ಇಲಕಲ: ಕರ್ನಾಟಕ ರಾಜ್ಯದ ತಾಲೂಕು ಕೇಂದ್ರ.

ಇಳಕಲ್ಲ ಅಥವಾ ಇಲಕಲ್ಲ್ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಒಂದು ನಗರ.

ಇಳಕಲ್ಲ ಬಾಗಲಕೋಟೆ ಜಿಲ್ಲೆಯ ಒಂದು ತಾಲ್ಲೂಕ ಕೇಂದ್ರವಾಗಿದೆ.}ಇಳಕಲ್ಲ, ಕರಡಿ, ಅಮೀನಗಡ ಆಯ್ದ ಗ್ರಾಮಗಳನ್ನು ಹೋಬಳಿಯ ಗ್ರಾಮಗಳನ್ನು ಒಳಗೊಂಡಿದೆ ಬಾಗಲಕೋಟೆಯಿಂದ 60 ಕಿ.ಮೀ.ಗಳ ದೂರದಲ್ಲಿದೆ.

ಇಲಕಲ
ನಗರ
Population
 • Total೮೦.೦೦೦

ಸನ್ನಿವೇಶ

ಇಳಕಲ್ ಪಟ್ಟಣವು 15°58′N 76°08′E / 15.97°N 76.13°E / 15.97; 76.13. ಅಕ್ಷಾಂಶ ರೇಖಾಂಶಗಳಲ್ಲಿ ಸ್ಥಿತವಾಗಿದೆ.ಸಮುದ್ರ ಮಟ್ಟದಿಂದ ೫೮೫ ಮೀಟರ್ ಎತ್ತರದಲ್ಲಿದೆ.

ಪ್ರಸಿದ್ಧಿ

ಇಲ್ಲಿನ ಸೀರೆಗಳು ಬಹಳ ಪ್ರಸಿದ್ಧ, ನೇಯ್ಗೆಯ ಹಾಗೂ ಬಣ್ಣಹಾಕುವ ಕೈಗಾರಿಕೆಗಳಿಗೆ ಪ್ರಸಿದ್ಧವಾಗಿದೆ.ಇಲ್ಲಿ ದೊರೆಕುವ ಕೆಂಪು ಶಿಲೆಯು ವಿಶ್ವದೆಲ್ಲೆಡೆ ಮಾರಾಟವಾಗುತ್ತದೆ.pink granite(ruby red),

ಪ್ರೇಕ್ಷಣೀಯ ಸ್ಥಳಗಳು

ಈ ಊರಿನಲ್ಲಿ ಬನಶಂಕರಿ, ಬಸವಣ್ಣ, ಮತ್ತು ವೆಂಕೋಬ ದೇವಸ್ಥಾನಗಳಿವೆ. ಕೊನೆಯದು ಪೂರ್ವಕಾಲದ ಶಿಲ್ಪಕಲೆಯಿಂದ ಕೂಡಿದೆ. ಇಲ್ಲಿ ಬಳಸಲಾಗಿರುವ ಇಲ್ಲಿನ ಕಂಬಗಳನ್ನು ಐಹೊಳೆಯಿಂದ ತಂದಿರಬಹುದೆಂದು ನಂಬಿಕೆ. ದೇವಸ್ಥಾನದ ಕಲ್ಲಿನ ಚಾವಣಿಯಲ್ಲಿ ದೂಲ ಮತ್ತು ಅಡ್ಡಪಟ್ಟಿಗಳನ್ನು ಕೆತ್ತಲಾಗಿದೆ. ಮಹಂತಸ್ವಾಮಿಗಳೆಂಬ ವಿರಕ್ತ ಸ್ವಾಮಿಗಳೊಬ್ಬರು ಇಲ್ಲಿ ಒಂದು ಲಿಂಗಾಯತ ಶ್ರೀ ವಿಜಯ ಮಹಾಂತೇಶ ಮಠವನ್ನು ಸ್ಥಾಪಿಸಿದ್ದಾರೆ. ಇದನ್ನು ಈ ಸ್ಥಳದ ಎಲ್ಲ ವಿಭಾಗದ ಜನರೂ ಆಧರಿಸುತ್ತಾರೆ.ಕರಡಿಗ್ರಾಮದಲ್ಲಿ ಪ್ರಸಿದ್ದ ವಿಜಯನಗರ ಕಾಲದ ಶ್ರೀ ಬಸವಣ್ಣ ದೇವರ ದೇವಾಲಯವಿದೆ.ಬ್ರಿಟಿಷ್ ಕಾಲದ ಸಂತ ಜೋಸೆಫ್ ಚರ್ಚ್ ಇದೆ

ಆಡಳಿತ

ಇಲ್ಲಿನ ಪೌರಸಭೆ 1867ರಲ್ಲಿ ಸ್ಥಾಪಿತವಾಯಿತು. ಅದರ 21 ಜನ ಸದಸ್ಯ ಸ್ಥಾನಗಳಲ್ಲಿ 2 ಮಹಿಳೆಯರಿಗಾಗಿ ಮೀಸಲಿವೆ. ಸದಸ್ಯರನ್ನು ನಾಲ್ಕು ವರ್ಷಗಳಿಗೊಂದಾವರ್ತಿ ಚುನಾಯಿಸಲಾಗುತ್ತದೆ.ಈಗ ನಗರಸಭೆಯಾಗಿದೆ.ವಾರ್ಡ ೩೧ಇವೆ

ಶಿಕ್ಷಣ

ಇಲ್ಲಿ ಎರಡು ಪ್ರೌಢಶಾಲೆಗಳು, ಒಂದು ಕಾಲೇಜು ಹಾಗೂ ಒಂದು ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜು ಇವೆ.

ಆಕರಗಳು

AMS Maps of India and Pakistan

ಇಲಕಲ: ಸನ್ನಿವೇಶ, ಪ್ರಸಿದ್ಧಿ, ಪ್ರೇಕ್ಷಣೀಯ ಸ್ಥಳಗಳು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಇಳಕಲ್ಲು

Tags:

ಇಲಕಲ ಸನ್ನಿವೇಶಇಲಕಲ ಪ್ರಸಿದ್ಧಿಇಲಕಲ ಪ್ರೇಕ್ಷಣೀಯ ಸ್ಥಳಗಳುಇಲಕಲ ಆಡಳಿತಇಲಕಲ ಶಿಕ್ಷಣಇಲಕಲ ಆಕರಗಳುಇಲಕಲಇಳಕಲ್ಲಕರಡಿಕರ್ನಾಟಕಬಾಗಲಕೋಟೆಬಾಗಲಕೋಟೆ ಜಿಲ್ಲೆ

🔥 Trending searches on Wiki ಕನ್ನಡ:

ಪು. ತಿ. ನರಸಿಂಹಾಚಾರ್ಕೈಮಗ್ಗರಾಷ್ಟ್ರೀಯ ಉತ್ಪನ್ನಪ್ರಾಥಮಿಕ ಶಾಲೆವಾಲ್ಮೀಕಿಕಾಲೆರಾಅರವಿಂದ ಮಾಲಗತ್ತಿಕಲಿಯುಗಕ್ರೈಸ್ತ ಧರ್ಮಗಿರೀಶ್ ಕಾರ್ನಾಡ್ಟಿಪ್ಪು ಸುಲ್ತಾನ್ನಗರೀಕರಣಭಕ್ತಿ ಚಳುವಳಿವಿಜಯಪುರಶಂಕರ್ ನಾಗ್ರಾಮಾಚಾರಿ (ಕನ್ನಡ ಧಾರಾವಾಹಿ)ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಸ್ಟಾರ್‌ಬಕ್ಸ್‌‌ತುಳಸಿಕರ್ನಾಟಕ ರತ್ನಜೈನ ಧರ್ಮವಿಭಕ್ತಿ ಪ್ರತ್ಯಯಗಳುಅಶ್ವತ್ಥಮರಗಿಡಮೂಲಿಕೆಗಳ ಔಷಧಿಅಂತರ್ಜಲಸಾಮ್ರಾಟ್ ಅಶೋಕಚರಕಮುಖಮೈಸೂರು ಅರಮನೆಮುಖ್ಯ ಪುಟಶಾತವಾಹನರುಕರ್ನಾಟಕದ ಇತಿಹಾಸಲಡಾಖ್ತಾಳೀಕೋಟೆಯ ಯುದ್ಧಭರತನಾಟ್ಯಶಿವರಾಜ್‍ಕುಮಾರ್ (ನಟ)ಭಾರತೀಯ ಸ್ಟೇಟ್ ಬ್ಯಾಂಕ್ರಾಜಕುಮಾರ (ಚಲನಚಿತ್ರ)ಗದಗಶಕ್ತಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಭಾರತದ ಸ್ವಾತಂತ್ರ್ಯ ಚಳುವಳಿಪ್ರಜಾವಾಣಿಭಾರತದಲ್ಲಿ ಬ್ರಿಟಿಷ್ ಆಳ್ವಿಕೆಪ್ರೇಮಾಕರ್ಮಧಾರಯ ಸಮಾಸವಚನ ಸಾಹಿತ್ಯವಿಧಾನ ಸಭೆಕಾರ್ಮಿಕರ ದಿನಾಚರಣೆಸರ್ವಜ್ಞಕಂಸಾಳೆಮಾಸರವೀಂದ್ರನಾಥ ಠಾಗೋರ್ಸಿರಿ ಆರಾಧನೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುದಕ್ಷಿಣ ಕನ್ನಡ (ಲೋಕ ಸಭೆ ಚುನಾವಣಾ ಕ್ಷೇತ್ರ)ಕೊಡಗುಹರ್ಡೇಕರ ಮಂಜಪ್ಪಮಹಾವೀರಷೇರು ಮಾರುಕಟ್ಟೆಮುಕ್ತಾಯಕ್ಕಅರಿಸ್ಟಾಟಲ್‌ಶಬ್ದಮಣಿದರ್ಪಣತ್ರಯಂಬಕಂ (ಚಲನಚಿತ್ರ)ಅಸಹಕಾರ ಚಳುವಳಿಚಂದ್ರಪ್ರಾಥಮಿಕ ಶಿಕ್ಷಣಸೀತೆಭೂಮಿ ದಿನಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಭಾರತೀಯ ಜನತಾ ಪಕ್ಷಗುಣ ಸಂಧಿಋಗ್ವೇದ🡆 More