಮೀಪದ ಸ್ಥಳಗಳುಜಮಖಂಡಿ ತಾಲ್ಲೂಕು ರಾಜಕೀಯಜಮಖಂಡಿ ತಾಲ್ಲೂಕು ಪ್ರವಾಸಜಮಖಂಡಿ ತಾಲ್ಲೂಕು ರಸ್ತೆ ಸಾರಿಗೆಜಮಖಂಡಿ ತಾಲ್ಲೂಕು ವಿಮಾನ ನಿಲ್ದಾಣ ಹಾಗೂ ಬಂದರುಜಮಖಂಡಿ ತಾಲ್ಲೂಕು ಹೆದ್ದಾರಿಜಮಖಂಡಿ ತಾಲ್ಲೂಕು ಕ್ರೀಡಾಂಗಣಜಮಖಂಡಿ ತಾಲ್ಲೂಕು ನಗರ ಆಡಳಿತಜಮಖಂಡಿ ತಾಲ್ಲೂಕು ಸಿನಿಮಾ ಚಿತ್ರ ಮಂದಿರಗಳುಜಮಖಂಡಿ ತಾಲ್ಲೂಕು ಸಾಂಸ್ಕೃತಿಕಜಮಖಂಡಿ ತಾಲ್ಲೂಕು ಯೋಜನೆಗಳುಜಮಖಂಡಿ ತಾಲ್ಲೂಕು ಬಾಹ್ಯ ಸಂಪರ್ಕಗಳುಜಮಖಂಡಿ ತಾಲ್ಲೂಕು ಉಲ್ಲೇಖಗಳುಜಮಖಂಡಿ ತಾಲ್ಲೂಕುಕನ್ನಡ ಸಾಹಿತ್ಯ ಸಮ್ಮೇಳನಚಾಲುಕ್ಯಜಮಖಂಡಿಬಾಗಲಕೋಟೆ

🔥 Trending searches on Wiki ಕನ್ನಡ:

ಮಹಾತ್ಮ ಗಾಂಧಿಜನಪದ ಕರಕುಶಲ ಕಲೆಗಳುಗೋವಿಂದ ಪೈಜ್ಯೋತಿಬಾ ಫುಲೆಶಿವಕುಮಾರ ಸ್ವಾಮಿದಾಸ ಸಾಹಿತ್ಯಭಾರತೀಯ ಸಶಸ್ತ್ರ ಪಡೆಮೈಸೂರು ಅರಮನೆಗೌತಮ ಬುದ್ಧಭಾರತದ ತ್ರಿವರ್ಣ ಧ್ವಜಗಣೇಶ ಚತುರ್ಥಿಕಂಪ್ಯೂಟರ್ದೀಪಾವಳಿಕರ್ನಾಟಕ ವಿಧಾನ ಪರಿಷತ್ಸವದತ್ತಿವಂದನಾ ಶಿವಲಿಂಗ ವಿವಕ್ಷೆಎಚ್.ಎಸ್.ವೆಂಕಟೇಶಮೂರ್ತಿನೀರಿನ ಸಂರಕ್ಷಣೆಲೋಪಸಂಧಿಕುವೆಂಪುಆಂಧ್ರ ಪ್ರದೇಶಹೆಣ್ಣು ಬ್ರೂಣ ಹತ್ಯೆಭಗವದ್ಗೀತೆಮೂಲಭೂತ ಕರ್ತವ್ಯಗಳುರಾಷ್ಟ್ರಕವಿವಸುಧೇಂದ್ರಕೆ. ಎಸ್. ನಿಸಾರ್ ಅಹಮದ್ಭಾರತೀಯ ಜ್ಞಾನಪೀಠಮಣ್ಣಿನ ಸಂರಕ್ಷಣೆಧಾರವಾಡಭಾಷಾ ವಿಜ್ಞಾನಕರ್ನಾಟಕದ ಅಣೆಕಟ್ಟುಗಳುಎಚ್ ನರಸಿಂಹಯ್ಯಕನ್ನಡ ವಿಶ್ವವಿದ್ಯಾಲಯಕಿರುಧಾನ್ಯಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಶಬ್ದಮಯೂರಶರ್ಮಬಂಡವಾಳಶಾಹಿಭಾರತದ ರಾಷ್ಟ್ರೀಯ ಚಿನ್ಹೆಗಳುರಾಮ ಮನೋಹರ ಲೋಹಿಯಾಶಿಕ್ಷಣದ್ವಿರುಕ್ತಿಕಂಠೀರವ ನರಸಿಂಹರಾಜ ಒಡೆಯರ್ಅವರ್ಗೀಯ ವ್ಯಂಜನಷಟ್ಪದಿನಾಗರಹಾವು (ಚಲನಚಿತ್ರ ೧೯೭೨)ಹಣಕಾಸುವಿಜಯಪುರಪಿ.ಲಂಕೇಶ್ತಾಲ್ಲೂಕುನವಿಲುಕೋಸುಭಾರತದ ಜನಸಂಖ್ಯೆಯ ಬೆಳವಣಿಗೆಗೌರಿ ಹಬ್ಬವಚನ ಸಾಹಿತ್ಯಯೋಗಎಸ್. ಶ್ರೀಕಂಠಶಾಸ್ತ್ರೀಕರ್ನಾಟಕದಲ್ಲಿ ಕನ್ನಡೇತರ ಭಾಷೆಗಳು ಮತ್ತು ಸಾಹಿತ್ಯಗ್ರಹನಮ್ಮ ಮೆಟ್ರೊಸಮುಚ್ಚಯ ಪದಗಳುನಂಜನಗೂಡುಸಾಮ್ರಾಟ್ ಅಶೋಕವ್ಯವಹಾರಅಮೇರಿಕದ ಫುಟ್‌ಬಾಲ್ಹಲ್ಮಿಡಿ ಶಾಸನತಾಳಗುಂದ ಶಾಸನದೂರದರ್ಶನಸರ್ವಜ್ಞಕರ್ನಾಟಕ ಪೊಲೀಸ್ಸಂವತ್ಸರಗಳುನಿಜಗುಣ ಶಿವಯೋಗಿಮಲೆನಾಡುಬ್ಯಾಬಿಲೋನ್ಬರಗೂರು ರಾಮಚಂದ್ರಪ್ಪಶಿರ್ಡಿ ಸಾಯಿ ಬಾಬಾಮೋಕ್ಷಗುಂಡಂ ವಿಶ್ವೇಶ್ವರಯ್ಯ🡆 More