ಕ್ರಿಷಿ ತಾಪಂಡ

ಮುಖ್ಯ ಮೆನು ತೆರೆ ವಿಕಿಪೀಡಿಯಹುಡುಕು Show my notifications ಬದಲಾವಣೆಗಳು ನಂತರದ ಸಂಪಾದನೆ → Krishi Thapanda ೫,೫೪೨ BYTES ADDED, ೨೭ ನಿಮಿಷಗಳ ಹಿಂದೆ Krishi Thapanda ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು

ಕ್ರಿಷಿ ತಾಪಂಡ
Born
Occupation(s)ರೂಪದರ್ಶಿ, ನಟಿ
Years active೨೦೧೪ರಿಂದ ಇಲ್ಲಿಯವರೆಗು

ಕ್ರಿಷಿ ತಾಪಂಡ ಅವರು ರೂಪದರ್ಶಿಯಾಗಿದ್ದಾರೆ ಹಾಗು ಭಾರತೀಯ ನಟಿಯಾಗಿ ಕನ್ನಡ ಚಲನಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ. ಅವರು ೨೦೧೬ರಲ್ಲಿ ಅಕಿರ ಎಂಬ ಕನ್ನಡ ಚಲನಚಿತ್ರ ಮೂಲಕ ಚಿತ್ರರಂಗ ಪ್ರವೇಶಿಸಿದರು. ೨೦೧೬ರ 'ಎಸ್ಐಐಎಂಎ'ನ ಉತ್ತಮ ನಟಿ ಪ್ರಶಸ್ತಿಗಾಗಿ ಇವರು ನಾಮನಿರ್ದೇಶನಗೊಂಡಿದ್ದರು.

ಅವರು ೨೦೧೪ರ ಮಿಸ್ ಕರ್ನಾಟಕ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡರು. ಇವರು ಕನ್ನಡದ ಬಿಗ್ ಬಾಸ್ ೫ನೇಯ ಆವೃತ್ತಿಯಲ್ಲಿ ಬಾಗವಹಿಸಿದ್ದರು.

ವೈಯಕ್ತಿಕ ಜೀವನ

ಕ್ರಿಷಿ ತಾಪಂಡ ಅವರು ೨೩ನೇ ಸೆಪ್ಟೆಂಬರ್ ರಂದು ಕೊಡಗಿನಲ್ಲಿ ಜನಿಸಿದರು. ಅವರು ತಮ್ಮ ಪದವಿ ಪೂರ್ವ ಶಿಕ್ಷಣವನ್ನು ಚಿನ್ಮಯ ವಿದ್ಯಾಲ್ಯದಲ್ಲಿ ಹಾಗು ಡಿಪ್ಲೊಮಾ ಪದವಿಯನ್ನು(ಮಾಹಿತಿ ವಿಜ್ಞಾನ ) ಎಚ್ಏಎಲ್ ನಲ್ಲಿ ಪಡೆದರು.

ವೃತ್ತಿಜೀವನ

ರೂಪದರ್ಶಿ ಹಾಗು ನಟಿಯಗಿ ಕಾರ್ಯ ನಿರ್ವಹಿಸುವಮುನ್ನ ಇವರು ಇಂಟರ್ಕಾಲ್ ಎಂಬಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು.

೨೦೧೫-೨೦೧೬

ಇಂಟರ್ಕಾಲ್ ಎಂಬಲ್ಲಿ ಕೆಲಸ ಮಾಡುವ ಸಮಯದಲ್ಲೆ 'ಕಹಿ' ಅನ್ನುವ ಕನ್ನಡ ಚಲನಚಿತ್ರದಲ್ಲಿ ನಟಿಸಲು ಅವಕಾಶ ದೊರೆಯಿತು. ಈ ಚಿತ್ರವು ನವೆಂಬರ್ ೨೦೧೬ರಲ್ಲಿ ಬಿಡುಗಡೆಗೊಂಡಿತು.

'ಕಹಿ' ಚಿತ್ರದ ಚಿತ್ರೀಕರಣ ಮೊದಲು ಶುರುವಾದದ್ದಾದ್ರು ಸಹ 'ಅಕಿರ' ಚಿತ್ರ ಮೊದಲು ಬಿಡುಗಡೆಯಾಯಿತು. 'ಅಕಿರ' ಚಿತ್ರವು ಮೇ ೨೦೧೬ರಲ್ಲಿ ಬಿಡುಗಡೆ ಗೊಂಡಿತು ಈ ಚಿತ್ರದಲ್ಲಿ ಇವರು ಲಾವಣ್ಯ ಅನ್ನುವ ಚಿತ್ರ ನಿರ್ದೇಶಕಿಯ ಪಾತ್ರವನ್ನು ಅಭಿನಯಿಸಿದರು.

೨೦೧೭-ಇಲ್ಲಿಯವರೆಗೆ

ಈ ಎರಡು ಚಿತ್ರಗಳ ನಂತರ ಕ್ರಿಶಿ ಅವರು ವಿಜಯ್ ರಾಘವೇಂದ್ರ ಹಾಗು ಕಾರುಣ್ಯ ರಾಮ್ ಅವರೊಡನೆ 'ಎರಡು ಕನಸು' ಅನ್ನುವ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದರು. ಈ ಚಿತ್ರವು ಮಾರ್ಚ್ ೨೦೧೭ರಲ್ಲಿ ಬಿಡುಗಡೆಗೊಂಡಿತು.

ಜುಲೈ ೨೦೧೮ರಲ್ಲಿ ಬಿಡುಗಡೆಗೊಂಡ 'ಕನ್ನಡಕ್ಕಾಗಿ ಒಂದನ್ನು ಒತ್ತಿ' ಚಿತ್ರದಲ್ಲಿ 'ಪ್ರಮೇಯ' ಅನ್ನುವ ಪಾತ್ರವನ್ನು ಅಭಿನಯಿಸಿದರು.

ಚಲನಚಿತ್ರಗಳು

ವರ್ಶ ಚಲನಚಿತ್ರ ಪಾತ್ರ ಭಾಷೆ ಟಿಪ್ಪಣಿ
೨೦೧೫ ನಾಯೇ ತಮಿಳು ತಮಿಳು ಚಲನಚಿತ್ರ
೨೦೧೬ ಅಕಿರ ಲಾವಣ್ಯ ಕನ್ನಡ ನಾಮನಿರ್ದೇಶನ–

ಎಸ್ಐಐಎಂಏ ಅತ್ಯುತ್ತಮ ನಟಿ

೨೦೧೬ ಕಹಿ
೨೦೧೭ ಎರಡು ಕನಸು
೨೦೧೮ ಐರಾ
೨೦೧೮ ಕನ್ನಡಕ್ಕಾಗಿ ಒಂದನ್ನು ಒತ್ತಿ ಪ್ರಮೇಯ

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Bha20991 ೮೫ EDITS

ವಿಕಿಪೀಡಿಯ ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 3.0" ರಡಿ ಲಭ್ಯವಿದೆ. ಗೋಪ್ಯತೆಡೆಸ್ಕ್‌ಟಾಪ್

Tags:

ಕ್ರಿಷಿ ತಾಪಂಡ ವೈಯಕ್ತಿಕ ಜೀವನಕ್ರಿಷಿ ತಾಪಂಡ ವೃತ್ತಿಜೀವನಕ್ರಿಷಿ ತಾಪಂಡ ಚಲನಚಿತ್ರಗಳುಕ್ರಿಷಿ ತಾಪಂಡ ಉಲ್ಲೇಖಗಳುಕ್ರಿಷಿ ತಾಪಂಡ ಬಾಹ್ಯ ಕೊಂಡಿಗಳುಕ್ರಿಷಿ ತಾಪಂಡ

🔥 Trending searches on Wiki ಕನ್ನಡ:

ಜಿ.ಪಿ.ರಾಜರತ್ನಂಕೃಷ್ಣದೇವರಾಯಭಾರತೀಯ ಶಾಸ್ತ್ರೀಯ ನೃತ್ಯಪ್ಲೇಟೊವಡ್ಡಾರಾಧನೆಕಿರುಧಾನ್ಯಗಳುತುಂಗಭದ್ರ ನದಿಸಂಯುಕ್ತ ರಾಷ್ಟ್ರ ಸಂಸ್ಥೆಎಚ್ ೧.ಎನ್ ೧. ಜ್ವರಭಾರತದ ಸಂವಿಧಾನದ ೩೭೦ನೇ ವಿಧಿಕೈಗಾರಿಕೆಗಳುಕಿತ್ತೂರುಕೇಂದ್ರಾಡಳಿತ ಪ್ರದೇಶಗಳುಗೌತಮ ಬುದ್ಧರಾಜ್ಯಸಭೆಐಹೊಳೆಅಂಟುಜಿ.ಎಸ್.ಶಿವರುದ್ರಪ್ಪಭೂಕಂಪಕಿತ್ತಳೆಅರನಾಗವರ್ಮ-೧ಮಹಾಜನಪದಗಳುರಾಗಿಆದಿ ಶಂಕರಬೆಂಗಳೂರುಕರ್ನಾಟಕ ವಿಧಾನ ಸಭೆಹಾವುಕರ್ನಾಟಕ ರತ್ನರಾಯಲ್ ಚಾಲೆಂಜರ್ಸ್ ಬೆಂಗಳೂರುಬೆಳಗಾವಿಸಂಶೋಧನೆಅಡೋಲ್ಫ್ ಹಿಟ್ಲರ್ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಇಮ್ಮಡಿ ಪುಲಿಕೇಶಿಅಲ್-ಬಿರುನಿಸಿ. ಆರ್. ಚಂದ್ರಶೇಖರ್ರಾಶಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಆಟಗಾರ (ಚಲನಚಿತ್ರ)ಕಾಲಾಯ ತಸ್ಮೈ ನಮಃ (ಚಲನಚಿತ್ರ)ಜಪಾನ್ಆತ್ಮಚರಿತ್ರೆಡಿ.ವಿ.ಗುಂಡಪ್ಪರನ್ನಓಂ ನಮಃ ಶಿವಾಯರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಭಾರತದಲ್ಲಿನ ಚುನಾವಣೆಗಳುಅರಳಿಮರಚಂದ್ರಹಿಂದುಸ್ತಾನಿ ಶಾಸ್ತ್ರೀಯ ಸಂಗೀತಚಿಕ್ಕಬಳ್ಳಾಪುರದುಂಡು ಮೇಜಿನ ಸಭೆ(ಭಾರತ)ಕನ್ನಡದ ಉಪಭಾಷೆಗಳುರಾಜ್‌ಕುಮಾರ್ಹಳೆಗನ್ನಡಸಾವಿತ್ರಿಬಾಯಿ ಫುಲೆಸಾಮಾಜಿಕ ಸಮಸ್ಯೆಗಳುಇದ್ದಿಲುಇಂಡಿಯನ್ ಪ್ರೀಮಿಯರ್ ಲೀಗ್ಮಾವುಯಕ್ಷಗಾನಪ್ರಾಚೀನ ಈಜಿಪ್ಟ್‌ನಾಗರೀಕತೆಮಹಾವೀರಯಜಮಾನ (ಚಲನಚಿತ್ರ)ಮಳೆಗಾಲಯೂಟ್ಯೂಬ್‌ಟೊಮೇಟೊರೇಣುಕಶಕುನಿಶಿರ್ಡಿ ಸಾಯಿ ಬಾಬಾದಾಸವಾಳವಿಜಯನಗರ ಸಾಮ್ರಾಜ್ಯಮಾರುತಿ ಸುಜುಕಿವಿಕ್ರಮಾರ್ಜುನ ವಿಜಯಭಾರತಎಸ್. ಜಾನಕಿಎಳ್ಳೆಣ್ಣೆ🡆 More