ಗಂಗಾ ಪಾದೇಕಲ್

ಜನನ: ೦೧-೦೯-೧೯೪೮, ಪುತ್ತೂರು (ದಕ್ಷಿಣ ಕನ್ನಡ ಜಿಲ್ಲೆ) ವೃತ್ತಿ: ಲೇಖಕಿ ರಾಷ್ಟ್ರೀಯತೆ: ಭಾರತೀಯ ಪ್ರಕಾರ/ಶೈಲಿ: ಸಣ್ಣಕಥೆ, ಕಾದಂಬರಿ, ಸಂಪಾದಿತ ಕೃತಿಗಳು ವಿಷಯ:ಕನ್ನಡ

ಗಂಗಾ ಪಾದೇಕಲ್ಲು

ಜನನ,ಜೀವನ:

೦೧-೦೯-೧೯೪೮ರಲ್ಲಿ ಜನಿಸಿದ ಗಂಗಾ ಪಾದೇಕಲ್ಲು (ಮೂಲ ಹೆಸರು: ಗಂಗಾರತ್ನ) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಇವರ ತಂದೆ ಮುಳಿಯ ಕೇಶವ ಭಟ್ಟ, ತಾಯಿ ಸರಸ್ವತೀ ಅಮ್ಮ. ೭ನೇ ತರಗತಿಯವರೆಗಿನ ವಿದ್ಯಾಭ್ಯಾಸ. ತಮ್ಮ ೧೬ನೇ ವಯಸ್ಸಿನಲ್ಲಿ ಬಂಟ್ವಾಳ ಪಾಲ್ಲೂಕಿನ ಕನ್ಯಾನ ಸಮೀಪದ ಪಾದೇಕಲ್ಲಿನ ಕೃಷಿಕ ಮನೆತನದ 'ಮಾಧವ' ಎನ್ನುವವರೊಂದಿಗೆ ವಿವಾಹ. ಸವಿತಾ, ಅರುಣಾ ಎಂಬ ಇಬ್ಬರು ಹೆಣ್ಣು ಮಕ್ಕಳು. ತಮ್ಮ ೩೪ನೇ ವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡರು. ಗಂಗಾ ಪಾದೇಕಲ್ ಅವರ ಸಾಹಿತ್ಯ ಕೃತಿಗಳು:

ಕಥಾ ಸಂಕಲನಗಳು

  • ಪುಲಪೇಡಿ ಮತ್ತು ಇತರ ಕಥೆಗಳು
  • ಹೆಜ್ಜೆ ಮೂಡದ ಹಾದಿಯಲ್ಲಿ
  • ಹೊಸಹೆಜ್ಜೆ
  • ವಾಸ್ತವ
  • ಕ್ಷಮಯಾ ಧರಿತ್ರಿ
  • ನೆಲೆ ತಪ್ಪಿದ ಹಕ್ಕಿ
  • ಮನ್ನಣೆಯ ದಾಹ
  • ಈ ಪ್ರಜಾರಾಜ್ಯದೊಳಗೆ
  • ಸಂಕ್ರಮಣ

ಕಾದಂಬರಿಗಳು:

  • ಹೊನ್ನಳ್ಳಿಯಲ್ಲೊಮ್ಮೆ
  • ಸೆರೆಯಿಂದ ಹೊರಗೆ
  • ಪಯಣದ ಹಾದಿಯಲ್ಲಿ
  • ಮೌನರಾಗಗಳು
  • ಬಂಗಾರದ ಜಿಂಕೆಯ ಹಿಂದೆ
  • ಇನ್ನೊಂದು ಅಧ್ಯಾಯ
  • ಅದೃಷ್ಟ ರೇಖೆಗಳು
  • ಕನಕಾಂಬರಿ
  • ಮೂರು ಕಿರುಕಾದಂಬರಿಗಳು
  • ಸೆರಗಿನ ಕೆಂಡ

'ಸಂಪಾದಿತ ಕೃತಿಗಳು:

  • ೧೯೯೪ - ಆಯ್ದ ಕತೆಗಳು (ಕಸಾಪ)
  • ಪ್ರತಿಬಿಂಬ - ಮುಳಿಯ ಕೃಷ್ಣಭಟ್ಟ - ಬದುಕು ಬರಹ
  • ಮುಳಿಯ ಮೂಕಾಂಬಿಕ
  • ಏರ್ಯ ಚಂದ್ರಭಾಗೀ ರೈ

ಪ್ರಶಸ್ತಿಗಳು

  1. 'ಸೆರೆಯಿಂದ ಹೊರಗೆ' ಕಾದಂಬರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ
  2. ವನಿತಾ ಕಾದಂಬರಿ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ - 'ಇನ್ನೊಂದು ಅಧ್ಯಾಯ' ಕಾದಂಬರಿಗೆ
  3. ಅಕ್ಷಯ, ತುಷಾರ ಮಾಸಿಕಗಳಲ್ಲಿ ಬಹುಮಾನಗಳು - ವಿವಿಧ ಕತೆಗಳಿಗೆ
  4. ಪುಲಪೇಡಿ ಕತೆಯಾಧಾರಿತ ರೇಡಿಯೋ ನಾಟಕಕ್ಕೆ ರಾಷ್ಟ್ರೀಯ ನಾಟಕೋತ್ಸವದಲ್ಲಿ ಮೊದಲ ಬಹುಮಾನ
  5. ತಾಲ್ಲೂಕು, ಜಿಲ್ಲಾ ಮಟ್ಟದ ಹಲವು ಸಭೆ-ಸಮಾರಂಭಗಳಲ್ಲಿ ಪುರಸ್ಕಾರ.
  6. ರಾಜ್ಯೋತ್ಸವ ಪ್ರಶಸ್ತಿ
  7. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ

ಇತರೆ ವಿಷಯಗಳು

  • ಇವರ ಕತೆಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ.
  • ಇವರ 'ಹೊಸಹೆಜ್ಜೆ' ಕಥಾಸಂಕಲನ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗೆ ಪಠ್ಯಪುಸ್ತಕವಾಗಿದೆ.
  • 'ಪುಲಪೇಡಿ' ಕತೆ ಇಂಗ್ಲಿಷ್ ಹಾಗೂ ತೆಲುಗಿಗೆ ಅನುವಾದವಾಗಿ ಪ್ರಕಟವಾಗಿದೆ.
  • 'ಪುಲಪೇಡಿ' ಕತೆ ರಂಗನಾಟಕವಾಗಿ ಪ್ರಯೋಗವಾಗಿದ್ದು, ಚಲನಚಿತ್ರಕ್ಕೂ ಆಯ್ಕೆಯಾಗಿದೆ.

ಉಲ್ಲೇಖ

Tags:

ಗಂಗಾ ಪಾದೇಕಲ್ ಲುಗಂಗಾ ಪಾದೇಕಲ್

🔥 Trending searches on Wiki ಕನ್ನಡ:

ರನ್ನಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಇಂಡಿಯನ್‌ ಎಕ್ಸ್‌ಪ್ರೆಸ್‌ಭಾರತದ ತ್ರಿವರ್ಣ ಧ್ವಜದಾಸ ಸಾಹಿತ್ಯಹೆಣ್ಣು ಬ್ರೂಣ ಹತ್ಯೆಶ್ಯೆಕ್ಷಣಿಕ ತಂತ್ರಜ್ಞಾನವಿಶ್ವೇಶ್ವರ ಜ್ಯೋತಿರ್ಲಿಂಗಜಾಗತೀಕರಣಕರ್ನಾಟಕ ವಿಧಾನಸಭೆ ಚುನಾವಣೆ, 2013ಚಂದ್ರಗುಪ್ತ ಮೌರ್ಯಬುಡಕಟ್ಟುರಾಷ್ಟ್ರೀಯತೆಚೋಮನ ದುಡಿಜಗ್ಗೇಶ್ಮೇರಿ ಕ್ಯೂರಿಮಧುಮೇಹಕೆ ವಿ ನಾರಾಯಣಆದಿ ಶಂಕರಎಚ್. ತಿಪ್ಪೇರುದ್ರಸ್ವಾಮಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಇಂಡಿ ವಿಧಾನಸಭಾ ಕ್ಷೇತ್ರಜೈನ ಧರ್ಮಗೂಬೆಸುದೀಪ್ಭಾರತದಲ್ಲಿ ಪಂಚಾಯತ್ ರಾಜ್ರೈತವಾರಿ ಪದ್ಧತಿತುಂಬೆಗಿಡಕಾಲ್ಪನಿಕ ಕಥೆರಾಜ್‌ಕುಮಾರ್ಅಂಬಿಗರ ಚೌಡಯ್ಯಭಗತ್ ಸಿಂಗ್ಅರ್ಜುನಚಂದ್ರಶೇಖರ ಪಾಟೀಲಮಂಗಳೂರುಗುಬ್ಬಚ್ಚಿರಸ(ಕಾವ್ಯಮೀಮಾಂಸೆ)ಸಾಹಿತ್ಯಅವತಾರಭಾರತದಲ್ಲಿ ಕೃಷಿಭಾರತೀಯ ಭಾಷೆಗಳುಭಾರತದ ರಾಷ್ಟ್ರೀಯ ಚಿಹ್ನೆಕನ್ನಡ ಸಾಹಿತ್ಯಶ್ರುತಿ (ನಟಿ)ಬಿ.ಎಲ್.ರೈಸ್ಶಾತವಾಹನರುಜಿ.ಎಸ್.ಶಿವರುದ್ರಪ್ಪಶಬ್ದಹೊಯ್ಸಳ ವಾಸ್ತುಶಿಲ್ಪಕರ್ಣಾಟ ಭಾರತ ಕಥಾಮಂಜರಿಸಂಧಿಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುನಳಂದಸಂವತ್ಸರಗಳುಅಳಿಲುತೆಂಗಿನಕಾಯಿ ಮರಕರ್ನಾಟಕ ಐತಿಹಾಸಿಕ ಸ್ಥಳಗಳುಮೈಸೂರುಟೆನಿಸ್ ಕೃಷ್ಣಗೂಗಲ್ಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರನಾನು ಅವನಲ್ಲ... ಅವಳುಬಾಲ್ಯ ವಿವಾಹ೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಸೂರ್ಯ (ದೇವ)ಚಿತ್ರದುರ್ಗರಾಷ್ಟ್ರೀಯ ಉತ್ಪನ್ನನೀತಿ ಆಯೋಗಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಶ್ರೀಕೃಷ್ಣದೇವರಾಯಮಲ್ಲಿಕಾರ್ಜುನ್ ಖರ್ಗೆಮೊದಲನೇ ಅಮೋಘವರ್ಷಶಂಕರ್ ನಾಗ್ಉಪ್ಪಿನ ಸತ್ಯಾಗ್ರಹರಚಿತಾ ರಾಮ್ಸಿದ್ದಲಿಂಗಯ್ಯ (ಕವಿ)ಹದಿಹರೆಯಉಪನಿಷತ್🡆 More